ರಾಮಕೃಷ್ಣ ಅಣ್ಣಾವ್ರ ತಮ್ಮನಾಗಿ ನಟಿಸಬೇಕಿದ್ದ ಆ ಮಹೋನ್ನತ ಚಿತ್ರ ನಿಂತುಹೋಯ್ತು..!! | Halu Jenu Ramkumar | Ep 90

แชร์
ฝัง
  • เผยแพร่เมื่อ 7 เม.ย. 2023
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #rajkumar #superstarkrishna #annavru
  • บันเทิง

ความคิดเห็น • 50

  • @shilpagkellod8220
    @shilpagkellod8220 ปีที่แล้ว +6

    @4:32 to 4:58👌👌👌
    ಮಂಜುನಾಥ್ ಸರ್ ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ..
    ಲವಕುಶ ಚಿತ್ರದ ಬಗ್ಗೆ ನಮ್ಮ ತಾತಾ ಅವರು ಆಗಾಗ ಹೇಳುತ್ತಿದ್ದ ನೆನಪು...
    ಒಟ್ಟಿನಲ್ಲಿ ಇಂತಹ ಅತ್ಯದ್ಭುತ ಚಿತ್ರಗಳನ್ನು ನೋಡುವ ಯೋಗ ನಮಗೆ ಇಲ್ಲ...🙁🙁🙁

  • @prk1989
    @prk1989 ปีที่แล้ว +7

    ಸುಂದರ ನೆನಪುಗಳ ಮೆಲುಕು... ರಾಮ್ ಕುಮಾರ್ ಮತ್ತು ಹರಿಹರಪುರ ಮಂಜುನಾಥ್ ರವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏

    • @ramkudr
      @ramkudr ปีที่แล้ว

      ನಿಮಗೂ ಧನ್ಯವಾದಗಳು-
      ಸಂಚಿಕೆಯ ವೀಕ್ಷಣೆಗೆ.

  • @govindrajraj5936
    @govindrajraj5936 ปีที่แล้ว

    ನಿಮ್ಮ ಮಾಹಿತಿಗೆ ಧನ್ಯವಾದಗಳು
    ಜೈ ರಾಜಕುಮಾರ್ ❤

  • @nagarajc.k.6693
    @nagarajc.k.6693 ปีที่แล้ว +4

    ರಾಮ್ ಕುಮಾರ್ ಸಾರ್ , ಒಂದೊಂದು ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದು ನೆಡೆದು ಹೋದ ಘಟನೆಯನ್ನು ಮರೆಯದೆ ಬಹಳ ಅರ್ಥಪೂರ್ಣವಾಗಿ ಹೇಳುತ್ತಿರ. ನಿಮಗೆ ನನ್ನ ಧನ್ಯವಾದಗಳು.

    • @ramkudr
      @ramkudr ปีที่แล้ว

      ನಿಮ್ಮ ಅಭಿಮಾನದ ನುಡಿಗಳಿಗೆ ಧನ್ಯವಾದಗಳು.

  • @pradeepathreya
    @pradeepathreya ปีที่แล้ว +5

    We are getting to know the honesty of old actors and technicians of film industry with these interviews.. Thanks

    • @ramkudr
      @ramkudr ปีที่แล้ว

      ಧನ್ಯವಾದಗಳು.

  • @shreyashravya3362
    @shreyashravya3362 ปีที่แล้ว +4

    ಪ್ರತಿ ದಿನ ಪ್ರಸಾರ ಮಾಡಿ ರಾಮಕುಮಾರ್ ರವರು ನಡೆಸಿಕೊಡುವ ಸಂಚಿಕೆಗಳು ಎಂದರೆ ನಮಗೆ ತುಂಬ ತುಂಬಾ ಇಷ್ಟ

  • @ktramachandra5180
    @ktramachandra5180 ปีที่แล้ว +3

    ರಾಮ್ ಕುಮಾರ್ ಅವರೇ ನಿಮ್ಮ ಶಬ್ದ ಭಂಡಾರ ಅದ್ಭುತವಾದ ಮಾತು.

    • @ramkudr
      @ramkudr ปีที่แล้ว

      ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು.

  • @natarajab8906
    @natarajab8906 ปีที่แล้ว +3

    Good morning Sir.

  • @satheeshchandra2590
    @satheeshchandra2590 ปีที่แล้ว +1

    Very nice narration by HM.

