Ep-413|ಜಯದ್ರಥನ ರಕ್ಷಣೆಗೆ ಧಾವಿಸಿ ಬಂದ ದುರ್ಯೋಧನ! |Jagadisha Sharma| Secrets Of Mahabharata

แชร์
ฝัง
  • เผยแพร่เมื่อ 26 ม.ค. 2025

ความคิดเห็น • 81

  • @narayanagowda3650
    @narayanagowda3650 20 ชั่วโมงที่ผ่านมา +7

    ನೀರಿಗಾಗಿ 5ನಿಮಿಷ ವ್ಯರ್ಥ. ಕತೆ ಅತ್ಯಂತ ಅದ್ಬುತವಾಗಿದೆ. ಸ್ವಾರಸ್ಯಕರವಾಗಿದೆ .ಮುಂದುವರೆಸಿ.

    • @shivmpcs8068
      @shivmpcs8068 20 ชั่วโมงที่ผ่านมา

      ಇದೇ ನೀರಿಗಾಗಿ ಊರುಗಳಲ್ಲಿ ದಿನಗಳೇ ಕಳೆದಿವೆ

    • @satheeshadv1
      @satheeshadv1 19 ชั่วโมงที่ผ่านมา +1

      😂 wasting time

  • @Roykalburgi
    @Roykalburgi 19 ชั่วโมงที่ผ่านมา +8

    Akki sir, ಕಥೆ ಮುಂದೆ ಸಾಗಲಿ ಆದರೆ ಜಾಸ್ತಿ ತಡಿಯದಿರಿ. Pls.... ದಿನಾಲೂ ಕಥೆ ನಿಂತಂತೆ ಭಾಸವಾಗ್ತಿದೆ.

  • @nagabhushanabr7288
    @nagabhushanabr7288 14 ชั่วโมงที่ผ่านมา +2

    ಬಹಳ ಸೊಗಸಾಗಿ ವರ್ಣಿಸಿದ್ದೀರಿ.
    ಧನ್ಯವಾದಗಳು.

  • @Arjun-ee8ml
    @Arjun-ee8ml 21 ชั่วโมงที่ผ่านมา +6

    Thank you gaurish sir for making 30 min video...

  • @eshwardev7806
    @eshwardev7806 21 ชั่วโมงที่ผ่านมา +13

    ಕುದುರೆ ಪಾಲಿಸೋದು ಅವುಗಳನ್ನ ಅರ್ಥಮಾಡಿಕೊಳ್ಳೋದು, ಅವನನ್ನು ಸಾಕಿದವರಿಗೆ ಅರ್ಥವಾಗೋದು...!

    • @sudheerkumarlkaulgud7521
      @sudheerkumarlkaulgud7521 20 ชั่วโมงที่ผ่านมา

      ಹೌದು

    • @GeethamaniPS
      @GeethamaniPS 19 ชั่วโมงที่ผ่านมา

      Nanu jayadratha na anthyakke sri krishna madida plan bagge keloke wait madtha idhini

