@@ab-nr9nw ರಾಘವೇಶ್ವರ ಕೇಸ್ ಏನಾಯ್ತು ಗೊತ್ತಾ? 164 ಭಾರಿ ಅತ್ಯಚಾರ ಆಗಲು ಸಾಧ್ಯವೇ ಇಲ್ಲ ಎಂಬುದು ಸಾಮಾನ್ಯ ವ್ಯಕ್ತಿಗೂ ಗೊತ್ತಾಗುತ್ತದೆ, ಹಾಗಾಗಿ ಇದು ಒಪ್ಪಿತ ಲೈಂಗಿಕ ಸಂಬಂಧ, ಒಪ್ಪಿತ ಸಂಬಂಧಕ್ಕೆ ನ್ಯಾಯಾಲಯದಲ್ಲಿ ಶಿಕ್ಷೆ ಇಲ್ಲ, ನ್ಯಾಯಾಲಯ ನೈತಿಕ -ಅನೈತಿಕತೆ ನಿರ್ಧರಿಸುವ ಅಧಿಕಾರವಿಲ್ಲ, ಹಾಗಾಗಿ ಕೇಸ್ ಕ್ಲೋಸ್ ಆಯ್ತು ಇದರಲ್ಲಿ ರಾಜಕಾರಣಿಗಳ ಪಾತ್ರ ಇಲ್ಲ
@@ab-nr9nw 💯 ನಿಜ ನೀವೇಳಿದ್ದು, ಏನ್ಮಾಡೋದು ಇದು ಕಲಿಯುಗ. ಅಧರ್ಮಗಳ ಕೈಯಲ್ಲಿ ಧರ್ಮದ ಪೀಠ ಇದೆ. ಭಗವದ್ಗೀತೆಯ ಪ್ರಕಾರ ಅತಿ ಹೆಚ್ಚು ಪಾಪಿ ಎಂದರೆ ಅದು ಕಾಮ, ಅನೈತಿಕತೆ. ಸಾಂಖ್ಯ ಯೋಗ, -ಕಾಮಯುಕ್ತೋ ಕ್ರೋಧ ಯುಕ್ತೋ ರಜೋಗುಣ ಸಮುಧ್ಭವಃ ಮಹಾಶನೋ ಮಹಾ ಪಾಪ್ಮಾ ವಿದ್ಯನಮಿಹ ವೈರಿಣಮ್. ಧ್ಯಾಯತೋ ವಿಷಯಾನ್ ಪುಂಸಃ ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೆ ಕ್ರೋಧಾಧ್ಬವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಧ್ಭವಃ ಸ್ಮೃತಿ ಭ್ರಂಶಾಧ್ಬುಧ್ಧಿನಾಶೋ ಬುಧ್ಧಿನಾಶಾತ್ ಪ್ರಣಶ್ಯತಿ. ವಿಷಯಗಳನ್ನು ಚಿಂತಿಸುತ್ತಿರುವ ಪುರುಷನಿಗೆ ಅದರಲ್ಲಿ ಆಸಕ್ತಿಯೂ ಹುಟ್ಟುತ್ತದೆ ಆಸಕ್ತಿಯಿಂದ ಕಾಮವು ಹುಟ್ಟುತ್ತದೆ ಕಾಮದಿಂದ ಕ್ರೋಧವುಂಟಾಗುತ್ತದೆ ಕ್ರೋಧದಿಂದ ಸ್ಮೃತಿಯ ಭ್ರಮೆಯುಂಟಾಗುತ್ತದೆ ಸ್ಮೃತಿ ಭ್ರಮೆಯಿಂದ ಬುಧ್ಧಿನಾಶವಾಗುತ್ತದೆ, ಇದರಿಂದ ಪುರುಷನು ನಾಶವಾಗುತ್ತಾನೆ. ಕಾಮವು ಸರ್ವಗ್ರಾಸಿ - ಎಲ್ಲಾ ಕಡೆ ವ್ಯಾಪಿಸಿದೆ ಇದು ಯಾರನ್ನೂ ಬಿಡಲಾರದು. ಜರಾಯುವೆಂಬ ಪೊರೆಯಿಂದ ಗರ್ಭವು ಹೇಗೆ ಮುಚ್ಚಲ್ಪಟ್ಟಿದೆಯೋ ಹಾಗೆಯೇ ಕಾಮದಿಂದ ಜ್ಞಾನವು ಮುಚ್ಚಲ್ಪಟ್ಟಿದೆ, ಹೀಗೆ ಜ್ಞಾನಿಗೆ ನಿತ್ಯ ವೇರಿಯೂ ಮಹಾ ಪಾಪಿಯೂ, ಜಯಿಸಲೂ ಅಸಾಧ್ಯವಾದ ಕಾಮವನ್ನು ನಾಶಮಾಡು ಎನ್ನುತ್ತಾನೆ ಶ್ರೀಕೃಷ್ಣ. ಪ್ರಪಂಚದಲ್ಲಿ ಅತ್ಯಂತ ಸುಖಿಯಾದ ವ್ಯಕ್ತಿ ಯಾರು? ಎಂಬ ಪ್ರಶ್ನೆಗೆ ಶ್ರೀಕೃಷ್ಣ ಹೇಳುತ್ತಾನೆ :- ಯಾರು ಕಾಮ ಕ್ರೋಧಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಶಕ್ತರೋ ಅವರೇ ಸುಖಿಯಾದ ಮಾನವರು ಮತ್ತು ಅವರೇ ಯೋಗಿಗಳು. ಸಂನ್ಯಾಸಿ ಯಾರು ಎಂಬ ಪ್ರಶ್ನೆಗೆ ಸಂನ್ಯಾಸಯೋಗದಲ್ಲಿ ಶ್ರೀಕೃಷ್ಣ ವಿವರಿಸಿದ್ದಾನೆ :- ಜ್ಞೇಯಃ ಸ ನಿತ್ಯ ಸಂನ್ಯಾಸಿ ಯೋ ನ ಧ್ವೇಷ್ಟಿ ನಾ ಕಾಂಕ್ಷತಿ ಈ ಒಂದೇ ಶ್ಲೋಕದಲ್ಲಿ ಸಂನ್ಯಾಸದ ರಹಸ್ಯ ಅಡಗಿದೆ, ಯಾರು ನಿತ್ಯ ಸಂನ್ಯಾಸಿ ಎಂದರೆ ಯಾರು ಯಾವ ವ್ಯಕ್ತಿಯನ್ನು ಧ್ವೇಷಿಸುವುದಿಲ್ಲವೋ ಯಾರನ್ನೂ ಪ್ರೀತಿಸುವುದಿಲ್ಲವೋ, ಏನನ್ನೂ ಬಯಸುವುದಿಲ್ಲವೋ, ಅವನೇ ಸಂನ್ಯಾಸಿ ಪಂಚೇಂದ್ರೀಯಗಳನ್ನು ನಿಗ್ರಹದಲ್ಲಿ ಇಟ್ಟುಕೊಂಡಿರುವವನು ಸಂನ್ಯಾಸಿ . ಕಾವಿ ಬಟ್ಟೆಯನ್ನು ಉಟ್ಟ ಮಾತ್ರಕ್ಕೆ ಯಾರೂ ಸಂನ್ಯಾಸಿಯಾಗುವುದಿಲ್ಲ
ಸ್ವಾಮಿಗಳೇ ನೀವು ಭಯಪಡಿ ಬಿಜೆಪಿ ಸರ್ಕಾರ ಇರೋವರೆಗೂ ಭಯಪಡಿ ಎಲ್ಲಾ ಮುಚ್ಚಾಕ್ತಿವಿ ನೀವು ಹಣ ಕಳಿಸಿ ನಾವು ನೋಡ್ಕೋತೀವಿ ಬಿಜೆಪಿ ಸರ್ಕಾರ ನಮ್ಮ ದೇಶವನ್ನು ಮಾರೋವರೆಗೂ ನಮ್ಮ ಜನಕ್ಕೆ ಬುದ್ದಿ ಬರಲ್ಲ ಯಡಿಯೂರಪ್ಪ ಹೇಳ್ತಾರೆ ಸ್ವಾಮಿಗಳೇ ನೀವು ಭಯಪಡಿ ಅಪರಾಧಿಮುಕ್ತಾರಾಗಿ ಬರ್ತೀರಾ ಅಂತ ಹೇಳಿಕೆ ನೀಡಿದ್ದಾರೆ ಯಾವ ಮಟ್ಟಕ್ಕೆ ಇದೆ ಅರ್ಥ ಮಾಡ್ಕೊಳಿ
@@krvikas7668 i respected him dude ,,I've visited this math many times sad thing is he misused his power n position ,so u only think what's right n what's wrong !!
Since two days he was keeping quiet. Now he invited his supporters to show how much powerful he is. He him self said last 15 yrs this is going on. That means he is been left freely. So now also he will be granted. Because he has leaders support.
