ไม่สามารถเล่นวิดีโอนี้
ขออภัยในความไม่สะดวก

ShubodayaKarnataka | LIVE | TalkShow | Gouramma .M, Folk artist | 26.06.2024 | DDChandana

แชร์
ฝัง
  • เผยแพร่เมื่อ 24 มิ.ย. 2024
  • #live #shubodayaKarnataka #talkshow #ddchandana #GourammaM #folkartist #theaterartist
    ಶುಭೋದಯ ಕರ್ನಾಟಕ
    ಅತಿಥಿ: ಗೌರಮ್ಮ ಎಂ
    ಜಾನಪದ ಕಲಾವಿದರು

ความคิดเห็น • 20

  • @ravism2627
    @ravism2627 หลายเดือนก่อน +2

    ಚಂದನ ವಾಹಿನಿಯಲ್ಲಿ ಶುಭೋದಯ ಕರ್ನಾಟಕ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು 🙏🙏🙏💐💐

  • @user-qb5ck4kp9j
    @user-qb5ck4kp9j หลายเดือนก่อน +1

    ಗುರುಗಳೇ ಇದು ಅತ್ಯುತ್ತಮ ಕಾರ್ಯಕ್ರಮ..ಜನಪದ ಕಲೆ. ಗೀತ ಗಾಯನ ಹಾಗೂ. ಜನಪದಕ್ಕಾಗಿ ತಮ್ಮ ಶ್ರಮ ಅಪಾರ..😊ಹಾಗು ತಮ್ಮ ಅನಿಸಿಕೆ ..ಮಾರ್ಗದರ್ಶನ ಅತ್ಯುತ್ತಮ .ತಮ್ಮ ಈ ಒಂದು ಕಲೆ ಹಾಗೆ ಮುಂದುವರಿಯಲಿ...ಎಲ್ಲರಿಗೂ ಜನಪದ ಗೀತೆ ಕಲಿಸಿ..ಉಳಿಸಿ ಬೆಳೆಸಿ ಎಂಬುದೇ ನಮ್ಮೆಲ್ಲರ ಪ್ರೀತಿಯ ಹಾರೈಕೆ..😊,

  • @krishnamurthyysasthagra9725
    @krishnamurthyysasthagra9725 หลายเดือนก่อน

    ಅಭಿನಂದನಗಳು ತಮಗೆ, ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ ಶುಭವಾಗಲಿ ಶುಭೋದಯ

  • @RamKHanumanthaiahOfficial
    @RamKHanumanthaiahOfficial หลายเดือนก่อน

    ಅತ್ಯುತ್ತಮ ಕಾರ್ಯಕ್ರಮ. ಅಭಿನಂದನೆಗಳು.👍👌🙏💐

  • @dr.ambujakshibeeriah7327
    @dr.ambujakshibeeriah7327 หลายเดือนก่อน

    ಅಭಿನಂದನೆಗಳು ಗೌರಮ್ಮನವರಿಗೆ ಶುಭವಾಗಲಿ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂತು

  • @TV-bz6md
    @TV-bz6md 23 วันที่ผ่านมา

    ಕಾರ್ಯಕ್ರಮಕ್ಕೆ ಹರಿಸಿ ಹಾರೈಸಿದ ಎಲ್ಲಾಹೃದಯವಂತರಿಗೂ ಹೃದಯ ಪೂರ್ವಕ ಧನ್ಯವಾದಗಳು ❤❤

  • @user-qb5ck4kp9j
    @user-qb5ck4kp9j หลายเดือนก่อน

    ಅಭಿನಂದನೆಗಳು..ಗುರುಗಳೇ..

