ไม่สามารถเล่นวิดีโอนี้
ขออภัยในความไม่สะดวก

ಭಾರತದ ಆ ಪ್ರಧಾನಿಗೆ ಸಿಕ್ಕಿತ್ತು ಪಾಕಿಸ್ತಾನದ ಅತ್ಯುನ್ನತ ಗೌರವ..!

แชร์
ฝัง
  • เผยแพร่เมื่อ 15 ส.ค. 2024

ความคิดเห็น • 145

  • @surajnachappa5274
    @surajnachappa5274 ปีที่แล้ว +314

    ಇಂತಹ ಪ್ರಧಾನಿ ಯಾವತ್ತು ನಮಗೆ ಸಿಗಬಾರದು.. ಇವನ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ಇತ್ತು ಇನ್ನು ಮುಂದೆ ಇರುವುದಿಲ್ಲ.

    • @boos2501
      @boos2501 ปีที่แล้ว +3

      🙏🙏

  • @chethusetty_chethu
    @chethusetty_chethu ปีที่แล้ว +67

    ಇದು ನನ್ನ ಬಹು ದಿನದ ಮತ್ತು ಹಳೆಯ ಬೇಡಿಕೆಯಾಗಿತ್ತು!! ಕೊನೆಗೂ ಈ ವೀಡಿಯೊ ಬಂತು!!
    ಧನ್ಯವಾದಗಳು ಸರ್!

  • @krishnakrs5362
    @krishnakrs5362 ปีที่แล้ว +73

    ನಮಗೆ ಮೊದಲ ಪ್ರಧಾನಿಯಾಗಿ ನೇತಾಜಿ ಆಗಬೇಕಾಗಿತ್ತು

  • @halappagoudaneelappagoudra9125
    @halappagoudaneelappagoudra9125 ปีที่แล้ว +225

    ಸ್ವತಂತ್ರ ಭಾರತದಿಂದ ಇಲ್ಲಿಯವರೆಗೆ ಮೂರು ಪ್ರಧಾನ ಮಂತ್ರಿಗಳಲ್ಲಿ 1.ಲಾಲಬಹದ್ದೂರ ಶಾಸ್ತ್ರಿ.2.ಅಟಲ ಬಿಹಾರಿ ವಾಜಪೇಯಿ.3.ನರೇಂದ್ರ ಮೋದಿ.ನಾನು ಯಾವಗಲು ಈ ವಿಷಯವನ್ನು ಎಲ್ಲರು ಮುಂದೆ ಹೇಳುತ್ತಾ ಬಂದಿದ್ದೇನೆ.

    • @KiranKumar123Go
      @KiranKumar123Go ปีที่แล้ว +8

      Correct ಆಗಿ ಹೇಳಿದ್ದಿರಾ Sir. ನಿಜವಾದ ದೇಶಭಕ್ತ ಪ್ರಧಾನಮಂತ್ರಿಗಳು ಈ ಮೂರೂ ಜನ.
      ಜೈ ಹಿಂದ್ ಜೈ ಕರ್ನಾಟಕ

  • @arunkumarae513
    @arunkumarae513 ปีที่แล้ว +59

    ನಮಸ್ತೆ... ಗುರುಗಳೇ 🙏
    ಎಂತಹ ಅವಿವೇಕಿ ಪ್ರಧಾನಿ!!!?
    ಜೈ ಕರ್ನಾಟಕಮಾತೇ.......

  • @SunilKumar-qb9bx
    @SunilKumar-qb9bx ปีที่แล้ว +66

    ಹರುಳೋ ಮರುಳೋ ಎಂಬ ಕಾಲದಲ್ಲಿ....ಮೊಮಕ್ಕಳು ಜೊತೆ ಆಟ ಆಡುವ ವಯಸ್ಸಲ್ಲಿ ಪ್ರಧಾನಿ ಆದರೆ ಹೀಗೆ ಆಗೋದು...😛😜

