ಎಲ್ಲಿಯೂ ಹೋಗದೆ ಮನೆಯಲ್ಲೇ ಕೂತು ನೋಡುವಂತಹ ಅವಕಾಶ ಸಿಕ್ಕಿದ್ದೇ ನಮ್ಮಂತವರ ಪುಣ್ಯ 🙏🙏🙏 ಥಾಂಕ್ ಯು ❤ಆಶಾ ಕಿರಣ ♥️ ಸೂರ್ಯನ ಕಿರಣ ತಲುಪದ ಜಾಗವನ್ನೂ ನಮಗೆ ತೋರಿಸಿ ಕೊಟ್ಟ ♥️ಆಶಾ ಕಿರಣ ♥️🙏🙏🙏 Love from mangalore ♥️♥️♥️
It's very difficult to find parking spot inside new York. Even though I'm local I dont prefer to take my car, I don't know how you guys are managing all these things in every country. Hats Off. Jai Karnataka❤💛
ಪ್ರಥಮವಾಗಿ ನಿಮ್ಮ vlog ನಲ್ ಕಾಮೆಂಟ್ ಮಾಡ್ತಾ ಇದ್ದೇನೆ. ಅತ್ಯಂತ ಮಮತೆಯಿಂದ ಮಾತನಾಡುವ ಆಷಾ, ಹಾಗೂ ಅತ್ಯಂತ ಕ್ಯಾಶುಯಲ್ ಹಾಗೂ ಫ್ರೆಂಡ್ಲಿ ಆಗಿ ವಿವರಿಸುವ ಕಿರಣ್ ಇಬ್ಬರಿಗೂ ನನ್ನ ಅಭಿನಂದನೆಗಳು! 💐 ನಮ್ಮಲ್ಲಿ ಎಷ್ಟೋ ಜನಕ್ಕೆ passport ನಲ್ಲಿ ವೀಸಾ ಸ್ಟ್ಯಾಂಪ್ ಆಗೋ ಭಾಗ್ಯನೂ ಇಲ್ಲ. ಇಂತಹ ಸಂದರ್ಭದಲ್ಲಿ ತಾವು ತಮ್ಮ ಸ್ವಂತ ಖರ್ಚಿನಲ್ಲಿ ಜಗತ್ಯಾದಂತ explore ಮಾಡಿ, ನಮ್ಮ ಕನ್ನಡದ ಜನತೆಗೆ ಪ್ರಪಂಚ ತೋರಿಸೋ ಪ್ರಯತ್ನಕ್ಕೆ ನನ್ನ ವತಿಯಿಂದ ಹೃತ್ಪೂರ್ವಕ ವಂದನೆಗಳು. 🙏🏼 ಲವ್ ಫ್ರಮ್ ಬೆಂಗಳೂರು ❤️
Kiran ಸರ್ ಒಂದು ಮಾತು ಹೇಳ್ತೀನಿ ಬೇಜಾರ್ ಆಗ್ಬೇಡಿ, ನಿಮ್ಮ ಮೇಲೆ ನನಗೆ ಪ್ರೀತಿ ಅಭಿಮಾನ ಇದೆ ಅದಕ್ಕಿಂತಲೂ ಹೆಚ್ಚು ಪ್ರೀತಿ ಅಭಿಮಾನ ಅದರ ಜೊತೆಗೆ ಕಾಳಜಿ ಆಶಾ ಅವರ ಬಗ್ಗೆ ಇದೆ ,ನೀವು ಎಲ್ಲೇ ಕರೆದುಕೊಂಡು ಹೋಗಿ ಅವರನ್ನು ಆದ್ರೆ ನಮ್ಮ ಆಶಾ ಅವರಿಗೆ ಕಿಂಚಿತ್ತೂ ತೊಂದರೆ ಯಾಗದೆ ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆದುಕೊಂಡು ಬರುವ ಜವಾಬ್ದಾರಿ ನಿಮ್ಮದು ಯಾಕಂದ್ರೆ ಆಶಾ ಅವರು ನಮ್ಮ ಕರುನಾಡಿನ ಹೆಣ್ಣುಮಗಳು ಅಂದ್ರೆ ನಮ್ಮ ಮಗಳು ಓಕೆ ಒಳ್ಳೆದಾಗಲಿ ನಾವು ನಿಮ್ಮನ್ನು ಬಹಳ ಇಷ್ಟ ಪಡುತ್ತೇವೆ ಗೌರವಿಸುತ್ತೇವೆ ಜೈ ಭಾರತ್ ಜೈ ಚಾಮುಂಡಿ CCE Narasimhamurthy Chitradurga
Hi flying passport. Nice to see Beautiful New York City from the famous bridge. Hats off to kannadiga kiran and asha.The granite used in the twin tower Memorial is from karnataka(chamarajanagar) All the best
superb awesome mind blowing both of you nailing n rocking in vlogging n travelling proud to a kannada youtuber lot's of love ❤from Kumar gowda God bless you and travel safely
Bro, ಎಲ್ಲೆ ಹೋದರು ಏನೇ ನೋಡಿದರು ದೊಡ್ ಅವರು ಒಂದ್ ಮಾತ್ ಹೇಳಿದರೆ ಸತ್ಯ ಅಲ್ವಾ " ಎನೆನೋ ಕಂಡ ಮೇಲು - ನಮ್ಮುರೆ ನಮಗೆ ಮೇಲು " 💛❤ ಜೈ ಹಿಂದ್-ಜೈ ಕರ್ನಾಟಕ -ಜೈ ಕನ್ನಡಾಂಬೆ-ಜೈ ಕನ್ನಡಿಗಾಸ್ 💛❤" super bro your all vlogs are good & informative & also we are enjoying it keep going on it, have a wonderful, safe & healthy journey to both of you😊❤❤❤....and finally ❤🚩JAI ANJANEYA🚩❤
