ಎಲ್ಲಾ ಸೀರೆಗಳು ಒಂದಕ್ಕಿಂತ ಒಂದು ಬಹಳ ಸುಂದರ ವಾಗಿದೆ ಹಾಗೆ ಸೀರೆಗಳನ್ನು ಅಲ್ಲೇ ಬಂದು ನೋಡಿದಷ್ಟು ಚೆನ್ನಾಗಿ ನೀವು ತೋರಿಸಿದ್ದೀರಿ ಬೆಂಗಳೂರಿಗೆ ಬಂದಾಗ ನಾನು ತೆಗೆದುಕೊಳ್ಳಬೇಕು ಧನ್ಯವಾದಗಳು ಸರ್
Sarees are very good and lovely l liked it very much sir yes sir you are showing very nice and explain is very very nice 👍 and l have subscribed your channel also very nice sir l loved it sir thank you so much sir
ನಮಸ್ತೆ ಸರ್ ನಿಮ್ಮ ವಿಡಿಯೋ ಎಲ್ಲ ನೋಡ್ತಾ ಇದ್ದೀನಿ ಎಲ್ಲ ಸಾರಿ ಗಳು ತುಂಬ ಚೆನ್ನಾಗಿದೆ..ಯಾವುದು ತಗೋಬೇಕು ಯಾವುದು ಬಿಡಬೇಕು ಅನ್ನೋದೇ ಗೊತ್ತಾಗಲ್ಲ ಅಷ್ಟು ಚೆನ್ನಾಗಿವೆ..ನಾನು ರೇಟ್ ಎಷ್ಟು ಅಂತ ವಾಟ್ಸಾಪ್ ಮಾಡಿದ್ದೆ ರಿಪ್ಲೈ ಮಾಡಲಿಲ್ಲ.n
ಸೀರೆಗಳು ಒಂದಕ್ಕಿಂತ ಒಂದು ಚೆನ್ನಾಗಿದೆ. ನನಗೆ temple border ಸೀರೆ ತುಂಬಾ ಇಷ್ಟ ಆಯಿತು. ಕೆಲವು turning border ಸೀರೆಗಳು ಇಷ್ಟ ಆಯಿತು. ನಿಮ್ಮ ಆತುರತೆ ಸೀರೆಗಳ ಬಗ್ಗೆ explain ಮಾಡುವಾಗ, ತುಂಬಾ ಖುಷಿ ಕೊಡುತ್ತೆ.
ಪವರ್ಲೂಮ್ ಮತ್ತು ಹ್ಯಾಂಡಲೂಮ್ ಸೀರೆಗಳ ಬಗ್ಗೆ ಮಾಹಿತಿ ಕೊಟ್ಟದ್ದಕ್ಕೆ
ಧನ್ಯವಾದಗಳು ಸರ್
ಸರ್ ನೀವು ತುಂಬಾ ಚೆನ್ನಾಗಿ ಸೀರೆಗಳನ್ನು ನಿಧಾನವಾಗಿ ಅರ್ಥ ವಾ ಗುವಂತೆ ತೋರಿಸಿದ್ದೀರಾ ನಿಮಗೆ ಧನ್ಯವಾದಗಳು ನಮಸ್ತೆ
ಎಲ್ಲ ಸೀರೆಗಳು ತುಂಬ ಸುಂದರವಾದ ವಾಗಿದೆ.ವಿಭಿನ್ನ ರೀತಿಯ ಸೀರೇಗಳು.ಅದರಲ್ಲೂ ಹತ್ತು ಸಾವಿರ ದೊಳಗಿನ ಸೀರೆಗಳು.
ಟೆಂಪಲ್ ಬಾರ್ಡರ್.👌👌
ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ತೋರಿಸಿದಿರಾ ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ತೋರಿಸ್ತ ಇದಿರ sir🎉
ಒಂದಕ್ಕಿಂತ ಒಂದು ತುಂಬಾ ತುಂಬಾ
ಅದ್ಬುತವಾಗಿವೆ
🙏🙏ನಮಸ್ತೆ ಅಣ್ಣ 🙏🙏
ನೀವು ತೋರಿಸಿದ ಎಲ್ಲಾ ಸೀರೆ ಗಳು ಬಹಳ ಚೆನ್ನಾಗಿವೆ ತುಂಬಾ ವಿಭಿನ್ನವಾಗಿವೆ, ಧನ್ಯವಾದಗಳು ಅಣ್ಣಾ 🙏🙏
Thankyou thumba channagi thorisiddira 🙏
ಎಲ್ಲ ಸೀರೆಗಳು ತುಂಬಾ ಚೆನ್ನಾಗಿದೆ, ಸೀರೆ ಕಾಂಬಿನೇಷನ್ ಸಹ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ ಸೀರೆಗಳು.ಚೆನ್ನಾಗಿ ತೋರಿಸಿದ್ದೀರಿ.