  • @subrayap1899
    @subrayap1899 ปีที่แล้ว +63

    ಉತ್ತಮವಾದ ಮಾಹಿತಿಯನ್ನು ನೀಡಿದ ತಮಗೆ ಧನ್ಯವಾದಗಳು ಸರ್ ಆದರೆ ಒಂದು ಮಾತನ್ನು ನಾನು ಹೇಳುತ್ತೇನೆ ಬಹುಶಹ ನೆಹರುವಿನಿಂದ ಹೆಚ್ಚು ದೇಶಕ್ಕೆ ಅನ್ಯಾಯ ಮಾಡಿದವರು ಜನತಾ ಪರಿವಾರದವರು ಎಂದು ನನಗೆ ಈಗ ಅನಿಸುತ್ತದೆ

  • @gururaj3517
    @gururaj3517 ปีที่แล้ว +36

    ನಮ್ ದೇಶದ ಹಣೆಬರಹನೆ ishtu sir. ನಮ್ಮ್ avrna ನಾವೇ ಬೆಳೆಯೋಕೆ ಕೊಡಲ್ಲ. ದೇಶ ಉದ್ದಾರ ಆಗ್ಬೇಕು ಅಂದ್ರೆ ಹೆಂಗೆ ಆಗುತ್ತೆ ಹೇಳಿ....!

  • @shivarajkumarb9813
    @shivarajkumarb9813 ปีที่แล้ว +21

    ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್🙏🙏

  • @yuvarajaraja2832
    @yuvarajaraja2832 ปีที่แล้ว +18

    ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 🙏🏿🙏🏿👌👌👏👏💐💐👍👍♥️

  • @shridharshridhar4595
    @shridharshridhar4595 ปีที่แล้ว +21

    Jai Hind 🚩
    Jai Shree Krishna Paramatma 🚩🚩🙏

  • @krishnakrs5362
    @krishnakrs5362 ปีที่แล้ว +19

    ತುಂಬಾ ದಿನಗಳಿಂದ ಕಾಯುತ್ತಿದ್ದ ವಿಡಿಯೋ ಇದು

  • @ningaraju2043
    @ningaraju2043 ปีที่แล้ว +13

    First View ❤️❤️🔥🔥 ಅತ್ಯುತ್ತಮ ಮಾಹಿತಿ 💛💛

  • @marulasiddesh-hm7705
    @marulasiddesh-hm7705 ปีที่แล้ว +73

    ಸ್ವ ಮೂತ್ರ ಪಾನಿ ಪ್ರಧಾನಿ 😃😂😂 ಭಾರತದ ಖರ್ಮ

  • @manjusb7548
    @manjusb7548 ปีที่แล้ว +9

    ಜೈ ಹಿಂದ್

  • @kishorkulal4122
    @kishorkulal4122 ปีที่แล้ว +16

    Love from Manglore ❤️

  • @bhatatsatyanaik8945
    @bhatatsatyanaik8945 ปีที่แล้ว +13

    ಮುಂದಿನ ಮಾಹಿತಿ ಗಾಗಿ ಕಾಯುತ್ತಾ ಇರತೀವಿ sir

  • @mallappakbhemapp2328
    @mallappakbhemapp2328 ปีที่แล้ว +21

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @Thippeswamy.B
    @Thippeswamy.B ปีที่แล้ว +34

