ಕರಿಮಣಿ ಮಾಲಿಕ

แชร์
ฝัง
  • เผยแพร่เมื่อ 10 ก.ย. 2024
  • ಕರಿಮಣಿ ಮಾಲಿಕ
    ಕರಿಮಣಿ ಮಾಲಿಕ
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ರಾಜೇಶ್ವರಿ
    ಬೆಳನಾಗ್
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

ความคิดเห็น • 811

  • @somaningmungali5107
    @somaningmungali5107 6 หลายเดือนก่อน +200

    ಆದಷ್ಟು ಬೇಗನೆ 2 ಎರಡನೆಯ ಭಾಗ ಬರಬೇಕು ಅನ್ನೋರಿಗೆ ಲೈಕ್ ಮಾಡಿ ಸೂಪರ್ ಶಿವಪುತ್ರ ಅಣ್ಣ ವಿಡಿಯೋ

  • @yamanappakattimani7382
    @yamanappakattimani7382 6 หลายเดือนก่อน +14

    Lovly ❤ ಲಿಂಗಸೂಗೂರು ಮಂದಿ ಎಷ್ಟು ಜನ ಅದಿರಿ ಪಾ ಒಡೀರಿ ಲೈಕ್

  • @mouneshhanagi3383
    @mouneshhanagi3383 6 หลายเดือนก่อน +43

    ನಮ್ಮ ಊರು ಲಿಂಗಸ್ಗೂರು ಹೆಸರು ಬಲಿಸಿದ್ದ ನಿಮ್ಮ ತಂಡಕ್ಕೆ ಧನ್ಯವಾದಗಳು 🎉🎉

  • @user-ix1bt2xg6q
    @user-ix1bt2xg6q 6 หลายเดือนก่อน +31

    ನಮ್ಮ ಲಿಂಗಸುಗೂರು ನಮ್ಮ ಹೆಮ್ಮೆ..❤

  • @ayyannanelgikuppigudda1828
    @ayyannanelgikuppigudda1828 6 หลายเดือนก่อน +23

    ನಮ್ ಲಿಂಗಸುಗೂರು ಹೆಸರು ಬಂದಿದೆ ತುಂಬಾ ಇಷ್ಟ ಆಯ್ತು ಅಣ್ಣ🎉🎉❤❤

  • @siddupshetti831
    @siddupshetti831 6 หลายเดือนก่อน +185

    ನಮ್ಮ ಲಿಂಗಸುಗೂರು ಬಳಸಿದ್ದಕ್ಕೆ ನಮಗೆ ಹೆಮ್ಮೆ ನಮ್ಮ ಊರು ನಮ್ಮ ಹೆಮ್ಮೆ, ಶಿವಣ್ಣ ನಿಮ್ಮ ನಟನೆ ಅತ್ತ್ಯಾಧ್ಬುತ ❤

