Sir good afternoon, please ask Vikram sir about Himavad Gopalswamy tusker and do episode of that elephant is in temple but not doing any problem to any one
Summne ondu papa da ane hiditira, torcher kottu saysira, amele health issue antha kate heltira. Thu kattiki hodsirala nindu ondu jivana na. Nimge estu rights idiyo aste rights ella wild life animals gu ide. Very sad 😢😢. Dr ramesh ennu est ane saysbeku antha dept ge banidiya , Arjuna aytu next yav retirement agiro ane ide antha huduku lofer ramesh . Save elephants and save wildlife 😢😢😢
ಅಂದ್ರ ಸರ್ಕಾರ ಕೆ ಒಪ್ಪಂದ ಮಾಡಿಕೊಂಡಿದ್ದರೆ ಸರ್ ಕರ್ನಾಟಕ ದಿಂದ ಆನೆ ಗಳನ್ನ ಕೊಡ್ತೀವಿ ಅಂತ... ನಮ್ಮಲಿರೋ ದೊಡ್ಡ ದೊಡ್ಡ ಆನೆಗಳನ್ನ ಹಿಡಿದು ಹೊರಗೇ ಕೊಟ್ರೆ ನಮ್ಮಲ್ಲಿ ಹೊಳ್ಳೆ ಆನೆಗಳೇ ಇರಲ್ಲ
Simply captureing all elephant and taking to camp is rubbish if this trend continues in future we I'll not find elephant in our Karnataka..first of all we have destroyed their forest and we have created coffee estate where will the elephants go
Completely Nonsense Discussion in the end. Everybody wants Abhimanyu to rest, Everybody wants new elephants to take charge, But no one wants these new elephants to get trained like this. Contradictory statements!! I am pretty sure even Abhimanyu would have learned these skills by doing all this in early stages. These are Animals which need training. You can't expect them to do the job just by words. They need to be trained like this. And also it wasn't a very big blow which has been given by Sugreeva which is very evident in the video. So stop cribbing!! If you don't want animals to get hurt then why have you even captured them in the first place?! Release them. Let them have freedom in the wild.
ಅಭಿಮನ್ಯು ಗೆ ಇದೆ ತರ ಲಾರಿಯಲ್ಲಿ ಇರೋ ಆನೆಗೆ ಹೊಡೆಸಿ ನಂಬರ್ ಒನ್ ಮಾಡ್ಲಿಲ್ಲ ಕಾಡನೆ ನೇ ಡಾಟ್ ಆಗೋ ಮೊದಲು ಫೈಟ್ ಮಾಡ್ಸಿ ಅವ್ನನ್ನ ನಂಬರ್ ಒನ್ ಮಾಡಿರೋದು ಇನ್ನು ಹಿಡಿದಿರೋ ಆನೆಗಳನ್ನ ಕಾಡಿಗೆ ಬಿಡೋ ವಿಶ್ಯ.... ಆನೆಗಳನ್ನ ಹಿಡಿಯೋಕೆ ಸುಪ್ರೀಂ ಕೂರ್ಟ್ ಪರ್ಮಿಷನ್ ಇದೆ.. ಜನರಿಗೆ ತೊಂದ್ರೆ ಕೊಡೊ ಆನೆಗಳನ್ನ ದುಡ್ಡಿಗಾಗಿ ದಾರಿಲಿ ಸಿಕ್ಕ ಆನೆ ಇಡಿಯೊಕಲ್ಲ..... ನೀವ್ ಹೇಳಿದ ತರ ಆನೆಗಳನ್ನ ಕಾಡಿಗೆ ಬಿಟ್ರೆ ಇನ್ನು ಅವುಗಳ ಜೀವನ ಮೊದಲಿನ ರೀತಿ ಇರೋಕೆ ಆಗಲ್ಲ.. ಕಾಡಿಗೆ ಬಿಟ್ಟ ಮೇಲು.. ಪುನಾ ನಾಡಿಗೆ ಲಗ್ಗೆ ಇಡಲ್ಲ ಅಂತ ತಿಳಿದುಕೊಳ್ಳೋ ಆಗಿಲ್ಲ
Adu truck inda elsuvaga hedstare madha bandiro elephant kadinda yak andre Kelag eld mele wild elephants control al erala so madha ero elephants g aste hedrari silent nilodu sugreeva madha dal etu
Completey wrong information you had sir. That was completely rough Elephant. Govt has ordered to capture karna on Dec only. And also we got information that this elephant killed a man fifteen days before.
