Sir Bangalore nalu ede T Dasarahalli Mallasandra atira gudde slams ede ali obba shop nali sale madutane buy shop gotila nevu surch madi yelaru oledu madi
Papa badava mele yakri nimma dourjanya evruge yava adharada mele estondhu liquor slae madidru aa bar lisence cancel madri belegge 4 am ge bar open madkolthare evu yavu nimma kannige kanolva
😂😅😅 ಬಾರ್ ಗಳು ಬೆಳಿಗ್ಗಿನ ಜಾವ ನಾಲ್ಕು ಗಂಟೆಗೆ ಓಪನ್ ಆಗುತ್ತದೆ ಅದನ್ನು ತೋರಿಸಿ ಮೊದಲು 😅😅😅😅
ಪೋಲೀಸರ್ ಮಾಮೂಲ್ ಸರಿಯಾಗಿ ಕೊಟ್ಟಿಲ್ಲ ಅಂತ ಕಾಣುತ್ತೆ.?
Avaru police allo tamma tilako
@enjoythelife14358
ಏನ್ ಅಬಕಾರಿ ಇಲಾಖೆ ಅಂತ ಕಾಣುತ್ತೆ ಅವಿರಿಗೆ ಸಹ ಮಾಮೂಲು ಸರಿಯಾಗಿ ಮುಟ್ಟಿಲ್ಲ.ಇಬ್ಬರು ಅಣ್ಣ ತಮ್ಮರು bro.
Exactly avr station ge correct agi mamooli hodre ivella iralla😂
True
Exice Department not police
ಮಾಮೂಲು ಕೊಟ್ಟಿಲ್ಲ ಅಂತ ಕಾಣ್ಸತ್ತೆ ಇಂತವು ಊರಿಗೊಂದು ಸಿಗ್ತವೆ ಬಡಪಾಯಿನೆನ ಸಿಕ್ಕಿದ್ದು ಎಲ್ಲವನ್ನು ರೈಡ್ ಮಾಡಿ. 4:35
Oorigondu alla oorige hathu idave
ಸಾವಿರಾರು ಕೋಟಿ ಮೂಡ ಕಳ್ಳರನ್ನ ಹಿಡಿಯಲು ದೈರ್ಯ ಸಾಲದೆ
ಬಿಲದಲ್ಲಿನ ಇಲಿ ಹಿಡಿದ ರಾಷ್ಟ್ರ ಪ್ರಶಸ್ತಿಗೆ ಅರ್ಹರಾದ ರಾಜ್ಯ ಪೋಲೀಸರು
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ 🤣🤣🤣
Exactly 😂 if they are genuine then go to any bars which are owned by politicians 😂
ಯಾವುದು ಅಪರಾಧ ಅಲ್ಲ ಅಪರಾಧವೇ ಹಾಗಿದ್ದರೆ ಅದು ಎಲ್ಲಿ ಮಾರಾಟ ಮಾಡಿದರೂ ತಪ್ಪೇ....
ತಾಕತ್ ಇದ್ರೆ ಕಂಪ್ಲೀಟ್ ಬ್ಯಾನ್ ಮಾಡಿ
Yes
ಇಂಥ ಸಾವಿರ ಅಂಗಡಿ ಬೆಂಗಳೂರಅಲ್ಲಿ ಇದಾವೆ! !!!!
ಅಯ್ಯೋ ಬನ್ನಿ ಸ್ವಾಮಿ ನಂ ಊರಲ್ಲಿ ಅದೇ ಪರಿಸ್ಥಿತಿ ಇದೆ
ಸರಕಾರದ ಆಸ್ತಿ ಕುಡುಕರು😂😂😂.
ನೀನು ಹೇಳಮ್ಮ ನನ್ನ ಗಂಡ ಕುಡಿಯಲು ತಂದು ಸ್ಟಾಕ್ ಇಟ್ ಕೊಂಡದ್ದು ಅಂತ😂
En idia bro😂
@@rambasava
Yes its True...
