ಕನಸಾಗಿಯೇ ಉಳಿದ ಅಣ್ಣಾವ್ರ "ರಾಮನ" ಪಾತ್ರ |Dr.Raj Kumar|K. Praveen Nayak| Gaurish Akki Studio

แชร์
ฝัง
  • เผยแพร่เมื่อ 8 ก.ย. 2020
  • Hi all..
    ನಮಸ್ಕಾರ, ನಿರ್ದೇಶಕ ಕೆ ಪ್ರವೀಣ್ ನಾಯಕ್ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.
    ಇಲ್ಲಿ ಅವರು ಅಣ್ಣಾವ್ರು‌ ಅಂದರೆ ಡಾ ರಾಜ್ ಕುಮಾರ್ ಅವರೊಂದಿಗಿನ‌ ಒಡನಾಟದ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ನಾವು ಹೇಳುವುದೇನು ಬೇಡ.‌ ನೀವೇ ನೋಡಿ.
    ಇದೊಂದು ಅದ್ಭುತ ಅನುಭವ.
    ಗ್ಯಾಸ್
    #ಡಾರಾಜಕುಮಾರ್ #ಕೆಪ್ರವೀಣನಾಯಕ್ #ಗ್ಯಾಸ್#Dr.RajKumar#PraveenNayak
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo.com/@GaurishAkk...
    / gaurishakkist. .
    ...............................................
    About -
    Alma Media School -
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Follow me on:
    FaceBook: / gaurishakkistudio
    Twitter: / gaurishakki
    Instagram: / gaurishakki
    Email : gaurishakkistudio@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS
  • บันเทิง

ความคิดเห็น • 41

  • @user-di1rm1nn9x
    @user-di1rm1nn9x 3 ปีที่แล้ว +14

    ಶ್ರೀ ರಾಮನನ್ನು ಚಿತ್ರಪಟದಲ್ಲಿ ನೋಡ್ತಾ ಇದ್ದಿವಿ ಅಣ್ಣಾವ್ರ ಅಭಿನಯದಲ್ಲಿ ನೋಡಲು ಶ್ರೀ ರಾಮ ಹೀಗೆ ಇದ್ದರು ಇದ್ದಿರಬಹುದು ಅನ್ನುವಂತ ಭಾವನೆ ಉಂಟಾಗುತ್ತದೆ ಸರ್ ಧನ್ಯವಾದಗಳು

  • @mutturaj2983
    @mutturaj2983 3 ปีที่แล้ว +30

    ಇತ್ತೀಚೆಗೆ ಅಣ್ಣಾವ್ರ ಕುರಿತಾದಂತ ಪ್ರೋಗ್ರಾಮ್ ಗಳು ಜಾಸ್ತಿ ಆಗ್ತಾ ಇವೆ.. ಹೇಗೆ ಮತ್ತು ಯಾಕೆ?
    ಅಂದ್ರೆ ಅಣ್ಣಾವ್ರ ಕುರಿತು ಕೇಳಿ ತಿಳಿಯೋ ಆಸಕ್ತಿ ಜಾಸ್ತಿ ಆಗ್ತಾ ಇದೆ.. ಜನರಲ್ಲಿ..
    ಬಹುಶಃ ಈಗ ಜನರಿಗೆ ಅರ್ಥ ಆಗಿದೆ ಅನಿಸುತ್ತೆ ಅಣ್ಣಾವ್ರ ಬಗ್ಗೆ..ನಾವು ಇಷ್ಟು ದಿನ facebook galalli
    ಏನೇನೋ ನೋಡಿ ಅಣ್ಣಾವ್ರ ನ್ನ ತಪ್ಪು ತಿಳಿದುಕೊಂಡು ಇದ್ವಿ.. ಬೇರೆ ಯಾರ್ ಯಾರೋ ಆ ಅರ್ಹತೆ ಇಲ್ಲದೆ ಇರೋರಿಗೆ ದೇವರು ಅಂತಾ ಇದ್ವಿ..
    ಅಂತ ಬಹಳಷ್ಟು ಜನರಿಗೆ ಅರ್ಥ ಆಗಿರೋದು ಸ್ಪಷ್ಟ ಆಗ್ತಾ ಇದೆ...

