ಸರ್ಕಾರಿ ನೌಕರರು RSS ಸೇರಬಹುದು, ಮೋದಿ ಸರ್ಕಾರ ಮಾಡಿದ್ದು ಸರಿನಾ? RSS Ban Removed | Kannada Debate

แชร์
ฝัง
  • เผยแพร่เมื่อ 15 ก.ย. 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಸರ್ಕಾರಿ ನೌಕರರು RSS ಸೇರಬಹುದು, ಮೋದಿ ಸರ್ಕಾರ ಮಾಡಿದ್ದು ಸರಿನಾ? RSS Ban Removed | Kannada Debate
    #rss # RSSBan
    Suvarna News Live: www.youtube.co...
    #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น • 246

  • @babuparameshwar9230
    @babuparameshwar9230 หลายเดือนก่อน +51

    I'm proud to say I'm RSS
    I❤ RSS
    I❤to work in RSS
    Om namah shivaya 🙏

    • @deshapremi5600
      @deshapremi5600 หลายเดือนก่อน

      ನೀನು ಆರೆಸಸ್ ಆದರೂ ಆಗು ನಕ್ಸಲೈಟ್ ಆದರೂ ಆಗು ಸರಕಾರಿ ನೌಕರ ನಾಗಿರ ಬೇಡ

    • @otravilootyravi1523
      @otravilootyravi1523 หลายเดือนก่อน

      ಜೈ ರಾಷ್ಟ್ರೀಯ ಸುಳ್ಳುಗಾರ ಸಂಘ, ಜೈ ರಾಷ್ಟ್ರೀಯ ಸಲಿಂಗಿ ಸಂಘ , Jai Rumours Spreading Sangha

    • @user-kb5tk3or8t
      @user-kb5tk3or8t หลายเดือนก่อน +3

      ❤❤❤ ಓಕೆ ಆದರೆ ದಲಿತ ಮುಸಲ್ಮಾನ ಮತ್ತು ರಾಷ್ಟ್ರ ಧ್ವಜದ ಬಗ್ಗೆ ನಿಲುವು ಏನು

    • @otravilootyravi1523
      @otravilootyravi1523 หลายเดือนก่อน +3

      Oh I think you are from Rumours Spreading Sangh, Rastriya Salingi Sangh,finally Rastriya Sullugarara Sangh mother organisation of Balatkar Janatha Party ??

    • @otravilootyravi1523
      @otravilootyravi1523 หลายเดือนก่อน

      @@user-kb5tk3or8t ರಾಷ್ಟ್ರ ಧ್ವಜವನ್ನು ಮೊದಲು ವಿರೋದಿಸಿದವರೆ ನಾಗಪುರದ ಮೂಲ ಸಂಘದವರು ಅವರು ಸ್ವತಂತ್ರ ಬಂದು 60 ವರ್ಷಗಳು ಕಳೆದರೂ ತಮ್ಮ ಕೇಂದ್ರೆ ಕಛೇರಿ ಯ ಮೇಲೆ ರಾಷ್ಟ್ರ ದ್ವಜವನ್ನು ಹಾರಿಸಿರಲಿಲ್ಲ

  • @umeshaumme7082
    @umeshaumme7082 หลายเดือนก่อน +20

    ಅಜಿತ್ ಹನುಮಕ್ಕನವರ್ ಮತ್ತು ಪ್ರಶಾಂತ್ ಅವರು ಯಾವ ಪಕ್ಷದ ಗುಲಾಮರೆಂದು ಕನ್ನಡ ಮಾಧ್ಯಮ ವೀಕ್ಷಕರಿಗೆ ಗೊತ್ತಿದೆ

    • @gopalprabhu5502
      @gopalprabhu5502 หลายเดือนก่อน +1

      Desh Drohigalu enu matu

    • @kannadamotivationalvideos
      @kannadamotivationalvideos หลายเดือนก่อน +1

      Nimma have desha drogigalu ant all avaru deshada preemigalu ninnu pakistan kke crossing bed huttida territory gale