  • @ravikumarm1400
    @ravikumarm1400 ปีที่แล้ว +3

    Sir,ಅಣ್ಣಾವ್ರ ನಮ್ಮಗುರು, ಎನ್ನುವ ಸಿನಿಮಾ ಕೂಡಾ ಅನೌನ್ಸ್ ಆಗಿತ್ತು, ಆದ್ರೆ ಬರಲಿಲ್ಲ, ಇದರ ಸ್ಟೀಲ್ ಕನ್ನಡಪ್ರಬಾ ಪತ್ರಿಕೆಯಲ್ಲಿ ಬಂದಿತ್ತು. ಹೆಸರು ತುಂಬಾ ಚೆನ್ನಾಗಿ ಒಪ್ಪುತ್ತಿತು.

    • @manjunathnath8931
      @manjunathnath8931 ปีที่แล้ว +2

      Likewise Manasu Mallige was also announced under Dore Bhagavan direction with music from Rajan Nagendra. But the film didnt take off.

    • @ramkudr
      @ramkudr ปีที่แล้ว +2

      ಮುಂದಿನ ಸಂಚಿಕೆಯೊಂದರಲ್ಲಿ ಅದರ ಬಗ್ಗೆ ಪ್ರಸ್ತಾಪಿಸಲಾಗಿದೆ.

  • @srinivasagb1975-7
    @srinivasagb1975-7 ปีที่แล้ว +1

    Sir, Excellent conversation b/w honorable Hariharapura Manjunath sir & Ramkumar sir about Kannada Legend Dr. Rajkumar sir, kindly let us know informations about excellent movie "Aprova Sangama" Movie " Direct by Another legend director Y R Swamy, though it is remake of Hindhi movie , but it not looks remake, excellant performance in this film including all actors, If possible kindly make one full episode, we are eagerly waiting for this program-Srinivas

  • @dhanuthanu7973
    @dhanuthanu7973 ปีที่แล้ว +6

    ರಾಮ ಕೃಷ್ಣ ರಾಜಣ್ಣ ಜೊತೆ ಒಂದೆ ಚಿತ್ರ ಬಬ್ರುವಾಹನ ಆಮೇಲೆ ಯಾವ ಚಿತ್ರ ಇಲ್ಲ ಲವ ಕುಶ ಚಿತ್ರ ಕೈ ಬಿಟ್ಟಿಲ್ಲ ಅಂದ್ರೆ ಲಕ್ಷ್ಮಣ ಪಾತ್ರ ನೋಡಬಹುದಿತ್ತು 👌🙏🌹

    • @nagarajhs9112
      @nagarajhs9112 ปีที่แล้ว +2

      Bhagyavantharu dalli Ramakrishna natisiddare

    • @rameshkmurthy5902
      @rameshkmurthy5902 ปีที่แล้ว

      ​@@nagarajhs9112 ಇಲ್ಲ..

    • @srinivasbksingsragamthaana8967
      @srinivasbksingsragamthaana8967 ปีที่แล้ว +2

      Bhagyavantaru chitradalli thoogudeepa srinivas magana patra Ramakrishna maadiddharu

  • @varadarajaluar2883
    @varadarajaluar2883 ปีที่แล้ว

    Interesting video......

  • @Dhakshinakannada-1966
    @Dhakshinakannada-1966 ปีที่แล้ว +1

    🙏🙏🙏

  • @anipuanipu
    @anipuanipu ปีที่แล้ว +2

    ಕರ್ನಾಟಕ ರತ್ನ ರಾಜಕುಮಾರ್ ದೇವ ಮಾನವ❤❤❤❤❤❤❤❤❤❤❤

  • @jayanthapoojari597
    @jayanthapoojari597 ปีที่แล้ว +1

    Super.sir

    • @ramkudr
      @ramkudr ปีที่แล้ว

      ಧನ್ಯವಾದಗಳು.

  • @user-hx8pv4gz4l
    @user-hx8pv4gz4l ปีที่แล้ว +3

    ನಿಮ್ಮಿಬ್ಬರ ಮಾತುಕತೆ ಕೇಳುವುದೇ ಒಂದು ಭಾಗ್ಯ
    ಒಂದೊಂದು ಸಂಚಿಕೆಯು ಒಂದೊಂದು ರೀತಿಯಲ್ಲಿ ಮನಸೂರೆ ಮಾಡುತ್ತಿದೆ..
    ಮಾನ್ಯ ರಾಮ್ ಕುಮಾರ್ ಸಾರ್ ನಿಮಗೆ ಬಿದ್ದು ಪೆಟ್ಟಾಗಿದೆ ಎಂದು ಕೇಳಲ್ಪಟ್ಟಿದೆ ಈಗ ನಿಮ್ಮ ಆರೋಗ್ಯ ಹೇಗಿದೆ ಸಾರ್.