    Jai Modi...❤

  • @irammakumbar5464
    @irammakumbar5464 ปีที่แล้ว +8

    Super information sir.... Thank you

  • @shivakambar1993
    @shivakambar1993 ปีที่แล้ว +26

    ಇಂಥ ಪ್ರಧಾನಿಗಳನ್ನ ಪಡೆದ ನಾವೇ ಧನ್ಯ 🙏

  • @peoplesproduct
    @peoplesproduct ปีที่แล้ว +14

    Sir INDIA CHINA BORDER CLASH BAGGE VEDIO MADI 🙏🙏🙏

  • @ramreddy1266
    @ramreddy1266 ปีที่แล้ว +13

    ನಮಸ್ಕಾರ ಗುರುಗಳೇ, ಈ ದಿನದ ಜಿ ೨೦ ಬಗ್ಗೆ ಒಂದು ವಿಡಿಯೋ ಮಾಡಿ

  • @gururajnavale4927
    @gururajnavale4927 ปีที่แล้ว +13

    ಸರ್ ಆ ಪುಸ್ತಕದಲ್ಲಿ ಇನ್ನೂ ಏನೇನು ಮಾಹಿತಿ ಇದೆ ಹೇಳಿ

  • @sheshagiriraok3865
    @sheshagiriraok3865 ปีที่แล้ว +35

    Very unfortunate, such person becomes PM after lot struggle by opposition. Hardly any body know this fact, PM itself ditched our RAW who fighting and protecting this country. Realy appreciable your effort to put the fact in front of people.

  • @hemuhemu3405
    @hemuhemu3405 ปีที่แล้ว +3

    First cmnt sir Jai karntaka mathe

  • @ravikumarkv2505
    @ravikumarkv2505 ปีที่แล้ว +13

    Estu dina moraarji desai olle pradhani ankonde, adre estu dodda thappu madiddare,

  • @vishwanathshettar1093
    @vishwanathshettar1093 ปีที่แล้ว +5

    Jai Hind Jai Karnataka 🙏🇮🇳🙏 good information sir 🙏🙏🙏

  • @gangadharbhovi1159
    @gangadharbhovi1159 ปีที่แล้ว +8

    ರಾಜಕಾರಣಿ ಆದವರು ಮೊದಲು ಓದಬೇಕು ಅನ್ನುದು ಇದು ಒಂದು ಉದಾಹರೆಯಷ್ಟೆ

  • @Mahesh-hc9uj
    @Mahesh-hc9uj ปีที่แล้ว +14

    Sir please sir bipin Rawath Sir Avara helicopter red box Ali en record agi Ettu please heli sir

  • @SriRama7832
    @SriRama7832 ปีที่แล้ว +15

    ಈ ದೇಶದಲ್ಲಿ ನಾರ್ಥ್ ಇಂಡಿಯಾದವರು ಶತಮೂರ್ಖರು, ಸೌತ್ ಇಂಡಿಯಾ ದವರಿಗೆ ಅವಕಾಶಗಳು ಕಡಿಮೆ, ಒಬ್ಬ ದ್ರವಿಡಿಯನ್ನನ್ನು ಈ ನಾರ್ತ್ ಇಂಡಿಯಾದವರು ಯಾವುದೇ ಕಾರಣಕ್ಕೂ ಪ್ರಧಾನಿಯಾಗಲು ಅವಕಾಶವನ್ನು ಕೊಡುವುದಿಲ್ಲ. ಹಿಂದಿಯನ್ನು ನಮ್ಮ ಮೇಲೆ ಹೇರಿ ನಮ್ಮ ಭಾಷೆಯನ್ನು ನಾಶಮಾಡುತ್ತಿದ್ದಾರೆ. ನಾವು ಕಟ್ಟುವ ತೆರಿಗೆ ಯನ್ನು ಹಿಂದಿ ಬೆಲ್ಟಿನ ರಾಜ್ಯಗಳಿಗೆ ಅವುಗಳನ್ನು ಉಪಯೋಗಿಸಿ ನಮ್ಮ ರಾಜ್ಯದ ಅಭಿವೃದ್ಧಿಯನ್ನು ಹಾಳು ಮಾಡುತ್ತಿದ್ದಾರೆ.

  • @shantappabiradar6424
    @shantappabiradar6424 ปีที่แล้ว +3

    👌👌❤️ very nice information sir ❤️👌👌

  • @future.specific
    @future.specific ปีที่แล้ว +33

    That's the reason L K Advani sidelined today. Modi knows everything, he shows everything in action rather disclosing his agenda and targets. We means the country need PM like Modi.