    • @Msquare515
      @Msquare515 6 หลายเดือนก่อน +5

      Gurugunta

    • @ANIL_8073
      @ANIL_8073 6 หลายเดือนก่อน

      th-cam.com/video/sK3qMwHrzt8/w-d-xo.htmlsi=2x0wt27V-WQDmB2c

  • @shivubani6658
    @shivubani6658 6 หลายเดือนก่อน +109

    ಮದುವೆ ಮಾಡಬಾರದು ಅಣ್ಣ ಆದ್ರೆ ವಿಡಿಯೋ ಮಾತ್ರ ಸೂಪರ್ ಆಗಿದೆ❤❤❤

  • @user-fd6oz9ve6s
    @user-fd6oz9ve6s 6 หลายเดือนก่อน +62

    ಶಿವಪುತ್ರ ಅಣ್ಣ ಮದುವೆಮಾಡಬೇಡಿ ♥️🔥👍

  • @SunilNayakodi
    @SunilNayakodi 6 หลายเดือนก่อน +30

    ಮದುವೆ ಮಾಡಬಾರದು ಆದರೆ ವಿಡಿಯೋ ಮಾತ್ರ ಸೂಪರ್

  • @F.Floverabu
    @F.Floverabu 6 หลายเดือนก่อน +4

    Maduve mad baradu vabba striyan jeevan halagi bogtide❤

  • @paigambarhakki1798
    @paigambarhakki1798 6 หลายเดือนก่อน +2

    ಮದುವೆ ಮಾಡಬಾರದು ಅಣ್ಣ ಸೂಪರ್ ವೀಡಿಯೋ

  • @nirmalareddy5839
    @nirmalareddy5839 6 หลายเดือนก่อน +3

    Appa magalu super😂❤❤❤❤

  • @sanjevharake5866
    @sanjevharake5866 6 หลายเดือนก่อน +2

    ಮದುವೆ ಮಾಡಿ ಕೊನೆ ಆಸೆ ಈಡೇರಿಸಿ❤❤

  • @Darshankumar_rayabag
    @Darshankumar_rayabag 6 หลายเดือนก่อน +6

    Ee ಪ್ರೀತಿ ಯಾಕೆ ಭೂಮಿ ಮೇಲೆ bgm. Wow 😮😊❤

  • @durgeshb9044
    @durgeshb9044 6 หลายเดือนก่อน +6

    Jay golden star Boss fans shivanna super comedy music 🎶🎉

  • @Govindaraj790
    @Govindaraj790 6 หลายเดือนก่อน +3

    ಸೂಪರ್ ಬ್ರದರ್ 👌👌👌👌👌

  • @user-eg2zf2wd1x
    @user-eg2zf2wd1x 6 หลายเดือนก่อน +3

    Yes u should do part 2 video we all r waiting

  • @VishnuVishnu-qn2jg
    @VishnuVishnu-qn2jg 6 หลายเดือนก่อน +3

    ಲಿಂಗಸಗೂರು ನಮ್ಮ ಊರು ❤

  • @Ramesh_afzalpur
    @Ramesh_afzalpur 6 หลายเดือนก่อน +8

    ಮಾಡೋ ಅಣ್ಣ ಮದವಿ ❤❤❤😂😂😂😂😂❤❤❤❤😂❤❤❤

  • @mouneshahonnalli338
    @mouneshahonnalli338 6 หลายเดือนก่อน +27

    ನಮ್ಮ ಲಿಂಗಸುಗೂರು ❤ Thanks ಶಿವು ಅಣ್ಣ, ನಮ್ಮ ಲಿಂಗಸ್ಗೂರು ಮಂದಿ like ಮಾಡ್ರಿ 😊

  • @rahulshinde123
    @rahulshinde123 6 หลายเดือนก่อน +40

    😍👌ಶಿವಪುತ್ರ ಅಣ್ಣಾ ಪಾರ್ಟ್ 2 ಬೇಕು🔥♥️