I have been watching your channel from day one, but sometimes I may not get time to watch your videos however the content you guys feed us is incredible.❤ Day in day out, frequent weather change, Sometimes no proper food..🙏 Showing us the world on your flying feet😊
New York city has many attractions like incredible dining spots, shopping opportunities, vibrant culture and art scene. That's why New York is called the city of dreams, so all the best for your future exploration 👍
Really it's not vlog channel it's more of documentation in kannada about whole world ,hats off to you guys, keep travelling travelling and stay happy, keep sharing Knowledge about places to karnataka ppl
My memories refreshed, went there 7yrs back, really its a city of dreams, its just like Mumbai very crowded. You can find lot of Indian names also in 911 memorial. 😢
New Country "New york" Ep 1 video was fentastic. New york city was superb. Roads and Buildings are very nice. I like it. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳
Great journey. You are very cool guy. Had the same accident happened in India, the blame would have been on you. I was in all these places way back in 2016.
Hi Asha kirana brother good morning 🌄 how r u. Hosa country na explore madakke bandidira well come Newyork. Na nanu kuda . First time nodtha edini. Nim utube channel alli thanks for sharing beautiful vedio we r waiting for next vedio take care Asha and Kiran bro God bless you keep smiling 😃😃 looooooooooots of love from Karnataka ❤️❤️❤️❤️❤️❤️
Namma ರಾಜ್ಯದ ಆಶಾಕಿರಣ ♥️♥️♥️♥️
ನಿಜಕ್ಕೂ ನೀವು ನಮ್ಮ ಕನ್ನಡಿಗರ ಅಮೂಲ್ಯ ಆಸ್ತಿ ❤
ಎಲ್ಲಿಯೂ ಹೋಗದೆ ಮನೆಯಲ್ಲೇ ಕೂತು ನೋಡುವಂತಹ ಅವಕಾಶ ಸಿಕ್ಕಿದ್ದೇ ನಮ್ಮಂತವರ ಪುಣ್ಯ 🙏🙏🙏
ಥಾಂಕ್ ಯು ❤ಆಶಾ ಕಿರಣ ♥️
ಸೂರ್ಯನ ಕಿರಣ ತಲುಪದ ಜಾಗವನ್ನೂ ನಮಗೆ ತೋರಿಸಿ ಕೊಟ್ಟ ♥️ಆಶಾ ಕಿರಣ ♥️🙏🙏🙏
Love from mangalore ♥️♥️♥️
ಅಣ್ಣ ಕುಂತಿದ್ದ ಜಾಗದಲ್ಲೇ ನ್ಯೂಯಾರ್ಕ ತೋರಿಸಿದ್ದೀರಿ ಥ್ಯಾಂಕ್ಸ ಅಣ್ಣ.
