ನಮ್ಮ ಕಿರುಚಿತ್ರ ನೋಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಮ್ಮ ಪ್ರಯತ್ನಗಳು ನಿಮಗೆ ಇಷ್ಟವಾದರೆ ದಯವಿಟ್ಟು ಚಾನಲ್ ಅನ್ನು SUBSCRIBE ಮಾಡಿ ಮತ್ತು ಈ ವಿಡಿಯೋ ಇಷ್ಟ ಆದಲ್ಲಿ ದಯವಿಟ್ಟು ಹೆಚ್ಚು Share ಮತ್ತು Like ಮಾಡಿ. ✨️❤🙏
ಕಥೆ ಏನೋ ತುಂಬಾ ಅರ್ಥ ಗರ್ಭಿತವಾಗಿದೆ. ಆದರೆ ಕೆಲವೊಮ್ಮೆ ಹೆಂಡತಿಯೊಂದಿಗೆ ಮಾತನಾಡುವ ಪ್ರಣಯದ ಮಾತು ಕುಟುಂಬದ ಸದಸ್ಯರ ಜೊತೆಗೆ ಕುಳಿತು ನೋಡುವಾಗ ಮುಜುಗರ ಉಂಟು ಮಾಡುತ್ತವೆ. ಇಂತ ಭಾಷೆ ಬಗ್ಗೆ ಸ್ವಲ್ಪ ನಾಜುಕಾಗಿ ಬದಲಾವಣೆ ತಂದ್ರೆ ತುಂಬಾ ಚೆನ್ನಾಗಿ ಮೂಡಿ ಬರತ್ತೆ.
ಕನ್ನಡ ಸಾಹಿತ್ಯ ಎಂಬುದು ಮನ ಮನಗಳಲ್ಲಿ ಚಿರಋಣಿಯಾಗಿ... ಬೇಂದ್ರೆಯವರ ಈ ಸಾಹಿತ್ಯದ ಹೊನಲು ಬದುಕಿಗೆ ಬಂಗಾರವಿದ್ದಂತೆ... ಉತ್ತಮ ವಿಡಿಯೋವನ್ನು ಸಮಾಜಕ್ಕೆ ನೀಡಿದ್ದೀರಿ ವಾಸ್ತವ ಬದುಕಿನ ಚಿತ್ರಣದ ನೋಟಕ್ಕೆ ಹೃದಯಪೂರ್ವಕ ಧನ್ಯವಾದಗಳು 🙏💐👍
ಗುರು, ದ ರಾ ಬೇಂದ್ರೆ ಅವರ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು ತುಂಬಾ ಸಂತೋಷವಾಗಿದೆ. ಸಮಾಜದ ಬದಲಾವಣೆಗಳಿಗೆ ಇನ್ನು, ಹೆಚ್ಚು ಹೆಚ್ಚು ಕತೆಗಳನ್ನು, ಈ ಕಿರುಚಿತ್ರದ ಮೂಲಕ ತಿಳಿಸಿಕೊಡಬೇಕು .ಎಲ್ಲರೂ ತುಂಬಾ ಚೆನ್ನಾಗಿ ನಟನೆ ಮಾಡಿದ್ದೀರಿ ದೊಡ್ಡ ದೊಡ್ಡ ಚಿತ್ರಗಳಿಗಿಂತ ಈ ಕಿರು ಚಿತ್ರವು ತುಂಬಾ ಚೆನ್ನಾಗಿದೆ ಆಲ್ ದ ಬೆಸ್ಟ್ ಟು ಯು ಆಲ್🌷🌷🙏
ಬಡವರ ಮನೆ ಸಮಸ್ಯೆಗಳು ಯಾರಿಗೂ ಗೊತ್ತಿರಲ್ಲ ಆದರೆ ಹೀಗೆ ಇರುತ್ತೆ ಅಂತ ಸಿನಿಮಾ ಮಾಡಿದರಲ್ಲ ಇವರಿಗೆ ಹೃದಯಪೂರ್ವಕ ಧನ್ಯವಾದಗಳು 🥺🥺🥺 ಬಡವರ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ ಇರುವವರೆಗೂ ಜೀವಂತ