    • @rudrappak3425
      @rudrappak3425 หลายเดือนก่อน +1

      Maheshm.... Ninna hendsthi kelu heluthale mindri

    • @kumarprince988
      @kumarprince988 หลายเดือนก่อน

      ಅವರು ರಾಷ್ಟ್ರವಾದದ ಪರ ಅವ್ರನ್ನ ನೋಡಿ ಉರ್ಕೋಳೋ ಗುಲಾಮರು ಗಂಜಿ ಗಿರಾಕಿಗಳು ರಾಷ್ಟ್ರದ್ರೋಹಿಗಳು, ದೇಶಕ್ಕೆ ಮಾರಕವಾದವರು

    • @meditation4098
      @meditation4098 หลายเดือนก่อน +1

      ಗುಲಾಮರು ಅಂದ್ರೆ ನೀವು.............ಒಂದು ಕುಟುಂಬದ ಪರ ಬ್ಬಕೆಟ್ ಹಿಡಿಯೋದು... 😂😂😂😂😂😂😂😂😂
      ಭಕ್ತರು ಅಂದ್ರೆ ಇವರು........

  • @jaykumar8956
    @jaykumar8956 หลายเดือนก่อน +9

    RSS is a Rastriya Sullina Seva Sangha !!!

    • @Msquare515
      @Msquare515 หลายเดือนก่อน +1

      Ene andru tale kedskodilla brother Ella hindu Ella ondu❤

    • @Kannadiga_Kannadiga-z7u
      @Kannadiga_Kannadiga-z7u 28 วันที่ผ่านมา

      Hindu 🚩🚩

    • @jaykumar8956
      @jaykumar8956 27 วันที่ผ่านมา

      @@Msquare515 Correct your statement we are all one Good Dear Brother thank you .

    • @Msquare515
      @Msquare515 27 วันที่ผ่านมา

      @@jaykumar8956 ❤️

  • @nagarajlaxmeshwar6355
    @nagarajlaxmeshwar6355 หลายเดือนก่อน +34

    ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಸಂವಿಧಾನ ಎಷ್ಟು ಸರಿ ಇದೆ.

    • @UmeshSC-j8v
      @UmeshSC-j8v หลายเดือนก่อน

      ಇವರೆಲ್ಲ ತಲೆ ಕೆಟ್ಟ ಬುದ್ಧಿ ಜೀವಿಗಳು, ಪಾಕಿಸ್ತಾನ ಹೋಗಿ ಅಲ್ಲಿ ಬುದ್ಧಿ ಹೇಳಿ.

  • @mathoshrigourammagangadhar5463
    @mathoshrigourammagangadhar5463 หลายเดือนก่อน +4

    ಆರ್ ಎಸ್ ಎಸ್ ಎಂದರ ಹಿಂದೂ ಅಂದರೆ ಆರ್ ಎಸ್ ಎಸ್ ಹಾರ್ದಿಕ ಶುಭಾಶಯಗಳು

  • @nss46
    @nss46 หลายเดือนก่อน +22

    ಮಹೇಶ್ ಕಳ್ಳ ಗುರೂಜಿಯ ಬಣ್ಣ ಬಯಲಾಯ್ತು 😂😂😂

  • @sridharakn3959
    @sridharakn3959 หลายเดือนก่อน +2

    ನೈಸ್ ...ಗುರೂಜಿ

  • @Rohith481
    @Rohith481 หลายเดือนก่อน +7

    ಆರ್ಎಸ್ಎಸ್ ದೇಶ ಪ್ರೇಮಿ ಸಂಘಟನೆ ಹೇಗೆ ಆಗುತ್ತದೆ, ಅದು ದೇಶಕ್ಕೆ ಕೊಟ್ಟ ಕೊಡುಗೆ ಏನು? ಅದರ ಪ್ರದಾನ ಕಚೇರಿ ನಾಗಪುರದಲ್ಲಿ ರಾಷ್ಟ್ರ ಧ್ವಜವನ್ನು 2002ರವರೆಗೆ ಏಕೆ ಹಾರಿಸಲಿಲ್ಲ.

