ಕೋಳಿ Farm ಶೆಡ್ ನಿರ್ಮಾಣಕ್ಕೆ ಎಷ್ಟು ಖರ್ಚಾಗುತ್ತದೆ ತಿಳಿಯಿರಿ || Material required to build a poultry farm.
ฝัง
- เผยแพร่เมื่อ 20 ต.ค. 2024
- 1000 ಕೋಳಿಗೆ ಶೆಡ್ 50 by22 ಅಥವಾ 25 by 45 ಇರಬಹುದು. 50×22 ಇದ್ದರೆ ತುಂಬಾ ಒಳ್ಳೆಯದು.
50×22 ಶೆಡ್ ಗೆ
1 ಸಿಮೆಂಟು ಇಟ್ಟಿಗೆ 750× 33 ರೂ. 24750
2. 2ಕಡೆ ಪಾಯಕ್ಕೆ ಬೊಡ್ರಸ್ ಗೆ. 3000
3.M sandal ಗೆ 2 ಲೋಡ್ ಗೆ 13000
4. ಸಿಮೆಂಟು 15 ಚೀಲ ಮತ್ತು ಮೇಶನ್ ಕೂಲಿ 15750
ಒಟ್ಟು ಖರ್ಚು 34225
sq tube ಕಬ್ಬಿಣ
5. 2×4 sq tube 20 ಅಡಿ 6 ಪೀಸ್
1ಪೀಸ್ 25ಕೆಜಿ ×56 ರೂ×6 ಪೀಸ್ 10200
6. 3×3 Rd. ಪೈಪು 20 ಅಡಿ ×3 1/2 ಪೀಸ್
1ಪೀಸ್ 28 ಕೆಜಿ×55 ರೂ×3 1/2 ಪೀಸ್ 5390
7. 1 1/2×1 1/2 sq tube 20 ಆಡಿ 20ಪೀಸ್
1.ಪೀಸ್ 11ಕೆಜಿ ×20 ಪೀಸ್ ×56 ರೂ 12390
8. ಇತರೆ 20ಕೆಜಿ ×56 ರೂ 1120
9. ರೂಪಿಂಗ್ ಕೂಲಿ. 15000
10. ಜಿಂಕ್ ಶೀಟ್ 14 ಅಡಿ ×42 ಶೀಟ್
ಒಂದಕ್ಕೆ 110 ರೂ. 46100
ಒಟ್ಟು ಖರ್ಚು 89080
ಕೋಳಿ ಸಾಮಗ್ರಿ ಗೆ
1. Shed door ಗೆ. 5000
2 keb connection ಗೆ 10000
3. ಕೋಳಿ ಫೀಡರ್ 20 ಗೆ 6000
4. ಆಟೋ drinker ಗೆ 20 ಗೆ. 6000
5. ಪರದೆ . tank ಮತ್ತು ಇತರೆ ರೂ. 8000
ಒಟ್ಟು ಖರ್ಚು 35000
ಕಾಮಗಾರಿ ಖರ್ಚು. 34225
Rooping ಖರ್ಚು. 89080
ಕೋಳಿ ಸಾಮಗ್ರಿ ಖರ್ಚು 35000
1000 ಕೋಳಿ ಶೆಡ್ಗೆ ಒಟ್ಟು ಖರ್ಚು 158305
2000 ಕೋಳಿ ಶೆಡ್ಗೆ ಒಟ್ಟು ಖರ್ಚು 290000
ಬರಬಹುದು. ಇದು ಅಂದಾಜು
ಪಟ್ಟಿ 10000 ರಿಂದ 30000 ವ್ಯತ್ಯಾಸ
ಬರುತ್ತದೆ. ಅದು ನಿಮ್ಮ ಸ್ಥಳ ದ ಮೇಲೆ ವ್ಯತ್ಯಾಸವಾಗುತ್ತದೆ.
Do follow our facebook page -
/ %e0%b2%95%e0%b3%83%e0%...
Do part of our facebook group -
KRUSHI FRIEND
Do subscribe to our channel
/ @krushifriend
subscribe to our channel for more videos
keep supporting
Thank you
ಅದ್ಭುತ ಏಡಿಟಿಂಗ್! ಬಹುಶ ಕನ್ನಡದಲ್ಲಿ ಯಾರು ಈ ತರಹದ ವಿಡಿಯೋ ಮಾಡಿಲ್ಲ. ಬಹಳ ಚೆನ್ನಾಗಿದೆ 👌
Thanks
Super information Sar 👌👍🙏🙏🙏🌹🌺💐🌷
Thanks sir
Supper sir
Thanks
Good information sir...
