ಕುಂದಾಪ್ರ ಕನ್ನಡ ರಾಯಭಾರಿ ಮನು ಹಂದಾಡಿ - ಮಾತ್, ಗಮ್ಮತ್ತ್ | ಕುಂದಾಪ್ರ ಡಾಟ್ ಕಾಂ
ฝัง
- เผยแพร่เมื่อ 28 พ.ค. 2020
- #ManuHandady #KundapuraKannada #Comedy @KundapraDotCom
ಕುಂದಾಪ್ರ ಕನ್ನಡ ರಾಯಭಾರಿ ಮನು ಹಂದಾಡಿ - ಮಾತ್, ಗಮ್ಮತ್ತ್
This content is uploaded with the pre consent of Mr. Manohar (Manu) Handady. - บันเทิง
ಕುಂದಾಪುರ ನಮ್ಮ ಪಕ್ಕದ ಜಿಲ್ಲೆ... ಕನ್ನಡದ ಎಲ್ಲಾ ತರಹದ ಭಾಷೆಯ ಬಗ್ಗೆ ನನಗೆ ಅಭಿಮಾನ ಇದೆ. ಆದರೆ ಅಭಿಮಾನ ಅತಿಯಾಗಿ , ಮುಂದೆ ಸಂಗರ್ಷಕ್ಕೆ ಹಾದಿಯಾಗದಿದ್ದರೆ ಅಷ್ಟೇ ಸಾಕು. ಈಗಾಗಲೇ ಜಾತಿಯ , ಧರ್ಮದ ವಿಷಬೀಜವನ್ನು ರಾಜಕಾರಣಿಗಳು ಬಿತ್ತಿ ಬೆಳೆಸಿದ್ದಾರೆ. ಅದಕ್ಕೆ ಅತೀ ಕಡಿಮೆ ಇರುವ ಜಾತಿ, ಧರ್ಮ ಗಳನ್ನು ಹೊಣೆ ಮಾಡಿ ಆಗಿದೆ....
ಕುಂದಾಪುರ ಜಿಲ್ಲೆ ಅಲ್ಲ ತಾಲೂಕು
ಎಲ್ಲಾನೂ ಒಂದೆ ನಮ್ಮ ಸುಂದರ ಕನ್ನಡ ಭಾಷೆ ನಾನು ನನ್ನ ತಾಯಿಯನ್ನು ಪ್ರೀತಿವಷ್ಟು ನಮ್ಮ ಭಾಷೆಯನ್ನು ಪ್ರೀತಿಸುವೆ
Good bro
@@darshangowdaking93 00pv0
ನಾನು ಸರಕಾರಿ ಸೇವೆ ಪ್ರಾರಂಭಿಸಿದ್ದು ಕುಂದಾಪುರದಿಂದ. ಕುಂದಾಪುರ ಭಾಷೆ ತುಂಬಾ ಚಂದ. ನೆನಪಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಭಾಷೆನು ಚಂದ... ನಮ್ಮ ಉತ್ತರ ಕನ್ನಡ ಭಾಷೆನು ಚಂದ....... ಅಕ್ಕ ತಂಗಿಯರು
I love you kundapura kannada
000
ಬ್ಯೂಟಿಫುಲ್.... ಟಾಕ್ 👍👍👍
ಸರಸ್ವತಿ ದೇವಿಯು ನಿಮ್ಮ ನಾಲಿಗೆಯಲ್ಲಿ ಇದ್ದಾಳೆ ದೇವರು ಒಳ್ಳೆದು ಮಾಡಲಿ
Super sir bigi...superr en mathadthiraa wow superrrrrr
Ha howd
💛💛💛💛❤️❤️❤️❤️
Keep rocking sir ... Jai Kannada
jai Karnataka...💐💐💐
P
❤️❤️
Enjoyed very much. Thanks for sharing. 😊🙏
ಜೈ ಕುಂದಾಪುರ್ ಕನ್ನಡ
Super nimma bashe. Nanagu nimma bashe matanaduva Ase.
ಸೂಪ್ಪರ್ ನಮ್ಮ ಕುಂದಾಪುರ ಭಾಷಿ
Thank u
Super guruji
Bigg fan
Naanu shimoga, aadre nange Theerthahalli, Moodigere, Udupi, Kundapura, Mangalore, Hubli bhashe andre bahala bahala ishta.
Namma Kundapura Kannada chanda
Tumba chanagide ivr antavr indaa ne kannada belsbeku tumbaa laikk itt ❤️❤️❤️❤️
Namm baashi, namm hemme
ಮನು ಹಂದಾಡಿ👍👌🔥 #ಯಕ್ಷಮಂದಾರ
ನಮ್ಮ ಬಿಜಾಪುರ ಮಂದಿಗೆ ಈ ಭಾಷೆ ಅರ್ಥಯಿಸಿ ಕೊಳ್ಳುದು ಸ್ವಲ್ಪ ಕಷ್ಟ.
ಸೂಪರ್ ಹಂದಾಡಿ ಚನ್ನಾಗಿ ಮಥಿಹಾಡ್ತಿರೀ ಕಮೀಡಿ
ಎಂತಾ ಮಾತುಗಳು ಸರ್
ಜೈ ಕುಂದಾಪುರ
GooD
😊😊😊ನಗುವೇ... ಜೀವನ 🌹🌹 ಧನ್ಯವಾದಗಳು 🙏🙏🙏🌹
ನಿಜವಾದ ಸರಳ ಜೀವನವೇ ಆನಂದ 👍👍👍👍
ಸೂಪರ್.....