  • @hanamantangadi8727
    @hanamantangadi8727 ปีที่แล้ว +4

    ಸೂಪರ್ ರಿ

  • @msdhoni7233
    @msdhoni7233 ปีที่แล้ว +34

    Sir ಇಂದಿರಾ ಗಾಂಧಿ ಅವರ ಬಗ್ಗೆ ವೀಡಿಯೋ ಮಾಡಿ ಇನ್ನೂ

  • @vijaysrisha8572
    @vijaysrisha8572 ปีที่แล้ว +10

    Eye Opening Video

  • @Thippeswamy.B
    @Thippeswamy.B ปีที่แล้ว +24

    Modi forever...❤

  • @mythreeshagowda6535
    @mythreeshagowda6535 ปีที่แล้ว +16

    Unfortunate views of PM Murarji Desai has put India's security at insecurity.

  • @narendrababun5344
    @narendrababun5344 ปีที่แล้ว +2

    Namasthe gurugale nannodondu prashne,
    Videshi vyaparavannu Indian rupee yalli maduvudarinda labha yenu?

  • @kumarankumaran3589
    @kumarankumaran3589 ปีที่แล้ว +9

    Yaava deshakku intha desha Drohi "pradhani " sigabharadu.

  • @nklakshmi6552
    @nklakshmi6552 ปีที่แล้ว +1

    Morarji.desai.bidd.saee.thank.you.sri

  • @vinodkumarl516
    @vinodkumarl516 ปีที่แล้ว +1

    Super 👍🎥🇮🇳

  • @deepagowda521
    @deepagowda521 ปีที่แล้ว +6

    China congress ge madthiro funding bagge eli sir

  • @bhuvan...
    @bhuvan... ปีที่แล้ว +8

    ಗುರುಗಳೇ, ಬಲಪಂಥೀಯರು ಮತ್ತು ಎಡಪಂಥೀಯರು ಎಂದರೆ ಯಾರು? ಇದರ ಬಗ್ಗೆ ತಿಳಿಸಿ ಕೊಡಿ

    • @dontexpectreply
      @dontexpectreply ปีที่แล้ว +5

      Balapntheeyaru - One who say Nation first. Ex - BJP
      Edapantheeya - One who says secular (appeases anti nationals). Ex - Congress, CPM, JDS

    • @yadavads
      @yadavads ปีที่แล้ว

      ಕಮ್ಯೂನಿಸ್ಟ್ರ ಪಾಲಿಸಿ,ತತ್ವ ಸಿದ್ಧಾಂತಗಳನ್ನು ಪಾಲಿಸುವವರು ಎಡಪಂಥೀಯರು
      ತಮ್ಮದೇ ದೇಶದ ಮೂಲ ತತ್ವ ಸಿದ್ಧಾಂತಗಳನ್ನು ಪಾಲಿಸುವವರು ಬಲಪಂಥೀಯರು

  • @1982Gururaj
    @1982Gururaj ปีที่แล้ว +3

    Nimma dhairyakke dodda namskaragalu sir. 🙏🙏🙏🙏🙏

  • @PavanKumar-fq1up
    @PavanKumar-fq1up ปีที่แล้ว +4

    1st view🇮🇳🇮🇳🇮🇳🇮🇳🇮🇳

  • @swathimahe7120
    @swathimahe7120 ปีที่แล้ว +1

    Live form Vijaynagar

  • @prajwalchinnu2666
    @prajwalchinnu2666 ปีที่แล้ว +1

    Ultimate vlog sir

  • @premiumfriends5661
    @premiumfriends5661 ปีที่แล้ว +5

    This is the big problem of Gandhian principle.

  • @pavansarode7105
    @pavansarode7105 ปีที่แล้ว +1

    Good Afternoon Sir

  • @gurupadjatti7792
    @gurupadjatti7792 ปีที่แล้ว +4

    🙏🙏

  • @vishnugupta8444
    @vishnugupta8444 ปีที่แล้ว +3

    Atal ji avara bagge kuda video madi sir please....