    • @PrashanthKunuja-ew6kr
      @PrashanthKunuja-ew6kr 19 ชั่วโมงที่ผ่านมา

      ನಾನು ಹಸು ಸಾಕಿದೀನಿ ಕುದುರೆ ಸಾಕಿಲ್ಲ

  • @parshuramnayaka331
    @parshuramnayaka331 16 ชั่วโมงที่ผ่านมา +6

    ಕಥೆಯನ್ನ ಸಾಯಿಸಬೇಡಿ, ರಥ ಚಲಿಸಿದೆ ದುರ್ಯೋಧನ ಎದುರಿಗೆ ಬಂದು ನಿಂತಿದ್ದಾನೆ, ಇಷ್ಟು ಹೇಳುವುದಕ್ಕೆ 30 ನಿಮಿಷ ಸಮಯ ಕಳೆದಿದ್ದೇನೆ. ಮದ್ಯ ಅಕ್ಕಿ ಸರ್ ಒಬ್ಬರು. ಕಥೆ ಮುಂದೆ ಚಲಿಸುವುದಕ್ಕೆ ಬಿಡೋದಿಲ್ಲ. ಪೋಸ್ಟ್ ಮಾಡಲು ಮುಂಚೆ ನೀವು ಕಥೆ ಕೇಳಿ ಅದರಲ್ಲಿ ಕಥೆ ಇದೆಯೋ ಅಥವಾ ನಿಮ್ಮ ಕೆಲಸಕ್ಕೆ ಬರೆದರು ಚರ್ಚೆ ಇದೆಯೋ ಪರಿಶೀಲಿಸಿ ಪೋಸ್ಟ್ ಮಾಡಿ

  • @shivarajbannihatti70
    @shivarajbannihatti70 20 ชั่วโมงที่ผ่านมา +5

    ತುಂಬು ಹೃದಯದ ಅಭಿನಂದನೆಗಳು ಗುರುಗಳೇ.....,💐 76' ನೇ
    ಗಣರಾಜ್ಯೋತ್ಸವದ ಶುಭಾಶಯಗಳು ಗುರುಗಳೇ....,💐🙏🏻😍

  • @RajuKc-j9e
    @RajuKc-j9e 21 ชั่วโมงที่ผ่านมา +7

    ದಯವಿಟ್ಟು 30 ನಿಮಿಷ ವಿಡಿಯೋ ಮಾಡಿ

  • @dasappamridangaappu1391
    @dasappamridangaappu1391 18 ชั่วโมงที่ผ่านมา

    ಅದ್ಬುತವಾಗಿದೆ ಧನ್ಯವಾದಗಳು ಸರ್ ದಯಮಾಡಿ ಇನ್ನೂ ಸ್ವಲ್ಪ ಸಮಯ ಮುಂದುವರೆಸಿದರೆ ಮಹಾಭಾರತ ನಮಗೆ ಸಂತೋಷವಾಗುತ್ತದೆ
    ಧನ್ಯವಾದಗಳು

  • @prakashkakkenahalli1990
    @prakashkakkenahalli1990 21 ชั่วโมงที่ผ่านมา +13

    Akki's interference too much, sometimes unnecessary

    • @katteboys60
      @katteboys60 18 ชั่วโมงที่ผ่านมา

      ಹಾಗೇನಿಲ್ಲ, ಕಥೆಯ ನಡುವೆ ಇದು ಸಾಮಾನ್ಯ

  • @pandubagilad
    @pandubagilad 20 ชั่วโมงที่ผ่านมา +3

    I'm waiting for your video😊

  • @huliiinaik4276
    @huliiinaik4276 16 ชั่วโมงที่ผ่านมา +1

    5 minute story.... Niv 30 nimisha helidri super😂

  • @rgcharchar2398
    @rgcharchar2398 20 ชั่วโมงที่ผ่านมา +3

    ತುಂಬಾ ಸೊಗಸಾಗಿದೆ ದ್ಯನ್ಯವಾದಗಳು 🙏

  • @herambarao9458
    @herambarao9458 17 ชั่วโมงที่ผ่านมา

    🙏👌👍 ಸ್ವಾರಸ್ಯಪೂರ್ಣ ವಿವರಣೆ. ಧನ್ಯವಾದಗಳು

  • @innovasurgical5136
    @innovasurgical5136 21 ชั่วโมงที่ผ่านมา +7

    Akki sir, don't waste time

  • @vishruthanayak224
    @vishruthanayak224 5 ชั่วโมงที่ผ่านมา +1

    Plz krishna na maduve gala bagge heli.. Adakke episode madi

  • @Rocky_since_1995
    @Rocky_since_1995 20 ชั่วโมงที่ผ่านมา +6

    Akki avru story complete maadoke bidolla

    • @sudhindras4137
      @sudhindras4137 17 ชั่วโมงที่ผ่านมา

      Yes unwanted doubts

  • @tippannasugaral
    @tippannasugaral 17 ชั่วโมงที่ผ่านมา +1

    ಜಯದ್ರಥ ಈ ಕಲಿಯುಗದಲ್ಲಿ ಸಾಯಲ್ಲ ಅನ್ಸುತ್ತೆ ಕಲಿಯುಗ ಮುಗಿದು ಸತ್ಯಯುಗ ಆರಂಭಕ್ಕೆ ಸಾಯಬಹುದು

  • @bharathkumar2960
    @bharathkumar2960 15 ชั่วโมงที่ผ่านมา

    Great sampa sir,
    Krishna is not god he is great human being. his wisdom not lies in making magic, his divinity lies in his knowledge and wisdom