ಯಾವ್ದೆ ವಿಷಯ ಗೊತ್ತಿದ್ರೆ ಮಾತ್ರ ಮಾತಾಡ್ಬೇಕು... ನಿಮ್ಮ ಕಾಮೆಂಟ್ ಬೇರೆ ಅವ್ರಿಗೆ ಇಂಸೆ ಆಗೋ ತರ ಇರ್ಬಾರ್ದು ಕರ್ಣ ಯಾರಿಗೂ ತೊಂದರೆ ಕೊಟ್ಟಿಲ್ಲ.... ಈ ವಿಡಿಯೋ ಮಾಡ್ಸಿರೋದೇ ನಾನು ಕಾರಣ... ದಾಳಿ ಮಾಡೋ ಆನೆ ಕಾರ್ಯಾಚರಣೆ ಮಾಡಿದ್ರೆ ನಮ್ಗೆ ಬೇಜಾರ್ ಇಲ್ಲ. ಈ ಕರ್ಣ ಯಾರಿಗೂ ತೊಂದರೆ ಕೊಟ್ಟಿಲ್ಲ ಗಾಡಿಗಳು ಅಡ್ಡ ಬಂದಾಗ ಪ್ರತಿರೋದ ತೋರ್ಸಿದನೆ ಅದು ಬಿಟ್ಟು ಯಾರ ಮೇಲು ದಾಳಿ ಮಾಡಿಲ್ಲ
ಯಾರೋ ಗುರು ನೀನು ಸುಮ್ಮನೆ ಸುಳ್ಳು ಮಾಹಿತಿ ಕೊಡ್ಬೇಡ ನಮ್ಮೂರ್ ನಲ್ಲಿ ಮತ್ತು ನಮ್ಮ ಜಿಲ್ಲೆ ಯಲ್ಲಿ ಈ ಕಾಡನೇ ಇಂದ ಯಾವುದೇ ರೀತಿ ಪ್ರಾಣ ಹಾನಿ ಬೆಲೆ ನಾಶ ಮನೆ ಕಟ್ಟಡ ಧ್ವಮಸ ಆಗಿಲ್ಲ ಸುಮ್ಮನೆ ಸುಳ್ಳು ಬೊಗಳ ಬೇಡ
Nimge enu rights ide brother aa ane hodsakke . Nimge permission erodu hidiyakke torcher kodakke alla. Dont fool anybody . Arjuna na saysidarla avagle gotaytu nim purusha . Kattaki hodsirala nim family hage madbeku avaga gotagatte 😢
ಪಾಪ ಮೂಕ ಜೀವ ❤😭😭😭😭
Captain Prasantha super kelsa madiddane❤
ಈ ಕರ್ಣ ಆನೆಬಗ್ಗೆ ಏನು ಗೊತ್ತಿಲದೇ ಇರೋರೆಲ್ಲ ಏನೆಲ್ಲ ಕಾಮೆಂಟ್ ಮಾಡ್ತಾರೆ.. ಬಟ್ ಅವ್ನು ಯಾರಿಗು ತೊಂದರೆ ಕೊಟ್ಟಿಲ್ಲ ನಾವ್ ದಿನ ನೋಡ್ತಿದ್ದ ಕರ್ಣ ಇವ್ನು.. ರೋಡಲ್ಲೇ ಇರ್ತಿದ್ದ ಅನ್ನೋ ಆಪಾದನೆ ಬಿಟ್ರೆ ಇನ್ನು ಯಾವ ಅಪವಾದ ಇಲ್ಲ ಅವ್ನ ಮೇಲೆ... ಪಾಪದ ಅನೇನ ನೆನ್ನೆ ಸಾಕನೇ kai ಲಿ ಹೊಡೆಸಿದಾರೆ. ಲಾರಿಯಲ್ಲಿ ಇರೋ ಆನೆಗೆ ಹೊಡೆಸೋ ಧೈರ್ಯ ತಾಕತ್... ನೆಕ್ಸ್ಟ್ ನಮ್ಮ ಸೋಮವಾರಪೇಟೆ to ಕುಶಾಲನಗರ ಮದ್ಯೆ ಸಿಗೋ ಕರಿಯ ನಾ ಮುಂದೆ ತೋರಿದ್ರೆ ಒಪ್ಕೋತೀವಿ 👍
Can you give some structural information of that elephant?