ಸಾವಿರಾರು ಕೋಟಿ ಮೂಡ ಕಳ್ಳರನ್ನ ಹಿಡಿಯಲು ದೈರ್ಯ ಸಾಲದೆ
ಬಿಲದಲ್ಲಿನ ಇಲಿ ಹಿಡಿದ ರಾಷ್ಟ್ರ ಪ್ರಶಸ್ತಿಗೆ ಅರ್ಹರಾದ ರಾಜ್ಯ ಪೋಲೀಸರು😂😂😂
ಉತ್ತರನ ಪೌರುಷ ..........
ಇವರ ಪೌರುಷ ಜನ ಸಾಮಾನ್ಯರ ಮೇಲೆ.
ಹೈವಗಳಲ್ಲಿ ಸಾವಿರ ಇದಾವೆ ಸ್ವಾಮಿ 😂😂😂
ಅಯ್ಯೋ. ಇಂತಹ ಅಂಗಡಿ ಎಷ್ಟೋ ಇದೆ. ಬರೀ ಈ ಅಂಗಡಿ ಶೋಧನೆ ಏಕೆ..??? ಪೋಲಿಸರು ಸರಿ ಇದ್ದರೆ ಈ ಘಟನೆ ನಡೆಯಲ್ಲ.
Idu pokice navara kelsa alla.Excuse dept kelasa. Police ge bahala work irutte.
Commission kottirolla so adhke 😂😂😂😂
ಅಬಕಾರಿಯವರು ಪಿಕ್ಸ್ ಮಾಡಿಕೊಂಡಿರುತ್ತಾರೆ
ಇವರು ಪೊಲೀಸರಲ್ಲ 😂 ಅಬಕಾರಿ ಅಡ್ಡಕಸುಬಿಗಳು , ಎಲ್ಲಾ ಗೊತ್ತಿರುತ್ತೆ,ಮಂತ್ಲಿನೂ ಫಿಕ್ಸ್ ಆಗಿರುತ್ತದೆ.ಕೇಸ್ ಹಾಕಲೇಬೇಕು ಎಂಬ ಅನಿವಾರ್ಯಕ್ಕೆ ಆಗಾಗ ಈರೀತಿ ಡ್ರಾಮಾ ಅಷ್ಟೆ 😂😂😂
, ಗುಬ್ಬಿಯ ಮೇಲೆ ಬ್ರಹ್ಮಾಸ್ತ.😂😂😂😂 ಈತರ ಬೇಕಾದಷ್ಟು ಅಂಗಡಿಗಳಿವೆ 😂😂
ಹಳ್ಳಿ ಹಳ್ಳಿಗಳ ಪೆಟ್ಟಿ ಹಂಗಡಿಗಲ್ಲು ಮಾಮುಲು ಅಲ್ಲಿ ಹೋಗಿ ಚೆಕ್ ಮಾಡಿ ಮೊದಲ್.
Anna you're exactly correct.
Yella oorallu masruthare mane mane yalli
ಹಳ್ಳಿಗಳಲ್ಲಿ micro ಸಾಲ ನಗರ ಪ್ರದೇಶಗಳಲ್ಲಿ ಇದು ಒಂದು ಉದ್ಯಮ.