So you are sitting somewhere and talking about big people.... and you want to support useless people right ? See where there is money and power these kind of stupid things happens .... even swamiji is a bad guy he will not do such things in Matt .. he will do elsewhere ..because there are thousands of people staying inside Matt 24 hours....and plenty of CCTV Cameras are there... But think of future of common people and kids inside....It looks some people wants to spoil the Big Name of Murugha Matta.... our country is full of hungry people for free money and free positions....they can do anything
He is against bjp , wanted to seperate lingayat from Hindu dharm, he was one of the mastermind behind trying to split Hindu votes to help anti Hindu parties
Thu 420 swamiji don't call him shreegalu only siddaganga Matt swamiji is shreegalu and everything giving service to mankind rest of them r loafers just kick them and put in jail and restore trust in government
How common people believe the schools run by this type of Swamiji's, if this Swamiji is not making any mistake surrender to the law and fight, if common people making like this immediately police officers arrest the victim, there is two law's in the country.
estella vishya gotthad mele janaru aa dabba swamyji ge support madthare andre ee deshada jana estu murkaru antha helodu , nam mane makkalige ee thara ago varegu kaybeka or igle aa swamyji na sayisbeka neeve heli ..
Killing isn’t a solution,but he will be out of jail as soon as he arrested,he has power,so it’s in people hand that now they should realise and not to believe in swamiji and that aashram should be closed
Better to arrest him(Srigalu) and go with as per law proceedings....MLA and MP gale mucckondu iddu bidi .....illandre pakka solithara 2023 kacahda rajkiya madidre nenpu irali
@@kishorekumar797 Mr Perfect that s why I hav told let go with as per law proceedings...I haven't supported anyone here but your support is in blindly way ....opens your heart and eyes do not behave like Modi Anda Bhakt ....I am a 30 percent tax payer ...did you know how much you're paying as part of tax to government?? Ivella bucket idiyo kelsa bidi ...all are equal in front of the law and society....one Vote for PM also ..we should remember that
@@yhdcreation6668 super brother ...The people's of society should support only for good things irrespective of caste and religion..then only common man able to get the justice for his problems
Why to pretend as swamiji, it needs a lot of self control. If you can't get married and lead a normal life. Don't target the innocents. Who forced you to be in spiritual post?
It is hightime that the Mutts aŕe made to be made morally accountable publically. Police family and the public should keep together and insist on the police and the courts to judge the Swamijit and the mutt boldly enoùh.
ಇನ್ನೇನಾದರೂ ಭರವಸೆ ಉಳಿದಿದ್ದರೆ ಅದು ನ್ಯಾಯಾಂಗದ ಮೇಲೆ ಮಾತ್ರ, ನ್ಯಾಯಾಂಗ ಮಧ್ಯ ಪ್ರವೇಶಿಸಬೇಕು
ಅದು ಹೊಲಸು ರಾಜಕಾರಣಿಗಳ ಕೈಗೊಂಬೆ. ರಾಘವೇಶ್ವರ ಸ್ವಾಮೀಜಿ ರೇಪ್ ಕೇಸ್ ಅಲ್ಲಿ ನ್ಯಾಯಾಂಗ ಕಿಸಿದಿದ್ದು ಕಂಡಿಲ್ವ
@@ab-nr9nw ರಾಘವೇಶ್ವರ ಕೇಸ್ ಏನಾಯ್ತು ಗೊತ್ತಾ? 164 ಭಾರಿ ಅತ್ಯಚಾರ ಆಗಲು ಸಾಧ್ಯವೇ ಇಲ್ಲ ಎಂಬುದು ಸಾಮಾನ್ಯ ವ್ಯಕ್ತಿಗೂ ಗೊತ್ತಾಗುತ್ತದೆ, ಹಾಗಾಗಿ ಇದು ಒಪ್ಪಿತ ಲೈಂಗಿಕ ಸಂಬಂಧ, ಒಪ್ಪಿತ ಸಂಬಂಧಕ್ಕೆ ನ್ಯಾಯಾಲಯದಲ್ಲಿ ಶಿಕ್ಷೆ ಇಲ್ಲ, ನ್ಯಾಯಾಲಯ ನೈತಿಕ -ಅನೈತಿಕತೆ ನಿರ್ಧರಿಸುವ ಅಧಿಕಾರವಿಲ್ಲ, ಹಾಗಾಗಿ ಕೇಸ್ ಕ್ಲೋಸ್ ಆಯ್ತು ಇದರಲ್ಲಿ ರಾಜಕಾರಣಿಗಳ ಪಾತ್ರ ಇಲ್ಲ
@@ravindra3844 Court prakara adu aparadha aagidyo ilwo doesn't matter for us. Namma dharmada prakara sanyasi andre kaama bittirbeku, bidoke agade idre sanyasa tyajisi gruhastha aagabeku. Kaavi haaki inta kelsa maadida aa dushta sanyasi alla. Avnu aa peetakke arhanalla. Kanunu helodellavu sariyalla. Devara kanunina munde ee kanunu yaav lekka. Devare nirdhara maadali aathanaddu tappo alwo anta.
