ತುಳುನಾಡಿನ ದೈವಾರಾಧನೆಯ ನಿಯಮದಲ್ಲಿ ಧರ್ಮಾಧಿಕಾರಿ ಎಂಬ ಪಟ್ಟವೇ ಇಲ್ಲ, ಅದು ಸ್ವಯಂಘೋಷಿತವಾಗಿ ಇಟ್ಟದ್ದು.!!
ฝัง
- เผยแพร่เมื่อ 16 ต.ค. 2024
- Kudla Rampage is a TH-cam channel dedicated to showcasing various speeches and interviews involving different individuals. The content shared on this channel represents the personal opinions and viewpoints of the individuals featured in the videos.
It is important to note that Kudla Rampage is not affiliated with, connected to, or involved in any incidents or individuals discussed during these interviews or speeches. We aim to provide a platform for diverse voices and perspectives, intending to share information and opinions with our audience.
Please be aware that Kudla Rampage is not an investigative journalism channel. The content presented is for informational and entertainment purposes only, and any views expressed herein are solely those of the individuals involved.
We encourage our viewers to critically analyze and form their own opinions based on the content presented. Kudla Rampage does not endorse or verify the accuracy of the information provided by the speakers.
ಎಂತ ಅದ್ಭುತವಾದ ಮಾತು ಸರ್ ನಾನು ಸಹ ತುಂಬಾ ಕನ್ಫ್ಯೂಸ್ ನಲ್ಲಿದ್ದೆ ತುಂಬಾ ಕರೆಕ್ಟಾಗೆ ಮಾಹಿತಿ ಕೊಟ್ಟಿದ್ದೀರಾ
ತಮ್ಮಣ್ಣ ಶೆಟ್ಟಿಯವರಿಗೆ ಧನ್ಯವಾದಗಳು
ತಮ್ಮಣ್ಣ ಶೆಟ್ಟರೆ, ನಿಮ್ಮ ಜ್ಞಾನಕ್ಕೆ ತುಂಬು ಹೃದಯದಿಂದ ಧನ್ಯವಾದಗಳು.... ಹಾಗೆ ಆ ಜ್ಞಾನವನ್ನು ನಮಗೆ ತಿಳಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ನನ್ನ ಕೃತಜ್ಞತೆಗಳು....
ತಮ್ಮಣ್ಣ ತುಂಬ ಚೆನ್ನಾಗಿ ಹೇಳಿದ್ದೀರಿ ವಂದನೆಗಳು ಸಾರ್
ತುಂಬಾ ಅಧ್ಭು ತವಾದ ಮಾತು, ನಿಮ್ಮ ಮಾತುಗಳು ಸತ್ಯವಾಗಿದೆ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸ್ವಾಮಿ
ತುಂಬಾ ಒಳ್ಳೆಯ ಮಾತು ಶೆಟ್ರೆ ನಿಮಗೆ ದೇವರು ಒಳ್ಳೇದು ಮಾಡಲಿ
ಎಂತಹ ಅದ್ಭುತವಾದ ಮಾತುಗಳು ತಮ್ಮಣ್ಣ ಶೆಟ್ಟರೆ. ನಿಮ್ಮ ಮಾತುಗಳನ್ನು ಕೇಳಿದಾಗ ಮೈ ರೋಮಾಂಚನಗೊಂಡಿತು.
