ತೆಂಗು ಮತ್ತು ಅಡಿಕೆ ತೋಟದಲ್ಲಿ ಜಾಕಾಯಿ ಬೆಣ್ಣೆ ಹಣ್ಣು ಏಲಕ್ಕಿ ಕಿತ್ತಳೆ ಮೂಸಂಬೆ ಇನ್ನೂ ಮುಂತಾದ ಬೆಳೆಗಳನ್ನು ಬೆಳೆದರೆ

แชร์
ฝัง
  • เผยแพร่เมื่อ 23 ม.ค. 2025

ความคิดเห็น • 95

  • @nammahosadurga443
    @nammahosadurga443 2 ปีที่แล้ว +25

    ಇಷ್ಟು ವಯಸ್ಸಾದರೂ ಸಹಾ ಕೃಷಿ ಮೇಲಿನ ಇವರ ಆಸಕ್ತಿ ಬಹಳ ಶ್ಲಾಘನೀಯ ಇವರ ಉತ್ಸುಕತೆ ಮತ್ತು ನಿಮ್ಮ ಕಾರ್ಯವೈಖರಿಗೆ ನನ್ನ ಅಭಿನಂದನೆಗಳು. 🙏
    ಇವರ ಜೊತೆ ಇನ್ನಷ್ಟು ವಿಡಿಯೋ ಮಾಡಿ 👍

  • @ಸಾಧಕಸಾಧಿಸಿದ್ದು
    @ಸಾಧಕಸಾಧಿಸಿದ್ದು 2 ปีที่แล้ว +30

    ಇವರ ಮಾತೇ ಅದ್ಭುತ ಇವರ ಕೃಷಿ ಮತ್ತೆ ಮತ್ತಷ್ಟು ಅದ್ಭುತ

  • @NAGARAJUNAGARAJU-qi9de
    @NAGARAJUNAGARAJU-qi9de 2 ปีที่แล้ว +16

    ಯುವ ರೈತರಿಗೆ ಇವರ ಅನುಭವದ ಮಾತುಗಳು ದಾರಿದೀಪ

  • @ashokagp3192
    @ashokagp3192 2 ปีที่แล้ว +4

    ನಿಮ್ಮ ಉತ್ಸಾಹಕ್ಕೆ ಮೆಚ್ಚಲೇ ಬೇಕು....ಸೂಪರ್ ಗೌಡರೆ...ಅದೇನ್ ಖುಷಿ.ಅಬ್ಬಾ..

  • @PradeepNayak-eb2mw
    @PradeepNayak-eb2mw 2 ปีที่แล้ว +11

    ನಿಮ್ಮ ನಡೆ ನಿಮ್ಮ ನುಡಿ ಅದ್ಭುತ.

  • @Yuvraj_Gowriputra
    @Yuvraj_Gowriputra 2 ปีที่แล้ว +14

    ಗೌಡ್ರು ಜೀವನೋತ್ಸಾಹ ಬಹಳ‌ ಇಷ್ಟ ಆಯ್ತು...

  • @BangaloreStores
    @BangaloreStores 2 ปีที่แล้ว +13

    🙏🌿🍁ಅವರ ಉತ್ಸಾಹ ಅವರ ಕಾಯಕ ,ನಡೆ, ನುಡಿ 🍃ವಿವರಣೆ ,ಅವರನ್ನು ಬೆಟಿಯಾದವರೇ ದನ್ಯರು,ಅವರಿಗಿರುವ ತೋಟದಮೇಲಿನ ಪ್ರೀತಿ ಚಿರನೂತನವಾಗಿರಲಿ .ನಿಷ್ಕಲ್ಮಶ ವ್ಯಕ್ತಿತ್ವ ಮನಪೂರ್ವಕ ಧನ್ಯವಾದಗಳು🙏

  • @Yuvraj_Gowriputra
    @Yuvraj_Gowriputra 2 ปีที่แล้ว +47

    ಸಿದ್ದೇಗೌಡ್ರೇ ಅವರ ಜೊತೆಗೆ‌ ಇರ್ರೀ..ಎಲ್ಲೆಲ್ಲೋ ಇರುತ್ತಿರಲ್ಲ😍😀😀

    • @vikramnk9418
      @vikramnk9418 2 ปีที่แล้ว +1

      😂🤣🤪

    • @keshavak9948
      @keshavak9948 ปีที่แล้ว

      ಯಾರ್ರೀ ಅದು ಸಿದ್ದೆಗೌಡ್ರು

    • @kiran_gaddafi
      @kiran_gaddafi 4 หลายเดือนก่อน

      😂

  • @ravikumarlr5471
    @ravikumarlr5471 2 ปีที่แล้ว +8

    ಸಾರ್ ,ಬೇಗ part 2ಹಾಕಿ ,,ಅವರ ಉತ್ಸಾಹ ನಮ್ಮಂತ ಯುವಕರಿಗೆ ಪ್ರೇರಣೆ..super...