Thanks for response 😊
👌🙏👍
Super .
Thanks for your response ☺️
Sir pleas explain ec pouteryfaram
Nice
Thank you
ಯಾವ ಕಂಪನಿ ಹೆಸರು ಪೂರ್ತಿ ditials ಹೇಳಿ
👍🙏
Thanks for your response 🙂
Istella karchu madi labha madbahudha sir
ಸ್ವಾಮಿ ಬಂಡವಾಳ ಹಾಕಿ ನಂತರ ಲಾಭ ಗಳಿಸಬಹುದು ಅಂದರೆ ಎಲ್ಲರೂ ಕೋಳಿ ಸಾಗುತ್ತಿದ್ದರು ಯಾವುದೇ ಉಧೋಗಕ್ಕು ಲಾಭ ನಷ್ಟ ಇದ್ದದ್ದೇ ನಾವು ಹಾಗೆ ಸಾಗುತಿವಿ ಹಾಗೆ ಲಾಭ ಗಳಿಸಬಹುದು ತಿಳೀತಾ
Call madi 8147634745
20x20. ಹೇಳಿ ಸರ್
👏👍🙏....
Thanks for your response ☺️
Good information sir
Thanks for your response ☺️
Sir 200 koli sakokke estu udda estu agala shed bekagatte plz heli
30×20 or 20×25 adi beku
Sir Own aagi 200 mari sakbekandre mari elli sigatte? 200 marige estagatte? Medicine avre kodtara. Plz heli sir plz...
Buy from karnataka agriculture center bengaluru. 32rs per chicks 1 day. 50-100rs per chick 1 month old. They provide pure county chicks buy 100 and breed ur own
Thanks
Sir nam shed nalli mungusi kaata jasti agide ...mungusi annu enge controle madbeku heli sir ..
ನಿಮ್ಮ ಶೇಡ್ ನಲ್ಲಿ ಏನು ಸಾಕುತ್ತಿದ್ದಿರ ತಿಳಿಸಿ
Nati koli
Karpora haki
Sir 5000 ಕೋಳಿ ಶೆಡ್ ಗೆ ಖರ್ಚು ಎಸ್ಟು ಬರುತ್ತೆ
5 laksha
sir flor re ge yenu hak be ko
ಮಣ್ಣು ಸಾಕು. ಬೇಕಾದರೆ ಗಾರೆ ಹಾಕಿ
ಫೌಂಡಷನ್ ಖರ್ಚು ಲೆಕ್ಕ ತಪ್ಪಾಗಿದೆ ನೋಡಿ sir
5 ವರ್ಷದ ಹಿಂದಿನ ಖರ್ಚು ಸ್ವಾಮಿ
Sir 250 * 23 ಅಡಿ ಗೆ ಎಷ್ಟ್ಟು amount aguthe sir
ಸುಮಾರು 4 ರಿಂದ 5 lack
@@KRUSHIFRIEND sir Nim number kodi
8147634745
8147634745
24 hours power erabeka sir shed madakke
Beda
ವಿಡಿಯೋ ಮಾಡ್ತೀರಿ ಕಂಪನಿ name ನಂಬರ್ ಹೇಳಲ್ಲಾ ನೀವು
ಸರ್ ಯಾದಗಿರಿ ಜಿಲ್ಲೆ
ಮನೆ ಬಳಿ ಕೋಳಿ ಫಾರ್ಮ್ ಮಾಡಲು ಅವಕಾಶ ಇಲ್ಲ
Sir top roof sheet yavdu akirodu iron sheet ?
Yes Tata sheet. 0.33
5000 koli farm maddoke est karchaguthe ..
8lacks
@@KRUSHIFRIEND tq sri
Thank you for your response
ನಿಮ್ಮ ಊರು ಯಾವುದು
Chamarajanagara
Sir ಕಂಪನಿ ನಂಬರ್ ಕೊಡಿ
Own ಮಾಡಿದ್ದು
Mo no sir super
Number kadhi sir
Sir avra contact number mathe location share madboda?
Yaraddu no
@@KRUSHIFRIEND farm build madiro avrdu farm owner idh
Sir number please
Super 👌
Thanks
Great sir
Thanks for your response ☺️
Super.sir
Thanks
Super sir
Thank you for your response