  • @vidhydharayyaddappanavar7221
    @vidhydharayyaddappanavar7221 หลายเดือนก่อน +28

    R S S ಕುರಿತು ತೆಗೆದುಕೊಂಡ ನಿರ್ಣಯ ಎಲ್ಲರೂ ಬೆಂಬಲಿಸಿ ಲೆ ಬೇಕು ರಾಷ್ಟ್ರ ಹಿತದ ದೃಷ್ಟಿಯಿಂದ ಒಳ್ಳೆಯದು

    • @changappalarny4701
      @changappalarny4701 หลายเดือนก่อน +1

      ಹೌದು ಸಾರ್ ಆದ್ರೆ ಈ ಬಿಜೆಪಿ ಅವರು ಒಳ್ಳೆ ಸಮಯದಲ್ಲಿ ಕೈ ಬಿಟ್ಟು ಬಿಡ್ತಾರೆ.😢

    • @vishwaprasannakumar6135
      @vishwaprasannakumar6135 หลายเดือนก่อน

      Terror organization.

    • @gcraghunatharaghu9168
      @gcraghunatharaghu9168 หลายเดือนก่อน

      ​@@vishwaprasannakumar6135, ಯಾರದ್ದು ಸ್ವಾಮಿ?

  • @nagarajlaxmeshwar6355
    @nagarajlaxmeshwar6355 หลายเดือนก่อน +29

    ಸೆಕ್ಯುಲರ್.... ಸೆಕ್ಯುಲರ್ ಆಂತ ಇದ್ದ ಯುರೊಪ್ನಲ್ಲಿ ಇವತ್ತು ಎನಾಗೀದೆ ಎಂದು ಚರ್ಚೆ ನಡೆಸಿ

    • @natarajmurthy9551
      @natarajmurthy9551 หลายเดือนก่อน +1

      well said sir

    • @devmercyjs6361
      @devmercyjs6361 หลายเดือนก่อน +3

      😂😂Dalitha huduganige ondhu brahamin hudgi kodstira.

    • @gopalprabhu5502
      @gopalprabhu5502 หลายเดือนก่อน +1

      huduga “”brahmana” aagali !!!matte Neevu sab l’ha nige kodtira????

    • @kumarprince988
      @kumarprince988 หลายเดือนก่อน

      ​@@devmercyjs6361ಮೂರು ನಾಲ್ಕು ಮದ್ವೆ ಆಗೋ ಸಾಬೀಗಳಿಗೆ ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಮದ್ವೆ ಮಾಡಿಕೊಡಿ ನೋಡೋಣ.

    • @vishwaprasannakumar6135
      @vishwaprasannakumar6135 หลายเดือนก่อน +1

      10years inda Hindu PM iddane , Hindugalige yake insecure madtiya.

  • @kbgouda860
    @kbgouda860 หลายเดือนก่อน +16

    ಅಜಿತ್ ಅವರೇ ನಿಮ್ಮ ನಿಲುವು ಏನು ಇ ಒಂದು ಆದೇಶದ ಬಗ್ಗೆ?

  • @lathakamalakar2326
    @lathakamalakar2326 หลายเดือนก่อน +9

    ಅವ್ರನ್ನು ಯಾಕೆ ಕೇಳುತ್ತೀರಿ? ಹೆಸರು ಮಹೇಶ್, ಮಾತಾಡುವದು ಅರ್ಥಹೀನ. Says professor retired. Ivrinda ಕಲಿತವರು ದೇವರೇ ಗತಿ.

  • @venkatachalapthichalapathi6273
    @venkatachalapthichalapathi6273 หลายเดือนก่อน +8

    ಸರ್ ಇದರಿಂದ ಏನ್ ಉಪಯೋಗ ಇದೆ ಇದು ಚರ್ಚೆ ಮಾಡಿಕೊಂಡು ಜನ ನೋಡಿಕೊಂಡು ಕೂತ್ಕೋತಾರೆ

    • @venkateshn4965
      @venkateshn4965 หลายเดือนก่อน

      ಅಜಿತ್ರವರೇ ನೀನೊಬ್ಬ ಬಿಜೆಪಿ ಸಮರ್ಥಕ ಅನ್ನುವುದು ಎಲ್ಲರಿಗೂ ಗೊತ್ತು ಬಿಡಿ.