  • @rajivnaval6004
    @rajivnaval6004 ปีที่แล้ว +1

    very passionate in his work kudos sir. keep on farming. very informative.

  • @shreenivasavasu110
    @shreenivasavasu110 2 ปีที่แล้ว +6

    ತೋಟ ನಿರ್ಮಾಣ ಮಾಡಲು ಶ್ರಮಿಸಿರುವುದು, ಅವರ ಮಾತಿನಲ್ಲಿ ಅರ್ಥವಾಗುತ್ತದೆ...

  • @umeshmj2
    @umeshmj2 6 หลายเดือนก่อน

    ಸಿದ್ದೇಗೌಡ್ರೆ ❤

  • @ka09kempured78
    @ka09kempured78 2 ปีที่แล้ว +2

    ಇಂತಹ ಉತ್ಸುಕತೆ ಅಬ್ಬಾ 🙏🙏👌👌🔥🔥

  • @PradeepNayak-eb2mw
    @PradeepNayak-eb2mw 2 ปีที่แล้ว +17

    ಗೌಡ್ರೇ ನೀವು ಎಲ್ಲರನ್ನೂ clean bowled ಮಾಡ್ಬಿಟ್ರಿ.

  • @MrROCK-pc6hg
    @MrROCK-pc6hg 2 ปีที่แล้ว

    ##Really great person... Evara agricultural knowledge ge ondu dodda ##Salaam... Nam antha yuvakarige olle sooorthi...

  • @keshavak9948
    @keshavak9948 ปีที่แล้ว +1

    ಸುಬ್ಬೆಗೌಡ್ರಿಗೆ ಸಿದ್ದೇ ಗೌಡ್ರು ಮೇಲೆ ಲವ್ ಜಾಸ್ತಿ!!!

    • @kiran_gaddafi
      @kiran_gaddafi 4 หลายเดือนก่อน

      ಜಿಗರಿ ದೋಸ್ತ್, ಇರಬಹುದು, + ಸಿದ್ದೇ ಗೌಡರ ಕಿವಿ ಹಿಂಡುತ್ತಿರಬಹುದು..,.

  • @LIFEandHEROs
    @LIFEandHEROs 9 หลายเดือนก่อน

    ಹಿರಿಯರ ಪ್ರೀತಿ , ತೋಟದ ಬಗ್ಗೆ ಅದ್ಬುತ

  • @Vinayka28
    @Vinayka28 2 ปีที่แล้ว +3

    Golden Words😍

  • @bpbhadri2834
    @bpbhadri2834 ปีที่แล้ว

    ನಿಮ್ಮ್ ಮಾತ್ತು ಅದ್ಬುತ ಸರ್ ನಿಮ್ಮ್ ustah ಅಬ್ಬಾ

  • @vinodkumarp6401
    @vinodkumarp6401 2 ปีที่แล้ว +1

    Excellent video, very useful
    👌👌👌👌👌👌👌👌👌👌👌

  • @naturalfarmingharibabu-liv6281
    @naturalfarmingharibabu-liv6281 2 ปีที่แล้ว

    Subba Goud sab your energy are very high..... congratulations.
    I have also same type of 10 years food forest in Hyderabad.
    Your natural farming practices are very nice 👌. I had more than 3 % soil corban in my garden.

  • @natarajbm2086
    @natarajbm2086 2 ปีที่แล้ว

    Uttamavada maatu "Thota maadida mele KR Pete ge hogabeku"❤️👍

  • @rammurthi5598
    @rammurthi5598 ปีที่แล้ว

    Very good. Model farmer.

  • @villagelifeinindia5024
    @villagelifeinindia5024 2 ปีที่แล้ว

    He is very spiritable person great

  • @malteshnajaraddi9933
    @malteshnajaraddi9933 2 ปีที่แล้ว +1

    ಅಜ್ಜ ಉತ್ಸಾಯಿ. ಸೂಪರ್

  • @brahmakaran9429
    @brahmakaran9429 2 ปีที่แล้ว +1

    ಸರ್ ಶೃದ್ದೆ, ಮಮತೆ, ಪ್ರೀತಿಯಿಂದ ಮಾತಾಡೋದು ತುಂಬಾ ಇಷ್ಟ ನನಗೆ... 😊🙏🙏ಸರ್ ನಿಮ್ಮತ್ರ ಮಾತಾಡ್ಬೇಕು. ನಂಬರ್ ಕೊಡಿ

  • @KrishnaB-e2v
    @KrishnaB-e2v 6 หลายเดือนก่อน

    Super vedio

  • @divyagirieducationaltruxtb1528
    @divyagirieducationaltruxtb1528 2 ปีที่แล้ว

    Sir ur words are inspiring for us and ur excitement towards your efforts 👌🏻 I'm remembering my dad

  • @anandaradyabr
    @anandaradyabr 3 หลายเดือนก่อน

    Ottu estu ecres alli madidare?