    • @chandrashekar-kg7oi
      @chandrashekar-kg7oi 3 ปีที่แล้ว +5

      ಅಣ್ಣಾವ್ರು ಕನ್ನಡದ ವಜ್ರ
      ತಿಳಿದು ಕೊಂಡಷ್ಟು ಇಷ್ಟ ಆಗ್ತಾ ಹೋಗ್ತಾರೆ

    • @1973yogesh
      @1973yogesh 3 ปีที่แล้ว +6

      ಹೌದು ನೀವು ಹೇಳಿದ್ದು ನಿಜ . ರಾಜಕುಮಾರ್ ಅಣ್ಣಾರವರು ಮೇರು ನಟ ,ಒಳ್ಳೆಯ ಮನುಷ್ಯ ಎಂದು ಎಲ್ಲರಿಗೂ ಗೊತ್ತಿತ್ತು , ಆದರೆ ಅವರ ವ್ಯಕ್ತಿತ್ವ ಇಷ್ಟೊಂದು ಶುದ್ಧ ಚಿನ್ನದಂತೆ ಇತ್ತು ಎಂದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ , ಅತ್ಯದ್ಭುತ ಸಾಮನ್ಯ ಮನುಷ್ಯನಂತೆ ಬದುಕ್ಕಿದ್ದರು . ಹೀಗೂ ಬದುಕಲು ಸಾಧ್ಯವೇ ಎಂದು ಅಚ್ಚರಿಯಾಗುತ್ತೆ .

    • @vishwakumar20
      @vishwakumar20 3 ปีที่แล้ว

      Rama raja aagidda kaarana avana kartavya

  • @rramakrishna1075
    @rramakrishna1075 2 ปีที่แล้ว +1

    Fantasstick

  • @manjunathsharma1832
    @manjunathsharma1832 3 ปีที่แล้ว +7

    Hats to Praveen Naik Sir. Gowrish akki sir beautiful program

  • @prakashys6487
    @prakashys6487 3 ปีที่แล้ว +3

    Great legend and thanks praveen

  • @kalavathikala2044
    @kalavathikala2044 3 ปีที่แล้ว +2

    ಧನ್ಯವಾದಗಳು 🙏🙏🙏🙏🙏👌

  • @Hinduarmy777
    @Hinduarmy777 3 ปีที่แล้ว +4

    JAI SHREE RAM

  • @ravikumarravi6070
    @ravikumarravi6070 3 ปีที่แล้ว +1

    Jai Sri Rama

  • @sakshiasha2363
    @sakshiasha2363 3 ปีที่แล้ว +1

    It is a incredible program

  • @srinevas.nsrinevas.n8373
    @srinevas.nsrinevas.n8373 3 ปีที่แล้ว +2

    All is well Pravin sir

  • @skumarskumar8773
    @skumarskumar8773 3 ปีที่แล้ว +3

    Praveen sir tomba channgi nadskodtaeddira.tomba channgide.annoranna noddahage aitu sir.very nice sir👌💕

  • @prk1989
    @prk1989 3 ปีที่แล้ว +13

    Namge raamanu , krishnanu ellaru nam dr.raj kumar re......
    dr.raaj ...god of sandalwood

  • @chandrashekar-kg7oi
    @chandrashekar-kg7oi 3 ปีที่แล้ว +4

    ಸಂಪೂರ್ಣ ರಾಮಾಯಣ ಅಣ್ಣಾವ್ರ ಅಭಿನಯದಲ್ಲಿ ನೋಡೋ ಭಾಗ್ಯ ನಮಗೆ ಸಿಗಲಿಲ್ಲ

  • @prakasholekar5834
    @prakasholekar5834 3 ปีที่แล้ว +7

    ಡಾಕ್ಟರ್ ರಾಜಕುಮಾರ್ ಬಗ್ಗೆ ಎಷ್ಟು ಪ್ರೋಗ್ರಾಮ್ಗಳು ಜನರು ತಮ್ಮ ಅನಿಸಿಕೆ ಅನುಭವಗಳನ್ನು ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ ಯಾರೊಬ್ಬರೂ ರಾಜಕುಮಾರ್ ಬಗ್ಗೆ ಭಿನ್ನಾಭಿಪ್ರಾಯ ಹಂಚಿಕೊಂಡಿಲ್ಲ ಅವರು ಕನ್ನಡದ ವಜ್ರ ಯಾರಿಗೂ ಯಾರಿಗೂ ನಷ್ಟ ಮಾಡಿದ ವ್ಯಕ್ತಿ ಅಲ್ಲ ಅವರು ಅಭಿಮಾನಿಗಳ ಪಾಲಿಗೆ ಡಾಕ್ಟರ್ ರಾಜಕುಮಾರ್ ನಮಗೆ ದೇವರು