ಖಂಡಿತ ಕೊಡ್ತೀನಿ..... 7 ಪಿಎಂ ಗೆ ನನ್ನ ಕೆಲ್ಸ ಮುಗಿಯುತ್ತೆ ಮತ್ತೆ ಎಲ್ಲರಿಗೂ ಉತ್ತರ ಕೊಡ್ತೀನಿ 👍@@macsonmachado552
Yavdu bro kariya ane
@@VijayVijay-iq6xeಕುಶಾಲನಗರ ಸೋಮವಾರಪೇಟೆ ಮದ್ಯೆ ಸಿಗ್ತಾನೆ 🐘
Yes sir sumne hodisodu bekaa ....karadi munde ee sugreeva odi hogidu navu maretilla 😢😢
Thank you sir information
GOOD INFORMATION SIR
ದಯವಿಟ್ಟು ಬೇರೆ ರಾಜ್ಯಗಳಿಗೆ ಕೊಡಬೇಡಿ
Sir ondhu request nimage elephant picture mate video baralle nima video background iralle sir it's my suggestions.
ಸುಮ್ಮನೆ ಹೊಡೆಸಬಾರದು sir. ಮೂಕ ವೇದನೆ ಬಲ್ಲವರು ಯಾರು.
ಕರ್ಣ ಪಾಪ
Fast Comment ❤❤❤
ಯಾಕೆ ಗುದ್ದಿದೆ ಎಂದು ಹೇಳಲಿಲ್ಲ.
ಪರ್ಶಾಂತ..ಆನೆ..ತುಂಬಾಮ..ಪವರ್..ಫುಲ್..ಆನೆ...ಅಭಿಮನ್ಯು..ನಂತರ..ಪರ್
Dananjaya swalpa hedrtana
Sir good afternoon, please ask Vikram sir about Himavad Gopalswamy tusker and do episode of that elephant is in temple but not doing any problem to any one
Summne ondu papa da ane hiditira, torcher kottu saysira, amele health issue antha kate heltira. Thu kattiki hodsirala nindu ondu jivana na. Nimge estu rights idiyo aste rights ella wild life animals gu ide. Very sad 😢😢. Dr ramesh ennu est ane saysbeku antha dept ge banidiya , Arjuna aytu next yav retirement agiro ane ide antha huduku lofer ramesh . Save elephants and save wildlife 😢😢😢
Olleyadhe aayithubidi ,papa Abhimanyu vigu vayyassusandhutthaidhe ,sakastu yashasvikaryacharanegalalli avirathavagi mundhaluthva vahisi dhudidhidhe ,yelladhakku ondhu mithiyiruthadhallave ,ulidha hosabbharigu melakkeralu avakashamaadikoduva uddheshavu olleyadhe , kajooru karna bhahusha shanthanthaswabhavadhirabekendhu thoruthidhe ,mundhina varshagalalli Dashara ambharihoralu sookthavagiruva hagidhe ,Abhimanyu vannu saha kadeganisabaradhu ,adhu karnataka da hemmeya Putra ratnagalalli mukyavada sthanavannalankarisidhe.