  • @MultiAnnappa
    @MultiAnnappa 5 ชั่วโมงที่ผ่านมา

    30 minits video madi sir

  • @AanadAanad-k9p
    @AanadAanad-k9p 22 ชั่วโมงที่ผ่านมา +10

    🙋‍♂️ ಬನ್ನಿ ಗುರುಗಳೇ ಸುಸ್ವಾಗತ. ಭಾನುವಾರ ಶುಭ ಸಂಜೆ. ಮಹಾಭಾರತ ಕೇಳುವ ಮನಸ್ಸಾಗಿದೆ, ಮುಂದುವರಿಸಿ 👍👍🤝🌹❤️🥰

    • @RajuKc-j9e
      @RajuKc-j9e 22 ชั่วโมงที่ผ่านมา

      ಆನಂದ್ ಸರ್ ಅಷ್ಟು ಬೇಗ ಕಾಮೆಂಟ್ಸ್ ಬಂದ್ರಲ್ಲ? ತುಂಬ ಸ್ಪೀಡ್ ಇದ್ದೀರಾ ನೀವ್

    • @AanadAanad-k9p
      @AanadAanad-k9p 22 ชั่วโมงที่ผ่านมา +2

      ಜಗದೀಶ್ ಶರ್ಮ ಸಂಪಾ ಗುರುಗಳು. ನನ್ನ ಫೇವರೆಟ್ ಹೀರೋ ಸರ್. ಅವರು ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಹಾಗೆ ಇದ್ದಾರೆ. ಅವರಿಂದ ರಾಮಾಯಣ ಮಹಾಭಾರತ ಕೇಳುವುದು ನನ್ನ ಅದೃಷ್ಟ ಅದಕ್ಕೆ ಸರ್. 🙋‍♂️😂🌹❤️

    • @manju8802
      @manju8802 22 ชั่วโมงที่ผ่านมา

    • @vinayhegde2250
      @vinayhegde2250 20 ชั่วโมงที่ผ่านมา

      Anand sir ❤

  • @asharupesh
    @asharupesh 21 ชั่วโมงที่ผ่านมา

    Dhanyavaadagalu Gurugale 🙏

  • @shreeenterprisesbanglore9405
    @shreeenterprisesbanglore9405 20 ชั่วโมงที่ผ่านมา

    Super seriel sir abbha ondu padana estu chennagi elibodu🎉

  • @anilvenkatesh5920
    @anilvenkatesh5920 20 ชั่วโมงที่ผ่านมา +2

    👍ಸೂಪರ್ 🙏ಬ್ಯುಟಿಫುಲ್

  • @Maaganapathi-zu9
    @Maaganapathi-zu9 19 ชั่วโมงที่ผ่านมา +1

    ಗುರುಗಳೇ 🙏ದಿನವಿಡೀ ನಿಮ್ಮ ಮಾತು ಕೇಳುತ್ತಲೇ ಇರಬೇಕು ಅನ್ನಿಸುತ್ತೆ 🙏

  • @Forkannadigas-x1j
    @Forkannadigas-x1j 22 ชั่วโมงที่ผ่านมา +5

    Weekend special anta adru swalpa jasti ottu ಮಾಡಿ atleast 1 hr😂

    • @pandubagilad
      @pandubagilad 20 ชั่วโมงที่ผ่านมา +1

      Ha 😅 1.5 hours

  • @Ap-ob7zd
    @Ap-ob7zd 21 ชั่วโมงที่ผ่านมา +2

    Kareem Kapoor example was good GAS bro ❤

  • @prashantbhat4617
    @prashantbhat4617 20 ชั่วโมงที่ผ่านมา +2

    Pl.Do not compare present stsus which disturbs the flow.