ನಮಗೆ ಹೋಗಲು ಆಗದಿರುವ ಪ್ಲೇಸ್ ಎಲ್ಲಾ ಮನೆಯಲ್ಲೇ ಕುಳಿತು ನೋಡುವಂತೆ ಮಾಡಿದ ಕನ್ನಡಿಗರಿಗೆ ಧನ್ಯವಾದಗಳು❤
It's very difficult to find parking spot inside new York. Even though I'm local I dont prefer to take my car, I don't know how you guys are managing all these things in every country. Hats Off. Jai Karnataka❤💛
Jai karnataka...
Love you guys...
Keeeeeepppp travelling
You are proving how real couple should be❤
ಆಶಾಕಿರಣ ಕುಟುಂಬಕ್ಕೆ welcome ❤
after every video we will waiting for next video, Because you'r visiting such a wonderful World..
ಜೈ ಕರ್ನಾಟಕ, ಜೈ ಕನ್ನಾಡಾಂಬೆ 🇮🇳
😂😂😂
ಪ್ರಥಮವಾಗಿ ನಿಮ್ಮ vlog ನಲ್ ಕಾಮೆಂಟ್ ಮಾಡ್ತಾ ಇದ್ದೇನೆ. ಅತ್ಯಂತ ಮಮತೆಯಿಂದ ಮಾತನಾಡುವ ಆಷಾ, ಹಾಗೂ ಅತ್ಯಂತ ಕ್ಯಾಶುಯಲ್ ಹಾಗೂ ಫ್ರೆಂಡ್ಲಿ ಆಗಿ ವಿವರಿಸುವ ಕಿರಣ್ ಇಬ್ಬರಿಗೂ ನನ್ನ ಅಭಿನಂದನೆಗಳು! 💐
ನಮ್ಮಲ್ಲಿ ಎಷ್ಟೋ ಜನಕ್ಕೆ passport ನಲ್ಲಿ ವೀಸಾ ಸ್ಟ್ಯಾಂಪ್ ಆಗೋ ಭಾಗ್ಯನೂ ಇಲ್ಲ. ಇಂತಹ ಸಂದರ್ಭದಲ್ಲಿ ತಾವು ತಮ್ಮ ಸ್ವಂತ ಖರ್ಚಿನಲ್ಲಿ ಜಗತ್ಯಾದಂತ explore ಮಾಡಿ, ನಮ್ಮ ಕನ್ನಡದ ಜನತೆಗೆ ಪ್ರಪಂಚ ತೋರಿಸೋ ಪ್ರಯತ್ನಕ್ಕೆ ನನ್ನ ವತಿಯಿಂದ ಹೃತ್ಪೂರ್ವಕ ವಂದನೆಗಳು. 🙏🏼
ಲವ್ ಫ್ರಮ್ ಬೆಂಗಳೂರು ❤️
ನ್ಯೂಯಾರ್ಕ್ ನಗರದ ಪ್ರಮುಖ ಮುಖ್ಯ ಸ್ಥಳಗಳ ಮಾಹಿತಿ ವಿಡಿಯೋ ಮೂಲಕ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ನಿಮ್ಮ ಈ ಮಾಹಿತಿಗೆ ಧನ್ಯವಾದಗಳು ನೀವೂ ನಮ್ಮ ಕರ್ನಾಟಕದ ಹೆಮ್ಮೆಯ ಆಶಾಕಿರಣ ❤❤❤
Continuous agi yaru travel madalla adre nivu 🔥🔥❤️🔥
ದೇವರ ಹೆಸರು ಹೇಳ್ಕೊಂಡು horadi😊
ಯೆಮೆನ್ ದೇಶಕ್ಕೆ ಹೋಗಬಹುದು ಅಂದ್ರೆ ಹೋಗಿ With all sefty pricotion🚫 ಪೂರ್ತಿ ಯುಟ್ಯೂಬನಲ್ಲಿ ಕೆಲವೇ ಕೆಲವು ಜನ ಹೋಗಿ ಬಂದಿದಾರೆ. All the best.❤️
ನೀವು ದೇಶಗಳನ್ನು ಸುತ್ತುತ್ತಿರುವುದನ್ನು ನೋಡಿ ನನಗೆ ತುಂಬಾ ಇಷ್ಟವಾಯಿತು ನನಗೂ ದೇಶ ಸುತ್ತುವ ಆಸೆ ಅದಕ್ಕಾಗಿ ಪಾಸ್ಪೋರ್ಟ್ ಅನ್ನು ಮಾಡಿಸಿದ್ದೀನಿ ಅದು ಇಂದು ನನ್ನ ಕೈ ಗೆ ಸೇರಿದೆ❤