  • @anveerayyamathpati5397
    @anveerayyamathpati5397 หลายเดือนก่อน +6

    Yes sir

  • @pradeep.sacharya3086
    @pradeep.sacharya3086 หลายเดือนก่อน +12

    ಯಾರಿಗೆಲ್ಲ ಹಿಂದೂ ಧರ್ಮದ ಮೇಲೆ ಭಕ್ತಿ ಅಭಿಮಾನ ಇದೆಯೋ ಯಾರಿಗೆಲ್ಲ ನಮ್ಮ ದೇಶದ ಮೇಲೆ ಭಕ್ತಿ ಅಭಿಮಾನ ಇದೆಯೋ ಅವರು R S S ಗೆ ಬರಬಹುದು

    • @changappalarny4701
      @changappalarny4701 หลายเดือนก่อน +2

      ಹೌದು ಹಿಂದೂ ಹಿಂದೂ ಅಂತ 10 ವರ್ಷ ಪುಂಗಿ ಊದಿ ಸರ್ಕಾರ ನಡೆಸಿ ನಿಜ್ವಾಗ್ಲೂ ಹಿಂದುವಾದಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಧಾನಿ ಆಕಾಂಕ್ಷಿ ಆಗಿ ಬಿಡ್ತಾರೆ ಅಂತ ಹೊಲಸು ರಾಜಕೀಯ ಮಾಡಿದ್ದೂ ಇದೇ ಮೋದಿ ಶಾ ನಡ್ಡ ಅನ್ನೋದು ನಮಿಗೆ ಗೊತ್ತಿದೆ. ಇವರು ಕಾರ್ಯಕರ್ತರ ಬೆನ್ನಿಗೆ ನಿಲ್ಲೋದಿಲ್ಲ. ಪಶ್ಚಿಮ ಬಂಗಾಳ ದಲ್ಲಿ ಯಾಕೆ ರಾಷ್ಟ್ರಪತಿ ಶಾಸನ ಹಾಕಿಲ್ಲ. ಎಷ್ಟು ಹಿಂದೂ ಕಾರ್ಯ ಕರ್ತರ ಹತ್ಯೆ ಆಯ್ತು ಅಲ್ಲಿ. ಇವರು ಕೇವಲ ವೋಟ್ ಗೆ ಹಿಂದೂ ಅಷ್ಟೇ.

  • @akashvanti355
    @akashvanti355 หลายเดือนก่อน +6

    Im indian ❤️❤️

  • @user-xo4rp8lg7o
    @user-xo4rp8lg7o หลายเดือนก่อน

    ಜೈ ಶ್ರೀ ರಾಮ್ ನಮ್ಮ ಆರ್ ಎಸ್ ಎಸ್ ಜೈ ನರೇಂದ್ರ ಮೋದಿಜಿ

  • @SanthoshBv-mj9ze
    @SanthoshBv-mj9ze หลายเดือนก่อน +6

    Aiyyo mahesa😂😂😂

  • @prabhakarshetty4264
    @prabhakarshetty4264 หลายเดือนก่อน +3

    Yes.

  • @veerappadevaru3574
    @veerappadevaru3574 หลายเดือนก่อน +1

    ಭಾರತ ಸಂವಿಧಾನ ಬರೆದವರು ಜವಾಹರ ಲಾಲ್ ನೆಹರು ಎಂದು ಪಠ್ಯ ಪುಸ್ತಕಗಳಲ್ಲಿ ಇದೆ.. ಅಂಬೇಡ್ಕರ್ ಅವರ ಶ್ರಮ ರಚನಾ ಸಮರ್ಥನೆ ಏಕೆ ಇಂಥಾ ವ್ಯಕ್ತಿಗಳು ಏಕೆ ಸರಿಪಡಿಸಲಿಲ್ಲ

    • @mallinathhk9717
      @mallinathhk9717 หลายเดือนก่อน

      Tors yaava pustakadalli ide....