  • @dr.devarajn6942
    @dr.devarajn6942 2 ปีที่แล้ว

    ನಿಮ್ಮ speech ಸೂಪರ್ ಸರ್,

  • @shankarshobha1246
    @shankarshobha1246 2 ปีที่แล้ว

    Teak wood maragalanna maruvudu Hegge hadarabagge video madi

  • @prav2738
    @prav2738 2 ปีที่แล้ว

    A very modest person.

  • @yashtc5788
    @yashtc5788 2 ปีที่แล้ว

    Siddegowdru helida ganasi nalli ero thota video madi please

  • @tirupatiganavi
    @tirupatiganavi 2 ปีที่แล้ว +1

    Sidde gowda sir please listen is words

  • @lokeshkm7107
    @lokeshkm7107 2 ปีที่แล้ว

    Im frm Nagamala taluk we cant to see,.becoz urs is dry land thaluk

  • @dhruveshgowda2882
    @dhruveshgowda2882 2 ปีที่แล้ว

    ಸೂಪರ್ ಸರ್

  • @chethankumarso5440
    @chethankumarso5440 2 ปีที่แล้ว

    Hatsap sir🙏🙏🙏🙏🙏

  • @tractorbro1
    @tractorbro1 2 ปีที่แล้ว

    ಸಿದ್ದೇಗೌಡ್ರೇ🤩🙏👌

  • @KrishnaKrishna-rg7ef
    @KrishnaKrishna-rg7ef 2 ปีที่แล้ว

    Sir beautiful speech

  • @vishaltalasangi6466
    @vishaltalasangi6466 2 ปีที่แล้ว

    sir preetige mattu matige Bele kattaka agala

  • @raghavendragm4161
    @raghavendragm4161 2 ปีที่แล้ว

    KEEP IT UP SIR,

  • @ShivaShiva-by3ec
    @ShivaShiva-by3ec 2 ปีที่แล้ว +1

    Super

  • @manjunathbankapur5414
    @manjunathbankapur5414 5 หลายเดือนก่อน

    Thank you

  • @umeshyadav5
    @umeshyadav5 2 ปีที่แล้ว

    Ganasi avara thengina thotavannu video maadi

  • @KA13wala
    @KA13wala 2 ปีที่แล้ว

    Nan Gandsi aune ad yaar tota heli hesru

  • @sachinbellad1990
    @sachinbellad1990 2 ปีที่แล้ว +1

    Nice farmer

  • @kdmmovies9827
    @kdmmovies9827 2 ปีที่แล้ว

    Eno attraction ide ivaralli yuvajanatege spoorti

  • @harsha_yagati
    @harsha_yagati 2 ปีที่แล้ว +3

    Yava utprekshenu ellade pramanikavagi prasthutha padisuthiddare........

    • @chidanandagd6670
      @chidanandagd6670 2 ปีที่แล้ว

      ಈ ಹಣ್ಣಿನ ಸಸಿಗಳು ಎಲ್ಲಿ ಸಿಗುತ್ತವೆ

    • @rangaiahajjanahalli6039
      @rangaiahajjanahalli6039 2 ปีที่แล้ว +2

      ಇದೇ ನಮ್ಮ ಗೌಡರ ಪರಿಸರದ ಹಾಗೂ ಧೇಶಪ್ರೇಮ, ಏನೇ ಆದರೂ ಗೌಡರ ಸಹಕಾರ, ಸಹಾಯ ಪಡೆದು, ಗೌಡರ ನೆರಳಿನಲ್ಲಿ ಬಾಳಿ ಬದುಕಿದ ಅದರಲ್ಲೂ ರಾಜಕೀಯದಲ್ಲಂತೂ ಬಹಳ ಮೋಸ ಮಾಡುವ ಜನರೇ ಹೆಚ್ಚು .

