ಸೂಪರ್ ಗಂಗಾಧರ್ ರವರೆ ಸ್ವಲ್ಪ ನಿಮ್ಮ ವಾಯ್ಸ್ ಕೊಡಬಹುದಿತ್ತು ಇನ್ನು ಚೆನ್ನಾಗಿ ಬರುತ್ತಿತ್ತು ಡಬಲ್ ಡಾಕ್ಟರೇಟ್ ನೀವು ಸಿಂಗಲ್ ಡಾಕ್ಟರೇಟ್ ಆದ್ರೂ ಕೊಡಬಹುದಿತ್ತು ನಮ್ಮ ಹೆಸರಿಗೆ ಒಂದು ಶೋಭೆ ಬರುತ್ತಿತ್ತು ಪರ್ವಾಗಿಲ್ಲ ವಿಡಿಯೋ ಸ್ವಲ್ಪ ಕ್ಲಾರಿಟಿ ಬರಬಹುದಿತ್ತು ಓಕೆ ಗಂಗಾಧರ್ ನೀವು ವಾಯ್ಸ್ ಕೊಟ್ಟು ಯಾವ ಊರು ಯಾವ ಶಾಲೆ ಅನ್ನುವುದನ್ನು ಹೇಳಬಹುದಿತ್ತು ಓಕೆ ನಿಮಗೆ ತುಂಬಾ ಧನ್ಯವಾದಗಳು