ಮುಸರಿ ಹೆಂಡ್ತಿ ಮಕ್ಕಳಿಗೆ ಒಡವೆಗಳನ್ನ ಕೊಟ್ಟಿದ್ದೇಕೆ? | Musuri Krishna Murthy | Gurudutt | Jayasimha Musuri

แชร์
ฝัง
  • เผยแพร่เมื่อ 27 ส.ค. 2024
  • ಖ್ಯಾತ ನಟರಲ್ಲೊಬ್ಬರಾದ ಮುಸುರಿ ಕೃಷ್ಣಮೂರ್ತಿ ಅವರು ನಿಧನದ ನಂತರ ಅವರ ಮಕ್ಕಳಾದ ಗುರುದತ್ತ ಮುಸುರಿ ಮತ್ತು ಜಯಸಿಂಹ ಮುಸುರಿ ಕನ್ನಡ ಚಿತ್ರರಂಗದಲ್ಲೇ ಮುಂದುವರಿಯಬೇಕು ಎಂದು ಆಸೆ ಪಟ್ಟರು. ಅಪ್ಪನ ಮೇಲೆ ಒಂದು ಚಿತ್ರ ಮಾಡಿ ಗೆದ್ದರು. ನಂತರ ಸಿನಿಮಾಗಳನ್ನ ನಿರ್ಮಿಸತೊಡಗಿದರು. ಒಂದು ಸಮಯದಲ್ಲಿ ಮುಸರಿ ಅವರ ಹೆಂಡ್ತಿ ತಮ್ಮ ಬಳಿ ಇದ್ದ ಎಲ್ಲಾ ಒಡವೆಗಳನ್ನ ಮಕ್ಕಳಿಗೆ ನೀಡಿದರು. ಯಾಕೆ ಎಂದು ವಿವರಿಸಿದ್ದಾರೆ ಜಯಸಿಂಹ ಮುಸುರಿ.. ವಿಡಿಯೋ ನೋಡಿ
    Click here To Subscribe to Channel -- / chitraloka
    #chitraloka #kmveeresh #jayasimhamusuri #musuriproperties #murusihouse #musurileftovers #musurifamily #musurikrishnamurthy #musriproperties #musariwife #giftingjewels #jewellery #jewelry #jewelssold #jewellerybusiness
    Also Watch
    ಲಾಸ್ ಆಗಿದ್ದ ಮುಸುರಿಗೆ ರಾಜ್ ನೆರವು ನೀಡಿದ್ದು ಯಾವ ರೀತಿ? | Musuri Krishnamurthy Life Story Ep 01 • ಲಾಸ್ ಆಗಿದ್ದ ಮುಸುರಿಗೆ ರ...
    ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy • ಕವಿರತ್ನ ಕಾಳಿದಾಸ ಚಿತ್ರಕ...
    ಕನೆಕ್ಷನ್ ಕಾಳಪ್ಪ ಮುಸುರಿ ಕಣ್ಣೀರು ಹಾಕಿದ್ದೇಕೆ..? | Musuri Krishnamurthy Life Story Ep 3 • ಕನೆಕ್ಷನ್ ಕಾಳಪ್ಪ ಮುಸುರಿ...
    ಮಾಸ್ಟರ್ ಹಿರಣ್ಣಯ್ಯಗೆ ಮುಸುರಿ ಸವಾಲ್ ಹಾಕಿದ್ದು ಯಾಕೆ ? | Musuri Krishnamurthy Challenge To Master Hiranaya • ಮಾಸ್ಟರ್ ಹಿರಣ್ಣಯ್ಯಗೆ ಮು...
