ಸೂಪರ್ ತಂಗಿ ಒಳ್ಳೆಯ ಮಾತುಗಳನ್ನು ಹೇಳಿದ್ದಿರಾ. ಈ ವರ್ಷ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸ ಹರುಷವನ್ನು ತರಲಿ. ಆ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ. ಹೊಸ ವರ್ಷದ ಶುಭಾಶಯಗಳು ನನ್ನ ತಂಗಿ 👌👌👌👍👍👍🎉🎉🎉🍫🍫 5:59
ನಿಜ ಎಲ್ಲಾ ಹೊಸದೇ ಆಗಿರುತ್ತೆ ಆದ್ರೆ ದಿನಗಳು ಸಹ ಹೊಸದೇ ಆಗಿರುತ್ತೆ ಎಲ್ಲರೂ ಹೊಸ ವರ್ಷಕ್ಕೆ ಪಡೋ ಖುಷಿ ದಿನಕ್ಕೂ ಇದಿದ್ರೆ ಇನ್ನು ಖುಷಿಯಾಗಿರ್ಬೋದು ಏನಾಗಲಿ ಮುಂದೆ ಸಾಗು ನೀ ಅಂತ ಎಲ್ಲರಿಗೂ ಹೊಸ ವರುಷ ಹರುಷ ತರಲಿ ಒಳ್ಳೆಯದನ್ನು ಮಾಡೋಣ 🥰
ನಿಮ್ಮ ವೈವಾಹಿಕ ಜೀವನ ಸುಖ ಮಯ ವಾಗಿ ರಲಿ ಮಗಳೇ ❤🎉❤❤❤❤❤
ಆ ಭಗ ವ೦ತ ನಿಮಗೆ ಒಳ್ಳೇದನ್ನು ಮಾಡಲು🙏🙏👍👍👌👌❤
ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ ಹಾಗೆ ನಿಮಗೂ ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಶುಭಾಶಯಗಳು ಈ ವರುಷ ನಿಮ್ಮ ಬಾಳಿನಲ್ಲಿ ಹೊಸ ಹರುಷ ತರಲಿ
ಹೂಸ ವರ್ಷದ ಶುಭಾಶಯಗಳು 💐
,👍👍
ನಿಮ್ಗೂ ಈ ಹೊಸ ದಿನದ ಶುಭಾಶಯಗಳು...🎉👍🙏🏻💚
ಒಳ್ಳೆದಾಗಲಿ ಸಿಸ್ಟರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನೀವು ಅಂದುಕೊಂಡಿದ್ದೆಲ್ಲ ಆ ದೇವರು ಈಡೇರಿಸಲಿ🎉🎉
2025ಹೊಸ ವಷ೯ದ ಶುಭಾಶಯ ಗಳು ಸಹನಾ ಸಿಸ್ಟರ್❤🎉
ನಿಮಗೂ ಒಳ್ಳೇದಾಗ್ಲಿ ಅಕ್ಕ ❤👌ವಿಡಿಯೋ
ಸೂಪರ್ ಅಕ್ಕ ಹೊಸವರುಷದ ಯುಗಾದಿ ಶುಭಾಶಯಗಳು 🙏 5:59
Nimagu ಕೂಡ ಒಳ್ಳೇದಾಗ್ಲಿ ಸಿಸ್ ಹ್ಯಾಪಿ ನ್ಯೂ ಇಯರ್ ನಿಮ್ ಜೀವನ್ ಮುಂದೆ ಕೂಡ ಚನ್ನಾಗಿ ಇರ್ಲಿ ಸಿಸ್
ಸೂಪರ್ ತಂಗಿ ಒಳ್ಳೆಯ ಮಾತುಗಳನ್ನು ಹೇಳಿದ್ದಿರಾ. ಈ ವರ್ಷ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸ ಹರುಷವನ್ನು ತರಲಿ. ಆ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ. ಹೊಸ ವರ್ಷದ ಶುಭಾಶಯಗಳು ನನ್ನ ತಂಗಿ 👌👌👌👍👍👍🎉🎉🎉🍫🍫 5:59
ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.. ಈ ವರ್ಷ ಎಲ್ಲರಿಗೂ ಒಳ್ಳೆಯದಾಗಲಿ.. ಎಲ್ಲರದು ಮೋನೋ ಆಗಲಿ😊💐
Tq bro
ಉತ್ತಮ ಮಾತುಗಳು!!