Kiran ಸರ್ ಒಂದು ಮಾತು ಹೇಳ್ತೀನಿ ಬೇಜಾರ್ ಆಗ್ಬೇಡಿ, ನಿಮ್ಮ ಮೇಲೆ ನನಗೆ ಪ್ರೀತಿ ಅಭಿಮಾನ ಇದೆ ಅದಕ್ಕಿಂತಲೂ ಹೆಚ್ಚು ಪ್ರೀತಿ ಅಭಿಮಾನ ಅದರ ಜೊತೆಗೆ ಕಾಳಜಿ ಆಶಾ ಅವರ ಬಗ್ಗೆ ಇದೆ ,ನೀವು ಎಲ್ಲೇ ಕರೆದುಕೊಂಡು ಹೋಗಿ ಅವರನ್ನು ಆದ್ರೆ ನಮ್ಮ ಆಶಾ ಅವರಿಗೆ ಕಿಂಚಿತ್ತೂ ತೊಂದರೆ ಯಾಗದೆ ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆದುಕೊಂಡು ಬರುವ ಜವಾಬ್ದಾರಿ ನಿಮ್ಮದು ಯಾಕಂದ್ರೆ ಆಶಾ ಅವರು ನಮ್ಮ ಕರುನಾಡಿನ ಹೆಣ್ಣುಮಗಳು ಅಂದ್ರೆ ನಮ್ಮ ಮಗಳು ಓಕೆ ಒಳ್ಳೆದಾಗಲಿ ನಾವು ನಿಮ್ಮನ್ನು ಬಹಳ ಇಷ್ಟ ಪಡುತ್ತೇವೆ ಗೌರವಿಸುತ್ತೇವೆ
ಜೈ ಭಾರತ್ ಜೈ ಚಾಮುಂಡಿ
CCE Narasimhamurthy
Chitradurga
ಹಾಯ್ ಬ್ರದರ್ ಬೆಳಗಿನ ಜಾವದ ಶುಭೋಧಯಗಳು ಹೇಗಿದ್ದೀರ ಆರೋಗ್ಯದ ಬಗ್ಗೆ ಗಮನ ಹರಿಸಿ ನ್ಯೂಯಾರ್ಕ್ ಸಿಟಿ ತುಂಬಾ ಸುಂದರವಾಗಿದೆ 😊🎉❤
ಕೆಂಪೇಗೌಡ ಜಯಂತಿಯ ಶುಭಾಶಯಗಳು
nimma yalla video s thappade nodtive thumba chanagi erutte ♥️namge sulaba helodhu hage niv yast kast padatha ertira really great ♥️♥️♥️♥️
Hi flying passport. Nice to see Beautiful New York City from the famous bridge. Hats off to kannadiga kiran and asha.The granite used in the twin tower Memorial is from karnataka(chamarajanagar)
All the best
ನಮ್ಮ ಕಲ್ಪನೆಯಲ್ಲಿದ್ದ ನ್ಯೂಯಾರ್ಕ್ ಸಿಟಿಗಿಂತ ನೈಜವಾದ ಸುಂದರವಾದ, ಹಾಗೂ ಹಳೆಯಗಲ್ಲಿಗಳಿರುವ ಸಿಟಿಯನ್ನು ತೋರಿಸಿದ ಕರ್ನಾಟಕದ ಹೆಮ್ಮೆಯ ಆಶಾಕಿರಣ ಅವರಿಗೆ ಧನ್ಯವಾದಗಳು
Karnataka's proud couples ❤
15:45 ವಾವ್ ವಾವ್ ವಾವ್ ಆಸ್ಸಮ್ 😍
I love your videos especially japan 🇯🇵 thanks to flying passport ✈️ TH-cam channel ❤
ತುಂಬಾ ತುಂಬಾ ತುಂಬಾ ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ
superb awesome mind blowing both of you nailing n rocking in vlogging n travelling proud to a kannada youtuber lot's of love ❤from Kumar gowda God bless you and travel safely
