ความคิดเห็น •

  • @srinivasvenkataramaiah6133
    @srinivasvenkataramaiah6133 ปีที่แล้ว

    ಎಂತಹ ನಮ್ರತೆ. ಅದೂ ಇಂತಹ ಮೇದಾವಿತನದೊಂದಿಗೆ🙏

  • @rameshrami2540
    @rameshrami2540 ปีที่แล้ว

    ಜ್ಞಾನದ ಸವಿಪಾಕ ನರಹಳ್ಳಿ ಸರ್ ಅವರ ಅನುಭವದ ಮಾತುಗಳು.

  • @bhagya3893
    @bhagya3893 ปีที่แล้ว

    ಸಾರ್ ನೀವು ಬಹಳ ಗೌರವ ಕೊಡುವ ವ್ಯಕ್ತಿ ನಿಮ್ಮ ಶ್ರೀಮತಿ ಹಾಗೂ ವಿದ್ಯಾರ್ಥಿಗಳಿಗೆ ಬಹುವಚನದಲ್ಲಿ ಮಾತನಾಡಿಸುದು ಕಂಡು ತುಂಬಾ ಸಂತೋಷ ಅಯಿತು ನಿಮ್ಮ ವಿದ್ಯಾರ್ಥಿಗಳು ಪುಣ್ಯವಂತರು ನಮಸ್ತೇ ಸಾರ್ ನೀವು ಸರಸ್ವತಿ ಪುತ್ರರು

  • @nirmalakumarims8509
    @nirmalakumarims8509 3 ปีที่แล้ว +1

    ಆಪ್ತತೆಯಿಂದ ಕೂಡಿದ ರಸಮಯ ಸಂವಾದ ತುಂಬಾ ಚೆನ್ನಾಗಿದೆ

  • @channabasavaaspari83
    @channabasavaaspari83 4 ปีที่แล้ว

    ಆಪ್ತವಾದ ಹಾಗೂ ಆಳ ಒಳನೋಟಗಳನ್ನು ನೀಡುವ ಸಂದರ್ಶನ.ಧನ್ಯವಾದಗಳು🙏🙏🙏

  • @chandrashekar5054
    @chandrashekar5054 3 ปีที่แล้ว +1

    ಮಗುವು ಮನುಜನ ತಂದೆ....👌

  • @madhusuhansharma3724
    @madhusuhansharma3724 5 ปีที่แล้ว +2

    ನರಹಾಳ್ಳಿ ಹಾಗೂ ಅ ರಾ ಮಿತ್ರರ ಶುಭೋದಯ ನಮ್ಮ ಭಾಗ್ಯೋದಯ

  • @ravindrakumar-fb4vs
    @ravindrakumar-fb4vs 3 ปีที่แล้ว +1

    Every word is like Honey

  • @naveenkumaraht6936
    @naveenkumaraht6936 6 ปีที่แล้ว +2

    Thank you

  • @manuprince5282
    @manuprince5282 5 ปีที่แล้ว +2

    ಅದ್ಭುತವಾದ ಕಾರ್ಯಕ್ರಮ ಧನ್ಯವಾದಗಳು ಸರ್....

  • @samudyathavramu6977
    @samudyathavramu6977 5 ปีที่แล้ว +3

    tolerance is great really Narahalli is great

  • @chandrashekar5054
    @chandrashekar5054 3 ปีที่แล้ว

    🙏

  • @bhagya3893
    @bhagya3893 2 ปีที่แล้ว

    Sir naanu nimmannu nodi nimma Bali maathanabeku antha aase kaarana naanu saahithya vidyarthi

  • @ravishankar.m.s.5940
    @ravishankar.m.s.5940 5 ปีที่แล้ว +4

    ಆಲೋಚಿಸುವಂತೆ ಮಾಡುವ ಮಾತುಗಳು!

  • @malathim3301
    @malathim3301 4 ปีที่แล้ว +1

    ಸರ್ ನಿಮ್ಮ ಮಾತುಗಳನ್ನು ಕೇಳುವುದೇ ರಸದೌತಣ....

  • @b.t.basavarajb.t.basavaraj8584
    @b.t.basavarajb.t.basavaraj8584 4 ปีที่แล้ว

    Samagra kannada shaithya odkobeku...suprrrrrrrrr speech

  • @shailajahegde4975
    @shailajahegde4975 4 ปีที่แล้ว +2

    ಸರ್ ನಿಮ್ಮನ್ನೊಮ್ಮೆ ಭೇಟಿಯಾಗುವಾಸೆ

  • @anandbharadwaj2792
    @anandbharadwaj2792 4 ปีที่แล้ว

    Ivattu taane avaru bareda Adigara bagge vimarsha odide- pratima loka pustakadalli. Ivatte ee sandarshana vanna yaro forward madidaru. Great coincidence 🙏🙏

  • @girishashiva9949
    @girishashiva9949 6 ปีที่แล้ว +3

    Thanks sir prati dinada video upload madidakke

  • @srbbalaji
    @srbbalaji 4 ปีที่แล้ว

    ಉತ್ತಮ ಸಂದರ್ಶನ

  • @VinayKumar-nf6sd
    @VinayKumar-nf6sd 5 ปีที่แล้ว

    nelasughe ninna vakshadole bata kadga mandalothpana vana vibrama bramariyappa manohari rajyalakshmi yam

  • @kumark-hd7uv
    @kumark-hd7uv 6 ปีที่แล้ว +2

    Thank you