ಅದ್ಬುತವಾದ ವಿವರಣೆ.. ಮನಸ್ಸಿನಲ್ಲಿರುವ ಸಂಶಯಕ್ಕೆ ಪರಿಹಾರ ಸಿಕ್ಕಿತು
ಭೂಲೋಕದ ಮಾನವರಿಗೆ ದೇವಮಾನ ಅನಿಸಿಕೊದರಿಗೆ ದೈವದ ಬಗ್ಗೆ ಯಾತವತ್ತಾಗಿ ವಿವರಿಸಿದಕ್ಕೆ ಧನ್ಯವಾದಗಳು
Excellent speech andveryvalueble talk.reallyvery good.thank you
ಸ್ವಯಂ ಘೋಷಿತ ದೇವಮಾನವ? Shame on this Kamandha, ತನ್ನನ್ನು ತಾನೆ ಉದ್ಘೋಷಿಸಿಕೊಂಡು ಹಿಂದೂ ದೇವರ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಬಡ್ಡಿ ವ್ಯವಹಾರ, ಸರ್ಕಾರಿ ಭೂಕಬಳಿಕೆ ಬಡ ಜನರ ಜಾಗಗಳನ್ನು ಕೊಲೆ ಮಾಡಿಸಿ ತೆಗೆದುಕೊಳ್ಳುವುದು, ರೇಪ್ ಮಾಡಿಸಿ ಕೊಲೆ ಮಾಡಿಸುವುದು ಈ ಸ್ಥಳದಲ್ಲಿ ಕಂಡುಬರುತ್ತದೆ
ಸಾಕಷ್ಟು ಸಾಕಷ್ಟು ಉಪಯುಕ್ತವಾದ ಮಾಹಿತಿ ಕನ್ನಡದಲ್ಲಿ ವಿವರಿಸಿದ್ದೀರಿ ನಿಮಗೆ ಧನ್ಯವಾದಗಳು ಸರ್.
ಆದಷ್ಟು ಬೇಗ ಪವರ್ ಟಿವಿ ಚಾನೆಲ್ ಈ ಕೇಸ್ ಗೆ ಎಲ್ಲಾ ಆಯಾಮಗಳನ್ನು ಕಲೆಹಾಕಿ ಸೂಕ್ತ ವರದಿ
ಮಾಡುವುದು, ಇದು ಒಂದು ಅತ್ಯುತ್ತಮ ಬೆಳವಣಿಗೆ ❤
Idhu nijana sir
Power TV yavanu dodda kalla. Avanu loss lli irbeku. Adakke ava kallara jothege seriddaane.
Superb sir, Fantastic speech. Over all agenda is justice
Wow. What a superb explanation! Hats off to u Anna.
Thammanna ಶೆಟ್ರಿಗೆ ಹೃದಯದಿಂದ ನಮಸ್ಕಾರ ಗಳು, ತಿಳುವಳಿಕೆ ಕೊಟ್ಟಿದ್ದಕ್ಕೆ.
ಸತ್ಯ ಪಾತೆರ ಪಂಡರ್ ತಮ್ಮಣ ಶೆಟ್ರೆ ❤
ಆಣೆ ಪ್ರಮಾಣ ದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
dhanyavadhagalu Sir nimage
Very good detail information about tulunadu daivaradhane n rituals. Hats off to both of you sirs 👌👍🙏
Highly informative. Thanks for clarifying confusion. You are asset.
ಸತ್ಯವಾದ ಮಾತು ಸರ್
ಸತ್ಯ ಪಾತೆರ ಅಣ್ಣ 🙏🏽
Wonderful matter for our human relationship good🙏🙏 sir
Very good information, sir🙏🙏🙏
ಅದನ್ನು ಹೆಗ್ಗಡೆ ಮಾಡಲ್ಲ ಯಾಕಂದ್ರೆ ಇಲ್ಲಿ ಬೇಲಿನೆ ಎದ್ದು ಹೊಲ ಮೇಯದಿದ್ದು
Correct sir
ಹೆಗ್ಗಡೆ ಮಾಡಲ್ಲ ಆ ರೀತಿ ಯಾಕೆಂದರೆ ಅವರ ತಮ್ಮನ ಮಗನೇ ಆರೋಪಿಯಾಗಿದ್ದಾನೆ.. ಕುಟುಂಬಕ್ಕಾಗಿ ಇರುವ ವ್ಯಕ್ತಿ ಧರ್ಮಾಧಿಕಾರಿ ಆಗುವುದಕ್ಕೆ ಸಾದ್ಯವೇ ಇಲ್ಲ..
ಪಕ್ಕಾ ಅಣ್ಣ
Super sheetre.