ಅಣ್ಣ ನಿಮ್ಮ ಪ್ರತಿಯೊಂದು ಕಿರುಚಿತ್ರವ್ನು ಉತ್ತಮವಾದ ಸಂದೇಶವನ್ನು ನೀಡುತ್ತಿದೆ , ತುಂಬಾ ಒಳ್ಳೆದಾಗಲಿ ನಿಮ್ಮಗೆ ❤ ಲವ್ ಯು ಅಣ್ಣ ಅಂಡ್ ಅತ್ತಿಗೆ , ನಾನು ನಿಮ್ ಪ್ರೀತಿಯ ಅಗ್ರಜ ನರೇಶ 🙏
ಎಲ್ಲರ ಆರ್ಶೀವಾದ ನಿಮ್ಮ ಮೇಲೆ ಇದೆ ಇರುತ್ತೆ ಇದೆತರ ಒಳ್ಳೆ ಒಳ್ಳೆ ಮೂವಿಗಳನ್ನ ಮಾಡತ್ತಾ ಇರಿ and you both are best couples. All the very best nimge mattu nim teamge👍👍
ಅಣ್ಣಾ ಅದ್ಭುತವಾಗಿ ಮೂಡಿ ಬಂದಿರುವಂತಹ ಚಿತ್ರ . ಇದರಲ್ಲಿ ಮಗಳು ಸತ್ತ ಸುದ್ದಿ ಕೇಳದ ಕ್ಷಣ ಶಾಕ್ ತಗೊಳದರಲ್ಲಿ ಸ್ವಲ್ಪ ಮಿಸ್ ಆಯ್ತು ಅಂತ ಅನ್ನಿಸ್ತು . ನಿನ್ನ ಆಕ್ಟಗೆ ಸಲೂಟ್ ಅಣ್ಣ ಸೂಪರ್
ನಿಜವಾಗಲೂ ಅದ್ಬತವಾದ ಚಿತ್ರ ಇದು ಇದನ್ನು ನೋಡಿದ ಮೇಲೆ ನನ್ನ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿದ್ದೆನೆ ತುಂಬಾ ಉತ್ತಮವಾಗಿದೆ. ಇದೇ ರೀತಿಯ ಹೆಚ್ಚಿನ ಚಿತ್ರಗಳು ನಿಮ್ಮ ತಂಡದಿಂದ ಬರಲಿ ಶುಭವಾಗಲಿ
ಒಂದು ಕ್ಷಣ ಕಣ್ಣೀರ ಬಂದಿದ್ದೆ ಗೊತ್ತಾಗ್ಲಿಲ್ಲ ನಿಜವಾಗಲೂ ಕಣ್ಣೀರು ತರಿಸುವನಂತ ಕಥೆ... ಜನರ ಮನ ಮುಟ್ಟುವ ಕೆಲಸ ಈ ಕಿರು ಚಿತ್ರದ ಮೂಲಕ ಮಾಡುತ್ತಿದ್ದೀರಿ... ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತಿದ್ದೀರಿ... ನಿಮ್ಮ ಕಿರುಚಿತ್ರ ಯಾವಾಗಲೂ ಹೀಗೆ ಬರಲಿ ನಮ್ಮ ಬೆಂಲವಿದೆ ನಿಮಗೆ ಮತ್ತೆ ನಿಮ್ಮ ಕಿರುಚಿತ್ರದ ಪಾತ್ರಧಾರಿಗಳಿಗೆ... All the best 💞@ningrajsingadi
ತುಂಬಾ ಭಾವನಾತ್ಮಕ ಕತೆ ಮಾಡಿದಿರಿ ಅಣ್ಣಾ ಕಣ್ಣಲಿ ನಿರ್ ಬಂತು ನೋಡಿ thanku ಅಣ್ಣಾ ನಿಮ್ ಇಬ್ರ ಜೋಡಿ ತುಂಬಾ ಚನಾಗಿದೆ ಅಣ್ಣಾ ನೀವ್ ಇನ್ನೂ ಬೇಳಿಬೇಕು ದೇವರ ಒಳ್ಳೆದ ಮಾಡ್ಲಿ ಅಣ್ಣಾ🙏🙏