  • @BhavaniRajendra-mq8ou
    @BhavaniRajendra-mq8ou หลายเดือนก่อน

    Super ❤ congratulations 👏🎉 my sweet Atthe really proud of Atthemma❤

  • @kunigalramachandra4850
    @kunigalramachandra4850 หลายเดือนก่อน

    ಅದ್ಭುತ ಅಮ್ಮಾ ನಿಮ್ಮ ಶುಭೋದಯ ಕಾರ್ಯಕ್ರಮ❤❤❤🎉

  • @thailokesh1409
    @thailokesh1409 หลายเดือนก่อน

    ಅಭಿನಂದನೆಗಳು ಮೇಡಂ 🎉

  • @puneethbc5219
    @puneethbc5219 หลายเดือนก่อน

    Congratulations madam 🙏sweet voice👌

  • @poojansetty3526
    @poojansetty3526 หลายเดือนก่อน

    Congratulations 🎉nice programme

  • @ravism2627
    @ravism2627 หลายเดือนก่อน

    ಅಭಿನಂದನೆಗಳು ಅಮ್ಮ 🎉🙏🙏💐💐

  • @Ash-qe8cp
    @Ash-qe8cp หลายเดือนก่อน +1

    ತುಂಬಾ ಚೆನ್ನಾಗಿದೆ ಅತ್ತೆ 💐

  • @munikrishnag6470
    @munikrishnag6470 หลายเดือนก่อน

    Good intract

  • @shanthakumari6812
    @shanthakumari6812 หลายเดือนก่อน

    ಗೌರಮ್ಮ ಮೇಡಂ ರವರಿಗೆ ಅನಂತ ನಮನಗಳು. ತಮ್ಮ ಸುದೀರ್ಘವಾದ ಪಯಣದ ವಿವರ ನಮಗೆಲ್ಲಾ ಚಂದನವಾಹಿನಿಯವರ ಶುಭೋದಯ ಕಾರ್ಯಕ್ರಮದ ಮೂಲಕ ತಿಳಿದದ್ದು ಅತ್ಯಂತ ಸಂತೋಷ ವಾಗಿದೆ ತಮಗೆ ಅಭಿನಂದನೆಗಳು ಮೇಡಂ ತಮ್ಮ ಪರಿಚಯದ ಜೊತೆಗೆ ಜನಪದ ಗೀತೆಗಳನ್ನು ಕೇಳುವ ಅವಕಾಶ ನಮಗೆಲ್ಲಾ ಸಿಕ್ಕಿತು. ತಾವೊಬ್ಬರು ಉತ್ತಮ ಮಾರ್ಗದರ್ಶಕರು ಇದರಲ್ಲಿ ಸಂದೇವಿಲ್ಲ. ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿತು. ತಮಗೆ ಆ ದೇವರು ಇನ್ನಷ್ಟು ಆಯಸ್ಸು, ಆರೋಗ್ಯ , ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತಾ ತಮಗೆ ತಮ್ಮ ಸುಧರ್ಮ ಸಂಸ್ಥೆಯ ಮೂಲಕ ಇನ್ನಷ್ಟು ಸಾಮಾಜಿಕ, ಸಾಹಿತ್ಯ ಸೇವೆಗಳನ್ನು ಮಾಡುವಂತಾಗಲಿ. ತಮಗೆ ಒಳ್ಳೆಯದಾಗಲೆಂದು ಶುಭ ಹಾರೈಸುತ್ತೇನೆ. ತಮ್ಮ ಆತ್ಮೀಯ ಗೆಳತಿ, ವಿದ್ಯಾರ್ಥಿನಿ. ಧನ್ಯವಾದಗಳು ಮೇಡಂ.
    ಎಸ್.ಟಿ. ಶಾಂತಕುಮಾರಿ. ಕಾಸಿಂ. ಬೆಂಗಳೂರು.

  • @ushamurthy4249
    @ushamurthy4249 หลายเดือนก่อน

    Super Akka ❤❤

  • @cmnarasimhamurthy1340
    @cmnarasimhamurthy1340 หลายเดือนก่อน

    ಅಭಿನಂದನೆಗಳು ಅಮ್ಮ...❤

  • @kunigalramachandra4850
    @kunigalramachandra4850 หลายเดือนก่อน

    ಅಭಿನಂದನೆಗಳು ಅಮ್ಮ 💐🙏❤️🎂

  • @veereshampmsinger8379
    @veereshampmsinger8379 หลายเดือนก่อน

    Very nice amma