ಹೋಗಲಿ ಬಿಡು ಅಕ್ಕ ಏನೋ ತಪ್ಪು ಆಗಿದೆ,ಮತ್ತೆ ಆ ತಪ್ಪು ಮಾಡಲ್ಲ ಅವರು
ಸೀಜ್ ಮಾಡಿದ್ರಲ್ಲ ನೀವೇ ಕುಡಿದು ಕಾಲೀ ಮಾಡ್ತಿರಾ
ಅವ್ರು..ಕುಡಿತಾರೋ ಗೊತ್ತಿಲ್ಲ...ಆದ್ರೆ..ಒಂದಷ್ಟು..ನಾಶ..ಮಾಡ್ತಾರೆ... ಆ ಖರ್ಚನ್ನು ಜನರ ಮೇಲೆ ಆಕ್ತಾರೆ..😅😅
ತಿಂಗಳ ತಿಂಗಳ ಕೊಡ್ಬೇಕನಲ್ಲವಾ ಯಾಕ್ ಕೊಟ್ಟಿಲ್ಲ ನೀನು ನೋಡು ಈಗ 😂😂
ಬಿಡ್ರೀ ಕಾರ್ ನಲ್ಲಿ ಇಟ್ಕೊಂಡ್ ಕುಡಿತೀರಿ....ಅಲ್ಲಿ ಎನ್ ರೈಡ್ ಮಾಡೀ ಮಹಾ ಸಾಧನೆ ಮಾಡ್ತೀರಿ...... ಎಲ್ಲಾ ಓಳು ಅಂಥ ಹೇಳಿ ನನ್ನ ಮಾತು ಮುಗಿಸುತ್ತೇನೆ... ನಮಸ್ಕಾರ 😢....😂😂😂😂😂😂
ಲಂಚ ಕೊಟ್ಟಿಲ್ಲ ಅನಸುತ್ತೆ 😂😂
Samajadalli olle nagarikaru anta edre police agatya Ela
Lancha kottidre hige agthilla,, yestu yearida edeyo ege yake bandru,
ಬಾರ್ ಅಲ್ಲಿ ಎಣ್ಣೆ ಮಾರಿದಿದರೆ ತಪ್ಪಿಲ್ಲಅಂತೆ ಅದೇ ಎಣ್ಣೆ ನ ಬಾರ್ ಇಲ್ಲ ದ ಊರಿಗೆ ತಂದು ಮಾರಿದರೆ ತಪ್ಪು ಅಂತೆ ಇದು ಯಾವ ರೂಲ್ಸ್
Bar alli maridre govt ge accountable
ಪಾಪ ಮಾಮೂಲಿ ಕೊಟ್ಡಿಲ್ಲ... ಪ್ರತಿ ಊರಲ್ಲಿ, ಗೂಡಂಗಡಿಯಲ್ಲಿ ದಂಧೆ ನಡೀತದೆ... ಇವರದೇ ಕುಮ್ಮಕ್ಕು ಮಾಮೂಲಿ ಇಸ್ಕೊಂಡು😂
ಪೋಲೀಸರೇ ಕಳ್ರು ಕಳ್ರೆ ಪೋಲಿಸ್ರು 😂😂😂
ಆ ಎಣ್ಣೆಗೆ ಅವರು ಟ್ಯಾಕ್ಸ್ ಕಟ್ಟಿಧಾರೆ... ನಿಮಗೆ ಯಾಕೆ...
ಪೊಲೀಸ್ ಶೋ ಮಾಡುತ್ತಿದ್ದಾರೆ
ಏನು ಮಹಾಂದರಿ ಕೆಲಸ ಮಾಡೋವರೆ ಅಂತ video ಹಾಕಿದ್ದೀರಾ
Madem verry nice speach 🎉badavarannu hedarisallilla 🎉
ಕುಡಿಯವರು ಯಲ್ಲಿ ಇದ್ರು ಕುಡಿತಾರೆ
Yaro hotte padige madtare
ಅಂಗಡಿಯವರದು ಪೋಲೀಸರು ಏನೂ ಕಿತ್ಕೊಳೋಕೆ ಆಗಲ್ಲ 😂😂
ವೈನ್ ಶಾಪ್ ಪಕ್ಕದಲ್ಲಿ ದೊಡ್ಡದಾಗಿ ರೆಸ್ಟೋರೆಂಟ್ ಇಟ್ಕೊಂಡು ಮಧ್ಯ ಕುಡಿಸೋದು ತಪ್ಪು ಮೇಡಂ
ಬರಿ ಇಂಥದನ್ನೇ ಹಿಡಿಯೋದು
ಮಾಮೂಲಿ ಕೊಟ್ಟಿಲ್ಲ ಅನಿಸುತ್ತೆ. ಅಡಿಕೆ ರೈಡ್ ಹಾಗಿದೆ......