Super sir💞💞 Nam bashi chanda alde!!❣️🤩😊😍 Keep Rocking.jai Kundapura
Super language. .. love from chithradurga
Supar ನಮ್ಮ ಭಾಷಿ ನಮ್ಮ ಹೆಮ್ಮೆ..
"Ganchaali bidi Kundapura Kannada mataadi".
ನಿಮ್ಮ ಕುಂದಾಪುರ ಕನ್ನಡ ಬಾರಿ ಚೆನ್ನಾಗಿತ್ತು ಎಷ್ಟು ಲೈಕ್ ಮಾತಾಡುತ್ತಿದ್ದರೆ
ನಮ್ ಕುಂದಾಪ್ರ ಕನ್ನಡ ಭಾಷಿ ಚೆಂದ ಮೂಡಿ ಮಾತಾಡುಕೆ ಲಾಯ್ಕ ಅತ್
Suparrrr
ಬಾರಿ ಚೆಂದ 👍
ಸೂಪರ್ ಕುಂದಾಪುರದ ಬಾಸಿ .
Hi friends, superfine and niceful. Heaartly Thanks. Kavyakishor Bhimanand Hukkeri , Belagavi.
ಮನು ಅಣ್ಣ ಸೂಪರ್
😂😂
ಸಾರ್ ನಿಮ್ಮ ಗೇ ನಾನು ದೊಡ್ಡ ಅಭಿಮಾನಿ ನಿಮ್ಮ ಮತಿಕೆ ನನ್ನ 🙏🙏 ಗಳು 💓💓💓💓 ನಮ್ಮದು ಹಂಪಿ i love you so much sar
غَم
OMG, Super!!
Suuupper sir ❤️❤️
ತಮ್ಮ ಮಾತುಕತೆ ಚೆನ್ನಾಗಿದೆ.
ಸೂಪರ್ 👌👌👌👌👌👌👌👌👌👌👌👌👌👌👌👌👌👌👌👌👌👌👌👍👍
#ಕುಂದಾಪ್ರ
Super
ಸೂಪರ್
Superb Sir.....
Nmma kundapura base marre estu Chanda unru marry nanage layk ayitu kani heludike abdlla marrya
wow adbutha voice
👌👌
Superrrrrrrrrrrrrrrrrrrrrrr sir🙏🙏
Superrrrrrrrr speech sir😘
ಚಂದ ಮಾತಾಡ್ತ್ರಿ ಮಾರ್ರೆ
Super handady yavare tq .
Soooooper speech guruji
nimm bayig....baji hakad yar...hoi..😃😂😂😂😂superrrrrrr comedy
ನಿಮ್ ಬಾಯಿಗ್ ಬಜಿ ಹಾಕದ್ ಯಾರ್ ಹಂದಾಡಿಯರೆ...... 😍😍🤣
😂😂😂
Super sir nanu direct agi nim function attend madidini
100% crct sir.kundapuradavuru thumba preethi iruru.nan sis n allige mrg madi kottiddu.
Ya super sir
Ha
Super sir nimma bashe thumba ista sir 🙏🙏🙏💐💐💐💐👏👏👏👏👏👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏
ಕೃಷಿಮೇಳ ಎಂದರದು ಜೀವಾಳ.
manu sir sathyavada mathu namma kannadigaru kannada mathadubeke
ಎಲ್ಲಾರೂ ಇರಿ, ಹ್ಯಾಂಗಾರೂ ಇರಿ,
ಎಂದೆಂದಿಗೂ ನಮ್ ಅಬ್ಬಿ ಬಾಸಿ ಕುಂದಗನ್ನಡ ಮಾತಾಡ್ತಾನೆ ಇರಿ.
👍
Wat a spich 🤣♥️🥰🥰
Oh oh oh oh nagu nagu nagu😀
Monuhandadi.awrd super combay.the 😊😊😊😇💜💜
Super Sir👍
❣️ Nᴀᴍᴍᴀ ᴜʀᴜ ᴋᴜɴᴅᴀᴘᴜʀᴀ ❣️
Super manu hanadi
Handadiyare Nimma bashi gamatt
Super sir
👌🏻👌🏻👍🏻👍🏻
Very nice
Jai kundapura
hoy olle gammath madtri marre
ನಾನು ಬಿಜಾಪುರದವನಾದ್ರು ಕುಂದಾಪ್ರ ಕನ್ನಡ ಅಂದ್ರೆ ಭಾಳ ಇಷ್ಟ... ಭಾಷಿ ಅಲ್ಲ ಬದ್ಕ್ ಮರ್ರೆ..
❤
💓
@@karthikA-jx7pnxdqf 9o😊
👌
👌 👌 👌
👌 Sir
😎😎😎😎 nice
Olle likeitt marre
super Manu handadi yavare
super sir
Hi manu handadi
Super sir your rial toking star
jai kundapura
ನಿಮ್ಮ ಬಾಷೆ ಮಸ್ತ್ ಚಂದ ಇತ್ತ್..😍
❤️❤️
Nija
Super sir.
👌🙏✊
ನಿಮ್ಮ ಕನ್ನಡ ನನಗೂ ಅರ್ಥ ಆಗುತ್ತೆ ಮಾರಾಯ್ರೇ🙏👌
❤️❤️❤️
😍👌👌👌👌👌👌
🤣😂😂😂 very funny broii🤣😂😜
Super...🤣🤣
Wa
🙏
Jai karnatak
b vasantha shetty barkur fine
😁😁😁 nice joke ಸರ್
😀😂😂
😂👌👍🙏😅