ಈ ಕಥೆ ನಿಜಾನೆ......😭🧡🙏🏼 ಬಡವರ ಬದುಕು ಕಥೆ ಮುಖಾಂತರ ತಿಳಿಸಿದ ನಿಂಗರಾಜ್ ಸಿಂಗಾಡಿ ಅಣ್ಣನವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🏼 ಇದನ್ನು ನೋಡಿ ನನಗೆ ಅನಿಸಿದ್ದು ಒಂದೇ ಖುಷಿಯಾದ ಸಂಸಾರದಲ್ಲಿ ಕಳಸ ಕಳದಂತಾಯ್ತು 💯🧡 ತುಂಬಾ ಚೆನ್ನಾಗಿ ಮಾಡಿದ್ದೀರಿ ಮುಂದೆ ಕೂಡ ಚೆನ್ನಾಗಿ ಮಾಡಿ ದೇವರು ಒಳ್ಳೇದ್ ಮಾಡಲಿ ನಿಮಗೆ 🙏🏼 ಜೈ ಆಂಜನೇಯ 🚩🧡🙏🏼
ನಿಜವಾಗಲೂ ಅದ್ಭುತವಾದ ಕಥೆ ಅಣ್ಣ. ಏನ್ ಹೇಳ್ಬೇಕು ಮಾತೆ ಬರ್ತಾ ಇಲ್ಲ. ನೀವಿನ್ನು ತುಂಬಾ ಎತ್ತರಕ್ಕೆ ಎತ್ತರಕ್ಕೆ ಬೆಳೆಯಬೇಕು. ಹೀಗೆ ಹೊಸ ಹೊಸ ಕಥೆ ನಮಗೆ ಕೊಡುತ್ತಾ ಇರಬೇಕು ಆಲ್ ದ ಬೆಸ್ಟ್ ನಿಮ್ಮ ಚಾನೆಲ್ಗೆ ಧನ್ಯವಾದಗಳು( from. Hubli)
ಸೂಪರ್ bro ಈ ನಿಮ್ಮ ಕಿರು ಚಿತ್ರ ನೋಡಿದರೆ ನನ್ನ ಮಗಳು ನೆನಪ ಆಗತಯತಿ but ಆ ದೇವರು ದೊಡ್ದವನು ಅವಳಿಗೆ ಆಯುಸ್ಸು ,ಆರೋಗ್ಯ ,ಕೊಟ್ಟು ಕಾಪಾಡಿದ. Best of luck for your future. God bless you.
ಸೂಪರ್ ಅಣ್ಣಯ್ಯ ನಿಮ್ಮ yalla ವಿಡಿಯೋ ಗಳು ಒಂದ್ ಬಂದ್ ಸಂದೇಶಗಳನ್ನು ಮುಟ್ಟುವಂತೆ ಮಾಡಿದವೆ ಇನ್ನೂ ಹೆಚ್ಚು ಹೆಚ್ಚು sandeshgalnnu ಹೇಳಿ ನಿಮಗೆ a devaru ayassu aroggya suka shanti ನೆಮ್ಮದಿಯನ್ನು ಕೊಟ್ಟು ಕಾಪಾಡಲಿ 🥰😍😢😊😊😊😊😊😊😊🙏
ಏನು ಹೇಳಬೇಕು ಅಂತ ಮಾತೆ ಬರ್ತಿಲ್ಲ ಒಂದೆ ಒಂದು ಮಾತು ಕಿರುಚಿತ್ರ ಅತ್ಯದ್ಭುತವಾಗಿ ಮೂಡಿ ಬಂದಿದೆ ಇದೇ ತರ ನಿಮ್ಮ ಪ್ರಯತ್ನ ಮುಂದುವರೆಯಲಿ.... ಭಗವಂತನ ಕೃಪೆ ನಿಮ್ಮ ತಂಡದ ಮೇಲಿರಲಿ....