    ನಟ ಚಾಣಕ್ಯ ಮುಸುರಿ ಚಿತ್ರವಾಗಿದ್ದೇಗೆ ? Jayasimha Recalls Musuri Stories - Ep 05 | Musuri Krishnamurthy • ನಟ ಚಾಣಕ್ಯ ಮುಸುರಿ ಚಿತ್ರ...
    ಮೈಸೂರು ಗಣಪತಿ ಸಚಿದಾನಂದಸ್ವಾಮಿಜಿಗಳು ಮುಸುರಿಗೆ ಕೊಟ್ಟಿದ್ದೇನು? | Jayasimha Musuri Stories - Ep 06 • ಮೈಸೂರು ಗಣಪತಿ ಸಚಿದಾನಂದಸ...
    ಮುಸುರಿ ಬಗ್ಗೆ ಆಪ್ತ ಪರಮಶಿವನ್ ಅವರ ಮಾತುಗಳು | Paramashivan Talks On Musuri Krishnamurthy • ಮುಸುರಿ ಬಗ್ಗೆ ಆಪ್ತ ಪರಮಶ...
    ಶಂಕರ್ ನಾಗ್ ರ ರಾಜಾಸಿಂಹ ಚಿತ್ರದಲ್ಲಿ ಬಂದಿದ್ದು ಕೇವಲ 13 ರೂ!! ನಟಚಾಣಕ್ಯ ಮುಸುರಿ ಆಗಿದ್ದೇಗೆ? | Jayasimha Musuri • ಶಂಕರ್ ನಾಗ್ ರ ರಾಜಾಸಿಂಹ ...
    ಉಪ್ಪಿ ಸ್ಕ್ರಿಪ್ಟ್, ಪ್ರಭಾಕರ್ ಸಾಥ್, ಸಿನಿಮಾ ಡಮಾರ್, ಕಾರಣವೇನು? Upendra | Prabhakar | Jayasimha Musuri • ಉಪ್ಪಿ ಸ್ಕ್ರಿಪ್ಟ್, ಪ್ರಭ...
    ಜಯಸಿಂಹ ಮತ್ತು ಪ್ರಭಾಕರ್ ಸ್ವೇಹಕ್ಕೆ ಬೆಂಕಿ ಇಟ್ಟವರು ಯಾರು? | Friends | Tiger Prabhakar | Jayasimha Musuri • ಜಯಸಿಂಹ ಮತ್ತು ಪ್ರಭಾಕರ್ ...
    ಜಯಸಿಂಹ ಕಾರು ಆಕ್ಸಿಡೆಂಟ್ ಆಗಿದ್ದೇಗೆ... ಪ್ರಭಾಕರ್ ಹೇಳಿದ್ದೇನು? | Tiger Prabhakar | Jayasimha Musuri • ಜಯಸಿಂಹ ಕಾರು ಆಕ್ಸಿಡೆಂಟ್...
    ಮುಖ್ಯಮಂತ್ರಿ ಚಂದ್ರು ಕಣ್ಣಿಗೆ ಗನ್ ಬುಲೆಟ್ ಪಿಸಿರು ತಗುಲಿದ್ದೇಗೆ? | Gun Bullet | Jayasimha Musuri • ಮುಖ್ಯಮಂತ್ರಿ ಚಂದ್ರು ಕಣ್...
    ಸುಂದರ್ ಕೃಷ್ಣ ಅರಸು ಹೊಡೆದಾಗ ವಿಷ್ಣುಗೆ ಆಗಿದ್ದೇನು? ಪ್ರಭಾಕರ್ ಗೆ ಈಜು ಬರುತ್ತಿರಲಿಲ್ಲ | Prabhakar | Vishnu • ಸುಂದರ್ ಕೃಷ್ಣ ಅರಸು ಹೊಡೆ...
    ಪ್ರಭಾಕರ್ ಮೇಲೆ ಪೊಲೀಸ್ ಕಂಪ್ಲೇಂಟ್ ಆಗಿದ್ದೇಕೆ? ಪೊಲೀಸರು ಅರೆಸ್ಟ್ ಮಾಡಿದ್ದೇಕೆ? Vikram Prabhakar | Jayasimha • ಪ್ರಭಾಕರ್ ಮೇಲೆ ಪೊಲೀಸ್ ಕ...
