ಸಿಂಪಲ್ಲಾಗಿಒಂದು ತರಕಾರಿಅನ್ನ😋 ನಮ್ಮ ಹೊಸ ವರ್ಷದ ಬದಲಾವಣೆಯ ಜೊತೆ ಸಂಪೂರ್ಣ ಆರೋಗ್ಯಕರ ಅಡುಗೆ Ricebath

แชร์
ฝัง
  • เผยแพร่เมื่อ 27 ม.ค. 2025

ความคิดเห็น • 50

  • @gayathriav336
    @gayathriav336 19 วันที่ผ่านมา +6

    ತುಂಬಾ ಚೆನ್ನಾಗಿ ಮಾತನಾಡುತ್ತಾರೆ.ಅಮ್ಮಾ ಅವರಿಗೊಂದು ನಮಸ್ಕಾರ.

    • @Namkadeuta
      @Namkadeuta  19 วันที่ผ่านมา

      ನಿಮಗೂ ನಮ್ಮ ನಮಸ್ಕಾರ 🙏
      ನಿಮ್ಮ ನಮಸ್ಕಾರ ಅಮ್ಮನಿಗೆ ತಿಳಿಸುತ್ತೇನೆ.

  • @MalashreeMala-ng4yf
    @MalashreeMala-ng4yf 19 วันที่ผ่านมา +1

    Super nodudhre bayalli neru barthe

    • @Namkadeuta
      @Namkadeuta  19 วันที่ผ่านมา

      Thank you 😊

  • @vasumathikerur9555
    @vasumathikerur9555 2 วันที่ผ่านมา +1

    ನಿಮ್ಮ ಅಡಿಗೆ ಎಲ್ಲ ಆರೋಗ್ಯಕರ ಅಡಿಗೇನೆ👌👌

    • @Namkadeuta
      @Namkadeuta  2 วันที่ผ่านมา

      Thank you 😊

  • @melodyforlife-s4j
    @melodyforlife-s4j 19 วันที่ผ่านมา +1

    Thumba chennagide 👌👌🎉

    • @Namkadeuta
      @Namkadeuta  19 วันที่ผ่านมา

      Thank you 😊

  • @omkarmurtyomkar366
    @omkarmurtyomkar366 19 วันที่ผ่านมา +1

    ಪ್ರಾಣಿ ಹಿಂಸೆ ಮಹಾ ಪಾಪ

  • @Prathisanthu
    @Prathisanthu 19 วันที่ผ่านมา +2

    ನೋಡ್ತಾ ಇದ್ರೆ ನಂಗೂ ತಿನ್ಬೇಕು ಅನ್ಸುತ್ತೆ ❤️

    • @Namkadeuta
      @Namkadeuta  19 วันที่ผ่านมา +1

      😊♥️

  • @premarajappa7657
    @premarajappa7657 19 วันที่ผ่านมา +1

    Very nice 👌

    • @Namkadeuta
      @Namkadeuta  19 วันที่ผ่านมา

      Thank you 😊

  • @hithkarikatte3577
    @hithkarikatte3577 19 วันที่ผ่านมา +1

    Your mother is realistic, what she speaks is truth. Nice to hear her experience.

    • @Namkadeuta
      @Namkadeuta  19 วันที่ผ่านมา

      Thank you 😊

  • @prakashms4566
    @prakashms4566 19 วันที่ผ่านมา +1

    ಅಮ್ಮನ ಹಳೆಯ ಕಾಲದ ವಿಷಯಗಳು ಕೇಳಲಿಕ್ಕೆ ಚೆನ್ನಾಗಿರುತ್ತದೆ

  • @bhagyalakshmi1227
    @bhagyalakshmi1227 6 วันที่ผ่านมา +1

    Chithranna goju madi thorsi

    • @Namkadeuta
      @Namkadeuta  6 วันที่ผ่านมา

      Ok 👍

  • @Devi.99999
    @Devi.99999 16 วันที่ผ่านมา +1

    Mdm, ಖಾರದ ಪುಡಿ ಅಂದ್ರೆ ರೆಡ್ ಚಿಲ್ಲಿ ಪೌಡರ್ ಅಲ್ವಾ. ನಿಮ್ಮ ಗಂಜಿ ಪಲಾವ್ ನಮ್ಮ ಮನೆಯಲ್ಲಿ ಫೇಮಸ್ ಈಗ. ತುಂಬಾ taste ಆಗಿತ್ತು ನಿಜವಾಗಿ.

    • @Namkadeuta
      @Namkadeuta  16 วันที่ผ่านมา

      ಹೌದು Red chilli powder
      Thank you so much 🥰🤗

  • @VijayakumariHS-v8e
    @VijayakumariHS-v8e 19 วันที่ผ่านมา +1

    ನಮ್ಮ ಸೋದರತ್ತೆ ಮಾತು ಕೇಳಿದ ಹಾಗೆ ಇರುತ್ತೇ ನಿಮ್ಮ ಅಮ್ಮನ ಮಾತು, ಊರುಕೆರೆ ಹತ್ತಿರ ಅವರ ಊರು

    • @Namkadeuta
      @Namkadeuta  19 วันที่ผ่านมา

      ಹೌದ 😀

  • @gayathriav336
    @gayathriav336 19 วันที่ผ่านมา +3

    ಎಸ್ಟು ಚೆನ್ನಾಗಿ,ಹಳೆಯ ಅನುಭವಗಳನ್ನು ಹೇಳುತ್ತಾರೆ.
    H l. ನಾಗೆ ಗೌಡರು ಹಳ್ಳಿಯ ಅನುಭವಗಳನ್ನು, ಈಗಿನ ನನ್ನೂರು ಕೃತಿ ಯಲ್ಲಿ ವಿವರಿಸಿದ್ದಾರೆ...ನೀನು ವೊದಮ್ಮ.ಅವರಿಗಿಂತ ನಿಮ್ಮ ಅಮ್ಮಾ ಏ ನು ಕಮ್ಮಿ ಇಲ್ಲ.