  • @rudrakumarrudrakumarbk8298
    @rudrakumarrudrakumarbk8298 19 ชั่วโมงที่ผ่านมา +1

    ಅವರು ತುಂಬಾ ಅದ್ಭುತ ಮತ್ತು ಪರಿಸರ ತುಂಬ ಒಳ್ಳೆಯಾಯ

  • @funshotsunny
    @funshotsunny 21 ชั่วโมงที่ผ่านมา +2

    🙏❤❤❤

  • @savitahegde3835
    @savitahegde3835 19 ชั่วโมงที่ผ่านมา +1

    ವಂದನೆಗಳು ಸರ್

  • @devaraja5598
    @devaraja5598 21 ชั่วโมงที่ผ่านมา +1

    Amazing

  • @Maaganapathi-zu9
    @Maaganapathi-zu9 19 ชั่วโมงที่ผ่านมา +1

    ಗೌರಿಶ್ ಸರ್ 🙏ಡಿಸ್ಟರ್ಬ್ ಮಾಡ್ಬೇಡಿ 🙏ನೇರವಾಗಿ ಸರ್ ಹೇಳ್ತ ಹೋಗ್ಲಿ

  • @shankarsj8613
    @shankarsj8613 6 ชั่วโมงที่ผ่านมา

    Hi sir

  • @ashokkalaburgi4598
    @ashokkalaburgi4598 18 ชั่วโมงที่ผ่านมา

    Tumba channagi arta aago Tara heltiri sir video mahabharat kate keludu namma punnya 🙏🙏❤️❤️

  • @MohanrajL-rz1oj
    @MohanrajL-rz1oj 20 ชั่วโมงที่ผ่านมา +3

    ಗೌರಿ ಸರ್ ಸಮಯ ವ್ಯರ್ಥ ಮಾಡ್ತದಧೀರ

  • @raghavan453
    @raghavan453 18 ชั่วโมงที่ผ่านมา +1

    ಸುಮಾರು ೧೫ ನಿಮಿಷ ಈ ಅಕ್ಕಿಯವರ ವ್ಯರ್ಥ ಪ್ರಶ್ನೆಗಳು, ಟೀಕೆ ಟಿಪ್ಪಣಿಗಳಲ್ಲೇ ಕಳೆದುಹೋಗುತ್ತದೆ.ಸಂಪಾ ಅವರ ವಿದ್ವತ್ ಗಾಗಿ ಹಾಗೂ ಕಥೆ ಹೇಳುವ ಕೌಶಲ್ಯಕ್ಕಾಗಿ ತಡೆದುಕೊಳ್ಳಬೇಕಾದ ಅನಿವಾರ್ಯತೆ.

    • @tippannasugaral
      @tippannasugaral ชั่วโมงที่ผ่านมา

      ಸಂಪ ವಿದ್ವಾನ್ ರವರ ಸೊಗಸಾದ ಕಥೆ ಹೇಳುವೆ ಶೈಲಿ ನಮಗೆ ತುಂಬಾ ಇಷ್ಟ ಆಯ್ತು, ಸಮಯ ವ್ಯರ್ಥವಾಗುತ್ತದೆ ಅಕ್ಕಿ ಅವರಿಂದ