    ಸಾಂಗ್ಲಿಯಾನಗೆ ಅಂಬಿ ಬೇಡ ಅಂದಿದ್ದೇಕೆ ಆ ನಿರ್ದೇಶಕ? | Sangliyana | Ambareesh | Shankar Nag | Jayasimha • ಸಾಂಗ್ಲಿಯಾನಗೆ ಅಂಬಿ ಬೇಡ ...
    ರಾಜಣ್ಣ ಚೆನ್ನೈ ಮನೆ ಹೇಗಿದೆ ಗೊತ್ತಾ? | Rajkumar Chennai House | Home Tour | Jayasimha Musuri • ರಾಜಣ್ಣ ಚೆನ್ನೈ ಮನೆ ಹೇಗಿ...
    ಪಂಡರಿಬಾಯಿ ಚನ್ನೈನಲ್ಲಿ ಕಟ್ಟಿರುವ ಪಾಂಡುರಂಗ ಆಶ್ರಮ ಹೇಗಿದೆ? | Panduranga Ashrama | Jayasimha Musuri • ಪಂಡರಿಬಾಯಿ ಚನ್ನೈನಲ್ಲಿ ಕ...
    ಶೃತಿ ಸಾರಿಕಾಗೆ ಬೈದಿದ್ದೇಕೆ? | Durgashakthi | Shruthi | Sarika Raje Urs | Ghost | Jayasimha Musuri • ಶೃತಿ ಸಾರಿಕಾಗೆ ಬೈದಿದ್ದೇ...
    ಜಯಸಿಂಹ ಮುಸುರಿ ಬೆವರಿದ್ದೇಕೆ? ನಂದಿ ಬೆಟ್ಟದಲ್ಲಿ ಆ ರಾತ್ರಿ ನಡೆದಿದ್ದೇನು? | Nandhi Hills | Jayasimha Musuri • ಜಯಸಿಂಹ ಮುಸುರಿ ಬೆವರಿದ್ದ...
    ಅಂಬಿ - ಶಂಕರ್ ಬಗ್ಗೆ ಜಯಸಿಂಹ ಸುಳ್ಳು ಹೇಳಿದ್ರಾ? | Ambareesh | Shankarnag | Jayasimha Musuri • ಅಂಬಿ - ಶಂಕರ್ ಬಗ್ಗೆ ಜಯಸ...
    ಜಯಸಿಂಹ ಹಣ ಕೊಟ್ಟಿದ್ದು ಸುಧೀರ್ ಹೆಂಡ್ತಿಗೆ ಗೊತ್ತಾಗಲಿಲ್ಲ.. ಯಾಕೆ? | Sudhir | Malathi | Jayasimha Musuri • ಜಯಸಿಂಹ ಹಣ ಕೊಟ್ಟಿದ್ದು ಸ...
    ಮಂಗಳಾದೇವಿ ದೇವಸ್ಥಾನಕ್ಕೆ ಅರಳಿಮರ ತಂದಿದ್ದು ಹೇಗೆ? | Mangalore Mangaladevi Temple | Peepul Tree Shifting • ಮಂಗಳಾದೇವಿ ದೇವಸ್ಥಾನಕ್ಕೆ...
    ಚಿತ್ರಲೋಕ ಜೊತೆ ಕೈ ಜೊಡಿಸಿದ ಜಯಸಿಂಹ - ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು | Chitraloka | KM Veeresh • ಚಿತ್ರಲೋಕ ಜೊತೆ ಕೈ ಜೊಡಿಸ...
    ಮುಸುರಿ ಬಿಟ್ಟು ಹೋದ ಆಸ್ತಿ ಎಷ್ಟಿದೆ? ಬಾಕ್ಸ್ ನಲ್ಲಿರುವ ರಹಸ್ಯಗಳೇನು? | Musuri Krishnamurthiy | Jayasimha • ಮುಸುರಿ ಬಿಟ್ಟು ಹೋದ ಆಸ್ತ...

