ಸರ್ ಲೇಬರ್ ಕಾರ್ಡ್ ನಲ್ಲಿ ಕುಟುಂಬದ ಸದಸ್ಯರ (ಮಕ್ಕಳ) ವಿವರಗಳನ್ನು ಸೇರಿಸಿಲ್ಲ . ಎಜುಕೇಷನ್ ಸ್ಕಾಲರ್ಶಿಪ್ ಮತ್ತು ಸರ್ಕಾರಿ ಸೌಲಭ್ಯ ಪಡೆಯುವುದಕ್ಕೆ ಕಡ್ಡಾಯವಾಗಿ ಸೇರ್ಪಡೆ ಮಾಡಬೇಕಾ..!! ಅಥವಾ ಮಾಡದೆ ಇದ್ದರೂ ನಡೆಯುತ್ತದೆಯಾ ಓಮ್ಮೆ ತಿಳಿಸಿ ಕೊಡಿ...
Sir father du laber card nalli avara makkala educational qualification graduation iddarunu apply maduvaga mis agi 2nd standard antha madiddare enadru problem aguttha. Makkalu govt job ghodaga thondare ahguttha please heli
ಸಾರ್ ನಾವು ಬೆಂಗಳೂರಿನಲ್ಲಿ ಕಾರ್ಡ್ ಮಾಡ್ಸಿ 6 ತಿಂಗಳು ಆಯ್ತು. ನಾವು ಕಾರ್ಡ್ಗೆ ಅಪ್ಲೈ ಮಾಡಿ 1೦ದಿನಗಳ ನಂತರ ಕಾರಣಾಂತರಗಳಿಂದ ನಮ್ಮೂರಿಗೆ ಹೋಗಿದ್ದಿವಿ. ನಾವು ಬೆಂಗಳೂರಿಗೆ ವಾಪಸ್ಸು ಬರೋಲ್ಲ. ನಮ್ಮ ಕಾಡ್ ನ ನಮ್ಮೂರಿಗೆ ಬದಲಾಯಿಸಬಹುದ. Plz ಹೇಳಿ ಸಾರ್.
thanku for ur information sir
So nice of you
Thank you so much sir 🙏😊
Most welcome
Brother lebour card e card edit madodu hege anta tilisi
Sir Nan Labour card bandittu adre nanu tagondirlilla adakke evaga signature verification agtha ella sir en madbeku antha nive heli plz,,,,
Hosa Website Nalli Registration Madkolli
Son name correction madkobeku aagutta?
ಬರುತ್ತೆ
Sir namdu last year du enna taluk office varify agilla sir en madbeku sir
Madisi..Omme Ilakhege Beti Nidi
Duplicate apply madidha mele yest dinuke baruthe
May Be 10 days
Idhu Edit Admele yest dina agutee barodikke
Within 10days
ಲೇಬರ್ ಕಾರ್ಡಲ್ಲಿ ಸೇರಪಡೆ ಮಾಡೋದು ವಿಡಿಯೋ ಮಾಡಿ
Ok sir
Duplicate labour card esta dinakka barutte sir
Sir ..labour cardalli nan name add agilla..adke add madbhuda..hege...sir
Innu estu time Validity Ide..
ಸರ್ ಲೇಬರ್ ಕಾರ್ಡ್ ನಲ್ಲಿ ಕುಟುಂಬದ ಸದಸ್ಯರ (ಮಕ್ಕಳ) ವಿವರಗಳನ್ನು ಸೇರಿಸಿಲ್ಲ .
ಎಜುಕೇಷನ್ ಸ್ಕಾಲರ್ಶಿಪ್ ಮತ್ತು ಸರ್ಕಾರಿ ಸೌಲಭ್ಯ ಪಡೆಯುವುದಕ್ಕೆ ಕಡ್ಡಾಯವಾಗಿ ಸೇರ್ಪಡೆ ಮಾಡಬೇಕಾ..!!
ಅಥವಾ ಮಾಡದೆ ಇದ್ದರೂ ನಡೆಯುತ್ತದೆಯಾ ಓಮ್ಮೆ ತಿಳಿಸಿ ಕೊಡಿ...
How many amount pay this labour card change
Sir Card Holder Address and Nominee Address wrong agide Sari Madabahuda plz inform that
Yes madabahudu
Yes.. apply for duplicate
Tq for u r Information
Welcome 🤗
ಸರ್ ಏಕಲಮೆಂಟ್ ಕಾಫಿಯಲ್ಲ ಮೊಬೈಲ್ ನಂಬರ್ ತಪ್ಪಾಗಿದೆ ಲೇಬರ್ ಕಾರ್ಡ್ ಡೌನ್ಲೋಡ್ ಆಗ್ತಾ ಇಲ್ಲ
Baruvudilla.