It’s nostalgic for me.. went to NY in 2015. Fantastic view in Manhattan... take care KILADI Jodi..❤❤❤❤🎉🎉
ಈ ಎಪಿಸೋಡ್ ಗೆ ನಾನು ತುಂಬಾ ಕಾಯುತ್ತಿದ್ದೆ ನ್ಯೂಯಾರ್ಕ್ ಸಿಟಿ ಅತ್ಯುತ್ತಮ
Just one curious will you guys explore Antarctica as well?...I love your vlogs
ಆದಷ್ಟು ಬೇಗ 1 Millions subscribers ಆಗಲಿ
ಆಶಾ ಕಿರಣ 🎉hat's of you
ನಮ್ಮ ರಾಜ್ಯದ ಆಶಾ ಕಿರಣ ಲವ್ frm Chikmagalur
💛❤️ City sleep ಮಾಡಿಲ್ಲ ಅಂತ ನೀವು ಹಾಗೆ ಮಾಡ ಬೇಡಿ , rest ತಗೊಂಡು ಟೈಂ ನೋಡ್ಕೊಂಡು explore ಮಾಡಿ
ಕಿಲಾಡಿ ಕೊಡಿ , ಆಶಾ ಕಿರಣ 🎶
Bro, ಎಲ್ಲೆ ಹೋದರು ಏನೇ ನೋಡಿದರು ದೊಡ್ ಅವರು ಒಂದ್ ಮಾತ್ ಹೇಳಿದರೆ ಸತ್ಯ ಅಲ್ವಾ " ಎನೆನೋ ಕಂಡ ಮೇಲು - ನಮ್ಮುರೆ ನಮಗೆ ಮೇಲು " 💛❤ ಜೈ ಹಿಂದ್-ಜೈ ಕರ್ನಾಟಕ -ಜೈ ಕನ್ನಡಾಂಬೆ-ಜೈ ಕನ್ನಡಿಗಾಸ್ 💛❤" super bro your all vlogs are good & informative & also we are enjoying it keep going on it, have a wonderful, safe & healthy journey to both of you😊❤❤❤....and finally ❤🚩JAI ANJANEYA🚩❤
I have been watching your channel from day one, but sometimes I may not get time to watch your videos however the content you guys feed us is incredible.❤ Day in day out, frequent weather change, Sometimes no proper food..🙏 Showing us the world on your flying feet😊
Really feeling proud of u both..!💐Kiran sir and asha Madam..!! God bless u both
Yenella kastagalu nimmage but adanella nivu mare maduthira namage aliya soundarya mathra thorisuthira tq❤ so much asha💑 kiran❤❤❤❤❤
ಹಾಯ್ ಆಶಾ ಅಕ್ಕ ಕಿರಣ್ ಅಣ್ಣಾ ಕನಕಪುರ ಇಂದ ಶುಭ ವಾಗ್ಲಿ ನಿಮ್ಮ ಪಯಣ ಕೆ.. 👌👍👍👍😊
Asha Kiran very thanks all country showing thank you all the best
Sir Thumba Santhosha Aguthe. We respect you a lot sir. Thumbu hrudayada dhanyavadhagalu.