  • @BasuAmin
    @BasuAmin 6 หลายเดือนก่อน +6

    ಮದುವೆ ಮಾಡಬೇಡ ಅಣ್ಣ ❤️❤️

  • @rahulmadar5898
    @rahulmadar5898 6 หลายเดือนก่อน +6

    ಅಣ್ಣ ಪಾರ್ಟ್ 2 ಬೇಕು ಮಾಡಿ ಪ್ಲೀಸ್ 🌍🙏🙏☺️☺️☺️.. Super ಆಗಿ ಮೂಡಿ ಬಂದಿದೆ ವಿಡಿಯೋ ☺️💯💯

  • @huchappamadar8971
    @huchappamadar8971 6 หลายเดือนก่อน +3

    Dusara mate ella suuper shivuputra part 2 waiting gbu from Goa

  • @amitpujari7742
    @amitpujari7742 6 หลายเดือนก่อน +3

    Maduve madabaradu anna, super video 😊

  • @mohanlamani5098
    @mohanlamani5098 6 หลายเดือนก่อน +3

    ಸೂಪರ್ ಪಾ 🎉🎉🎉🎉🎉🎉🎉

  • @NarasannaRaichur
    @NarasannaRaichur 6 หลายเดือนก่อน +52

    ವಿಡಿಯೋ ತುಂಬಾ ಅದ್ಭುತವಾಗಿ ಮಾಡಿದ್ದೀರಿ ಅಣ್ಣಯ್ಯ😂😂😂😂😂❤❤❤❤❤

  • @fakkeereshkalival4023
    @fakkeereshkalival4023 6 หลายเดือนก่อน +5

    ಅವರು ಸಾಯೋ ಮುಂಚೆ ಮದುವೆ ಮಾಡಿ ಶಿವು ಅಣ್ಣ ❤

  • @ManunayakManunayak-eq5wb
    @ManunayakManunayak-eq5wb 6 หลายเดือนก่อน +3

    ಒಂದು ವಿಚಾರ ನೋಡಿದರೆ ಮದುವೆ ಮಾಡಬಾರದು 4ದಿನ ಬದಕೊನು ಸಲುವಾಗಿ 40ವರ್ಷ ಬದುಕೂ ಒಂದು ಹೆಣ್ಣು ಹುಡುಗಿಯ ಲೈಫ್ ಯಾವತ್ತು ಒಬ್ಬ ಅಣ್ಣನಾಗಿ ಅಳಗಳು ಬಿಡಬಾರದು ಅಣ್ಣ ತಪ್ಪು ಇದ್ದಲ್ಲಿ ಕ್ಷಮೆ ಇರಲಿ...❤

  • @Shwethaagowdaavolg27118
    @Shwethaagowdaavolg27118 6 หลายเดือนก่อน +5

    ಮದುವೆ ಮಾಡಿ ಅಣ್ಣ 💝 ಭಾಗ 2 waiting

  • @manjulamanjula8912
    @manjulamanjula8912 6 หลายเดือนก่อน +19

    ಶುಭೋದಯ ಬ್ರದರ್ಸ್ 🙏🙏🙏

  • @parashuramvalikar3236
    @parashuramvalikar3236 6 หลายเดือนก่อน +5

    ಮದುವೆ ಆಗಲಿ ಬ್ರೋ 🎉❤🎉

  • @thilakgowda9020
    @thilakgowda9020 6 หลายเดือนก่อน +14

    ಸೂಪರ್ ವಿಡಿಯೋ ಶಿವಪುತ್ರ ಅಣ್ಣ ❤

  • @mrvdilwala3302
    @mrvdilwala3302 6 หลายเดือนก่อน +2

    ಸೂಪರ್ ಸೂಪರ್ ಬ್ರೋ 👌👌

  • @shabnambh7011
    @shabnambh7011 6 หลายเดือนก่อน +2

    ಮದುವೆ ಮಾಡಬೇಡಿ part2 ಬೇಗ ಬರಬೇಕು, ಸೂಪರ್ ❤❤🎉🎉

  • @ACTIVE.MK07
    @ACTIVE.MK07 6 หลายเดือนก่อน +16

    ❤❤ಆ ಪುಟ್ಟ ಹುಡುಗಿ cute adal❤❤❤❤

  • @amareshskuri2935
    @amareshskuri2935 6 หลายเดือนก่อน +1

    ಸೂಪರ್ ಡೂಪರ್ ಶಿವು....