    • @ramkudr
      @ramkudr ปีที่แล้ว

      ಇನ್ನೂ ಚೇತರಿಸಿಕೊಂಡಿಲ್ಲ.

  • @ravikumarrr190
    @ravikumarrr190 ปีที่แล้ว +1

    Very very Disappointed To Missing the Movie Lava Kusha

  • @chandrashekhardivate7503
    @chandrashekhardivate7503 ปีที่แล้ว +3

    Chandrashekhar 👌👌👌👌👌

  • @shivarudraiahswamy4278
    @shivarudraiahswamy4278 ปีที่แล้ว +1

    ಪಾತಾಳ ಕನ್ಯೆಯನ್ನು ನಾಗಕನ್ಯೆ ಎಂದೂ ಕರೆಯುವರು.

    • @ramkudr
      @ramkudr ปีที่แล้ว

      ಧನ್ಯವಾದಗಳು.

  • @yashwanthyashwanth5245
    @yashwanthyashwanth5245 ปีที่แล้ว

    ಚಿ ದಟ್ಟರಾಜ್ ಬಗ್ಗೆ ತಿಳಿಸಿಕೊಡಿ

  • @dhananjaya1164
    @dhananjaya1164 ปีที่แล้ว +3

    ಧನ್ಯವಾದಗಳು ಹಾಲು ಜೇನು ರಾಮ್ ಕುಮಾರ್ ಅವರಿಗೆ ಹೆಚ್ಚು ಮಾಹಿತಿ ಕೊಡಿ ಸರ್ ಹಾಗೂ ನಮ್ಮದೊಂದು ಸಣ್ಣ ಕೋರಿಕೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಡಾಕ್ಟರ್ ವಿಷ್ಣುವರ್ಧನ್ ಅವರ ತಂದೆಯವರ ಬಗ್ಗೆ ವಿಚಾರ ತಿಳಿಸಿ ಅವರು ಚಿತ್ರರಂಗದಲ್ಲಿ ಸೇವೆ ಮಾಡಿದ್ದಾರೆ ನಿಮ್ಮ ಅಭಿಮಾನಿ ಧನಂಜಯ್

    • @ramkudr
      @ramkudr ปีที่แล้ว +1

      ಖಂಡಿತವಾಗಿಯೂ ನಿಮ್ಮ ಕೋರಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ.

  • @hirannaiahmk9930
    @hirannaiahmk9930 ปีที่แล้ว +2

    1968ರ ಸುಮಾರಿಗೆ ಚೆಲ್ಲಿದ ರಕ್ತ ಎಂಬ ಚಿತ್ರ ಡಾ.ರಾಜ್ ಹಾಗು ಜಯಲಲಿತಾ ತಾರಾಗಣದಲ್ಲಿ ಕೆಲವು ರೀಲುಗಳು ಚಿತ್ರೀಕರಣಗೊಂಡು ನಂತರ ಅಪೂರ್ಣಗೊಂಡಿತು ಎಂದು ಓದಿದ ನೆನಪು. ಇದರ ಬಗ್ಗೆ ಏನಾದರೂ ಮಾಹಿತಿ ತಮ್ಮ ನೆನಪಿನ ಭಂಡಾರದಲ್ಲಿ ಇದ್ದರೆ ದಯವಿಟ್ಟು ತಿಳಿಸಿ.

    • @TotalKannadaMedia
      @TotalKannadaMedia  ปีที่แล้ว

      ಹಿಂದಿನ ಸಂಚಿಕೆಯಲ್ಲಿ ಈ ಚಿತ್ರದ ಬಗ್ಗೆ ಪ್ರಸ್ತಾಪವಾಗಿದೆ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
      th-cam.com/video/my9Yxw_FUX0/w-d-xo.html

  • @santoshiblock5911
    @santoshiblock5911 ปีที่แล้ว

    LK ..distribution issue ..may be the truth …
    PRK knew the magnitude of collection done by kalidasa!! 😊
    Krishna must have heard and got an interest to produce …😮
    PRK must have thought like a true business person just like how Krishna, a profit making producer was !!!

  • @nss6964
    @nss6964 ปีที่แล้ว +2

    Sir ನೀವೂ ramkumar ಅಲ್ಲ rajkumar

  • @nagarajhs9112
    @nagarajhs9112 ปีที่แล้ว

    Sathi madhalasa chithrada stills galu Rukkoji avara Raj samagra charithreyalli sigutthade. Sathi narmada da muhurtha chithra kooda adarallide

  • @rajeshsmusical
    @rajeshsmusical ปีที่แล้ว

    Manjunath ji u can sing praise for Rajkumar sir but at the same time in most of your videos you have degraded others including other lang actors.