We want justice 🔥 ಯಾವುದೇ ಕಾರಣಕ್ಕೂ ಬಂದರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ನಮ್ಮ ಮನೆ ಜಾಗ ನೀಡಿ ಬೇರೆ ಯಾವುದೋ ಊರಿನಿಂದ ಬಂದು ಆಳ್ವಿಕೆ ಮಾಡಲು ನಾವು ಅವಕಾಶ ನೀಡುವುದಿಲ್ಲ ನಮ್ಮೂರಿಗೆ ಬರುವುದಕ್ಕೆ ಯಾರಿಗೂ ವಿರೋಧ ಮಾಡುವುದಿಲ್ಲ ಇಲ್ಲಿ ಬಂದು ಆಳ್ವಿಕೆ ಮಾಡುತ್ತೇನೆ ಎಂದರೆ ನಾವು ಬಿಡುವುದಿಲ್ಲ 😈🔥KING OF FISHERMAN 👑🔥
ಅಭಿವೃದ್ಧಿ ಆಗುವುದು ನಮಗೂ ಇಷ್ಟ ಇದೆ ಆದರೆ ನಮ್ಮ ಮನೆ ಮಠ ಹೋಗಿ ನಾವು ಎಲ್ಲಿ ಹೋಗುವುದು ಅದೇ ನಿಮಗೆ ಅಭಿವೃದ್ಧಿ ಮಾಡುತ್ತೇವೆ ಎಂದು ನಿಮ್ಮ ಮನೆ ಜಾಗ ನೀಡಿ ನಿಮಗೆ ಪರಿಹಾರ ಕೊಡುತ್ತೇನೆ ಎಂದರೆ ನೀವು ನಿಮ್ಮ ಮನೆ ಕೊಡ್ತೀರಾ ಅಭಿವೃದ್ಧಿ ಬೇರೆ ವಲಯದಲ್ಲಿ ಆದರೆ ನಮಗೂ ಇಷ್ಟ ಇದೆ
ಉತ್ತರ ಕನ್ನಡ ಜಿಲ್ಲೆ ಮೇಲೆ ಬರುವುದು ನಮಗೂ ಇಷ್ಟ ಇದೆ ಆದರೆ ಅಭಿವೃದ್ಧಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುವುದು ಆಗಿದೆ ನಮಗೆ ಮೀನುಗಾರಿಕೆ ಜೀವನವಾಗಿದೆ ಅದರಿಂದಲೇ ನಾವು ಒಂದು ಹೊತ್ತಿನ ಊಟವನ್ನು ಮಾಡುತ್ತಿದ್ದೇವೆ ಅದನ್ನೇ ಕಸಿದುಕೊಂಡರೆ ಅದನ್ನು ನಂಬಿ ಇರುವವರು ಹೇಗೆ ಜೀವನ ಸಾಗಿಸಬೇಕುಅಭಿವೃದ್ಧಿಯನ್ನು ಬೇರೆ ರೀತಿಯಲ್ಲಿ ಮಾಡಬಹುದು ಮೊದಲು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಆಗುವುದರ ಕುರಿತಮಾತಾಡಿ ನಂತರ ಇದರ ಬಗ್ಗೆ ಮಾತಾಡಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉತ್ತರ ಕನ್ನಡ ಜಿಲ್ಲೆಗೆ ಅತಿ ಮುಖ್ಯವಾಗಿದೆ 👍 we are poor's but not fools 👋 not fools like yours 😂
ನಿಮ್ಮ ಅಭಿವೃದ್ಧಿ ಕೇವಲ ಬಡ ಮಿನುಗಾರರ ಮೇಲೆ ಏಕೆ? ದೇಶದ ಭದ್ರತೆ ವಿಷಯದಲ್ಲಿ ಜೊತೆಗೆ ಅಭಿವೃದ್ದಿ ಹೆಸರಲ್ಲಿ ಸುಮಾರು 5/6 ಊರು ಬಿಟ್ಟು ಕೊಟ್ಟಾಆಯ್ತ. ಆದ್ರೂ ಮತ್ತೆ ಮಿನುಗಾರರ ಮನೆ ಮಠ ಬೆಕಾ?