Nice colour
ವಾಹ್ ತುಂಬಾ ಚೆನ್ನಾಗಿವೆ ಸೀರೆಗಳು ❤ದೇವ ಲೋಕದಲ್ಲಿ ನೇಯ್ದ ಸೀರೆಗಳಿವು ಎಲ್ಲಾ ತೋಗೋಬೇಕು ಅನ್ನಿಸುತ್ತದೆ
ತುಂಬಾ ಚೆನ್ನಾಗಿ ತೋರಿಸುತ್ತಿದ್ದೀರಿ
Thumba chanagide sir
Discont bagge nivu chennagi heliddira. Nim sire ella tumba cennagide. Supper sir nimma limittalle nivu ellanu bidisi heliddira. thank you sir.nimage olledagli.
ಇಷ್ಟು ವಿಡಿಯೋ ಗಳಲ್ಲಿ ಇದು ತುಂಬಾ ಚೆನ್ನಾಗಿದೆ, ಎಲ್ಲಾ light color ಸೀರೆ ಗಳ combination ತುಂಬಾ ಚೆನ್ನಾಗಿದೆ ಸಾರ್
Super sir
Supes sir
Namasthe manchi sir.siregalanthu super.yahudannu nodidaru beku annuva reethiyallive.nanu ommeyadaru nimmallige bandu kondukollabeku antha aseyagide.tq you sir thorisidakke.❤ Tq jaya knr.❤
ಚೆನ್ನಾಗಿದೆ 🎉
Hi anna super sarees collection anna ❤
Thumba clean agi explain maadiddere thank u very much
Saree galu Ondakkintha Ondu Super haagu beree beree verity saree gala mahithiyu sundaravagidhe.. Thank you sir🙏🙏
Beautiful sarees sir tumba tumba kushi aytu kepit up brother
Sir contrast and border less sarees idhya
Thank you sir 🙏 for educating on weaving
Super explain sir❤❤
Discont bagge nivu nice super gi heliddra nage explain mandir
Wow bro super excellent video and super explanation thank you for your video ❤❤❤
Anna niu toeisutiru saree super agidave namg confuse agtide yav saree tagobeku anta really really superrr anna👌👌👌👌👌
Namaste Nice sarees 🎉😊
Super hagi helliddira sir handloom matte powerloom vetyasana , Thankyou .
thumba thumba channagidavy anna
super explain sir thumba ತಾಳ್ಮೆ sir nimge great sir
Sarees super sir
ನಮಗೆ ರೇಷ್ಮೆ ಸೀರೆ ಬಗ್ಗೆನೇ ಮಾಹಿತಿ ಗೊತ್ತಿರಲಿಲ್ಲ ಅರ್ಥ ಆಗೋ ರೀತಿ ವಿವರಿಸಿ ಹೇಳಿದ್ದಕ್ಕೆ ಧನ್ಯವಾದಗಳು ಅಣ್ಣಾ ಲೈವ್ ನಲ್ಲಿ ಲೈನ್ ಸಿಗಲಿಲ್ಲ ತುಂಬಾ ಬೇಜಾರಾಯಿತು ಅಣ್ಣಾ❤❤❤
Saree colours thumba chanagide sir 🙏
ಸರ್ ಸೀರೆಗಳು ತುಂಬಾ ಚೆನ್ನಾಗಿದೆ ಕಲರ್ ಸೂಪರ್ ಆಗಿದೆ sir 🙏👌👌👌👌👌👌🤝💐
All saree super nimidha nice. Information
ನೀಮ್ ಜರಿ ಸೀರೇ ತುಂಬಾ ಚೆನ್ನಾಗಿ ದೆ
ಇದರ ಬೆಲೆ ಎಷ್ಟು ತಿಳಿಸಿ ಸರ್ Temple Boarder ಸೀರೆ ಬೆಲೆ ಎಷ್ಟು ತಿಳಿಸಿ ಸರ್ ದಯವಿಟ್ಟು
Anna nim video super agi barta ide
Super super
Your all sarees are very beautiful sir 👌👌
Nice business man
Good information
ಮೊಳಕಾಲ್ ಮೂರೂ ಸೀರೆ ನಮ್ಮ ಕರ್ನಾಟಕದ ಹೆಮ್ಮೆ sir ತುಂಬಾ chennagidave
ಎಲ್ಲಾ ಸೀರೆಗಳು ಒಂದಕ್ಕಿಂತ ಒಂದು ಬಹಳ ಸುಂದರ ವಾಗಿದೆ ಹಾಗೆ ಸೀರೆಗಳನ್ನು ಅಲ್ಲೇ ಬಂದು ನೋಡಿದಷ್ಟು ಚೆನ್ನಾಗಿ ನೀವು ತೋರಿಸಿದ್ದೀರಿ ಬೆಂಗಳೂರಿಗೆ ಬಂದಾಗ ನಾನು ತೆಗೆದುಕೊಳ್ಳಬೇಕು ಧನ್ಯವಾದಗಳು ಸರ್
Super all' saree collection sir thank you so much information
Super saree sir
Sarees are very good and lovely l liked it very much sir yes sir you are showing very nice and explain is very very nice 👍 and l have subscribed your channel also very nice sir l loved it sir thank you so much sir
Seeragala colours soooper
ALLA sarees thumba thumba chenñagidae
Saree color super Sir
ನಮಸ್ತೆ ಸರ್ ನಿಮ್ಮ ವಿಡಿಯೋ ಎಲ್ಲ ನೋಡ್ತಾ ಇದ್ದೀನಿ ಎಲ್ಲ ಸಾರಿ ಗಳು ತುಂಬ ಚೆನ್ನಾಗಿದೆ..ಯಾವುದು ತಗೋಬೇಕು ಯಾವುದು ಬಿಡಬೇಕು ಅನ್ನೋದೇ ಗೊತ್ತಾಗಲ್ಲ ಅಷ್ಟು ಚೆನ್ನಾಗಿವೆ..ನಾನು ರೇಟ್ ಎಷ್ಟು ಅಂತ ವಾಟ್ಸಾಪ್ ಮಾಡಿದ್ದೆ ರಿಪ್ಲೈ ಮಾಡಲಿಲ್ಲ.n
ನಿಮಗೆ 11:00 ನಂತರ ರಿಪ್ಲೇ ಮಾಡ್ತಾರೆ ಮೇಡಂ
Sir e saree price yestu sir
Nice combination of sarees.