    • @prakasholekar5834
      @prakasholekar5834 3 ปีที่แล้ว

      ಗೌರೀಶ್ ಅಕ್ಕಿ ಸರ್ ನಿಮ್ಮ ಪ್ರೋಗ್ರಾಮ್ ನಲ್ಲಿ ಡಾಕ್ಟರ್ ರಾಜಕುಮಾರ್ ಬಗ್ಗೆ ಇನ್ನೂ ಸಾಕಷ್ಟು ಜನರು ಮಾತನಾಡುವವರು ಇದ್ದಾರೆ ಸಾಹಿತಿ ಡಾಕ್ಟರ್ ಬರಗೂರು ರಾಮಚಂದ್ರಪ್ಪ ಸಾರ್ ಮತ್ತು ಟಿ ಎಸ್ ನಾಗಾಭರಣ ಅನಂತ ನಾಗ ಶಿವರಾಂ ಇವರ ಬಾಯಿಂದಲೇ ಡಾಕ್ಟರ್ ರಾಜಕುಮಾರ್ ಬಗ್ಗೆ ಅನುಭವಗಳನ್ನು ನಿಮ್ಮ ಸ್ಟುಡಿಯೋ ಮೂಲಕ ನಮ್ಮಂತ ಅಭಿಮಾನಿಗಳಿಗೆ ತಿಳಿಸಿಕೊಡಬೇಕು ಇಂತಿ ಡಾಕ್ಟರ್ ರಾಜಕುಮಾರ್ ಅಭಿಮಾನಿ ಪ್ರಕಾಶ್ ಓಲೆಕಾರ್

  • @akashm2336
    @akashm2336 3 ปีที่แล้ว +13

    5:10
    Dr Rajkumar as Rama
    Ramakrishna as Laxmana
    Jayaprada as Sita...wow superb star cast..
    I think we were not fortunate enough to watch this epic movie😔 but Why was this project dropped ? We just want to know the reason Gowrish Sir...

    • @akashm2336
      @akashm2336 3 ปีที่แล้ว

      th-cam.com/video/yA-_aEbw-3A/w-d-xo.html

    • @akashm2336
      @akashm2336 3 ปีที่แล้ว

      @deepak Sir watch this videou from 15:00
      Only one week of shoot was completed not 60%

    • @srinidhi1426
      @srinidhi1426 ปีที่แล้ว

      Due to distribution issues 😢

  • @shivatalwar6092
    @shivatalwar6092 3 ปีที่แล้ว +3

    Nimmellrigu nanna saastang namskar 🙏🙏🙏🙏🙏

  • @rramakrishna1075
    @rramakrishna1075 2 ปีที่แล้ว +2

    Bad luck of kannadigas to miss rajkumars srirama role

  • @Kiran13kannadiga
    @Kiran13kannadiga 3 ปีที่แล้ว +2

    ಗುರುಪ್ರಸಾದ್ ಅವರನ್ನೊಮ್ಮೆ ಕರೆಸಿ.

  • @lochan.n122mvmn4
    @lochan.n122mvmn4 3 ปีที่แล้ว +5

    Waiting to watch

  • @gangadhardhar1194
    @gangadhardhar1194 3 ปีที่แล้ว +2

    mattastu annavra bagge videos barli

  • @yallojipkagalenavar1123
    @yallojipkagalenavar1123 3 ปีที่แล้ว +4

    ಅಣ್ಣಾವ್ರು ಮಾಡದೇ ಇರುವ ಪಾತ್ರ ಯಾವುದಾದರೂ ಇದೆಯೇ. ಇದ್ರೆ ಕಾಮೆಂಟ್ ಮಾಡಿ

  • @appuge
    @appuge 3 ปีที่แล้ว +5

    ದೇವತಾ ಮನುಷ್ಯ❤️❤️❤️

  • @rashmibn455
    @rashmibn455 3 ปีที่แล้ว +1

    Sir tildoreltare punarapi maranam punarapi jananm anta adu sulla hagidre... Nive obrige 10 or 20 years hage hinde hog nodi yenmadtidiya anta .. Alvaaaa .... Adetara 150 years hide hog nodi yenmadtidiya anta kelbodalla ..... Punarjanmad bagge gothagathe

  • @vss652433af
    @vss652433af 3 ปีที่แล้ว +1

    Ramayana madbekithu mamma bad luck

  • @bhaskarpangeri2048
    @bhaskarpangeri2048 ปีที่แล้ว

    Nimda vacate dr bannanaje govindachariyara ramayana pravachanadalli poorna maheti segute