ನೀವು ಮಾಡಿದ ಈ ಕಿರು ಚಿತ್ರ ತುಂಬಾ ನೈಜವಾಗಿ ಬಂದಿದೆ ಮತ್ತು ಎಲ್ಲರ ಮನಸಿಗೆ ಹತ್ತಿರವಾದ ಕಥೆಯಾಗಿದೆ ಮತ್ತು ನೋಡಿದ ಜನರು ಕಣ್ಣೀರು ಹಾಕದೆ ಇರಲು ಸಾಧ್ಯ ಇಲ್ಲ ಅಂತ ಎನ್ನಿಸುತ್ತದೆ ತುಂಬಾ ಸುಂದರ ವಾಗಿದೆ 💐💐💐💐
ನಮ್ಮ ಕಿರುಚಿತ್ರ ನೋಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಮ್ಮ ಪ್ರಯತ್ನಗಳು ನಿಮಗೆ ಇಷ್ಟವಾದರೆ ದಯವಿಟ್ಟು ಚಾನಲ್ ಅನ್ನು SUBSCRIBE ಮಾಡಿ ಮತ್ತು ಈ ವಿಡಿಯೋ ಇಷ್ಟ ಆದಲ್ಲಿ ದಯವಿಟ್ಟು ಹೆಚ್ಚು Share ಮತ್ತು Like ಮಾಡಿ. ✨️❤🙏
ಅಣ್ಣಾ ನಿಮ್ ಈ ಕಿರುಚಿತ್ರ ನನ್ ಮನಸಿಗಿ ಬಾಳ್ ಹಿಡಿಸಿತ 🙏
ನನಗ ಗೊತ್ತಿಲ್ದ ನನ್ನ ಕಣ್ಣಾಗ ನೀರ್ ಬಂದು ಇವತ್ತ😳
ತುಂಬ ಅರ್ಥ ಪೂರ್ಣ ಕತೆ ಹೀಗೆ ಮುಂದುವರೆಸಿ ಅಣ್ಣ
Anna ಕಣ್ಣಲ್ಲಿ ನೀರ ಬಂದು ಹೋಗ್ 👌
ಕಣ್ಣಾಗ ನೀರ ಬಂದುವು 😭😭 ಸೂಪರ್ ರೀ
ಕಣ್ಣೀರು ತರೆಸಿ ಬಿಟ್ರಿ ಬ್ರದರ್
"ಶ್ರೀಮಂತಿಕೆಯನ್ನು ಯಾರು ಬೇಕಾದ್ರು ಕಸ್ಕೊಬಹುದು ಆದ್ರೆ ಬಡತನ ಯಾರಿಂದಲೂ ಕಸ್ಕೊಳೋಕೆ ಸಾಧ್ಯವಿಲ್ಲ ".... ಸೂಪರ್ ಅಣ್ಣ ಜಿ 🙏🥳
अआआ थ
Yes
ULTIMATE COMMENT BRO ❤️🔥 HATS OFF TO YOU 🙏
@@prajwal7476 👍🙏
🤗💛
ಅಣ್ಣಾ ಒಂದು ಮಾತು ನಿಮ್ಮ್ ಇಬ್ಬರ ಜೋಡಿ ಸೂಪರ್ ಈ movie ಅಲ್ಲಿ ಏನು ತೋರಿಸಿದ್ದೀರಿ ಅದನ್ನ ನಿಜ ಜೀವನದಲ್ಲಿ ಹಾಗೆ ಜೋಡಿ ಹಾಗಿಬಿಡಿ