New York city has many attractions like incredible dining spots, shopping opportunities, vibrant culture and art scene. That's why New York is called the city of dreams, so all the best for your future exploration 👍
E jannadalli nanganthu america nodokkagalla,nivu thorsidakke,danyavadagalu❤
Both are very beautiful and u people are Karnataka pride hats off keep going good luck
Love u both sir, naavu kansallu ella country nodoke agalla,nimminda kanasu nanasaayitu,thanks a lot🎉
ವಿಡಿಯೋ ನೋಡಿ ತುಂಬಾ ಖುಷಿ ಆಯಿತು, from premanand bhatkal...
Nivu novu danivu undu namage Matra rasadootan badistiri tqs both of you 😍💙🥰💥🙏❤️🙏👊🥀😻
ಇ ನಿಮ್ಮ ಕಾರ್ಯೇಕ್ಕೆ ಧಾನ್ಯವಾದಗಳು
Awesome video 🙏💐💥👍💛❤
Superb video. Exiting to watch❤
Really it's not vlog channel it's more of documentation in kannada about whole world ,hats off to you guys, keep travelling travelling and stay happy, keep sharing Knowledge about places to karnataka ppl
ಆಶಾ ಕಿರಣ್ ಆರಾಯರುನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ❤
My memories refreshed, went there 7yrs back, really its a city of dreams, its just like Mumbai very crowded. You can find lot of Indian names also in 911 memorial. 😢
ನನ್ನ New York ನೆನಪುಗಳನ್ನು ಮೆಲುಕು ಹಾಕಿಸಿದ್ದಕ್ಕೆ ಧಾನ್ಯವಾದಗಳು ಆಶಾಕಿರಣ!
- RNSIT 2008 batch classmate 😊
Thank you nimage.. nanu neevu New York ge hogtira anta gottittu..
Sumaru dinagalinda kayta idde ee tour goskara
Daily I was thinking this yak hogila ina yak hogila ina antha finally hosa country hosa jaga hosa rules...❤
Awesome kiran and Asha, in New York, there is a street side cart by name Newyork Dosa Man, pretty famous, try dosa there.. stay warm.
First view, iam from Maharashtra bro ❤️
Really ur both my heart namma kannada ulsididira
BGM America America movie du edre ennu Super ertittu... Super Madam and Sir.
WOW!! One of the Man Made Beauty.. It is definitely Beautiful.. Did not expect that!!
Tumbhu Rudayada dhanyavadagalu nivibaru namma desha da hemmeya makkalu lvu so much mam sir tc ❤❤❤❤❤❤❤❤❤❤❤❤❤❤
All the best kannadiga♥️🇮🇳 no 1 youtouber the world dr bro nevella astralle 🔥
New Country "New york" Ep 1 video was fentastic. New york city was superb. Roads and Buildings are very nice. I like it. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳
Finally it's times for USA🇺🇲❤️
Thanks For Showing New York Sir And Mam ❤
ದೇವರು ನಿಮ್ಮಗೆ ಒಳ್ಳೇದು ಮಾಡಲಿ,,🙏
Be safe. Love you guy's for your passionate life and powerful energy of both❤❤❤
Thank u Anna asha akka ❤️❤️❤️❤️❤️❤️❤️🌹🌹👏👏👏🙏🙏🙏🙏🙏🙏🙏🙏👏👏👏👏👏👏👏👏👏👏👌✌️✌️👍👍
Tq rii,naoo anthu hogii nodathuk agolaa,but nioo place explain maadii, place thorisuthiraa so nanigay alai ethinii anoo felling baruthai.tq.
Great journey. You are very cool guy. Had the same accident happened in India, the blame would have been on you. I was in all these places way back in 2016.
Wow its cool😊 I was there on April same places. Climate is changing every now and then.