  • @vkothwal3508
    @vkothwal3508 หลายเดือนก่อน +5

    Serkari naukara temple vishayadalli thale hakbahudu

  • @Lachamanna.1975
    @Lachamanna.1975 หลายเดือนก่อน

    ಜೈ ಹಿಂದ್ 🚩

  • @mahadevaswamymahi9152
    @mahadevaswamymahi9152 หลายเดือนก่อน

    ಚಪ್ಪಲಿ ಏಟನ್ನ ಚನ್ನಾಗಿ ಓದಿಸಿಕೊಂಡ ದರಿದ್ರ ಗುರು

  • @benedictfernandes2598
    @benedictfernandes2598 หลายเดือนก่อน

    ರೇಷ್ಮೆ ಸರಿಯಾಗಿ ನೇರವಾಗಿ ಮಾತನಾಡು. ಚಮಚ ಆಗಬೇಡ. ಮೋದಿಯಂತು ಒಳ್ಳೆಯ ಮನುಷ್ಯ ಅಲ್ಲ. ಕ್ರಿಮಿನಲ್. ಮಾತು ಕೇಳಲು ಬಹಳ ಒಳ್ಳೆದು. ಆದರೆ ಕೃತಿಯಲ್ಲಿ ವಿಕ್ರತಿ.

  • @gurus3222
    @gurus3222 หลายเดือนก่อน +11

    I'm rss

  • @jeevann7531
    @jeevann7531 หลายเดือนก่อน +3

    I❤RSS

  • @ibrahimkhan9157
    @ibrahimkhan9157 หลายเดือนก่อน +3

    Why this step by central govt.towards RSS,. This entirely wrong step&against to the country's constitution. public servents are paid by the people of India. The cannot be used for pvt. Organisation in anyway. This central govt. Policy should be condemned. This lead to innumerable complication in the govt. Offices. Please withdraw such orders immediately.

    • @manik-nn2ig
      @manik-nn2ig หลายเดือนก่อน +3

      What about Bengal Constitution

  • @gangadharnaravani6130
    @gangadharnaravani6130 หลายเดือนก่อน +3

    Good Analysis by Prashant and Reshmi sir.

  • @user-md2bh8gj7x
    @user-md2bh8gj7x หลายเดือนก่อน

    Correct thumbha dhannyavadhagalu sir

  • @SureshAnkalagi-ff3rt
    @SureshAnkalagi-ff3rt หลายเดือนก่อน

    ನಾವು ಆರ್ಎಸ್ಎಸ್ ಸೇರಬೇಕು

  • @santhuanchan
    @santhuanchan หลายเดือนก่อน +5

    We are hindu we support modi😂

    • @jaykumar8956
      @jaykumar8956 หลายเดือนก่อน +2

      Andhabaktharu, only wicked work BJP Govt !!!
      We have never seen such a least pm in India so far !!!
      If you do continue like this the curse will be up on modhi !!!

  • @Surihampi
    @Surihampi หลายเดือนก่อน +9

    Mr. Ajith Sir and Prashant Sir, we only have one Hindu nation. Please set aside all vested interests and be united for peace. Jai HIND. Vande Mataram.

  • @vijaykumarraja1936
    @vijaykumarraja1936 หลายเดือนก่อน +1

    ಈ ರೇಷ್ಮೆ ಸೀರೆಗೆ ತುಂಬಾ ಉಪಯೋಗ😂😂😂😂😂

  • @jagadishbjagadishb7121
    @jagadishbjagadishb7121 หลายเดือนก่อน +2

    ಜೈಹಿಂದ್ ಆರ್ಎಸ್ಎಸ್

  • @srinivasv6585
    @srinivasv6585 หลายเดือนก่อน

    ಸರಿಇದೆ.......