Ahimanyu King 👑
ಬಹುಷ್ಯ್ ಟ್ರೈಯಿಂಗ್ ಕೊಡುವಾಗ ಕಾಡಾನೆ ಗೆ ಭಯಪಡಿಸುವ ಉದ್ದೇಶ ದಿಂದ ಸುಗ್ರೀವನಿಂದ ಹೊಡೆಸಿರ ಬಹುದು ಅನ್ನ್ಸುತ್ತೆ , to show Dominance
ಪಾಪ ಆನೆ
ತನ್ನ ಸಮುದಾಯವೆ ಶೋಷಣೆ ಮಾಡ್ತಾರೆ ಅಂತ ಮರುಗಬಹುದು😊😊😊😊
Sir hogi modlu Arjuna na konda anne na ediri modlu
Hoo yake
😢 papa ane enu problem madila andru yak editha edare
ಅಂದ್ರ ಸರ್ಕಾರ ಕೆ ಒಪ್ಪಂದ ಮಾಡಿಕೊಂಡಿದ್ದರೆ ಸರ್ ಕರ್ನಾಟಕ ದಿಂದ ಆನೆ ಗಳನ್ನ ಕೊಡ್ತೀವಿ ಅಂತ... ನಮ್ಮಲಿರೋ ದೊಡ್ಡ ದೊಡ್ಡ ಆನೆಗಳನ್ನ ಹಿಡಿದು ಹೊರಗೇ ಕೊಟ್ರೆ ನಮ್ಮಲ್ಲಿ ಹೊಳ್ಳೆ ಆನೆಗಳೇ ಇರಲ್ಲ
Niu centre close maadi railu kambi,haki aadu enu madtave aadu turning point,
Feeling bad for it.. unacceptable
😂
Paapa pranigalla mele I rithi madbardu
Simply captureing all elephant and taking to camp is rubbish if this trend continues in future we I'll not find elephant in our Karnataka..first of all we have destroyed their forest and we have created coffee estate where will the elephants go
ಸೂಪರ್ ಅನ್ಸಾರ್ ಬ್ರದರ್ 👍
Why so Many Elephant's are capturing These Days...
Sir why they hv captured this elephant
Bolimakla nim thevlige anegalanna hididhu bere rajyakke marbedi. Yake hodsidri uthara kodi ... sowmya iro ane yake hididri uthara kodi
👌
Mavutha bolimagnge janru nalku bidbekitthu sulemagange
TATA estate ge hogoke daari bidi centre Nalli open maadi,adara padike hogute
ಸೂಪರ್ ಪಾಯಿಂಟ್ ಬ್ರದರ್ 👌
ಇರೋ ದಾರಿಗೆಲ್ಲ ಬೇಲಿ ಅಕೊಂಡಿದರೆ.. ಇನ್ನು ವತ್ತು ವರಿ ಮಾಡ್ಕೊಂಡು ಎಲ್ಲ ನಮ್ಮ ಅಪ್ಪ ಮಾಡಿದ್ದು ಅನ್ನೋ ಜನರು ಇರೋದು.. ಪಾಪ ಅವುಗಳು ಎಲ್ಲಿ ಹೋಗ್ಬೇಕು....
Papa da elephant
Sir video purthi question helidira.. Answer kooda heli ..plz
ಅವ್ರು ಹೇಳ್ತಿರೋದು ಸರಿ ಅಲ್ಲ್ವಾ ಸರ್? ಸುಮ್ನೆ ಇರೋ ಆನೆಗಳನ್ನ ಯಾಕೆ ಇಡೀತಾರೆ? ಲಾರಿಲಿ ಕಟ್ಟಿರೋ ಆನೆಗೆ ಯಾಕೆ ಹೊಡೆಸಿದ್ದು? ಒಪಂದ ಆಗಿರೋ ತರ ಅಂದ್ರ ಕೆ ಮಾರಾಟ ಮಾಡ್ತಾರಾ? ಈಗೆ ಎಲ್ಲವನು ಪ್ರಶ್ನೆ ಕೇಳ್ತಿದಾರೆ
Completely Nonsense Discussion in the end.
Everybody wants Abhimanyu to rest,
Everybody wants new elephants to take charge,
But no one wants these new elephants to get trained like this.
Contradictory statements!!
I am pretty sure even Abhimanyu would have learned these skills by doing all this in early stages. These are Animals which need training. You can't expect them to do the job just by words. They need to be trained like this. And also it wasn't a very big blow which has been given by Sugreeva which is very evident in the video. So stop cribbing!!
If you don't want animals to get hurt then why have you even captured them in the first place?! Release them. Let them have freedom in the wild.