hji
Nija helidre brother
Bro nim jodi super
Please maduve aaagi 🙏🙏🙏🙏🙏🙏🙏🙏🙏🙏
S
S
ಆಹಾ ಅಧ್ಬುತವಾದ ಕಿರು ಚಿತ್ರ ನಿಮ್ಮ ಪ್ರತಿಯೊಂದು ಚಿತ್ರಗಳಲ್ಲು ಉತ್ತಮ ಸಂದೇಶಗಳಿರುತ್ತವೆ ನಿಮಗೆ ಇನ್ನು ಹೆಚ್ಚಿನ ರೀತಿಯಲ್ಲಿ ಯಶಸ್ಸು ಸಿಗಲಿ
ದ.ರಾ.ಬೇಂದ್ರೆಯವರ ಜೀವನದ ಇನ್ನಲೆಯನ್ನು ಈ ಕಿರು ಚಿತ್ರದ ಮೂಲಕ ನೋಡುಗರಿಗೆ ನಿಮ್ಮದೇ ರೀತಿಯಲ್ಲಿ ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
ಅವರ ಜೀವನದ ಕಥೆಯಾ??
@@sharathkumar.h.t.sharathku9652 Hwdu sir
@@ಕಲಾಹೃದಯಿ.038 Oh..thank u sir....nijavagiyu gottirlilla nange...
@@sharathkumar.h.t.sharathku9652 it's ok SIR
ಹಿನ್ನಲೆ
ನಿಂಗರಾಜ್ ಸಿಂಗಾಡಿಯವರ ಮತ್ತೊಂದು ಅತ್ಯದ್ಭುತ ಕಲವಲ್ಲಭ 🔥🔥💐
🙏🏼🙏🏼🙏🏼🙏🏼🙏🏼
ಕಥೆ ಏನೋ ತುಂಬಾ ಅರ್ಥ ಗರ್ಭಿತವಾಗಿದೆ. ಆದರೆ ಕೆಲವೊಮ್ಮೆ ಹೆಂಡತಿಯೊಂದಿಗೆ ಮಾತನಾಡುವ ಪ್ರಣಯದ ಮಾತು ಕುಟುಂಬದ ಸದಸ್ಯರ ಜೊತೆಗೆ ಕುಳಿತು ನೋಡುವಾಗ ಮುಜುಗರ ಉಂಟು ಮಾಡುತ್ತವೆ. ಇಂತ ಭಾಷೆ ಬಗ್ಗೆ ಸ್ವಲ್ಪ ನಾಜುಕಾಗಿ ಬದಲಾವಣೆ ತಂದ್ರೆ ತುಂಬಾ ಚೆನ್ನಾಗಿ ಮೂಡಿ ಬರತ್ತೆ.