  • @babugunderi2886
    @babugunderi2886 หลายเดือนก่อน +2

    ನಿಜವಾಗಲೂ ನಿಮ್ಮ ಚಾನೆಲ್ ಹೆಸರು ಬದಲಾಯಿಸಿ

  • @srivatsav8007
    @srivatsav8007 หลายเดือนก่อน +1

    Even retired also,he is accountable to take action, Mr mahesh Chandra is perverting concept

  • @subbaramaiahbk2247
    @subbaramaiahbk2247 หลายเดือนก่อน +2

    Jai BJP

  • @mahalingappa842
    @mahalingappa842 หลายเดือนก่อน

    Jai Modi

  • @user-bk2im5ci9d
    @user-bk2im5ci9d หลายเดือนก่อน +1

    Badadadi sayuvaru govt job holders. Boss maybe Rss fellow supporting staff may suffer lot. Sarakari sambala work in RSS it's wrong Unpada Modi Haina... we will oppose 100%

  • @user-kb5tk3or8t
    @user-kb5tk3or8t หลายเดือนก่อน +3

    ಅಜಿತ್ ಅವರೇ ಇನ್ನು ಈ ವಾರದಲ್ಲಿ ನೋಡಿ ಅದರ ನಡವಳಿಕೆಯ ಪ್ರಭಾವ

  • @vishawanatha9331
    @vishawanatha9331 หลายเดือนก่อน +3

    ಮಹೇಶ್ ಚಂದ್ರ ಚಾಂಡಲ್ ಗುರು

    • @deshapremi5600
      @deshapremi5600 หลายเดือนก่อน

      ನಿಮ್ಮಪ್ಪ ಅವರಿಗೆ ಹುಟ್ಟಿದ್ದ. ಅತವಾ ನೀನು ಅವರಿಗೆ ಹುಟ್ಟಿದ್ದ

  • @shankarkambale7532
    @shankarkambale7532 หลายเดือนก่อน

    ನಂಬಿ ಮೊಸ ಹೊಗಬಾರದು

  • @manjunathds2405
    @manjunathds2405 หลายเดือนก่อน

    Yes

  • @jayalaxmi248
    @jayalaxmi248 หลายเดือนก่อน

    Correct

  • @Shashikumarhl1968
    @Shashikumarhl1968 หลายเดือนก่อน

    To hide looted money and to do trading

  • @MohanSpecialvideos
    @MohanSpecialvideos หลายเดือนก่อน +1

    Moorka

  • @Suresh-em7dz
    @Suresh-em7dz หลายเดือนก่อน

    ಅಜಿತ್ ನಿಮ್ಗೆ ತುಂಬಾ ಅಲ್ವಾ

  • @seethasridhar9855
    @seethasridhar9855 หลายเดือนก่อน

    Yes, lot previously were in RSS and now there is why any doubts

  • @naveenkumarvmc
    @naveenkumarvmc หลายเดือนก่อน +1

    Then why not government Muslim workers should not join terrorist group ?

  • @RajeshK-qg8sy
    @RajeshK-qg8sy หลายเดือนก่อน

    Perfectly said by Prashant....even Kerala govt of Pinarayi Vijayan has appointed teacher of CPM cadres and associated with DYFI and SFI ...

  • @badrinathuthanapada4532
    @badrinathuthanapada4532 หลายเดือนก่อน +3

    Jai hind Jai Shree Ram Jai modiji

  • @anandvibhutimath1235
    @anandvibhutimath1235 หลายเดือนก่อน

    ಅವಿವೇಕಿ ಪ್ರಾಧ್ಯಾಪಕ

  • @shekarkittali4581
    @shekarkittali4581 หลายเดือนก่อน

    yes super I am happy

  • @user-hw2ej8op9l
    @user-hw2ej8op9l หลายเดือนก่อน

    Bhagava A Hind 🙏👍❤️🕉️🚩🔱🇮🇳 Jai shree Ram Jai shree Krishna Har Har Mahadeva Jai Hindu rashtra

  • @babugunderi2886
    @babugunderi2886 หลายเดือนก่อน

    ನೀವು ಸೇರಿದಿರಾ ಅವರು ಯಾಕೆ ಸೇರಬಾರದಾ

  • @AlokkumarWalikar
    @AlokkumarWalikar หลายเดือนก่อน +1

    We are very strongly agree with Shri..PM Modi's , Central Government decesion, Jai Hind*

  • @ramachandrams9434
    @ramachandrams9434 หลายเดือนก่อน

    One nation one law🎉

  • @user-bk2im5ci9d
    @user-bk2im5ci9d หลายเดือนก่อน +1

    We like Communists Govt.