ಉತ್ತರ ಕನ್ನಡ ಜಿಲ್ಲೆ ಮೇಲೆ ಬರುವುದು ನಮಗೂ ಇಷ್ಟ ಇದೆ ಆದರೆ ಅಭಿವೃದ್ಧಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುವುದು ಆಗಿದೆ ನಮಗೆ ಮೀನುಗಾರಿಕೆ ಜೀವನವಾಗಿದೆ ಅದರಿಂದಲೇ ನಾವು ಒಂದು ಹೊತ್ತಿನ ಊಟವನ್ನು ಮಾಡುತ್ತಿದ್ದೇವೆ ಅದನ್ನೇ ಕಸಿದುಕೊಂಡರೆ ಅದನ್ನು ನಂಬಿ ಇರುವವರು ಹೇಗೆ ಜೀವನ ಸಾಗಿಸಬೇಕು
We want justice 🔥
ಯಾವುದೇ ಕಾರಣಕ್ಕೂ ಬಂದರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ನಮ್ಮ ಮನೆ ಜಾಗ ನೀಡಿ ಬೇರೆ ಯಾವುದೋ ಊರಿನಿಂದ ಬಂದು ಆಳ್ವಿಕೆ ಮಾಡಲು ನಾವು ಅವಕಾಶ ನೀಡುವುದಿಲ್ಲ ನಮ್ಮೂರಿಗೆ ಬರುವುದಕ್ಕೆ ಯಾರಿಗೂ ವಿರೋಧ ಮಾಡುವುದಿಲ್ಲ ಇಲ್ಲಿ ಬಂದು ಆಳ್ವಿಕೆ ಮಾಡುತ್ತೇನೆ ಎಂದರೆ ನಾವು ಬಿಡುವುದಿಲ್ಲ 😈🔥KING OF FISHERMAN 👑🔥
King of fisherman ❤️
KING HARIKANTRA 👑 FISHERMAN 🗿☑️
ನಾವು ನಮ್ಮ ಊರನ್ನು ಬಿಟ್ಟುಕೊಡಲ್ಲ 😠😡💥
🤩
👍
👍
Navu namma urnu yavde karnakiu bitu kodalla.
🔥🔥🔥🔥🔥🔥
ಯಾಕೆ ಬೀಟಕೋಡಬೇಕು ನಮ್ಮ ಊರು
ನಾವು ಮಿನುಗಾರೀಕೆ ನಂಬಿ ಬದುಕುವ
Call, to DR.BR. AMBEDKAR ❤❤❤❤
ಬರಿ ಕೈ ಯಲ್ಲಿ ಹೋರಾಟ ವೆಸ್ಟ್
ಇದು ಕೇವಲ ಆರಂಭ ಇನ್ನು ಇದೆ 🔥
It's beginning bro 💥💥💥
Wait and see bro 🔥
ಮುಂದೆ ಇನ್ನು ಇದೆ ನೋಡುತ್ತಾಯೀರಿ🔥
Kenige bunder beda gangollige beku
ನಮ್ಮ ಊರು ಅಭಿವೃದ್ದಿ ಆಗಬೇಕು ಅಂತಾರೆ, ಆದರೆ ಯಾವದೇ ಯೋಜನೆಗಳು ಬಂದರೆ ಅದನ್ನು ವಿರೋಧಿಸುತ್ತಾರೆ ನಮ್ಮ ಊರು ಹೇಗೆ ಅಭಿವೃದ್ದಿ ಆಗತ್ತೆ
ಊರಿನ ಅಭಿವೃದ್ಧಿ ಊರಿನ ಜನರನ್ನು ಹೊರದೂಡಿ ಮಾಡುವ ಅವಶ್ಯಕತೆ ಇಲ್ಲ.. ಬೇರೆ ರೀತಿಯಲ್ಲೂ ಕೂಡ ಅಭಿವೃದ್ಧಿ ಮಾಡಬಹುದು💥💥
ಅಭಿವೃದ್ಧಿ ಆಗುವುದು ನಮಗೂ ಇಷ್ಟ ಇದೆ ಆದರೆ ನಮ್ಮ ಮನೆ ಮಠ ಹೋಗಿ ನಾವು ಎಲ್ಲಿ ಹೋಗುವುದು ಅದೇ ನಿಮಗೆ ಅಭಿವೃದ್ಧಿ ಮಾಡುತ್ತೇವೆ ಎಂದು ನಿಮ್ಮ ಮನೆ ಜಾಗ ನೀಡಿ ನಿಮಗೆ ಪರಿಹಾರ ಕೊಡುತ್ತೇನೆ ಎಂದರೆ ನೀವು ನಿಮ್ಮ ಮನೆ ಕೊಡ್ತೀರಾ ಅಭಿವೃದ್ಧಿ ಬೇರೆ ವಲಯದಲ್ಲಿ ಆದರೆ ನಮಗೂ ಇಷ್ಟ ಇದೆ
ಮೊದಲು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ಅದರಿಂದಲೂ ಕೂಡ ಊರ ಅಭಿವೃದ್ಧಿ ಆಗುತ್ತೆ 💥🔥