    • @nadimpallikesavaraju7098
      @nadimpallikesavaraju7098 2 ปีที่แล้ว

      M.noplease

  • @santhoshsanthu2625
    @santhoshsanthu2625 2 ปีที่แล้ว +1

    Jaminu eshtide sir

  • @anilkumarrm7429
    @anilkumarrm7429 2 ปีที่แล้ว +1

    👌🤝👍

  • @keshavanaanaa3822
    @keshavanaanaa3822 2 ปีที่แล้ว

    Nimma utsahakke chirantanavarirali

  • @ManjunathManju-fs3sg
    @ManjunathManju-fs3sg ปีที่แล้ว

    More videos dir

  • @urkrishna1944
    @urkrishna1944 2 ปีที่แล้ว

    🙏🙏

  • @sindhe8052
    @sindhe8052 2 ปีที่แล้ว

    👌🙏🙏🌹

  • @shreekanthkr541
    @shreekanthkr541 2 ปีที่แล้ว

    Baari sidde goudre

  • @sathishbhat5312
    @sathishbhat5312 2 ปีที่แล้ว

    🙏🙏👏

  • @shreekr69
    @shreekr69 2 ปีที่แล้ว

    👍

  • @yogiyogesha9855
    @yogiyogesha9855 2 ปีที่แล้ว

    Next

  • @ManukumarMk-dl8cy
    @ManukumarMk-dl8cy 3 หลายเดือนก่อน

    Sidde gowdru yaru first torsi

  • @appunimboni8122
    @appunimboni8122 2 ปีที่แล้ว

    Kavita misra kavitaal

  • @dakshinamurthych880
    @dakshinamurthych880 2 ปีที่แล้ว +5

    ಗೌಡರಿಗಿರುವ ಉತ್ಸಾಹ ಅಲ್ಲಿರುವ ವರಿಗೆ ಯಾರಿಗೂ ಇದ್ದಂತಿಲ್ಲ

    • @nagarajubj4715
      @nagarajubj4715 2 ปีที่แล้ว

      ಗುರು ಇದು ಸುಬ್ಬೇಗೌಡರನ್ನ ಇಂಟ್ರ್ಯೂಮಾಡಿರೊ ವೀಡಿಯೊ ಅವರಿಗೆ ಜಾಸ್ತಿ ಪ್ರಮುಖ್ಯತೆ ಕೊಡ್ಬೇಕು ಅವರ ಪಕ್ಕದಲ್ಲಿ ಇರೋನು ನಾನೆ ಕಾಫಿಕಲರ್ ಜರ್ಕೀನ್ ಅಕಿರೋನು ಕೇವಲ ಅವರಿಗೆ ಕೋಪ್ರೇಟ್ ಮಾಡಿರೋದಕ್ಕೆ ಇದಾದಮೇಲೆ ಮುಂದಿನ ವೀಡಿಯೋದಲ್ಲಿ ಯಾವನೊ ಲೋಫರ್ ಏನಂತ ಕಾಮೆಂಟ್ ಹಾಕಿದ್ದಾನೆ ಓಪನ್ ಮಾಡಿ ನೋಡಿ.ಗೊತ್ತಾಗುತ್ತೆ.

    • @vikramnk9418
      @vikramnk9418 2 ปีที่แล้ว

      ನಿಜ

    • @kiran_gaddafi
      @kiran_gaddafi 4 หลายเดือนก่อน

      ದೇವರಾಣೆಗೂ ಇಲ್ಲ

  • @prasanaks4421
    @prasanaks4421 2 ปีที่แล้ว +2

    Subbe gowder ummas ergu ella

  • @deesh9507
    @deesh9507 2 ปีที่แล้ว

    ಬನ್ನೀ ಬನ್ನೀ ನೋಡೀ.

  • @tirupatiganavi
    @tirupatiganavi 2 ปีที่แล้ว +1

    Sidde gowdre bejaru madkobedi

  • @nadimpallikesavaraju7098
    @nadimpallikesavaraju7098 2 ปีที่แล้ว

    M.noplease

  • @narendrahv9590
    @narendrahv9590 2 ปีที่แล้ว

    Camera man not good

  • @vittalkuriyavara7210
    @vittalkuriyavara7210 2 ปีที่แล้ว

    ಪೋನ್ ನಂಬರ್ ಕೂಡಿ ಸರ

  • @narendrahv9590
    @narendrahv9590 2 ปีที่แล้ว

    Photo graphy not good

  • @hadadihadadi6833
    @hadadihadadi6833 2 ปีที่แล้ว +1

    ನಿಮ್ಮ ಫೋನ್ ನಂಬರ್ ಕೊಡ್ರಿ ಸರ್

  • @vshalgaddi434
    @vshalgaddi434 2 ปีที่แล้ว +1

    Hi sir how to contact you (krishi badaku)?

  • @harsha_yagati
    @harsha_yagati 2 ปีที่แล้ว +2

    Yava utprekshenu ellade pramanikavagi prasthutha padisuthiddare........

  • @channachanna3960
    @channachanna3960 2 ปีที่แล้ว +1

    Super

    • @revannahb4685
      @revannahb4685 2 ปีที่แล้ว

      ನಿಮ್ಮ ಸಲಹೆಗೆ ಧನ್ಯವಾದಗಳು

  • @ambikahs6830
    @ambikahs6830 2 ปีที่แล้ว

    🙏🙏🙏