ความคิดเห็น • 50

  • @sampreetakb3427
    @sampreetakb3427 3 หลายเดือนก่อน +3

    ಹುಟ್ಟು ಹಬ್ಬದ ಶುಭಾಶಯಗಳು sir💐❤️😊

  • @prasadn1778
    @prasadn1778 3 หลายเดือนก่อน +1

    ಜಯಸಿಂ ಮುಸುರಿ ರವರೆ ನಿಮ್ಮ ಸಾಹಬಾಳ್ವೆ ಬಗ್ಗೆ ತುಂಬಾ ಚಹಾನ್ನಾಗಿ Effect ಕೊಟ್ಟಿದಿರಾ ಇದರಿಂದ ತುಂಬಾ ಸಂತೋಷವಾಹಿತು ತಮಗೆ ಹುಟ್ಟು ಹಬ್ಬದ ಶುಭಾಶಯಗಳು

  • @venulatha7698
    @venulatha7698 3 หลายเดือนก่อน +3

    ಸರಳ ಸುಂದರ ನಿರೂಪಣೆ ಸತ್ಯಸಂಗತಿ ಜೀವನಕ್ಕೆ ಹತ್ತಿರವಾದ ಬಣ್ಣಬದುಕುನ್ನು ಹತ್ತಿರದಿಂದ ತೋರಿಸಿದ್ದೀರಿ ವಂದನೆಗಳು

  • @sharanagoudaashtagi549
    @sharanagoudaashtagi549 ปีที่แล้ว +16

    ಪಾಪ ಹಳೆ ಕಲಾವಿದರ ಮಕ್ಕಳ್ ಪರಸ್ಥಿತಿ ತುಂಬಾ ನೋವಿಂದ ಕೂಡಿದೆ 🙏🙏🙏

    • @Nagsbeankitchen
      @Nagsbeankitchen ปีที่แล้ว

      ಬಹುಷಃ ರಾಜಕುಮಾರ್ ಮಕ್ಕಳು ಒಬ್ಬರೆ ಉದ್ದಾರ ಆಗಿರೋದು ಅಂತ ಕಾಣುತ್ತೆ.

    • @pirasabnadaf9673
      @pirasabnadaf9673 ปีที่แล้ว

      Ok*

    • @subrayap1899
      @subrayap1899 ปีที่แล้ว

      ನಿಮ್ಮ ವಿಶಾಲ ಜೀವನದ ಅನುಭವವನ್ನು ಕೇಳಿ ಕಣ್ಣಾಲಿಗಳು ತುಂಬಿಬಂದವು

    • @rudramarudrama3245
      @rudramarudrama3245 ปีที่แล้ว

      ​@@pirasabnadaf9673 1¹¹¹11ßqqw1²qqq12¹1q

  • @hanumanthkhatawte6955
    @hanumanthkhatawte6955 ปีที่แล้ว +5

    Bhagavanth neemage ollydannu Manali.Hagu neemage wish you Happy birthday day.

  • @vilasbangennavar266
    @vilasbangennavar266 2 หลายเดือนก่อน

    ಹುಟ್ಟು ಹಬ್ಬದ ಶುಭಾಶಯಗಳು ಸರ್

  • @user-rl6pv1yy9m
    @user-rl6pv1yy9m 9 หลายเดือนก่อน +2

    ಸಿನಿಮಾಗಳ ನಿರ್ಮಾಣ ಸಹ ಜೂಜು

  • @kanthaamma821
    @kanthaamma821 2 หลายเดือนก่อน

    ಸೂಪರ್ ಸಾರ್ 🙏🏽🙏🏽🙏🏽🙏🏽

  • @nagarajg5200
    @nagarajg5200 ปีที่แล้ว

    Wish you Happy Birthday jayasimha sir all the best thank you Nagaraj publisher

  • @Dhonii123
    @Dhonii123 8 หลายเดือนก่อน

    Jayasimha sir musuri krishna murti sir ellade 40 years enda hege eddera,, nevu great person,,,,❤