  • @gkariga6842
    @gkariga6842 หลายเดือนก่อน

    ಅಗತ್ಯವಾಗಿ ಏನು ಮಾಡಬೇಕೋ ಅದನ್ನು ಮಾಡುವುದಿಲ್ಲ,,

  • @omnamashivay3519
    @omnamashivay3519 หลายเดือนก่อน

    Is it necessary.. Waste..

  • @chrismascarenhas7828
    @chrismascarenhas7828 หลายเดือนก่อน +1

    Andha bhaktharige Modi madiddu yella sari. Deshada olithu bayasuvavaru eega yaroo illa. Thamma thamma olithannu bayasuvavare yella. Naavu yenuu madidaruu samvidanada prakarave madabeku.

  • @KumarSawmy-f1o
    @KumarSawmy-f1o หลายเดือนก่อน

    KAHNOON GATHILADA BURDE GALLU THU KACHDA JATHI VADDI GALU JAI BUDDHA JAI BHEEM JAI SAMVIDDAN JAI BAHUJANA✍️✍️💪💪🙏🙏🌹🌹

  • @radhikaprabhu4738
    @radhikaprabhu4738 หลายเดือนก่อน +1

    Sir anyaay madidavaru Videshi galinda dollers tandu hanchid ru enu madilla sarkaar kelesa maduvavaru RSS seriddre yara gantu mullugutte anta nodona idu volleya kelesa .

  • @girishgowda4284
    @girishgowda4284 หลายเดือนก่อน +4

    Deshbhakti sanghatane yavude idru adakke serodu thappalla

  • @razaksayed8155
    @razaksayed8155 หลายเดือนก่อน

    Rakshasa sanga samsthe

  • @user-uy3ux2xf2y
    @user-uy3ux2xf2y หลายเดือนก่อน

    It's not good.rss is supporting a political party.any social working unit should not attached to any party ❤

  • @vikrampatilr7783
    @vikrampatilr7783 หลายเดือนก่อน +2

    RESERVATION CATEGORY GALLIGE 🧠 IRALLA ANTHA PROFESSOR PROVE MADIDHA😅😅😅

  • @rpjagannatha5802
    @rpjagannatha5802 หลายเดือนก่อน

    ಖಂಡಿತ ಸರಿ ಯಾಕೆ ತಪ್ಪು

  • @maruthigd
    @maruthigd หลายเดือนก่อน

    ನಮಸ್ತೇ ಸದಾ ವತ್ಸಲೇ ಮಾತೃಭೂಮೆ🚩

  • @prasannmelinakeri6848
    @prasannmelinakeri6848 หลายเดือนก่อน +1

    Sanvidhan beda anda RSS yargu bekagilla... Ban RSS

  • @user-bk2im5ci9d
    @user-bk2im5ci9d หลายเดือนก่อน

    Gouppy matadana tagiyabeka bo ...Ma...
    ..?????

  • @DadapeerItagi-rv8kf
    @DadapeerItagi-rv8kf หลายเดือนก่อน

    Karnataka godi media😂😂

  • @santhuanchan
    @santhuanchan หลายเดือนก่อน +1

    Fake hindu😂

  • @irappakoshtikoshti-pk5km
    @irappakoshtikoshti-pk5km หลายเดือนก่อน +1

    Congress Jatyateet anno padavannu 1966 ralli indire savnidhandalli serisidale adu savnidhan virodhi alva mahesh ninenta pradhyapakano

  • @user-zh4rn2zx2h
    @user-zh4rn2zx2h หลายเดือนก่อน

    Jai ajith

  • @rajranavat8659
    @rajranavat8659 หลายเดือนก่อน

    Ideeeee eeee desh ideeeee andreee because of rss if not it will become Pakistan next rember everybody

  • @mysorehathayogakendra1510
    @mysorehathayogakendra1510 หลายเดือนก่อน

    Siddaramaia is also taking salery from government but he is working for congrees what do you say Ajithji?