  • @chetansakri9936
    @chetansakri9936 ปีที่แล้ว +2

    First view first comment 🙏

  • @Sandeepkumar-ez6nn
    @Sandeepkumar-ez6nn ปีที่แล้ว +3

    Jai hind sir 🇮🇳🇮🇳🇮🇳

  • @krsathya6756
    @krsathya6756 ปีที่แล้ว +3

    ಶೇ 😭😭

  • @sachinchavan9366
    @sachinchavan9366 ปีที่แล้ว +4

    Hi sir

  • @devilprathap5842
    @devilprathap5842 ปีที่แล้ว +9

    RSS bhage video madi plzzzzzzzz🙏🙏🙏🙏🙏🙏🙏

  • @vijayvishnu8433
    @vijayvishnu8433 ปีที่แล้ว +1

    Sir raw bagge innastu video maadi

  • @keerthipalegara3350
    @keerthipalegara3350 ปีที่แล้ว +1

    Arunacjala pradeshadalli..China du bagge elrappa

  • @ramakrisinahs9003
    @ramakrisinahs9003 ปีที่แล้ว +3

    🙏🙏🙏🙏🙏🙏

  • @mallikarjunlogavi
    @mallikarjunlogavi ปีที่แล้ว +4

    jai hind jai karnataka

  • @sheelavanisha5833
    @sheelavanisha5833 ปีที่แล้ว +9

    Even today we are suffering from this fool Desi, I hope one more fool will not become PM of this country.

  • @arunkumarv54
    @arunkumarv54 ปีที่แล้ว +1

    First watch

  • @kishorkulal4122
    @kishorkulal4122 ปีที่แล้ว +2

    First comment ❤️

  • @kamalakarkamal7051
    @kamalakarkamal7051 ปีที่แล้ว +3

    ಸ್ವಮೂತ್ರ ಪಾನ ಅಂದರೇನು sir...?

  • @sunilsunil693
    @sunilsunil693 ปีที่แล้ว +1

    Good evening sar

  • @veerangoudapatil999
    @veerangoudapatil999 ปีที่แล้ว +5

    ನಮಸ್ತೆ ಗುರುಗಳೇ..
    ಮೊದಲ ಕಾಮೆಂಟ್.
    ಮೊದಲ ವೀವ್..

  • @basavaraj.m3011
    @basavaraj.m3011 ปีที่แล้ว +3

    😍

  • @rajesharajesh282
    @rajesharajesh282 ปีที่แล้ว +4

    🙏🙏🙏🌹🌹🌹❤️❤️❤️

  • @lovelyaryanedits5987
    @lovelyaryanedits5987 ปีที่แล้ว +1

    Sir tawang clash bagge video madi

  • @beereshsunkapur2601
    @beereshsunkapur2601 ปีที่แล้ว +9

    Sir plz make a video on Lachit Borphukan.

  • @koushalyack1457
    @koushalyack1457 ปีที่แล้ว +1

    Fast view and fast like

  • @basavak4996
    @basavak4996 ปีที่แล้ว +1

    Sir December 9 randu arunachala dalli..India matte chini.. army Galate..yake sir

  • @shivanandbajantri8756
    @shivanandbajantri8756 ปีที่แล้ว +1

    Tawanga garshane bagge yenadru updates heli sir

  • @cadburykiru3686
    @cadburykiru3686 ปีที่แล้ว +2

    🚩

  • @shanthudesai9420
    @shanthudesai9420 ปีที่แล้ว +2

    💖💖🙏🙏

  • @narasimhalakshmi5442
    @narasimhalakshmi5442 ปีที่แล้ว +1

    Good information sir

  • @srinivasareddy8685
    @srinivasareddy8685 ปีที่แล้ว +4

    Yela ee muthalana bagge gotthe iralilla ..... avanade kudidhu brain halaa gi hoytha..... hats off to Indira Gandhi.....