@@ab-nr9nw 💯 ನಿಜ ನೀವೇಳಿದ್ದು, ಏನ್ಮಾಡೋದು ಇದು ಕಲಿಯುಗ. ಅಧರ್ಮಗಳ ಕೈಯಲ್ಲಿ ಧರ್ಮದ ಪೀಠ ಇದೆ. ಭಗವದ್ಗೀತೆಯ ಪ್ರಕಾರ ಅತಿ ಹೆಚ್ಚು ಪಾಪಿ ಎಂದರೆ ಅದು ಕಾಮ, ಅನೈತಿಕತೆ.
ಸಾಂಖ್ಯ ಯೋಗ, -ಕಾಮಯುಕ್ತೋ ಕ್ರೋಧ ಯುಕ್ತೋ ರಜೋಗುಣ ಸಮುಧ್ಭವಃ ಮಹಾಶನೋ ಮಹಾ ಪಾಪ್ಮಾ ವಿದ್ಯನಮಿಹ ವೈರಿಣಮ್.
ಧ್ಯಾಯತೋ ವಿಷಯಾನ್ ಪುಂಸಃ ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೆ ಕ್ರೋಧಾಧ್ಬವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಧ್ಭವಃ ಸ್ಮೃತಿ ಭ್ರಂಶಾಧ್ಬುಧ್ಧಿನಾಶೋ ಬುಧ್ಧಿನಾಶಾತ್ ಪ್ರಣಶ್ಯತಿ.
ವಿಷಯಗಳನ್ನು ಚಿಂತಿಸುತ್ತಿರುವ ಪುರುಷನಿಗೆ ಅದರಲ್ಲಿ ಆಸಕ್ತಿಯೂ ಹುಟ್ಟುತ್ತದೆ ಆಸಕ್ತಿಯಿಂದ ಕಾಮವು ಹುಟ್ಟುತ್ತದೆ ಕಾಮದಿಂದ ಕ್ರೋಧವುಂಟಾಗುತ್ತದೆ ಕ್ರೋಧದಿಂದ ಸ್ಮೃತಿಯ ಭ್ರಮೆಯುಂಟಾಗುತ್ತದೆ ಸ್ಮೃತಿ ಭ್ರಮೆಯಿಂದ ಬುಧ್ಧಿನಾಶವಾಗುತ್ತದೆ, ಇದರಿಂದ ಪುರುಷನು ನಾಶವಾಗುತ್ತಾನೆ.
ಕಾಮವು ಸರ್ವಗ್ರಾಸಿ - ಎಲ್ಲಾ ಕಡೆ ವ್ಯಾಪಿಸಿದೆ ಇದು ಯಾರನ್ನೂ ಬಿಡಲಾರದು. ಜರಾಯುವೆಂಬ ಪೊರೆಯಿಂದ ಗರ್ಭವು ಹೇಗೆ ಮುಚ್ಚಲ್ಪಟ್ಟಿದೆಯೋ ಹಾಗೆಯೇ ಕಾಮದಿಂದ ಜ್ಞಾನವು ಮುಚ್ಚಲ್ಪಟ್ಟಿದೆ, ಹೀಗೆ ಜ್ಞಾನಿಗೆ ನಿತ್ಯ ವೇರಿಯೂ ಮಹಾ ಪಾಪಿಯೂ, ಜಯಿಸಲೂ ಅಸಾಧ್ಯವಾದ ಕಾಮವನ್ನು ನಾಶಮಾಡು ಎನ್ನುತ್ತಾನೆ ಶ್ರೀಕೃಷ್ಣ.