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ....😂😂😂😂😂😂😂
Maamul kottilla ansutte
ಇವರ ಯೋಗ್ಯತೆ ಬಡವರ ಮೇಲೆ ದರ್ಪ 😂😂😂
Good job medam
ನಮ್ಮ ಪೋಲಿಸರು ಹುಡುಕುವುದರಲ್ಲಿ ಎತ್ತಿನ ಕೈ
Hotte mele hodiyodu Andre ide
Purchased by bar / or shop by paying GST correct???then how illegal?? Selling illegal??? Then close all bar ?
ಮಾಮೂಲಿ ಕೊಟ್ಟಿಲ್ಲ ಅನ್ಸುತ್ತೆ 😂😂😂
Good jab
Nimdu ಬರಿ ಇದೆ. ದಮ್ಮು ಇದ್ರೆ ಬಾರ್ ಕ್ಲೋಸ್ ಮಾಡಿ ನಾನು ನಿಲ್ಲುವೆ ಈ ಕಾರ್ಯಕ್ಕೆ
ಎಣ್ಣೆ ಸ್ಟಾಪ್ ಮಾಡಿ. ಯಲ್ಲಾ ಸರಿಹೋಗುತ್ತೆ.
ಮಂತಲಿ ಕೊಟ್ಟಿಲ್ಲ ಅಂತ ಕಾಣ್ಸುತ್ತೆ ಪಾಪ್ ನಮ್ಮ ಪೊಲೀಸ್ ನಿಷ್ಠಾವತ ಪೊಲೀಸ್ 😂😂😂😂😂😂
Wah, what a news
Police navru dodda sadane madidadre
😂🤣😃😅😆😀
ನಮ್ಮ ಹಳ್ಳಿಗಳಲ್ಲಿ ಎಸ್ಟಿದವೇ
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
Ohhhhhh , sahasa madavre hakri hara 💐💐💐,,, hodiri chapale👏🏼👏🏼👏🏼👏🏼
Police knows it before I think they didn't give roll call amount
ಬಿಡ್ರೋಲೆ ಇಂತೋರನ್ನ ಹಿಡಿಯೋದು
Beautiful inspector
Kan sari madko
Show,kodtiddare, officer 😅
🌹ಸರ್ಕಾರದ ಬಿಟ್ಟೆ ಯೋಜನೆ 🌹
ಹಳ್ಳಿ ಈನಂದ ಬೆಂಗಳೂರು ವರೆಗೂ 👌100%😝😂🤪😜🤣😊😅😮😢😂
Many villages are doing same only, should be taken action on them
E police yeno sachagalalla
Come to our village we have half km bar but we get in our village alcohol 🍸
E tara mugda badavarige madodu tappu modlu worning madbekittu avrige
Good job nelamangla police mam🎉
ಮಾಮೂಲಿ ಬಂದಿಲ್ಲ
ಗುಬ್ಬಿ ಮೇಲೆ ಬ್ರಮ್ಮಸ್ತ್ರ 😂😂
Then why u giving permission after 12 o clock in Bengaluru new Bel road
This the plight of people, when gst effects
ಪ್ರತಿಯೊಂದು ಊರಲ್ಲಿ ಇದೆ ಹಣೆಬರಹ. ಹೋಗಿ ನೋಡಿ ಎಲ್ಲರೂ ಮೇಲೆ ಕೇಸ್ ಹಾಕಿ ನೋಡೋಣ.
Nothing to worry this is allover karnataka.
Good job medam 🎉
Let excise find out who is supplying this much quantity to this tea shop.