ಕನ್ನಡದಲ್ಲಿ ಯಾರೂ ಅಮೆರಿಕ explore ಮಾಡಿರಲಿಲ್ಲ you are the first Good luck
K to and an equation for your dream
Really it’s a awesome journey to newyark for me take care Ashakka and kiran sir William Serrao Mangalore ❤
One the best kannada world travellers.. ❤ Love u frm koppal
Two eyes is not enough to see. The new York super sir and Madam keep exploring very much happy 💖💖💖💖
Just addicted to ur vlogs, everytime waiting for ur next vlogs..... simply superb. Love you both.
United States(USA)of America🇺🇸 ಅಂತಾರಾಷ್ಟ್ರೀಯ ವಿಶ್ವಸಂಸ್ಥೆ ಯ ಪ್ರಧಾನ ಕಛೇರಿ ನ್ಯೂಯಾರ್ಕ್(New Yark)ನಲ್ಲಿದೆ. ವೀಕ್ಷಣೆಗೆ ಸುಂದರ ನಗರ ನ್ಯೂಯಾರ್ಕ್.🧱🧱
New York ನ explore ಮಾಡ್ತಾ ಇರೋದಕ್ಕೆ thanks and ಇನ್ನೂ ಹೆಚ್ಚು new York series ಮಾಡಿ please
ನಮ್ಮ ಕನ್ನಡದ ಹೆಮ್ಮೆ ನೀವು ♥️🧡
ಸ್ವಾಮಿ ವಿವೇಕಾನಂದ ರಸ್ತೆ ತೋರಿಸಿ...
ಅಧ್ಬುತ ವಾಗಿತ್ತು ಮಾಯವಿನಗರ 👌👌
NewYork nalli episode 5 to 6 madi
Jaasthi explore madi
Thanks for Showing 2 Faces of New York!!
Ivr ibru country naa country tara treat maadtillaa area inda area ge hogo tara ogtaralla guru 😵😵hat's off to u ASHAKIRANA 🎉
All the best for your new series. Travel safe and enjoy madi. Love from namma Bengaluru ❤
Extraordinary view point .
This shoot is extremely good 👍
Climate was amazing😍🤩 brother
N amma ರಾಜ್ಯದಆಶಕೀರಣ ❤❤💙❤❤💙❤❤💙💙
10:22 ನಮ್ಮ ಬೆಂಗಳೂರು ಕಂಟ್ರ್ಯಾಕ್ಟರ್ ಮಾಡಿರೋದು ಅನಿಸುತ್ತದೆ
Asha kirana super view 😂thank you ❤❤❤lots of love for both of you🎉🎉❤
Ayyo, neevu mundina sala NY ge barakke munche tilisi, i would be really happy to meet you and host you too...Jai karnataka, Jai kannadambe
You are beautiful couple and adventurous also thanks
We love u great ♥️✨☺️☺️☺️♥️
ಅಕ್ಕಾ ಅಣ್ಣಾ ಯಸ್ಟ ಮಸ್ತ ಮಾತಾಡ್ತಿರಿ ಅಣ್ಣಾ ಅಕ್ಕಾ ಲವ್ ಯು ಅಣ್ಣಾ ಅಕ್ಕಾ ನೀವು ನೂರ ಕಾಲ ಸುಖವಾಗಿ ಬಾಳಿ ಅಕ್ಕಾ ಅಣ್ಣಾ ❤❤❤❤❤❤❤
13:23 Vinod Kumar athmake shanti sigali🙏
Hi Asha kirana brother good morning 🌄 how r u. Hosa country na explore madakke bandidira well come Newyork. Na nanu kuda . First time nodtha edini. Nim utube channel alli thanks for sharing beautiful vedio we r waiting for next vedio take care Asha and Kiran bro God bless you keep smiling 😃😃 looooooooooots of love from Karnataka ❤️❤️❤️❤️❤️❤️
wow 😲😳 awesome NYC richest city the city which never sleeps and greatest nation USA superb and Goodluck 👍🏻🤍😍😍🔥
Good morning have a nice day newyork gintha nam benglur chenagide