  • @anjinayakkotekal3780
    @anjinayakkotekal3780 21 ชั่วโมงที่ผ่านมา +2

    ಭಾನುವಾರ ಬರೊಲ್ಲ ಅನ್ಕೊಂಡಿದ್ದೆ ಸರ್

  • @vinayhegde2250
    @vinayhegde2250 20 ชั่วโมงที่ผ่านมา

    Very nice sir ❤ ❤

  • @chinmaybhat6966
    @chinmaybhat6966 21 ชั่วโมงที่ผ่านมา

    Please make every videos minimum 30 minutes

  • @Dreamgirl-bv8ko
    @Dreamgirl-bv8ko 20 ชั่วโมงที่ผ่านมา

    Gurugale bheemana bagge tilisikodi

  • @sharathsingh7552
    @sharathsingh7552 22 ชั่วโมงที่ผ่านมา +1

  • @Ramaligkulagod5181
    @Ramaligkulagod5181 8 ชั่วโมงที่ผ่านมา

    🌸🌸🙏🙏🌸🌸

  • @amhebbar6371
    @amhebbar6371 19 ชั่วโมงที่ผ่านมา +1

    It is futile,sir. Comments are neglected

  • @laxmannaik6163
    @laxmannaik6163 18 ชั่วโมงที่ผ่านมา

    🙏🙏🙏

  • @Sanam_20
    @Sanam_20 14 ชั่วโมงที่ผ่านมา

    Why there nothing about Karna after bheems defeat ???

  • @sumanacharya1669
    @sumanacharya1669 19 ชั่วโมงที่ผ่านมา

    👌👌👌👌👌🙏🙏🙏🙏🙏🙏🙏❤

  • @nijagunaniranjan5819
    @nijagunaniranjan5819 17 ชั่วโมงที่ผ่านมา

    Nimma vicharane continue madabedi jivan muktaragalu enu madbeku tilisi

  • @ಕದಂಬ
    @ಕದಂಬ 19 ชั่วโมงที่ผ่านมา

    ಎಲ್ಲರೂ ಸಿಂಹ ನಾದ ಮಾಡುತ್ತಾರೆ..‌😅😅😅 ಅದೆಷ್ಟ ಸಲಾ ಒದರಾಡತಾರೆ😅😅😅

  • @SureshN-o4z
    @SureshN-o4z 21 ชั่วโมงที่ผ่านมา +1

    Katha bagavanu innu nooru varsha yelkondu hogbekanthudirenu muru muru nimishadha vedio madi, nivu rana rangadhali ididre jayadrathanannu sayisoke agola
    Arjuna na shapatha nerverodhila
    Nalku dinadhinaa idhe nedithidhe
    (Kanista 15nimishadha video vanu janarige needi)

  • @vinaygowda3475
    @vinaygowda3475 19 ชั่วโมงที่ผ่านมา +1

    Gaurish aware nivu yake bere channel Tara madthira timing jasthi madi ...illa bere Awar bagge mathodona bidi nivu

  • @subramanyakrishnarao1398
    @subramanyakrishnarao1398 20 ชั่วโมงที่ผ่านมา

    Boomi samakke irabekilla. Capillary effect indha neeru ukkutte.

  • @satheeshadv1
    @satheeshadv1 19 ชั่วโมงที่ผ่านมา +1

    Akkisir you are too much interference in between in unnecessary subject..

  • @ChandraShekarBV-zp6gn
    @ChandraShekarBV-zp6gn 18 ชั่วโมงที่ผ่านมา

    Time vaste

  • @MaruthiR-vi7lp
    @MaruthiR-vi7lp 22 ชั่วโมงที่ผ่านมา +2

    ❤❤❤

  • @nataraju.nroshan9966
    @nataraju.nroshan9966 7 ชั่วโมงที่ผ่านมา

    🙏🙏🙏

  • @masheggandur
    @masheggandur 21 ชั่วโมงที่ผ่านมา +2

  • @BinaryAll
    @BinaryAll 21 ชั่วโมงที่ผ่านมา +2

    ❤❤

  • @shobhakarkera698
    @shobhakarkera698 20 ชั่วโมงที่ผ่านมา +1

    ❤❤❤

  • @GeethamaniPS
    @GeethamaniPS 19 ชั่วโมงที่ผ่านมา

    • @GeethamaniPS
      @GeethamaniPS 19 ชั่วโมงที่ผ่านมา

      Nanu Jayadratha na anthya kke srikrishna madida plan bagge keloke wait madtha idhini