ಅಭಿಮನ್ಯು ಗೆ ಇದೆ ತರ ಲಾರಿಯಲ್ಲಿ ಇರೋ ಆನೆಗೆ ಹೊಡೆಸಿ ನಂಬರ್ ಒನ್ ಮಾಡ್ಲಿಲ್ಲ ಕಾಡನೆ ನೇ ಡಾಟ್ ಆಗೋ ಮೊದಲು ಫೈಟ್ ಮಾಡ್ಸಿ ಅವ್ನನ್ನ ನಂಬರ್ ಒನ್ ಮಾಡಿರೋದು
ಇನ್ನು ಹಿಡಿದಿರೋ ಆನೆಗಳನ್ನ ಕಾಡಿಗೆ ಬಿಡೋ ವಿಶ್ಯ.... ಆನೆಗಳನ್ನ ಹಿಡಿಯೋಕೆ ಸುಪ್ರೀಂ ಕೂರ್ಟ್ ಪರ್ಮಿಷನ್ ಇದೆ.. ಜನರಿಗೆ ತೊಂದ್ರೆ ಕೊಡೊ ಆನೆಗಳನ್ನ ದುಡ್ಡಿಗಾಗಿ ದಾರಿಲಿ ಸಿಕ್ಕ ಆನೆ ಇಡಿಯೊಕಲ್ಲ..... ನೀವ್ ಹೇಳಿದ ತರ ಆನೆಗಳನ್ನ ಕಾಡಿಗೆ ಬಿಟ್ರೆ ಇನ್ನು ಅವುಗಳ ಜೀವನ ಮೊದಲಿನ ರೀತಿ ಇರೋಕೆ ಆಗಲ್ಲ.. ಕಾಡಿಗೆ ಬಿಟ್ಟ ಮೇಲು.. ಪುನಾ ನಾಡಿಗೆ ಲಗ್ಗೆ ಇಡಲ್ಲ ಅಂತ ತಿಳಿದುಕೊಳ್ಳೋ ಆಗಿಲ್ಲ
Telugu news channel alli 4 aanegalu Karnataka inda kodatare anta official statement kottidare
ಅದಕ್ಕೆ ಸರ್ ನಮ್ಮಲ್ಲಿ ಇರೋ ದೊಡ್ಡ ಆನೆಗಳನ್ನ ಹಿಡಿದು ತಗೊಂಡ್ ಹೋಗ್ತಿದಾರೆ
Kombu alla kore
ಸರ್ ಇದು ತಪ್ಪು ಪಾಪ ಸುಮ್ನೆ. ನಿಂತಿರೋ ಆನೆಗೆ ಯಾಕೆ ಹೊಡಿಸಬೇಕು. ಪಾಪ
Adu truck inda elsuvaga hedstare madha bandiro elephant kadinda yak andre Kelag eld mele wild elephants control al erala so madha ero elephants g aste hedrari silent nilodu sugreeva madha dal etu
Adu kalinga
ಅಲ್ಲ ಬ್ರದರ್ ಕಾಳಿಂಗ ರೋಡ್ ಸೈಡ್ ಲಿ ನಿಲ್ಲಲ್ಲ... ಇವ್ನು ಮಾತ್ರ ಯಾವಾಗ್ಲೂ ರೋಡ್ ಸೈಡ್ ಲಿ ಇರ್ತಿದ್ದ ಇವತ್ತು ಹ ರೋಡ್ ಲಿ ಹೋಗೋಕೆ ಬೇಜಾರ್ ಆಗಿದೆ
Mavutha bildop thagolake maadidane sulemaga
Completey wrong information you had sir. That was completely rough Elephant. Govt has ordered to capture karna on Dec only. And also we got information that this elephant killed a man fifteen days before.