ಸಂತೋಷ ತಂದಿದೆ 🪔🪔
Supper
ಹೊಸ ವರ್ಷದ ಶುಭಾಶಯಗಳು ಸಿಸ್ಟರ್
ಸೂಪರ್ ವಿಡಿಯೋ ಸಿಸ್ಟರ್
5:50 😊nice
👌👌ವಿಡಿಯೋ ಮುಂದೆ ಒಳ್ಳೇದಾಗುತ್ತೆ ಅನ್ನೋ ನಂಬಿಕೆ ಇಟ್ಕೊಂಡು ಮುಂದೆ ನಡೆಯೋಣ ಹ್ಯಾಪಿ ನ್ಯೂ ಇಯರ್ 5:59
ನಿಜ ಎಲ್ಲಾ ಹೊಸದೇ ಆಗಿರುತ್ತೆ ಆದ್ರೆ ದಿನಗಳು ಸಹ ಹೊಸದೇ ಆಗಿರುತ್ತೆ ಎಲ್ಲರೂ ಹೊಸ ವರ್ಷಕ್ಕೆ ಪಡೋ ಖುಷಿ ದಿನಕ್ಕೂ ಇದಿದ್ರೆ ಇನ್ನು ಖುಷಿಯಾಗಿರ್ಬೋದು ಏನಾಗಲಿ ಮುಂದೆ ಸಾಗು ನೀ ಅಂತ ಎಲ್ಲರಿಗೂ ಹೊಸ ವರುಷ ಹರುಷ ತರಲಿ ಒಳ್ಳೆಯದನ್ನು ಮಾಡೋಣ 🥰
ನೀವು ಹೇಳಿದ್ದು ಕರೆಕ್ಟ್ 👍
ಈ ಹೊಸ ವರ್ಷ ಕೇ good new ಹೇಳ್ಬೇಕು ತಂಗಿ 😂🎉🎉🎉🎉🎉❤❤❤❤
Tq sis😄
ಸೂಪರ್ ವಿಡಿಯೋ ಸಿಸ್
ಹೈ ಸಿಸ್ಟರ್ ಲೈಕ್, 15❤🎉ಸೂಪರ್ ನೀವು ಹೇಳುವ ದು
🎉🎉🎉🎉happy new year muddu super super👌👌👌👌 ninu sada kala chenagi eru ❤❤❤❤ 5:59
Happy new year.... 😍😍🎉🎉🥰🥰🥰🥰
Super 0:11 0:02
😊😊
ಸೂಪರ್
Very nice 🙂 ma
ಸೂಪರ್ ಸಿಸ್ happy new year sahana❤️❤️
Nimagu olledagali happy new year
Happy new year sis
Houdu nivu heliddu... happy new year 🎉 ✨️ 5:37
1st Like 1st Comment 💃🏻
Tq
ಹ್ಯಾಪಿ ನ್ಯೂ ಇಯರ್ಸ್ 2025 ತಂಗಿ ಒಳ್ಳೇದು ಆಗಲಿ 100 ಇಯರ್ 🙏🙏🎉🎉 5:59
Happy new year sahana ❤
🎉❤🎉🎉❤
Happy new year 🎊
Happy new year sister ನಿಜವಾದ ಮಾತು ಹೇಳಿದ್ರು ನೋಡಿ
ನಿಮ್ಮ baalu ಬಂಗಾರ ಆಗಲಿ ಸಿಸ್
Niceee
ಮತ್ತೊಂದು ಕ್ಯಾಲೆಂಡರು ಹೊಸ ವರ್ಷ ಬರುವವರೆಗೂ ಖುಷಿಯಾಗಿ ರೋಣ!! 🪔🪔
Super ❤ 5:59
Happy new year 🍫🙌🏻🥰 sis 😊
Happy new year dear 🎉
Happy New year 🎊 sister
Happy new year sister
Akka super video Akka 🙏🙏
Tq
Nice sis.... good suggestion
Tq sis❤️
Nice sis choklet ಕೊಟ್ಟಿನಿ plz ನೀವೂ ಬಂದು ಕೊಡಿ e😍
Happy new year akka
Tq
🎉🎉🫂🫂🥰🥰👌🏻👌🏻👏🏻👏🏻
ನಾನು ಮೊನ್ನೆ ನೋಡಿ ನಿಮಗೆ ಮೆಸೇಜ್ ಹಾಕಿದಿನಿ ಸಿಸ್ಟರ್
ನಿಮ್ಮ ವಿಡಿಯೋ ನೋಡಿ ಮೆಸೇಜ್ ಹಾಕಿದ್ರೆ ಯಾಕೆ ಡಿಲೀಟ್ ಆಗ್ತಾ ಉಂಟು
ಸಿಸ್ ನನಗೇ ಗಿಫ್ಟ್ ಕೊಟ್ಟಿಲ್ಲ ಅಂದ್ರೆ ಕೊಡಿ ಯಾಕೆ ಅಂದರೆ ನಾನು ನಿಮ್ಮ ಲೈವ್ ಗೆ ಬಂದ್ರೆ ನಿಮಗೇ ನನ್ನ msg kanasta ಇಲ್ಲಾ ಸಿಸ್ ಅದಕ್ಕೆ
Happy new year 🎊🎊
Happy new year dear❤