  • @prakashmane4922
    @prakashmane4922 6 หลายเดือนก่อน +434

    ಶಿವಪುತ್ರ ಅಣ್ಣಾನ ವಿಡಿಯೋ ನೋಡುವವರು ತಪ್ಪದೇ ಕಾಮೆಂಟ್ ಗೇ ಲೈಕ್ ಮಾಡ್ರಿ ❤❤

  • @vijju_36
    @vijju_36 6 หลายเดือนก่อน +9

    ನಮ್ಮೂರ ಲಿಂಗಸುಗೂರು ❤❤❤❤❤❤❤❤❤❤❤❤❤

  • @dsmounaj
    @dsmounaj 6 หลายเดือนก่อน +2

    ನಮ್ಮ ಲಿಂಗಸಗೂರು ಹೆಸರು ಬಳಸಿದ್ದಕ್ಕೆ ದನ್ಯವಾದಗಳು ಅಣ್ಣ ಸೂಪರ್ ವಿಡಿಯೋ

  • @bhuvaneshwaribhuvaneshwari1321
    @bhuvaneshwaribhuvaneshwari1321 6 หลายเดือนก่อน +6

    ನಮ್ಮ ಲಿಂಗಸೂರ್ ❤️❤️

  • @RachanaBagi-rv6td
    @RachanaBagi-rv6td 6 หลายเดือนก่อน +4

    ❤ ವಿಡಿಯೋ ಸೂಪರ್ ಶಿವು ಬ್ರೋ ಆಲ್ ❤

  • @user-pn3gp9bp3y
    @user-pn3gp9bp3y 18 วันที่ผ่านมา

    ಸೂಪರ್ ಅಣ್ಣ ಕಾಮಿಡಿ ❤️

  • @shivuprabhannavar8555
    @shivuprabhannavar8555 6 หลายเดือนก่อน +2

    ಅಣ್ಣಾ ಮದುವೆ ಮಾಡಿರಿ ಅಣ್ಣಾ ವಿಡಿಯೋ ಕಾಮಿಡಿಗೆ ಅಷ್ಟೇ ಅಲ್ಲ ❤❤

  • @NarasannaipsRoyalking
    @NarasannaipsRoyalking 6 หลายเดือนก่อน +24

    ತುಂಬಾ ಇಷ್ಟ ಆಯ್ತು ಅಣ್ಣ ನನಗೆ ವಿಡಿಯೋ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ನಮಗೆ❤

  • @abhireddy1148
    @abhireddy1148 6 หลายเดือนก่อน +2

    Hosa vakthi yar anna ava mama 😂I love you anthvana 😂😂😂 super mama 😂❤

  • @umeshgowdaumesh9645
    @umeshgowdaumesh9645 6 หลายเดือนก่อน +2

    Shiva Anna beda 🎉🎉🎉🎉🎉 super comedy

  • @reshmabilla4840
    @reshmabilla4840 6 หลายเดือนก่อน +2

    ಮದುವೆ ಮಾಡಬೇಕು ಮದುವೆ ಮಾಡಬೇಕು ಶಿವಪುತ್ರ ನಾ ಪಾರ್ಟ್ ಟು ಕಮಿಂಗ್ ಸೂಪರ್ ವಿಡಿಯೋ❤❤

  • @h.a.nayaka8428
    @h.a.nayaka8428 6 หลายเดือนก่อน +1

    ಲಿಂಗಸೂಗೂರ ಎಂದು ಬಳಸಿದ್ದಕ್ಕೆ ಒಂದು 👍

  • @NaveenKumar-tp4lv
    @NaveenKumar-tp4lv 6 หลายเดือนก่อน +1

    ಶಿವಪುತ್ರ ಅದ್ಭುತ ಹಾಸ್ಯ❤❤❤❤❤❤❤

  • @basavarajkoti5022
    @basavarajkoti5022 6 หลายเดือนก่อน +5

    Uppi style superb

  • @asifmashal4655
    @asifmashal4655 6 หลายเดือนก่อน +2

    Anna kittu towel hakondu heng maadataroooooo😆😆😆👌👌👌👌👌👌👌❣️❣️❣️❣️❣️

  • @appudoddamani8411
    @appudoddamani8411 6 หลายเดือนก่อน +6

    ಅಣ್ಣ ಸಾಯಿವರ ಕೊನೆ ಆಸೆ ಒಳ್ಳೆಯದೇ. ಆದರೆ ನಿನ್ನ ಅಳೆಯ ಸುಂದರ ನಾಲ್ಕು ದಿನ ಬದುಕುತ್ತಾನೆ. ಮುಂದೆ ನಿನ್ನ ತಂಗಿ ವಿಧವೆಯಾಗುತ್ತಾಳೆ