ಏನ್ ಅದ್ಭುತನೋ ಮಾರಾಯ, ಕಣ್ಣರಿಯದೆ ಕಣ್ಣಂಚಲ್ಲಿ ನೀರು ತುಂಬಿ ಬಂತು...😊 ನಮ್ಮ ಅಜ್ಜ ದ.ರಾ.ಬೇಂದ್ರೆ 🙏👏💕
ಚಿತ್ರ ನೋಡುವ ಪ್ರತಿಯೊಬ್ಬರ ಕಣ್ಣಲ್ಲಿಯೂ ನೀರು ಬರುವಂತಹ ಚಿತ್ರ, ಈ ತರಹದ ಬದುಕನ್ನು ಅನುಭವಿಸಿದವರಿಗೆ ಮಾತ್ರ ಇದು ಮನ ಮುಟ್ಟೆ ಮುಟ್ಟುತ್ತದೆ. Good job brother keep it up 🙏
ನಿಮ್ ಇಬ್ಬರ ಜೋಡಿ ಬಾಳ ಚಂದ್ ಅಯ್ತಿ ಅಣ್ಣ ❤ ಒಳ್ಳೆ ಸಂದೇಶ ಕೊಟ್ಟಿದಿರ ಹೀಗೆ ಮುಂದೆ ಸಾಗಲಿ ನಿಮ್ಮ ಪ್ರಯತ್ನ ❤
ಇದೇ ರೀತಿ movie madi 🙏 ಭೂಮಿಕಾ ಅಕ್ಕಾನ ನಟನೆ ಅದ್ಭುತ ಮತ್ತು ನಿಮ್ಮದು👌👌ನೀಮೀಬ್ಬರ ಜೋಡಿ 🔥🔥🔥
ಕನ್ನಡ ಸಾಹಿತ್ಯ ಎಂಬುದು ಮನ ಮನಗಳಲ್ಲಿ ಚಿರಋಣಿಯಾಗಿ... ಬೇಂದ್ರೆಯವರ ಈ ಸಾಹಿತ್ಯದ ಹೊನಲು ಬದುಕಿಗೆ ಬಂಗಾರವಿದ್ದಂತೆ... ಉತ್ತಮ ವಿಡಿಯೋವನ್ನು ಸಮಾಜಕ್ಕೆ ನೀಡಿದ್ದೀರಿ ವಾಸ್ತವ ಬದುಕಿನ ಚಿತ್ರಣದ ನೋಟಕ್ಕೆ ಹೃದಯಪೂರ್ವಕ ಧನ್ಯವಾದಗಳು 🙏💐👍
ಕಥೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ದಿನನಿತ್ಯದ ಬಡವರ ಬದುಕನ್ನು ತೋರಿಸಿಕೊಟ್ಟ ನಿಮಗೂ ಮತ್ತು ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.. 💐🙏♥️
ಗುರು, ದ ರಾ ಬೇಂದ್ರೆ ಅವರ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು ತುಂಬಾ ಸಂತೋಷವಾಗಿದೆ. ಸಮಾಜದ ಬದಲಾವಣೆಗಳಿಗೆ ಇನ್ನು, ಹೆಚ್ಚು ಹೆಚ್ಚು ಕತೆಗಳನ್ನು, ಈ ಕಿರುಚಿತ್ರದ ಮೂಲಕ ತಿಳಿಸಿಕೊಡಬೇಕು .ಎಲ್ಲರೂ ತುಂಬಾ ಚೆನ್ನಾಗಿ ನಟನೆ ಮಾಡಿದ್ದೀರಿ ದೊಡ್ಡ ದೊಡ್ಡ ಚಿತ್ರಗಳಿಗಿಂತ ಈ ಕಿರು ಚಿತ್ರವು ತುಂಬಾ ಚೆನ್ನಾಗಿದೆ ಆಲ್ ದ ಬೆಸ್ಟ್ ಟು ಯು ಆಲ್🌷🌷🙏
ಹೃದಯಕ್ಕೆ ಟಚ್ ಆಗುವಂತಹ ಒಂದು ಸರಳ ಸಂಸಾರದ ಕಥೆ ಇದು