ಪ್ರಪಂಚದಲ್ಲಿ ಅತ್ಯಂತ ಸುಖಿಯಾದ ವ್ಯಕ್ತಿ ಯಾರು? ಎಂಬ ಪ್ರಶ್ನೆಗೆ ಶ್ರೀಕೃಷ್ಣ ಹೇಳುತ್ತಾನೆ :-
ಯಾರು ಕಾಮ ಕ್ರೋಧಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಶಕ್ತರೋ ಅವರೇ ಸುಖಿಯಾದ ಮಾನವರು ಮತ್ತು ಅವರೇ ಯೋಗಿಗಳು.
ಸಂನ್ಯಾಸಿ ಯಾರು ಎಂಬ ಪ್ರಶ್ನೆಗೆ ಸಂನ್ಯಾಸಯೋಗದಲ್ಲಿ ಶ್ರೀಕೃಷ್ಣ ವಿವರಿಸಿದ್ದಾನೆ :-
ಜ್ಞೇಯಃ ಸ ನಿತ್ಯ ಸಂನ್ಯಾಸಿ ಯೋ ನ ಧ್ವೇಷ್ಟಿ ನಾ ಕಾಂಕ್ಷತಿ
ಈ ಒಂದೇ ಶ್ಲೋಕದಲ್ಲಿ ಸಂನ್ಯಾಸದ ರಹಸ್ಯ ಅಡಗಿದೆ,
ಯಾರು ನಿತ್ಯ ಸಂನ್ಯಾಸಿ ಎಂದರೆ ಯಾರು ಯಾವ ವ್ಯಕ್ತಿಯನ್ನು ಧ್ವೇಷಿಸುವುದಿಲ್ಲವೋ ಯಾರನ್ನೂ ಪ್ರೀತಿಸುವುದಿಲ್ಲವೋ, ಏನನ್ನೂ ಬಯಸುವುದಿಲ್ಲವೋ, ಅವನೇ ಸಂನ್ಯಾಸಿ ಪಂಚೇಂದ್ರೀಯಗಳನ್ನು ನಿಗ್ರಹದಲ್ಲಿ ಇಟ್ಟುಕೊಂಡಿರುವವನು ಸಂನ್ಯಾಸಿ .
ಕಾವಿ ಬಟ್ಟೆಯನ್ನು ಉಟ್ಟ ಮಾತ್ರಕ್ಕೆ ಯಾರೂ ಸಂನ್ಯಾಸಿಯಾಗುವುದಿಲ್ಲ
@@ravindra3844 Nija. Sarvasanga parithyaga maadodu elra kailu aagalla. Nijavada yogigalu maatra maadaballaru. Ee ketta kaliyugadalli huttidivi andre naaventa paamararu irbeku. Yaava janmada karmagalirutttho gotthilla. Adke naanu ee janmadalli vishnu sahasranama matthu bere bere patana maadi punya sampadiso kelsa maadtidini. Ee punyadindaadru munde ketta kaliyugadalli huttade idre olledu. Dharma nashisi hogodanna nodoke kashta
First we should put the political leaders to jail who support him before the investigation of this case
Yes boss
yes u r right first punshi cm and hm along with them police dept heads
@@rajuarya6861 zxff'%''x'zxzxzxzxzxzxzxzfzxzfxzfxzxzxfxzffzzfzxzfzxzxzxzfzxzxzxzxzfzxzfxzxzxzxzffzxzfzfzfzzxzxffzxzxzfxzxzxzxzxzxfzxzfzfzxzzfzfzxzxfxzfxzfzxzfxfxzxzfzfzxzxfxzfzfzzfzffzfzzfxzfzfzzfzfzzxzxzfzfzzfzfzzxzxzxzxzfxzxzxzxzxzfzfzzxzxzfxzxzxzxzxzxzxzffzzxzzxzxzxzxzxzxzxzfxzffzzxzxzxzxzffzzfdzzxzzxzxzfxzfzfzzxzxzzffzzxzfzfzfzzxzxzxzxzzffzzxzxzxzxzxzxzfzfzzffzzfxzxzffzfzzxzxzxzxzfzxzz0xzfx
Right 🔥🔥😠🔥🔥🔥🔥
Yediurppa basavaraj bommai mainaagi evrugalu support maadthidaare avnige adukke 1 week bekaithu arrest maadabeku
ಸ್ವಾಮಿ ಅಲ್ಲ ಕಾಮಿ
ಮೊದಲು ಅರೆಸ್ಟ್ ಮಾಡಿ ಆ ಸ್ವಾಮೀಜಿನ
its all plan by congress..... swamiji is innocent..... jai hinduthva... jai Modiji
ಅವನ್ನ ಯಾಕೆ ಶ್ರಿ ಶ್ರಿ ಅಂತಿರಿ. ಅವ ಅತ್ಯಾಚಾರಿ
Yes
🤣🤣🤣🤣
che che Swamiji
ಮೊದಲು ನರ ತಪ್ಪಿಸಿ ಈ ಸ್ವಾಮೀಜಿಗೆ
ಸ್ವಾಮಿಗಳೇ ನೀವು ಭಯಪಡಿ ಬಿಜೆಪಿ ಸರ್ಕಾರ ಇರೋವರೆಗೂ ಭಯಪಡಿ ಎಲ್ಲಾ ಮುಚ್ಚಾಕ್ತಿವಿ ನೀವು ಹಣ ಕಳಿಸಿ ನಾವು ನೋಡ್ಕೋತೀವಿ ಬಿಜೆಪಿ ಸರ್ಕಾರ ನಮ್ಮ ದೇಶವನ್ನು ಮಾರೋವರೆಗೂ ನಮ್ಮ ಜನಕ್ಕೆ ಬುದ್ದಿ ಬರಲ್ಲ