..super kudla rampagege channel ge
ಮೀಡಿಯಾ ದವರಿಗೆ 🌹🌹🌹🙏🙏🙏🙏🙏🙏🙏
Thammanna shetreg dhanyavada....porlude Artha aapilaka vivarane koriyar🙏
Super Ana 👍👍👍🙏🙏🙏
Deep knowledge of tulunad culture
Super vani sathyavani dittamaatu❤yousirbyvkbangarpet
Very good information
ಶೆಟ್ರೇ ನೀವು ಒಂದು ನಡೆದಾಡುವ ಜ್ಞಾನ ಬಂಡಾರ ಸೂಪರ್ ನಿಮ್ಮನ್ನು ನೋಡಿ ಕಲಿಯ ಬೇಕು ಆ ( ವೀರೇಂದ್ರ ಹೆಗ್ಗಣ ) 😭😭😭
What a excellent information thamanna shety
You are really great 👍 person THAMMANA shetre, hat's off to KUDLA RAMPAGE ❤❤❤
🙏🙏🙏👌❤🔥esttu gottelladha pavethravadhaa vecharagallannu telsekottery.....tqq
Very good informative interview first we fix the gadiguttu to all the local daiva stana and rituals to conduct . A beautiful well knowledge person is thammanna I can remember my boyhood days daiva nema their krama in villages
Yes Thammanna shetty sir 👌
ತಮ್ಮನ್ನ ಶೆಟ್ರೇ ನಿಮ್ಮ ಮಾತು ಕೇಂಡ್ರೆ ನನ್ನ ಕಣ್ಣಲ್ಲಿ ನೀರು ಭರುತ್ತೆ
Thank you so much for information
Nimma anubhava Nimma tiluvalikegalige Nimma abhiprayakke namage bahaala bahaala santoshavagutade dhanyavadagalu
🙏🏼🙏🏼🙏🏼🙏🏼🙏🏼🙏🏼👌👌👌👍👍👍
Good information
Supper sir 🙏aa 3 moorkarigu edannu heli kotta kedigu manavarike maadisi sir please 🙏
ಸತ್ಯ sir
ಆಣಿ ಪ್ರಾಮಾಣದ ಬಗ್ಗೆ ಬಹಳ ಚೆನ್ನಾಗಿ ತಮ್ಮಣ್ಣ ಶೆಟ್ಟಿರು ತಿಳಿಸಿಕೊಟ್ಠರು
Very good information thammanna shetre🙏🙏
Supar matthu helidri sir👍👌👌
Annappane nimma bayalli helisidha haagaithu.namgu Olle mahithi kotri. Thank you so much sir
👌👌👌👌👌
ಸರಿಯಾಗಿ ಹೇಳಿದ್ದೀರಿ
Well information , thank you sir, justice for sowjanya
Olle mahithi sir
Super 🙏
Thanks for the information
Kudla Rampage and shettre🔥💯🙏
Thank you sir somuch you gave information us
Super Thamanna shettre
Very good Tammanna shetty Sir good information
Nimma ondondu matu bhayavanu untu maditu.mahiti tilisidakke dhanyavadagalu🙏🙏🙏
Tammanna Shetty Sir is speaking very fluently. He is very knowledgeable. Excellent narration about God Promises.
I listened his speech like a Purana and punyakathe.
ನಿಜ ಶೆಟ್ಟರೆ
Jai tulunadu❤
🙏🙏🙏
ಕನ್ನಡದಲ್ಲಿ ವಿವರಿಸಿದ್ದಕ್ಕಾಗಿ ಧನ್ಯವಾದಗಳು.
Super
ತಮ್ಮಣ್ಣ ಶೆಟ್ಟಿ...🙏🙏😂
Very good information tammanna anna
Rampage🌷Thamanna shetty 🙏
Nice explanation.. 🙏
Thammanna shetre super I like u
Sir..aane.pramaanadha.bagge.sakastu.thilisikottidhakkethumba.dhanyavadha
Good opinion sir thanks
Great sir
The original place of Lord Manjunatha's lingam and temple is at Kadri .Sri Tammanna shetty has described in detail ,the qualities required to become a real dharmadhikari .What we find today is just an eye wash .Nobody goes thru the strict principles of becoming a true religious dharmadhikari .