  • @jyothiacharya8296
    @jyothiacharya8296 ปีที่แล้ว +1

    Nimge olledagali, sir olle movie sigali
    🙏💕💐🤴

  • @shivabasaiahhiremath5266
    @shivabasaiahhiremath5266 ปีที่แล้ว +2

    ಹುಟ್ಟು ಹಬ್ಬದ ಶುಭಾಶಯಗಳು

  • @manjunathamanj5540
    @manjunathamanj5540 ปีที่แล้ว +3

    Happy birthday sir🎂💐

  • @manusrinivas344
    @manusrinivas344 ปีที่แล้ว +3

    Happy birthday sir

  • @siddaraju9002
    @siddaraju9002 ปีที่แล้ว +3

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🌹 ಅಣ್ಣ

  • @sowmya3831
    @sowmya3831 ปีที่แล้ว

    Nimmana nodi thumba Kushi aaithu sir 🙏

  • @vatsalaprabhakar6829
    @vatsalaprabhakar6829 5 หลายเดือนก่อน

    God bless you both

  • @nethravathikrishnappa6962
    @nethravathikrishnappa6962 ปีที่แล้ว +2

    Happy birthday sir 🎉💐

  • @azizbasha8619
    @azizbasha8619 ปีที่แล้ว +1

    God +you sir

  • @user-rl6pv1yy9m
    @user-rl6pv1yy9m 9 หลายเดือนก่อน +1

    80-90%ನಿರ್ಮಾಪಕರು ಸಿನಿಮಾಗಳನ್ನು ಮಾಡಿ ನಾಶ ಆಗಿದ್ದಾರೆ.

  • @maheshbadharavati9824
    @maheshbadharavati9824 ปีที่แล้ว +1

    Happy birthday 🎂 sir

  • @umeshge6489
    @umeshge6489 ปีที่แล้ว +1

    Wish you happy birthday sir

  • @leelavatileelavati2657
    @leelavatileelavati2657 ปีที่แล้ว +1

    Happy birthday brother

  • @creative_minds1770
    @creative_minds1770 ปีที่แล้ว

    🙏🙏

  • @vasudevraghvendra6428
    @vasudevraghvendra6428 ปีที่แล้ว +1

    Musari ಫ್ಯಾಮಿಲಿ ಗೆ olledagalli

  • @lakshminarayanabm4502
    @lakshminarayanabm4502 ปีที่แล้ว +2

    as you know the problems of cinema field u will become pan international producer .you your will become crore pathis .

  • @venulatha7698
    @venulatha7698 3 หลายเดือนก่อน

    💯💯💯✔️😭😭😭🙏🙏🙏❤️❤️❤️💐💐💐

  • @shylajamasthiyappa4836
    @shylajamasthiyappa4836 3 หลายเดือนก่อน

    ಏಷ್ಟು ನಿರರ್ಗಳವಾಗಿ matadtiri sir

  • @shrikantpatil3440
    @shrikantpatil3440 ปีที่แล้ว

    Sir tungey teeradalli serial bagge heli please

  • @pirasabnadaf9673
    @pirasabnadaf9673 ปีที่แล้ว +1

    S

  • @rafeeqmaniyar3919
    @rafeeqmaniyar3919 11 หลายเดือนก่อน

    Musari krishan murthi besta actor

  • @sowmya3831
    @sowmya3831 ปีที่แล้ว +1

    Devaro nimage oledhu madali

  • @shihabkargal4454
    @shihabkargal4454 ปีที่แล้ว

    Aaa dudu odave edkond kadale beeja maridre evaga kotyadeeshvarakthidra

  • @sachinmanpnor2067
    @sachinmanpnor2067 ปีที่แล้ว +2

    Happy birthday🎉🎂

  • @savithrisavithri747
    @savithrisavithri747 3 หลายเดือนก่อน

    Happy birthday sir

  • @basarajuc7732
    @basarajuc7732 ปีที่แล้ว

    Happy birthday sir