15 Dina Time Kodi: CM Kumaraswamy Seeks 15 Days To Announce Loans Waiver Plan

แชร์
ฝัง
  • เผยแพร่เมื่อ 29 พ.ค. 2018
  • TV9 Discussion: 15 Dina Time Kodi: CM Kumaraswamy Seeks 15 Days To Announce Loans Waiver Plan
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.com/+tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    15 ದಿನ ಟೈಂ ಕೊಡಿ.. !ಹಂತ, ಹಂತದ ಸಾಲಮನ್ನಾಕ್ಕೆ ಸ್ಕೀಂ ರಚನೆಯಾಗುತ್ತಾ.. ಸಾಲಮನ್ನಾ ಬಗ್ಗೆ ಹೆಚ್ ಡಿಕೆ ಪ್ರಸ್ತಾವನೆಗಳೇನು.. ತಜ್ಞರ ಸಮಿತಿ ರಚಿಸಿದ ಬಳಿಕ ರಾಹುಲ್ ಒಪ್ಪಿಗೆ ಕೇಳ್ತಾರಾ..
    ರೈತರ ಸಾಲಮನ್ನಾ ಮಾಡಲು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ 15 ದಿನಗಳ ಕಾಲಾವಕಾಶ ಕೇಳಿದ್ದಾರೆ. ವಿಧಾನಸೌಧದಲ್ಲಿ ಸಭೆ ನಡೆಸಿದ ಕುಮಾರಸ್ವಾಮಿ, ರೈತರ ಸಾಲಮನ್ನಾ ಮಾಡೋದು ಹುಡುಗಾಟದ ವಿಷಯವಲ್ಲ. ವಿಶ್ವಾಸ ದ್ರೋಹ ಮಾಡಲ್ಲ. ದಯವಿಟ್ಟು ಈ ಸುವರ್ಣಾವಕಾಶ ಕಳ್ಕೋಬೇಡಿ ಅಂತಾ ಮನವಿ ಮಾಡಿದ್ರು. ಇನ್ನು ರೈತ ಸಾಲಮನ್ನಾಗೆ ತಮ್ಮ ಪ್ರಸ್ತಾವನೆಗಳನ್ನು ಸಿಎಂ ಕುಮಾರಸ್ವಾಮಿ ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟಿದ್ದಾರೆ. s

ความคิดเห็น •