  • @rajashekharbiradar6552
    @rajashekharbiradar6552 หลายเดือนก่อน

    RSS is a good organization we can learn so many good things there we don't think prejudicely this

  • @BASAVARAJ-sq9rm
    @BASAVARAJ-sq9rm หลายเดือนก่อน

    0:00

  • @muralidharkerur6575
    @muralidharkerur6575 หลายเดือนก่อน +1

    ಯಾವ ಸೀಮೆ ಪ್ರೊಫೆಸರ್ ನೀನು ನಾಲಾಯಕ್

  • @user-hw2ej8op9l
    @user-hw2ej8op9l หลายเดือนก่อน

    BE HINDU BUY FROM HINDU 👍जै श्री राम जै 🪓 परशुराम 👍❤️🚩🔱🇮🇳

  • @JayaRaj-me3hc
    @JayaRaj-me3hc หลายเดือนก่อน

    Khall Mahesh gurooooooooooji

  • @ningappabichagatti9411
    @ningappabichagatti9411 หลายเดือนก่อน +1

    Govt employees are not joining to the R S S so

  • @santhuanchan
    @santhuanchan หลายเดือนก่อน

    This is Hindustan..papa gulama

  • @santhuanchan
    @santhuanchan หลายเดือนก่อน +1

    Communist maheschandra😂

  • @sureshm3005
    @sureshm3005 หลายเดือนก่อน +1

    Moorcaru

  • @ramachndra6987
    @ramachndra6987 หลายเดือนก่อน

    What's wrong

  • @rajuchannagowdas6394
    @rajuchannagowdas6394 หลายเดือนก่อน

    Ji RSS nan Rssge seralu nanghe ase hedhe

  • @satishdoddaballapurchandra9558
    @satishdoddaballapurchandra9558 หลายเดือนก่อน

    ಅವನ ಎಮ್ಮೆನ ಅವನಿಗೆ ಕೊಟ್ಬಿಡಿ ಸ್ವಾಮಿ.

  • @trnnaidu546
    @trnnaidu546 หลายเดือนก่อน

    More and more from all walks of lndians should take part in the R.S.S.actavaties.Then no one can stap from be coming no one in this universe

  • @chandramathisomegowda3121
    @chandramathisomegowda3121 หลายเดือนก่อน +1

    Ellari RSS seridare ..

  • @shashikumarkumar5600
    @shashikumarkumar5600 หลายเดือนก่อน

    Avnge aralu maralu aagide sir yak matadstira enta hed nan makkalige

  • @RajkumarE-eo9kj
    @RajkumarE-eo9kj หลายเดือนก่อน +1

    ನೀನು ಯಾವನು ಮಹೇ ಚಂದ್ರ

  • @dylingadhal5762
    @dylingadhal5762 หลายเดือนก่อน +1

    ಯಾಕೆ ಭಾಗವಹಿಸಬಾರದು

  • @yallappabaligar2029
    @yallappabaligar2029 หลายเดือนก่อน

    Ayyo swamiji ninna matu yaru kelatare.

  • @mahabaleshwar10
    @mahabaleshwar10 หลายเดือนก่อน

    RSS andre Deshabhaktaru Deshabhktaru anbdre RSS

  • @sandyasandya4269
    @sandyasandya4269 หลายเดือนก่อน

    Avashyavaada nade.

  • @prashanthyeprash9838
    @prashanthyeprash9838 หลายเดือนก่อน +3

    Ravindra Reshme became bucket of BJP

    • @Rohith481
      @Rohith481 หลายเดือนก่อน

      ಅವರು ಇವಾಗ ಹೊಸ ದಿಗಂತ ಯೂಟ್ಯೂಬ್ ಚಾನಲ್ ನಲ್ಲಿ ಇದ್ದಾರೆ.

  • @user-bk2im5ci9d
    @user-bk2im5ci9d หลายเดือนก่อน

    Subka sat subka vikasa Modi Unpada Haina usaka zhute bat Haina???