Sri Parvathamma Temple, Kandegala / ಶ್ರೀ ಪಾರ್ವತಮ್ಮ ಸನ್ನಿಧಿ, ಕಂದೆಗಾಲ
ฝัง
- เผยแพร่เมื่อ 9 ก.พ. 2025
- Sri Parvathamma temple is situated in Kandegala, Gundlupete taluk, Chamarajanagar district, Karnataka. It is about 111 km from Gundlupete, and 106 km from Bangalore. The presiding deities of the temple are Sri Someshwara swamy and Goddess Parvathi Devi. This temple is managed by Muzrai Department of Government of Karnataka.
ಶ್ರೀ ಪಾರ್ವತಮ್ಮ ಸನ್ನಿಧಿಯು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕಂದೆಗಾಲದಲ್ಲಿದೆ. ಇದು ಗುಂಡ್ಲುಪೇಟೆಯಿಂದ ಸುಮಾರು 111 ಕಿ.ಮೀ. ಮತ್ತು ಬೆಂಗಳೂರಿನಿಂದ ಸುಮಾರು 106 ಕಿ.ಮೀ. ದೂರದಲ್ಲಿದೆ. ಇಲ್ಲಿನ ಪ್ರಮುಖ ದೇವರುಗಳೆಂದರೆ ಶ್ರೀ ಸೋಮೇಶ್ವರ ಸ್ವಾಮಿ ಮತ್ತು ಶ್ರೀ ಪಾರ್ವತಿ ದೇವಿ. ಈ ಸನ್ನಿಧಿಯು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.
Our place nice
Our village
Super
Superrr
Namma gundlupet