ಮತ್ತೆ ಏನು ಮಾಡಬೇಕು ಸರ್
Reference number aadru beku
ನಂಬರ್ ಇದೆ ಸರ್
KB016S221230820 04/10/2022
Labour card cancel madodu hege
Office ge hogi letter kottu madisi
Sir namma Labur card nalli nanna name badilla matte nanna tangi du name bandide so en maadodhu gottagtilla plz tilisi sir🙏🙏 naavu ebaru makkalu
Sir father du laber card nalli avara makkala educational qualification graduation iddarunu apply maduvaga mis agi 2nd standard antha madiddare enadru problem aguttha. Makkalu govt job ghodaga thondare ahguttha please heli
Enu agolla
Super bro
ಹೃದಯ ಪೂರ್ವಕ ಧನ್ಯವಾದಗಳು.... ಸದಾ ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಮೇಲೆ ಇರಲಿ..
Sir card naali daughters name bandila so enadru problems aguutha sir
ಹೌದು ಆಗಬಹುದು.. ಅವರ ಹೆಸರಿನಲ್ಲಿ ಏನಾದ್ರೂ benefits ತಿಗೊಳುವಾಗ..
@@RKKembhavi sir labour card scholarship yavaga start aguuthe sir
Work type change madabahusa sir
Valid date enu hakabeka bro
Please riply madi
Sir duplicate labour card ge modalu baruva yella benefits barutte alva sir plz reply it's important
ಬರುತ್ತೆ.. don't worry
Duplicate copy is it allow to get scholarship
Sir labour card renewal madusbeku mate name tappagide Ivag en madbeku yelli madusbeku plz heli sir
Gender correction madabahuda?
Sir 10 rs nondani shulk hege bharisbeku swalp helkodi
Labour card how to renewal please making one videos sir
ಅದರ ಬಗ್ಗೆ video ಮಾಡಿದ್ದೇನೆ ನೋಡಿ..
Seach: Labour Card Renewal RK Kembhavi ಅಂಥ
@@RKKembhavi please send me link sir
How to change for name? Important candidate
Makkala hesaru serpade hege madbeku sir plz heli
Sir duplicate hakid mel Matt document submit madbeka sir labour department ge
ಸಾರ್ ನಾವು ಬೆಂಗಳೂರಿನಲ್ಲಿ ಕಾರ್ಡ್ ಮಾಡ್ಸಿ 6 ತಿಂಗಳು ಆಯ್ತು. ನಾವು ಕಾರ್ಡ್ಗೆ ಅಪ್ಲೈ ಮಾಡಿ 1೦ದಿನಗಳ ನಂತರ ಕಾರಣಾಂತರಗಳಿಂದ ನಮ್ಮೂರಿಗೆ ಹೋಗಿದ್ದಿವಿ. ನಾವು ಬೆಂಗಳೂರಿಗೆ ವಾಪಸ್ಸು ಬರೋಲ್ಲ. ನಮ್ಮ ಕಾಡ್ ನ ನಮ್ಮೂರಿಗೆ ಬದಲಾಯಿಸಬಹುದ. Plz ಹೇಳಿ ಸಾರ್.
ಕಾರ್ಡ್ ವ್ಯಾಲಿಡಿಟಿ 3 Years ಇದೆ. ಕಾರ್ಡ್ ನ ನಮ್ಮೂರಿಗೆ ವರ್ಗಾಯಿಸುವುದು ಹೇಗೆ ಹೇಳಿ ಸಾರ್
Yes
Laber card correction Application aki 8 months over still pending bro
ಹೇಗ್ ಹಾಕಿದ್ರಿ ಸರ್
Estu dinakke agutte
Net point li madsbhoda
Valid up to date ಅಲ್ಲಿ ಏನು ಹಾಕಬೇಕು ಸರ್...?