ಯಾರಪ್ಪ ನಿನಗೆ ಮಾಯಿತಿ ಕೊಟ್ಟಿದು ಯಾರನ್ನ ಕೊಂದಿದ್ದೆ? ಯಾವ್ದೆ ವೇಕ್ತಿ ಮೇಲೆ ದಾಳಿ ಮಾಡಿಲ್ಲ ಎಲ್ಲೊ ಕೂತು ಕಾಮೆಂಟ್ ಮಾಡ್ಬೇಡಿ... ನಾನು ಸೋಮವಾರಪೇಟೆ ಅವನಾಗಿ ನನಗೆ ಗೊತ್ತಿಲದ ವಿಶ್ಯ ನೀವ್ ಎಲ್ಲೊ ಇದ್ದೋ ಹೇಳೋದಲ್ಲ ಕಾಮೆಂಟ್ ಸೆಕ್ಷನ್ ಇದೆ ಅಂತ ಗೊತ್ತಿಲದೇ ಕಾಮೆಂಟ್ ಮಾಡ್ಬೇಡಿ
ಅವ್ನು ಮದದಲ್ಲಿ ಇದ್ದಾಗ ಗಲಾಟೆ ಮಾಡಿದಾನೆ ಬಿಟ್ರೆ ಯಾವತ್ತೂ ದಾಳಿ ಮಾಡಿಲ್ಲ.....ಮನುಷ್ಯನ ಮೇಲೆ ದಾಳಿ ಮಾಡಿದ್ರೆ ತೋರ್ಸಿ.
ಯಾವ್ದೆ ವಿಷಯ ಗೊತ್ತಿದ್ರೆ ಮಾತ್ರ ಮಾತಾಡ್ಬೇಕು... ನಿಮ್ಮ ಕಾಮೆಂಟ್ ಬೇರೆ ಅವ್ರಿಗೆ ಇಂಸೆ ಆಗೋ ತರ ಇರ್ಬಾರ್ದು ಕರ್ಣ ಯಾರಿಗೂ ತೊಂದರೆ ಕೊಟ್ಟಿಲ್ಲ.... ಈ ವಿಡಿಯೋ ಮಾಡ್ಸಿರೋದೇ ನಾನು ಕಾರಣ... ದಾಳಿ ಮಾಡೋ ಆನೆ ಕಾರ್ಯಾಚರಣೆ ಮಾಡಿದ್ರೆ ನಮ್ಗೆ ಬೇಜಾರ್ ಇಲ್ಲ. ಈ ಕರ್ಣ ಯಾರಿಗೂ ತೊಂದರೆ ಕೊಟ್ಟಿಲ್ಲ ಗಾಡಿಗಳು ಅಡ್ಡ ಬಂದಾಗ ಪ್ರತಿರೋದ ತೋರ್ಸಿದನೆ ಅದು ಬಿಟ್ಟು ಯಾರ ಮೇಲು ದಾಳಿ ಮಾಡಿಲ್ಲ
aur bele beyiskotidare ashte iuru, ela fake news e channel ali
Hodisila andre ....ane galate madathe.....Comment madorige en gothu.....first Abege baya barbeku...ilandre kelage ildmele galate madathe
ಯಾರೋ ಗುರು ನೀನು ಸುಮ್ಮನೆ ಸುಳ್ಳು ಮಾಹಿತಿ ಕೊಡ್ಬೇಡ
ನಮ್ಮೂರ್ ನಲ್ಲಿ ಮತ್ತು ನಮ್ಮ ಜಿಲ್ಲೆ ಯಲ್ಲಿ ಈ ಕಾಡನೇ ಇಂದ
ಯಾವುದೇ ರೀತಿ ಪ್ರಾಣ ಹಾನಿ
ಬೆಲೆ ನಾಶ ಮನೆ ಕಟ್ಟಡ ಧ್ವಮಸ
ಆಗಿಲ್ಲ ಸುಮ್ಮನೆ ಸುಳ್ಳು ಬೊಗಳ ಬೇಡ
ಬಾಸ್ ನಿನ್ನೆ ಸಿಕ್ಕ ಆನೆ ಪಾಪದ್ದು ಅಂತ ಲಾರಿ ಹೊಳಗೆ ಹೊಡೆಸೋದಲ್ಲ... ಕರಡಿ ಇಡಿವಾಗ ಈ ಧೈರ್ಯ ಇರ್ಲಿಲ್ವ?
Nimge enu rights ide brother aa ane hodsakke . Nimge permission erodu hidiyakke torcher kodakke alla. Dont fool anybody . Arjuna na saysidarla avagle gotaytu nim purusha . Kattaki hodsirala nim family hage madbeku avaga gotagatte 😢
@@guruprasadhn2152correct agi helidira sir, Ivrigella manshathva illa, manushru matra badukbeku, pranigalu ella satru parvagilla, ivru maatra badukbeku prapanchadalli, mansha anno kruri prani innondhu illa