ಯಡಿಯೂರಪ್ಪ ಹೇಳ್ತಾರೆ ಸ್ವಾಮಿಗಳೇ ನೀವು ಭಯಪಡಿ ಅಪರಾಧಿಮುಕ್ತಾರಾಗಿ ಬರ್ತೀರಾ ಅಂತ ಹೇಳಿಕೆ ನೀಡಿದ್ದಾರೆ ಯಾವ ಮಟ್ಟಕ್ಕೆ ಇದೆ ಅರ್ಥ ಮಾಡ್ಕೊಳಿ
Lee bjp edrodikke e thara news oragadee bartha eroduu jai bjp
ಅದುಕ್ಕೆ ಮೊನ್ನೆ ರಹುಲ್ ಕಕ್ಕಾ ಬಂದಿದ್ದ
@@All-languages-movie. ಹೊರಗಡೆ ಬರೋದಲ್ಲ ಆ ಕಾಮಿನಾ ಒದ್ದು ಒಳಗೆ ಹಾಕಿದರೆ ಮಾತ್ರ bjp ge ಓಟು .ಇಲ್ಲಾಂದ್ರೆ ಚಪಲಿ ಏನು. .ನಿನೇ ಹಾಕ್ಸು ಒಳಗೆ..
ಆರೋಪಿ ಯಾರಾದರೂ ಕೂಡ ಆರೋಪಿ ನೇ
Abbo abbo abbo bhari cmt
@sushmitha sushmitha ನೀವು ಹೇಳಿದ್ದು correct ಮೇಡಂ, ಆರೋಪ ಸಾಬೀತಾದ್ರೆ ಮಾತ್ರ ಆರೋಪಿ, ಇಲ್ಲ ಅಂದ್ರೆ ಅವ್ರು ನಿರಪರಾದಿ
Stop calling him shreegalu ,he lost that respect already
Chee galu
@@krvikas7668 i respected him dude ,,I've visited this math many times sad thing is he misused his power n position ,so u only think what's right n what's wrong !!
Shiva shiva shiva sex swamy. Jai thukali kali swamy jai nityananda swamy
Good. Talk 👊
Bold talk
Since two days he was keeping quiet. Now he invited his supporters to show how much powerful he is. He him self said last 15 yrs this is going on. That means he is been left freely. So now also he will be granted. Because he has leaders support.
So you are sitting somewhere and talking about big people.... and you want to support useless people right ? See where there is money and power these kind of stupid things happens .... even swamiji is a bad guy he will not do such things in Matt .. he will do elsewhere ..because there are thousands of people staying inside Matt 24 hours....and plenty of CCTV Cameras are there... But think of future of common people and kids inside....It looks some people wants to spoil the Big Name of Murugha Matta.... our country is full of hungry people for free money and free positions....they can do anything
Yesterday yediyurappa also said some words in favour of swamiji🤦,
All this is because of money and power in the mutt, some insiders against mutt head are behind this
What were they doing dance 15 years.they did not stop enjoying the young girls and humiliated the innocent..they should hv been jailed long back.