Just watch kadri kshetra mahatme, orignal Peeta is in kashi from were matsyendra nath had bought linga but could not do pratishtha due to unavoidable reasons the same mula linga was taken by ganamani annapa swami and pratsta was done in Dharmasthala. So the fact is Dharmasthala is the place of orignal shivalinga. Orignal place is Varanasi from were matsyendra nath bought it kadri is only a TRANSIST point
were the shivalinga was kept inside a water tank for certain period of time. Ultimately manjunatha wanted pratishtha to be done in dharmasthala
Tammana is a habitual bluffer and wants to rewrite history as per his convenience.
Super sir
👌👌👌
Ebru shettru seridre nyaya sikke sigutte...
Thumbs channaagi artha aguva haage helidri setre thanks
Excellent
Monne madiddu Ane pramana alla..Janarannu dari tappisuva kelasa aste
🙏🏻🙏🏻🙏🏻🙏🏻💪
Fantastic talk
Tumba chennagi helutthiri yaavaglu neev sir.
🙏
Super 💯
Very important news 33:19 33:21
❤❤om namah shivaya ❤
🙏🙏🙏🙏🙏
ಆನೆ ಪ್ರಮಾನ ಅಲ್ಲ,ಸ್ವಾಮಿ, ಆಣೆ ಪ್ರಮಾಣ
ಗಾಂಪ, ಶಾಲೆಗೆ ಹೋದದ್ದು ಕಡಿಮೆ. ಲ ಕಾರ ಳ ಕಾರ ಬರುದಿಲ್ಲ..ಬರೀ ಜೀವ ಮಾತ್ರ ಬುಲೆದದ್ದು!! ಬೊಂಡು ನಾಲಗೆ ಬುಲೆಯಲಿಲ್ಲ.
ಮೊನ್ನೆ...ನಿಶ್ವಲ್ ನ ಟಿಕೆಟ್ ಹಿಡಿದು ಬಂದಿದ್ದ, ಕಾರಣ ತಿಮರೋಡಿಯ ಬಕೆಟ್ ಹಿಡಿದಿದ್ದ.
Undu daivane pather leka andu.shetre.❤❤
ಸೂಪರ್
Deivave bandu mathanadidanthe aaithu🙏 Thank you so much 🙏
👌🙏🙏🙏👌 1:53
Nice 👍
🙏🙏🙏🙏🙏💐💐💐👌👌👌
Super ಕುಡ್ಲ Rampage❤
ಮಾಹಿತಿಗಾಗಿ ವಂದನೆಗಳು
ಹಾಗಾದ್ರೆ ಕಾನೂನು ಯಾಕೆ??
11 varsha aitu aropigalu innu sigila
Thammanna shttyt super
🙏🙏🌹
ಆಣೆ ಪ್ರಮಾಣ ಮಾಡಲು ಬರುವುದಿಲ್ಲ, ನೀವು ಪ್ರಾರ್ಥನೆಯಷ್ಟೇ ಮಾಡಿ ಎಂದು ಪೂಜ್ಯರೇ ಹೇಳಿದ್ದಾರೆ, ಎಂದಾಲ್ಲಿ ಅದು ಆಣೆ ಪ್ರಮಾಣ ಅಲ್ಲ ಎಂದು ಅವರೇ ಹೇಳಿದ್ದಾರೆಂದು ಆಯ್ತಲ್ಲಾ, ಆಣೆ ಪ್ರಮಾಣ ಎಂದು ತಿಳುವಳಿಕೆ ಇಲ್ಲದವರಷ್ಟೇ ಹೇಳ್ತಾರೆ ಸರ್.
Poojya yavanu illa allli first of all.
Poojyaru yaaru????
ವ್ಯಕ್ತಿ ಪೂಜೆ ಸಲ್ಲದು ಆದ್ರೆ ನಿಮ್ಮಂಥವರ ಗುಲಾಮಿ ಮಾನಸಿಕತೆ ಯಿಂದಾಗಿ ಸಾಮಾನ್ಯ ಜನರ ಸ್ವಾಭಿಮಾನಕ್ಕೆ ದಕ್ಕೆ ಯಾಗುತಿದೆ.... ನಾವೆಲ್ಲ ಮನುಷ್ಯರೇ ತಾನೇ... ಮಾತ್ಯೆಕೆ ಈ ಪೂಜ್ಯರು!