    • @funnyjunction4213
      @funnyjunction4213 6 หลายเดือนก่อน

      Yen comment madi pa anna😂😂

  • @AnandMali-uc5wu
    @AnandMali-uc5wu 6 หลายเดือนก่อน +1

    Super shivu anna and u tima

  • @user-eb6qb9kl3w
    @user-eb6qb9kl3w 6 หลายเดือนก่อน +1

    Namma lingsugur❤❤❤❤❤

  • @gaddeppa.bharanala3229
    @gaddeppa.bharanala3229 6 หลายเดือนก่อน +1

    ಕೊನೆ ಆಸೆ ಅಣ್ಣ. ಶಿವಪುತ್ರ ಅಣ್ಣಯ್ಯ. ನಡೆಸು. 🙏🥹😔😊

  • @doulatmorevlogs9074
    @doulatmorevlogs9074 6 หลายเดือนก่อน +1

    Karimani Malika Rahulla
    But comedy super bro

  • @RaviDabberamadu
    @RaviDabberamadu 6 หลายเดือนก่อน +3

    ನಮ್ಮ ಹೆಮ್ಮೆಯ ಲಿಂಗಸುಗೂರು ಪದ ಬಳಿಸಿದಕ್ಕೆ ಧನ್ಯವಾದಗಳು ಶಿವು ಅಣ್ಣ 🙏🙏

  • @asipsaiyadaa360
    @asipsaiyadaa360 6 หลายเดือนก่อน +3

    Shivaputra Anna nina madavi aga😂🥰

  • @BASAVARAJ_______
    @BASAVARAJ_______ 6 หลายเดือนก่อน +13

    ಕರಿಮಣಿ ಮಾಲೀಕ ಶಿವಪುತ್ರ ಅಣ್ಣ 😂❤

  • @sunilashtagi4199
    @sunilashtagi4199 6 หลายเดือนก่อน +1

    ಶಿವಪುತ್ರ ಅಣ್ಣ ಸೂಪರ್ 👌👍

  • @ravimadivalar5012
    @ravimadivalar5012 6 หลายเดือนก่อน +5

    ಸೂಪರ್ ಶಿವಪುತ್ರ ಅಣ್ಣ್❤🎉😂

  • @CinemawithKannadiga
    @CinemawithKannadiga 6 หลายเดือนก่อน +3

    UTTAR KARNATAKA KING SHIVAPUTRA ANNA

  • @AshokAshok-hb2zt
    @AshokAshok-hb2zt 6 หลายเดือนก่อน

    ನಮ್ಮೂರ ಲಿಂಗಸೂಗೂರ ❤️❤️

  • @amirnadaf3534
    @amirnadaf3534 6 หลายเดือนก่อน +1

    I am waiting for part 2

  • @manjuadiker8121
    @manjuadiker8121 6 หลายเดือนก่อน +1

    Namma Lingasugura❤

  • @RomanLingesh
    @RomanLingesh 6 หลายเดือนก่อน +4

    ಉತ್ತರ ಕರ್ನಾಟಕ ಶಿವಪುತ್ರ ಅಣ್ಣ
    ಅವರಿಗೆ ಜಯವಾಗಲಿ ❤❤❤❤❤

  • @user-lr2pn1um8c
    @user-lr2pn1um8c 6 หลายเดือนก่อน +1

    ಸೂಪರ್ ಸ್ಟಾರ್ ಶಿವಪುತ್ರ

  • @mantukaratage9189
    @mantukaratage9189 6 หลายเดือนก่อน +1

    ಸೂಪರ್ ಜೋಡಿ, ಮದುವೆ ಮಾಡಿ ನೋಡಿ 😂😂.ಮಣಮವನ ಹಬ್ಬ. ಪಿವರ್ ಕಿಲಾರಿ.