ಉತ್ತರ ಕನ್ನಡ ಜಿಲ್ಲೆ ಮೇಲೆ ಬರುವುದು ನಮಗೂ ಇಷ್ಟ ಇದೆ ಆದರೆ ಅಭಿವೃದ್ಧಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುವುದು ಆಗಿದೆ ನಮಗೆ ಮೀನುಗಾರಿಕೆ ಜೀವನವಾಗಿದೆ ಅದರಿಂದಲೇ ನಾವು ಒಂದು ಹೊತ್ತಿನ ಊಟವನ್ನು ಮಾಡುತ್ತಿದ್ದೇವೆ ಅದನ್ನೇ ಕಸಿದುಕೊಂಡರೆ ಅದನ್ನು ನಂಬಿ ಇರುವವರು ಹೇಗೆ ಜೀವನ ಸಾಗಿಸಬೇಕುಅಭಿವೃದ್ಧಿಯನ್ನು ಬೇರೆ ರೀತಿಯಲ್ಲಿ ಮಾಡಬಹುದು ಮೊದಲು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಆಗುವುದರ ಕುರಿತಮಾತಾಡಿ ನಂತರ ಇದರ ಬಗ್ಗೆ ಮಾತಾಡಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉತ್ತರ ಕನ್ನಡ ಜಿಲ್ಲೆಗೆ ಅತಿ ಮುಖ್ಯವಾಗಿದೆ 👍 we are poor's but not fools 👋 not fools like yours 😂
ನಿಮ್ಮ ಅಭಿವೃದ್ಧಿ ಕೇವಲ ಬಡ ಮಿನುಗಾರರ ಮೇಲೆ ಏಕೆ?
ದೇಶದ ಭದ್ರತೆ ವಿಷಯದಲ್ಲಿ ಜೊತೆಗೆ ಅಭಿವೃದ್ದಿ ಹೆಸರಲ್ಲಿ ಸುಮಾರು 5/6 ಊರು ಬಿಟ್ಟು ಕೊಟ್ಟಾಆಯ್ತ. ಆದ್ರೂ ಮತ್ತೆ ಮಿನುಗಾರರ ಮನೆ ಮಠ ಬೆಕಾ?
ನಮ್ಮ ಊರಲ್ಲಿ ಯಾವ್ದೇ ಒಂದು ಹೊಸದಾಗಿ ಏನೇ ಮಾಡೋಕೆ ಹೋದರು ಎಲ್ಲದಕ್ಕೂ ವಿರೋಧ ನಮ್ ಅಂಕೋಲಾ ಅತವಾ ಉತ್ತರ ಕನ್ನಡ ಜಿಲ್ಲೆ ಮೇಲೆ ಬರುವದು ನಮ್ಮ ಜನಕ್ಕೆ ಇಸ್ಟ ಇಲ್ಲ ಅನ್ಸುತ್ತೆ
ಅಣ್ಣಾ, ಊರನ್ನೇ ಎತ್ತಂಗಡಿ ಮಾಡಿ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಮೀನುಗಾರರು ಎಲ್ಲಿ ಹೋಗಬೇಕು,
ಉತ್ತರ ಕನ್ನಡ ಜಿಲ್ಲೆ ಮೇಲೆ ಬರುವುದು ನಮಗೂ ಇಷ್ಟ ಇದೆ ಆದರೆ ಅಭಿವೃದ್ಧಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುವುದು ಆಗಿದೆ ನಮಗೆ ಮೀನುಗಾರಿಕೆ ಜೀವನವಾಗಿದೆ ಅದರಿಂದಲೇ ನಾವು ಒಂದು ಹೊತ್ತಿನ ಊಟವನ್ನು ಮಾಡುತ್ತಿದ್ದೇವೆ ಅದನ್ನೇ ಕಸಿದುಕೊಂಡರೆ ಅದನ್ನು ನಂಬಿ ಇರುವವರು ಹೇಗೆ ಜೀವನ ಸಾಗಿಸಬೇಕು
ಅಭಿವೃದ್ಧಿಯನ್ನು ಬೇರೆ ರೀತಿಯಲ್ಲಿ ಮಾಡಬಹುದು ಮೊದಲು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಆಗುವುದರ ಕುರಿತ
ಮಾತಾಡಿ ನಂತರ ಇದರ ಬಗ್ಗೆ ಮಾತಾಡಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉತ್ತರ ಕನ್ನಡ ಜಿಲ್ಲೆಗೆ ಅತಿ ಮುಖ್ಯವಾಗಿದೆ
ಸತ್ರು ಪರವಾಗಿಲ್ಲ ಹೋರಾಡಿ ಸಾಯ್ತಿವಿ ನಿಮ್ಮ ತರ ಆತ್ಮ ಹತ್ಯೆ ಮಾಡ್ಕೊಳಲ್ಲ 😂
🤦🏻♂️🤦🏻♂️🤦🏻♂️🤦🏻♂️🤦🏻♂️