Sir labour card correction madi apply madidini but account number change mado option illavalla Elli change madodu
Elli correction maadsodu sir
Correction ena aytu
Sir nominee bagge details kodi sir
34 Age barodu bittu 36 ide yenu problm hagolwa
Sir est Dina agute barodu
ಸರ್ ಲೇಬರ್ ಕಾರ್ಡ್ scholarship ಬಂದೆಲ್ಲ ಗೂಗಲ್ ಫಾರ್ಮ್ ಭರ್ತಿ ಮಾಡಿನೇ ಏನ್ depertament ನೇಮ್ ತೊರಸಕತಿಲ್ಲ ಸರ್
ಸರ್.. ನನ್ ಲೇಬರ್ ಕಾರ್ಡ್ ನಲ್ಲಿ female ಅಂತ ಇದೆ.. ಬಸ್ ಪಾಸ್ ಗೆ ಅಕ್ಲಾಮೆಂಟ್ ಕೊಟ್ರೆ.. ಬಸ್ ಪಾಸ್ ನಲ್ಲಿ male ಅಂತ ಮಾಡಿ.. ಬಸ್ ಪಾಸ್ ಮಾಡಿಕೊಡ್ತಾರಾ..?
ಬರುವುದಿಲ್ಲ
@@RKKembhavi 🙏🏻
Welcome 💕
Sire how to pay 10 rs while applying?
ನಂಗೆ ರಿನೀವಲ್ ಟೈಮ್ ಇದೆ ಈಗ.ಅದಕ್ಕೆ ಹೇಗೆ ಹಾಕೋದು ಹೇಳಿ plz
Anna Adhar indane pancard madsidru .. Pancard ge adhar link iralvaa ivag adhar link madbekaa pancard ge .
Hi sir,
When is the last date to apply for labour card. Could you please guide me on this.
Bro dublicet lebar card ಎಷ್ಟು ದಿನದಲ್ಲಿ ಬರುತ್ತೆ... Pizz ರಿಪ್ಲೆ ಇಮಿಡೆಟ್ಲಿ...
duplicate lobour card esta dinakke barutte anna
Sir nandu lebour card ಆಗಿದೆ ಆದರೆ ಅದರಲ್ಲಿ ಲೇಬರ್ ಕೆಲಸ ಬದಲಾಗಿ ಮೇಸ್ತ್ರಿ ಅಂತ ಇದೆ yen problem Ella ಅಲ್ವಾ ಸಾರ್
ಲೇಬರ್ ಕಾರ್ಡ್ ರಿನಿವರ್ ಮಾಡಿ ಕೊಡುತ್ತೀರಾ
ನಂಗೆ duplicate ಬೇಡ ಸರ್.
ಬೇರೆ ದಾರಿ ಇದ್ರೆ ಹೇಳಿ.
ಈಗ ನಂದು ರಿನೀವಲ್ ಟೈಮ್ ಇದೆ ಸರ್.
Sir ನಮ್ ತಂದೆ ಹೆಸರು smart cardalli Running Letters ಅಲ್ಲಿ ಇದೆ. ಅದನ್ನ capital Letter ಗೆ ಮಾಡೋಕಾಗುತ್ತಾ .
Sir account number ,phone number, change name serisbeku madisida mele estu dinakke card barutte
60days
ಸರ್ csc ಗೆ ಸಂಬಂದ ಪಟ್ಟ ವಿಡೀಯೋ ಮಾಡಿ
Phone number change madbahuda sir
Yes ಮಾಡಬಹುದು
Thanks sir
ಸರ್ ನನ್ನ ಲೇಬರ್ ಕಾರ್ಡ್ ನಲ್ಲಿ ಇರುವ ಬ್ಯಾಂಕ್ ಖಾತೆ ಬದಲಾವಣೆ ಮಾಡೋದು ಹೇಗೆ ಅಂತ ತಿಳಿಸಿ ಸರ್
Anna new labour card ge apply madboda last date elli plz plz plz plz plz plz plz plz plz plz plz plz plz Anna
Sir how to download labour card online. I have already labour card
10ನೇ ತರಗತಿಯ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಂದಿಲ್ಲ ಆದರೆ ಪೆಂಡಿಂಗ್ ಅಪ್ರುವಲ್ ಅಂತ ಬರ್ತಾ ಇದೆ ಏನ್ ಮಾಡೋದು ಸರ್ ದಯವಿಟ್ಟು ಹೇಳಿ ಸರ್
Approval ಮಾಡಿಸಿ ಕೊಳ್ಳಿ.. ಅಥವಾ ಇಲಾಖೆಗೆ ಬೇಟಿ ನೀಡಿ approval ಮಾಡಿಸಿ
Hi
sir plz give no I have problem
Sir please reply madi
Laber card duplicate
Seva Sindhu service centre nalli correction ಮಾಡಿಸ್ಬಹುದ sir?