  • @dr.govindappagips4510
    @dr.govindappagips4510 ปีที่แล้ว +1

    Good information to public

  • @vinayakbadiger1090
    @vinayakbadiger1090 ปีที่แล้ว +1

    Sir please give here information

  • @Omkar-27-z8m
    @Omkar-27-z8m ปีที่แล้ว +1

    💐💐

  • @ಬೋಸ್
    @ಬೋಸ್ ปีที่แล้ว +2

    ಯಾ ಪ್ರಧಾನಿ

  • @dhanvithasgowda9401
    @dhanvithasgowda9401 ปีที่แล้ว +4

    🙏🏽🙏🏽

  • @Thippeswamy.B
    @Thippeswamy.B ปีที่แล้ว +22

    Modi ಮತ್ತೊಮೆ...೧

  • @cmsiddu360
    @cmsiddu360 ปีที่แล้ว +1

    First view

  • @newmovieschannel3127
    @newmovieschannel3127 ปีที่แล้ว +2

    First comment

  • @ex-muslim--zakirnalayak4703
    @ex-muslim--zakirnalayak4703 ปีที่แล้ว +5

    Thu evn na yakadro avn hesralli scholarship kodta idaro

  • @vishwanathassj7808
    @vishwanathassj7808 ปีที่แล้ว

    1st

  • @mjagadeesha5319
    @mjagadeesha5319 ปีที่แล้ว

    Innyarru swamuthrapani

  • @srigurudeva5283
    @srigurudeva5283 ปีที่แล้ว +5

    Murarji = Murkhaji.

  • @likhithgaming9219
    @likhithgaming9219 ปีที่แล้ว +1

    🙁😏

  • @santhoshgowda5727
    @santhoshgowda5727 ปีที่แล้ว +10

    Always legend Indiragandhi!!!

  • @sparameswarappa9801
    @sparameswarappa9801 ปีที่แล้ว +3

    Intha kachada pradhani namage beka?

  • @Jayanthashgaming
    @Jayanthashgaming ปีที่แล้ว +4

    Murarji desai desha drohi

  • @gurannasahukargurannasahuk7034
    @gurannasahukargurannasahuk7034 ปีที่แล้ว

    China.indiya.nese.hakki

  • @vijayarkasali7747
    @vijayarkasali7747 ปีที่แล้ว +1

    Us jote olle sambhanda kudirisidda anta ivnanna gaurava kodtidvi
    Ivnu neharoo gintalooo hechhuu mosa madidaane anta ivatt gottaytu

  • @SuhasDG
    @SuhasDG ปีที่แล้ว +10

    ಜೈ ಮುರಾರ್ಜಿ ದೇಸಾಯಿ 💛❤️ ಪುಂಗು ಕಥೆಗಳನ್ನು ನಾವು ನಂಬುವುದಿಲ್ಲ... ಚಾರಿತ್ರ್ಯ ಹರಣ ಮಾಡುವುದರಲ್ಲಿ ಎತ್ತಿದ ಕೈ ನೀವು... ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕೆಡಿಸಿದ್ದು ಆಯ್ತು ಈಗ ಸಮಾಜವಾದಿ ಜನತಾ ಪಕ್ಷದವರ ಹೆಸರು ಕೆಡಿಸಿ. ಸಂಘ ಪರಿವಾರದವರೇ ದೇವರು ಅನ್ನೋ ತರ ಬಿಂಬಿಸಲು ಇಲ್ಲಸಲ್ಲದ ಸುಳ್ಳು ಹೇಳುವುದನ್ನು ಬಿಡಿ... ನೆಗೆಟಿವ್ ಮಾತ್ರ ಹೇಳುವ ನೀವು ಮುರಾರ್ಜಿ ದೇಸಾಯಿ ಸಂವಿಧಾನಕ್ಕೆ 44ನೇ ತಿದ್ದುಪಡಿ ತಂದು ಪ್ರಜಾಪ್ರಭುತ್ವ ಉಳಿವಿಗಾಗಿ ಮಾಡಿದ ಕೆಲಸ ಹೇಳುವುದೇ ಇಲ್ಲ...

  • @madhurajois7219
    @madhurajois7219 ปีที่แล้ว +3

    Election gimic started in this also.... Neevu kuda looters para maathadakke shuru maadidra sir........ Nivu kuda horthalla antha thilithu..... Sir

  • @ninjaninja4682
    @ninjaninja4682 ปีที่แล้ว

    Lo eno nin hesaru

  • @funnyworld5113
    @funnyworld5113 ปีที่แล้ว +7

    #Desai is national waste PM like Congress 🔥