  • @anandchavan2795
    @anandchavan2795 6 หลายเดือนก่อน +2

    ಶಿವಪುತ್ರ ಅಣ್ಣಾ ನಿಮ್ಮ ಮನೆಗೆ ಬಂದಿದೆ ನಾನು ಅಣ್ಣಾ ನೀನು ಮನೆಗೆ ಇದೀದಿಲಾ ಅಣ್ಣಾ ನಾನು ಚಡಚಣ ದಿಂದ ಬಂದಿದೆ

  • @ashiftaiba5231
    @ashiftaiba5231 6 หลายเดือนก่อน +1

    Super punch dailog

  • @riyazukkali158
    @riyazukkali158 6 หลายเดือนก่อน +1

    ಮದುವೆ ಮಾಡಬಾರದು ಆದರೆ ವಿಡಿಯೋ ಸೂಪರ್❤❤❤❤

  • @devaraj5472
    @devaraj5472 6 หลายเดือนก่อน

    ನಮ್ಮ ಲಿಂಗಸಗೂರು ❤❤

  • @sureshkalashetty7698
    @sureshkalashetty7698 6 หลายเดือนก่อน +1

    Suresh kalashatty Madiyal kalaburgi District ❤❤

  • @vishwarajbvishwarajb4218
    @vishwarajbvishwarajb4218 6 หลายเดือนก่อน +3

    ❤❤❤❤ shivu putra brother❤❤❤

  • @mahadevnarasannavar4482
    @mahadevnarasannavar4482 6 หลายเดือนก่อน +3

    ಮದುವೆ ಮಾಡಬಾರದು ಅಣ್ಣ ಸೂಪರ್ ವಿಡಿಯೋ ಅಣ್ಣ

  • @sudi.channabasava1766
    @sudi.channabasava1766 6 หลายเดือนก่อน

    ಮದುವೆ ಬೇಕು ಅನ್ನೋರು ಲೈಕ್ ಮಾಡಿ 👍🏻👍🏻👍🏻

  • @rajupatil1527
    @rajupatil1527 6 หลายเดือนก่อน +1

    ಮದೆವೆ ಮಾಡಿ ಅಣ್ಣ 🎉🎊🥳

  • @Duniya.420
    @Duniya.420 6 หลายเดือนก่อน +1

    ನಮ್ಮ ಲಿಂಗಸ್ಗೂರು ತಾಲೂಕ್
    ನಮ್ ಲಿಂಗಸ್ಗೂರು ಹೆಸರು ಬಳಸಿದ್ದಕ್ಕೆ ಧನ್ಯವಾದಗಳು
    ❤❤

  • @user-xl3ms4hp3c
    @user-xl3ms4hp3c 6 หลายเดือนก่อน +1

    Super ❤❤❤❤❤❤❤❤❤🎉🎉

  • @HareshHaresh-b4k
    @HareshHaresh-b4k 6 หลายเดือนก่อน +2

    ಸೂಪರ್ ಪಾರ್ಟ್ 2 ಬರ್ಲಿ

  • @hanamantham80
    @hanamantham80 6 หลายเดือนก่อน

    ಮದುವೆ ಮಾತ್ರ್ ಮಾಡಬೇಡಪ😂😅 ಆದಷ್ಟು ಬೇಗ್ ಬರಲಿ ಪಾರ್ಟ್ 2 🥰

  • @manjunathb1616
    @manjunathb1616 6 หลายเดือนก่อน +8

    ಪಸ್ಟು ಕಮೆಂಟ್ ನಂದು ಅಣ್ಣ

  • @prakashvastrad9680
    @prakashvastrad9680 6 หลายเดือนก่อน +2

    ತುಂಬಾ ಅದ್ಭುತವಾದ ಕಾಮಿಡಿ ನಿಮಗೂ ನಿಮ್ಮ ಟೀಮ್ ಗೋ ಒಳ್ಳೆಯದಾಗಲಿ All the best 😍❤️

  • @MD-li7fk
    @MD-li7fk 6 หลายเดือนก่อน +4