ಶುಭಾಸಮಾರಂಗಳಲಿ ಕಫುಬಳಸುದಿಲೣ
sarees very nice sir
Super collections we will visit as soon as possible sir
Namstesir. Ellasiregalu thumba channagive.devaruolleyadu madly. Nimge
Super collection's 👌 👍
Thumba chennagi sarees thorsidhri
Super collection 👌
Nice combination sir
Colours is super
Super sarees
Super
Super explin
Very nice sarees
Nice saree collections
ಸೀರೆಗಳು ಒಂದಕ್ಕಿಂತ ಒಂದು ಚೆನ್ನಾಗಿದೆ. ನನಗೆ temple border ಸೀರೆ ತುಂಬಾ ಇಷ್ಟ ಆಯಿತು. ಕೆಲವು turning border ಸೀರೆಗಳು ಇಷ್ಟ ಆಯಿತು. ನಿಮ್ಮ ಆತುರತೆ ಸೀರೆಗಳ ಬಗ್ಗೆ explain ಮಾಡುವಾಗ, ತುಂಬಾ ಖುಷಿ ಕೊಡುತ್ತೆ.
Tumba chennagide seeregalu sir naanu bellaryyalli iddaru Bangalore nalli iruva nannamakkaligu nimma video paas maadiddini hosa thara seeregalu sir
ಸರ್ ತುಂಬಾ ಚೆನ್ನಾಗಿ ಸೀರೆ ಯಾವುದು ಮಗ ಸೀರೆ ಅಂತ ತೋರಿಸಿದಿರಿ ಧನ್ಯವಾದಗಳು ಸರ್ 🎉
Thank you sir difference of handloom saree and Powerloom saree
Namasthe maruthi brother
How to book sarees from u.
I am from Mangalore
Saree design and border different agidhe chennagidhe sir
Sir ,would like to visit ur shop in bangalore for my daughter's marriage 😊
Handloom sarees have joint pallu even border also
Namagu one sarees kodisir
❤❤
Discount sales gimic so jana artha maadkobeku quality first important amel price
ನನಗೂ ಡಿಪರೆಂಟ್ ಆಗಿ ಬೇಕು😊❤
Chennagi expllain maadiddere. Artha ayithu
👍
Raichur Alli nimma sarees maari sir
Nanu helbeku antha edde fancy sarees thanni bussiness agathr antha, e design chenngi de sir ede thara fancy saree thanni olleresponce sigathe nimge.
Yellow with pinc sare is beautiful price please
Pp
Sar thumba Chennai saree Nanu Mumbai in the north nimma video sire rate to new nimma WhatsApp group Nalli mention Madi❤🎉
Super 😂
Yellow color saree rate heli sir
ಇದು ಕೈಮಗ್ಗದ ಸೀರೆಯೇ
ಎಲ್ಲಾ ಸೀರೆನ ತುಂಬಾ ಚೆನ್ನಾಗಿದೆ ಸರ್
Rate hakbeku illa no use
Atleast tell MRP guru
First like first comment
ಸರ್ ನಿನ್ನೆ ಲೈವ್ ನಲ್ಲಿ ನಾನು ತುಂಬಾ ಪ್ರಯತ್ನ ಪಟ್ಟೆ ನಿಮಗೆ ಫೋನ್ ಮಾಡಿ ಮಾತಾಡಬೇಕು ಅಂತ ನನಗೆ ಲೈನೇ ಸಿಗಲಿಲ್ಲ 🙏🙏🙏🙏
ಕೆಂಪು ಸೀರೆಯಲ್ಲಿ ಬೇರೆ ಕಲರ್ ಇದ್ದವ ಮತ್ತೆ ರೇಟ್ ಎಷ್ಟಿದೆ ತಿಳಿಸಿ
ಸಾರ್ ಬೆಲೆ ತಿಳಿಸಿ
99 views