    • @Namkadeuta
      @Namkadeuta  19 วันที่ผ่านมา

      ಆಯ್ತು ಓದುತ್ತೇನೆ.
      ಧನ್ಯವಾದಗಳು 🙏

  • @Userupendra2
    @Userupendra2 19 วันที่ผ่านมา +1

    Tharkari bassaru recipe thorsi mam

    • @Namkadeuta
      @Namkadeuta  19 วันที่ผ่านมา

      Habba admele pakka video barutte wait madi

  • @shashikalabv4512
    @shashikalabv4512 19 วันที่ผ่านมา +1

    Amma rice bath Kodi Amma❤🤤👍

    • @Namkadeuta
      @Namkadeuta  19 วันที่ผ่านมา

      ♥️

  • @Richa99-w2u
    @Richa99-w2u 19 วันที่ผ่านมา

    Dhania pudi andre yenu....tumbane super agide rice bathu

    • @Namkadeuta
      @Namkadeuta  19 วันที่ผ่านมา

      Thank you

    • @malagowda1059
      @malagowda1059 19 วันที่ผ่านมา

      coriander powder

  • @SouthSamachar1415
    @SouthSamachar1415 20 วันที่ผ่านมา +1

    Nim adigegalu yalla super agirute nange niv tagondiro madike address kodi plz nangu bekiti so plz

    • @Namkadeuta
      @Namkadeuta  20 วันที่ผ่านมา

      Thank you 😊
      Madike nam urina santhe li thagodirodu

    • @SouthSamachar1415
      @SouthSamachar1415 19 วันที่ผ่านมา

      Yav sante yav dina irute sante

    • @Namkadeuta
      @Namkadeuta  19 วันที่ผ่านมา

      Nam uru santhe badavanahalli Monday erutte

    • @SouthSamachar1415
      @SouthSamachar1415 19 วันที่ผ่านมา

      @ yav taluku

    • @Namkadeuta
      @Namkadeuta  19 วันที่ผ่านมา

      Madugiri

  • @ParvathiNataraj-fe2jk
    @ParvathiNataraj-fe2jk 20 วันที่ผ่านมา +1

    Hai first comment amma and tangyamma❤

    • @ParvathiNataraj-fe2jk
      @ParvathiNataraj-fe2jk 20 วันที่ผ่านมา

      Palya recipe torisabahuda amma

    • @Namkadeuta
      @Namkadeuta  20 วันที่ผ่านมา

      Hloo 😊
      Thank you so much ♥️

    • @Namkadeuta
      @Namkadeuta  20 วันที่ผ่านมา

      Yav palya heli

  • @poornima530
    @poornima530 19 วันที่ผ่านมา +1

    ಅಮ್ಮ ತುಂಬಾ ಚೆನ್ನಾಗಿದೆ ರೈಸ್ ಬಾತು ಆಹಾ ನೋಡ್ತಾ ಇದ್ರೆ ನನಗೂ ತಿನ್ಬೇಕು ಅನಿಸ್ತಾ ಇದೆ ಬಾಯಲ್ಲಿ ನೀರು ಬರ್ತಾ ಇದೆ ಎಷ್ಟೇ ಆಗ್ಲಿ ಸೌದೆ ಓಲೆ ಊಟಕ್ಕೆ ಕಮ್ಮಿ ಇಲ್ಲ ಆ ರುಚಿನೇ ಬೇರೆ.

    • @Namkadeuta
      @Namkadeuta  19 วันที่ผ่านมา +1

      Thank you 😊

  • @narayansr100
    @narayansr100 19 วันที่ผ่านมา

    Hi ನಿಮ್ಮದು ಯಾವ ಊರು

    • @Namkadeuta
      @Namkadeuta  19 วันที่ผ่านมา

      Madugiri

  • @luckybasi6169
    @luckybasi6169 19 วันที่ผ่านมา +1

    Hi ನೀವು ನಿಮ್ಮ ಅಮ್ಮ ನ ಹತ್ತಿರ ಮಾತಾಡು ತಿದ್ರೆ ನನ್ನ ಅಮ್ಮ ನೆನಪು ಬರುತಿದೆ ❤️

    • @Namkadeuta
      @Namkadeuta  19 วันที่ผ่านมา

      Hloo♥️

  • @Prakashyadav-qk1zg
    @Prakashyadav-qk1zg 19 วันที่ผ่านมา +1

    ಟಮೋಟ ಇನ್ನೂ ಹಾಕಿ ,ಅಷ್ಟೇ ನ

  • @arfadsniper3469
    @arfadsniper3469 19 วันที่ผ่านมา +1

    Amma ella nija helthiralla ade kushi smma nim thindi thinoke barla