    Super ಹುಲಿ

  • @krishnappadesai4254
    @krishnappadesai4254 6 หลายเดือนก่อน

    ಅಣ್ಣಾ ಒಬ್ಬರ ಖಉಷಇಗೂಸಕರ ಒಂದು ಹೇಣೀನ ಜೀವನಾ ಹಾಳಾಗುತ್ತದೆ

  • @YogeeshNaik-jj2zk
    @YogeeshNaik-jj2zk 6 หลายเดือนก่อน +1

    Anna maduve madi ❤❤❤❤

  • @vinayakmallinath
    @vinayakmallinath 6 หลายเดือนก่อน +1

    Jai shivanna anna ge jai❤❤

  • @rajeshreewagoji7197
    @rajeshreewagoji7197 6 หลายเดือนก่อน +1

    ಸೂಪರ್. ಅಣ್ಣಾ 🌹🌹👌👌💕💕🙏🙏

  • @user-ez8hx6yr9u
    @user-ez8hx6yr9u 6 หลายเดือนก่อน +2

    Super Anna na nimma fan

  • @prasannahugar4393
    @prasannahugar4393 6 หลายเดือนก่อน +1

    ಮದುವೆ🎉 ಮಾಡಬಾರದು ಏಕೆಂದರೆ ಹೀಗೆ ಮದುವೆ ಮಾಡಿದರೆ ಮತ್ತೆ ನಿಮ್ ತಂಗಿನ ಯಾರ್ ಮದುವೆ ಆಗ್ತಾರೆ😢 ಅಣ್ಣಾ

  • @shivajikalal4231
    @shivajikalal4231 6 หลายเดือนก่อน +2

    Aunty masta adalriiii ❤❤

  • @indianarmylovershortvideo9899
    @indianarmylovershortvideo9899 6 หลายเดือนก่อน +3

    ಅದ್ಬುತವಾದ ವಿಡಿಯೋ ❤🎉

  • @AltafAltaf-qz2mw
    @AltafAltaf-qz2mw 6 หลายเดือนก่อน +5

    Siputra anna comedy super

  • @Rambo-kannadiga
    @Rambo-kannadiga 6 หลายเดือนก่อน +1

    ಸೂಪರ್ ಅಣ್ಣ ನಿಮ್ಮ ಕಲೆ ಅತ್ಯದ್ಭುತ ❤️❤️

  • @gautampsm1379
    @gautampsm1379 6 หลายเดือนก่อน +2

    ಸುಪರ್ ಅಣ್ಣ ❤

  • @user-he1fq6pf1m
    @user-he1fq6pf1m 6 หลายเดือนก่อน +4

    ಫಸ್ಟ್ ಲೈಕ್ ನಂದೇ ಸರ್ ❤️

  • @asifmashal4655
    @asifmashal4655 6 หลายเดือนก่อน +1

    Nice wife of shiva anna
    Akka bhal chalo iddiri nivu nice saree also
    Hope munde nu videos dag bartira anta ankotini
    Waiting to see u again

  • @harishpattar4615
    @harishpattar4615 6 หลายเดือนก่อน +1

    Super madam yakting ❤️🔥🔥

  • @malikajunsidarddi2487
    @malikajunsidarddi2487 6 หลายเดือนก่อน +2

    ಸೂಪರ್ ಕಾಮಿಡಿ ❤❤❤🎉