100 quarter ge seiz madidru .. .😂😂
Ella kade ide
Ayyo papa
ವಿಡಿಯೋ ಮಾಡೋಕೆ ಆಂಟಿ ಅಂಗಡಿ ನ ಟಾರ್ಗೆಟ್ ಮಾಡಿದಿರಾ 😮😮
Sir nammuru bejjarahallikatte lakshmipura magadi main road ramanagara illu jasthi ne ide akka pakkadavrige thondre agtide pz enquiry maadi
😂😂😂
Commision kodtare adakke avaranna hidiyalla 😂😂😂 byadaralli police station ge complaint madi
all most rural area ದೊಡ್ಡಬಳ್ಳಾಪುರ gowribidanur entire ಕರ್ನಾಟಕ yella shops sigutte
Not only they many of them selling in streets ....who are keeping small shops minivan
ಮಾಮೂಲಿ ಹೋಗಿಲ್ಲ
ದೊಡ್ಡಬೆಲೆ ಯಲ್ಲಿ ಮಾರುತ್ತಾರೆ
Good job but yala kade ede Tara madi
ಅವಳೇ ಹೇಳೊ ರೀತಿ ಚಿನಾಲಿಗೆ ಸುಳ್ಳೇ ಹೇಳೋಕ್ ಬರಲ್ವಂತೆ..
😂
ಸಾವಿರಾರು ಕೋಟಿ ಮೂಡ ಕಳ್ಳರನ್ನ ಹಿಡಿಯಲು ದೈರ್ಯ ಸಾಲದೆ
ಬಿಲದಲ್ಲಿನ ಇಲಿ ಹಿಡಿದ ರಾಷ್ಟ್ರ ಪ್ರಶಸ್ತಿಗೆ ಅರ್ಹರಾದ ರಾಜ್ಯ ಪೋಲೀಸರು
Sir Bangalore nalu ede T Dasarahalli Mallasandra atira gudde slams ede ali obba shop nali sale madutane buy shop gotila nevu surch madi yelaru oledu madi
ವೆರಿ ವೆರಿ ಸ್ಟ್ರಿಕ್ಟ್ ಆಫೀಸರ್ 😊
Procedure not complied by Officer
Papa badava mele yakri nimma dourjanya evruge yava adharada mele estondhu liquor slae madidru aa bar lisence cancel madri belegge 4 am ge bar open madkolthare evu yavu nimma kannige kanolva
Papa warn madi bitbidi madam avrenu duddigoskara madtitara yeno badavru hotte padige madirtare.....koti koti madore yengengo avre papa aa yamma road side yeno vyapara madkondide...
Vijayapura dst makhanapur gramadalli banni sir
Namma area nalli saha ede
Jai Bharath
Illegal activities should be come to control by responsible department
Wahh wahhh karnatakas sincere officers ivre !
Salute nimgellaa! Nimgellaa intavre kansodhuu 😂
Its all now the local police station support
ಸರ್ ಬನೀ ನಮ್ಮ ಊರಲಿ ಇಂಥ ಸಾಕಷ್ಟು ಅಂಗಡಿ ಗಲೀವು
ಹಿಂದೆ ಕುಡಿ ಮುಂದೆ ಕುಡಿಬೇಡ ಅನ್ನೊ ಹಾಗಿದೆ 😅
ಕರ್ನಾಟಕ ದ ಎಲ್ಲಾ ಊರಲ್ಲೂ ಇದೆ ಏನ್ ಕಿತ್ಕೊತಇದಿರಾ
All Karnataka Village provision store available all types of drinks police please take action
ಸರ್ ಈ ತರ ನಮ್ಮ ಕಡೆ ಇದಾವೆ ನೀವು ತನಿಖೆ ಮಾಡ್ತೀರಾ ನಾನು ನಿಮಗೆ ಸಹಾಯ ಮಾಡ್ತೀನಿ
Whats wrong in selling 10 to 20rs extra for masons who start work at 6 Am morning. ..
ಹೊಸಕೋಟೆಗೆ ಬನ್ನಿ ತುಂಬಾ ಜನ ಸಾಯ್ತಾ ಇದ್ದಾರೆ
ದಯವಿಟ್ಟು ನಮ್ಮ ಹಳ್ಳಿ ಅಂಗಡಿ ಬನಿ
Anna TV 9 midiya ide antha enquiry ella andre mamuline
24/7 open liquor shop in market don't show that