J
ದ್ರೋಹಿ ನೀಜ
D
ಸಿದ್ದರಾಮಯ್ಯ ಅವರೇ ನೀವೇ ಸರಿ ನೇಯ ಕೋಡಿಸಿ 🙏
ಹಲವಾರು ವರುಷ ಇತಿಹಾಸ ಇರುವ ಮಠಕ್ಕೆ ಕಳಂಕಿತರು ಬೇಡ
ithihaasa matakke kachche haruka swamyge iruva yogyathe naale ithihaasa shreedhara hari hara hara hara hara
Super anna🙏🙏🙏
Super super sir 👍👍👍
ಕಂತ್ರಿ ಬೆವರ್ಸಿ, ರೇಪಿಸ್ಟ್, ಸ್ವಾಮೀಜಿ
Swamiji 420
🙏👍👍👍
ಸೂಪರ್ ಸರ್
RIP POLITICS 🤐
👌🏽👌🏽👌🏽👌🏽
ಆಟ ಅಡೆವ್ನೆ ಸಾಮಿ ಚಿನ್ನಾಟದ ಸಾಮಿ.
👍👍
RIP kaami swami
Jai news first Kannada channel
let him step down first.
only then children get justice
ಖಾಮೀ ಸ್ವಾಮಿಜೀ ಜೈಲಗೇ ಹಾಕೀ
We should not conclude unless it is proved. Let court decide on this.
Shivamurthy is kamuka, i don't know,why this Chitradurga fools following,this kamuka
As this gentlemen says is true it is shame on the part of so called swamiji what the state govt is doing shameful
Whatever but reporter sandesh is awesome...
RIp muruga Mata kalla swamy ge
Matada olgiruva kalla 🐈 bekku
Innu. Jail shikshe ivnge agabeku
Tappu madidare shikshe aagbeku...yaare aalgli. Kanunu yellarigu ...onde
Rip kami swamiji
Very is law and order
ನರ ಕಟ್ ಮಾಡಿ... 😀 ಆಗ ಉದ್ರೆಕ್ ಆಗೋದಿಲ್ಲ 😀😀
Why he tried to escape to Maharashtra? If he is honest and innocent on this case he should have surrendered when arrest warrant was there.
Bjp politicians will help him n make him escape from coz of lingayats vote bank
He is against bjp , wanted to seperate lingayat from Hindu dharm, he was one of the mastermind behind trying to split Hindu votes to help anti Hindu parties
Not even small action taken against him. Poor girls God only must give justice
ಸ್ವಾಮಿ ಅಲ್ಲ ಕಾಮೀ ಶ್ರೀ ಅಂತ ಹೇಳ್ಬೇಡಾ
Thu 420 swamiji don't call him shreegalu only siddaganga Matt swamiji is shreegalu and everything giving service to mankind rest of them r loafers just kick them and put in jail and restore trust in government
You don't know
Sulemaga swamiji,Jai News Kannada channel
Idhu olgaaki 420 bjp suport vote bank
kami swamy
Whoever made a mistake they should be punished immediatel.Salt eater must drink water.
ಸ್ವಾಮಿ ಅಲ್ಲ ಅವನು ಕಾಮ್ಮಿ.
How can we connect this channel
Swamiji 100 % prakarana
Gharrbini eeellhadavru
Swamiji eetthry
Ramesh jarakiholi or halappa of BJP
Yakri avnge shreegalu Anno respect
Why, After Rahul Gandhi visited Murugha Matha, Murugha Matha Swamiji Got Busted.
ಈ ಆರೋಪಿಗೆ ಕ್ಷಮೆಯೇ ಇಲ್ಲ. ಈತ ಅಸಹಾಯಕ, ಅಪ್ರಾಪ್ತ ಬಾಲಕಿಯರನ್ನು, ಅವರ ಬಡತನವನ್ನು ದುರ್ಬಳಕೆ ಮಾಡಿದ್ದಾನೆ.
Looks like a villian. Ee ketta ಕೆಲಸ ಕಂಡಿತ madirutane.
Yes
NAMA.CHITRADURGA..MAREADENEI.KEDECDHA.
Yes
He has real Guts
Namma deshadalli kanunu ide anta nija ayitu guru.
We should stop giving too much importance to such Godmen
Definitely...send to the jail
Rowdy swaami
Krashi jyyyvikka ghobbara
Best swammiji
Bhannnjiii thanakki best education
Best pfalhvhaththy
Yella politician put black money in Mata's
How common people believe the schools run by this type of Swamiji's, if this Swamiji is not making any mistake surrender to the law and fight, if common people making like this immediately police officers arrest the victim, there is two law's in the country.
Karnataka cm. ex cm.yeddirappa...LAW IS VERY POWER FULL WAPON..WANT N WACH..
estella vishya gotthad mele janaru aa dabba swamyji ge support madthare andre ee deshada jana estu murkaru antha helodu , nam mane makkalige ee thara ago varegu kaybeka or igle aa swamyji na sayisbeka neeve heli ..
Killing isn’t a solution,but he will be out of jail as soon as he arrested,he has power,so it’s in people hand that now they should realise and not to believe in swamiji and that aashram should be closed
Let court is there to decide. Don't give judge ment
Bandisi, bandisi , bandisi, denger ,swami ge bandhisi,..
Better to arrest him(Srigalu) and go with as per law proceedings....MLA and MP gale mucckondu iddu bidi .....illandre pakka solithara 2023 kacahda rajkiya madidre nenpu irali
Have you seen him doing such things ?????? Go and think of your own future first man
@@kishorekumar797 oh banda nodappa gulama ayyo thukali Nan magne avnu kal swamy nachike agalva ninge. Avnu thappu madilla Andre baroke helo court ge... nimmanthavarna modlu Pakistan ge kalusbeku
@@kishorekumar797 Mr Perfect that s why I hav told let go with as per law proceedings...I haven't supported anyone here but your support is in blindly way ....opens your heart and eyes do not behave like Modi Anda Bhakt ....I am a 30 percent tax payer ...did you know how much you're paying as part of tax to government?? Ivella bucket idiyo kelsa bidi ...all are equal in front of the law and society....one Vote for PM also ..we should remember that
@@yhdcreation6668 super brother ...The people's of society should support only for good things irrespective of caste and religion..then only common man able to get the justice for his problems
Bjp rssss 👍👍👍👍👍👍👍👍👍👍👍👍👍👍👍👍👍
Innaadru avnige shreegalu anbedi avna hesru heli.. naachke illada hindu samudaaya
Please first put cell
Benki illade hoge baralla. Immediately Arrest madi kavi kalachisabeku.
Hindu Sanatana always getting trouble by these kind of stupid’s…
Why to pretend as swamiji, it needs a lot of self control. If you can't get married and lead a normal life. Don't target the innocents. Who forced you to be in spiritual post?
Modalu swamy ge jail kalisi
We requesting u plz call him as swami or shree cal him ..............
Save india good secular people's....arrest politics leaders n criminals....slave kolice dpt...gulam of politics
Kalla swami👺👹
Correct agi helidri sir.......
First arrest that swamiji and thrown him out of Chitradurga, swamiji avru Chitradurga daa hesaru haalu maadidare....
Ecoospace athra road swimming pool aagidhe..protest madro😥😥😥😥😥😥😥
ಏನ್ ಮಾಡಿದ್ರೂ ಈ ಭ್ರಷ್ಟರ ದೇಶ ಉದ್ಧಾರ ಆಗಲ್ಲ.
It is hightime that the Mutts aŕe made to be made morally accountable publically. Police family and the public should keep together and insist on the police and the courts to judge the Swamijit and the mutt boldly enoùh.
Matagalu Rajakiya ,Kama ke famous agthide.
avng yak srri anta heltiddirra nayeee nan magnigeee
ನ್ಯಾಯ 😄😄ಎಲ್ಲಿ ಸಿಗುತ್ತೆ
Nin Appe Putidu Sule mage, 😅
@@anisha1028 ಸರೀ ಹೇಳಿದ್ದೀರಿ
2nd nityanada
Arest madi quick polisare naya yalrigu onde law is law
Most of the swamiji r like this some matter wi come out some will not come?
Bhaktharige ashte swamiji, nyayalayakkalla arrest Maadi enquiry maadri en use less government swamy idu.
Beti padavo beti bacho bjp government is most corrupted political party modi government intha halkat bolimaklu swamy galge support bjp sarkara
Why govt giving him time to meet political leaders and devotees
Intaha gomukhavyaghrarannu samajave bahishkarisabeku. Aga matra samaja sudharane sadhya. Eli eddeli janagale eddeli.
International news
If You Send Swamiji Jail In Karnataka BJP Fail
Shivakumara swamiji bitre ivru yaru illa... ivrella kallaru
Swamijeeya prasada mukya
Ella lingayatha swamigalu ligaikyaraagabeku antha kelsa madthidare yeddi give 500 crores more
First arrest Madi avnu kamuka
nijaa helidddddirrrra ssirrr
Swamy ji
Ishttu dodda Thappu Madi daru
Jameenu Siguthe Andare....😮😮😮
Jailige kalisi tanike aadmele gottagutthe
Swamiji dodda kalla sk basvarajan dodda kalla shikhe aagalebeku kalla smigalu nodi rajadalli yella swamijigalu swamiji alla avanu manushya arest madi
Where is the justice?