👌👌👌🙏🏼🙏🏼🙏🏼 ನಿಜ ಬಡವರ ಪರಿಸ್ಥಿತಿ ಏನನ್ನುವುದು ನೀವು ತೋರಿಸಿಕೊಟ್ಟಿದ್ದೀರಾ ದಯವಿಟ್ಟು ಬಾಳ ಬಾಳ ಧನ್ಯವಾದಗಳು🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
🙏ಬ್ರೋ ಎಂಥಹ ಅದ್ಭುತ ಕಥೆ. ಈ ಕಥೆಗೆ ಮಾತುಗಳು ಬರತಿಲ್ಲ. ಹೆತ್ತ ಕರಳು ಯಾವಾಗಲು ಮಕ್ಕಳಿಗೆ ಒಳ್ಳೇದು ಬಯಸುತ್ತೆ 🙏ನಿಜವಾಗ್ಲೂ ಕಣ್ಣೀರು ಬಂತು ಬ್ರೋ 🙏🌹
ಸೂಪರ್ ಬ್ರದರ್ 😭😭😭
ಭೂಮಿಕಾ ಅವರು ನಮ್ಮ ಉತ್ತರ ಕನ್ನಡದ ಮೇಲೆ ತುಂಬಾ ಪ್ರೀತಿ ಅಂತ ಕಾಣುತ್ತೆ.. ಅದಕ್ಕೆ ನಮ್ಮ ಭಾಷೆ ಮಾತಾಡೋಕೆ ತುಂಬಾ ಪ್ರಯತ್ನ ಮಾಡ್ತಾ ಇದಾರೆ... 👌👌👌
ನಿಜವಾಗಿಯೂ ಸೂಪರ್ ಇದೆ ಈ ಕಿರು ಚಿತ್ರ,
ಕಣ್ಣು ತುಂಬಾ ದುಃಖ ಬಂದಿದೆ ಸಾರ್,
ತುಂಬಾ ಧನ್ಯವಾದಗಳು
ನಿಂಗರಾಜು ಮತ್ತು ಚಿತ್ರದ ಕುಟುಂಬದವರಿಗೆ
ಹೆತ್ತವರಿಗೆ ತಮ್ಮಮಕ್ಕಳೇ ಪ್ರಪಂಚ....
Very emotional... Heart touching video 🙏
ಸೂಪರ್ ಸ್ಟೋರಿ ಅಣ್ಣಾ ನಿಜವಾಗ್ಲೂ ಕ್ಲೇಮಾಕ್ಸ್ ನೋಡಿ ಕಣ್ಣೀರು ಬಂತು 👌👌👌
ಬಡವರ ಬದುಕಿನ ನೈಜ ಕಥೆಯನ್ನು ಕಿರುಚಿತ್ರದ ಮೂಲಕ ತೋರಿಸಿಕೊಟ್ಟ ನಿಮಗೆ ಒಳ್ಳೆಯದಾಗಲಿ ಬ್ರದರ್...... 👍👌ಎಷ್ಟೋ ಕುಟುಂಬಗಳ ಸ್ಥಿತಿ ಹೀಗೆ ಇದೆ...
nanage nima phone number Kadri onedsari matadbeku ansute. Nanu nima Dodda Abimani.
ತನಗರಿವಿಲ್ಲದೆ ಕಣ್ಣಂಚಲ್ಲಿ ನೀರು ಬಂತು brother really amazing ❤️💖
ಅಣ್ಣ ನನ್ನ ಹೃದಯಕ್ಕೆ ತುಂಬಾ ನೋವ್ ಆಯ್ತು 😭😭😭ಸೂಪರ್ ಅಣ್ಣ 😔ನಿಮ್ಮ ಈ ಪಯಣ ಈಗೆ sagali😔😔👍🏻ನಿಮಗೆ ನಮ್ ಸಪೋರ್ಟ್ ಯಾವಾಗಲು ಈಗೆ ಇರುತ್ತೆ 👍🏻👍🏻🙏❤️ವಿಡಿಯೋ ಸೂಪರ್ ಅಣ್ಣ ❤️
Miss you so much my paappu ಅಣ್ಣ ಬಡತನ ಹಾಳಾದಿದು ಎಷ್ಟೋ ಜೀವ ತುಗೋಳುತ್ತೆ ಅಣ್ಣ.... ತುಂಬಾ ಚನ್ನಾಗಿ ಮೂಡಿ ಬಂದಿದೆ ಅಣ್ಣ ಚಿತರ್ರ🙏🙏🙏🙏
ಅವ್ವಾ ನಮ್ಮ ಭೂಮಿ ಅಕ್ಕ ಎಷ್ಟ್ ಚೆಂದ ಮಾತಾಡ್ತಾಳ ನಮ್ಮ ಉತ್ತರ ಕರ್ನಾಟಕ ಭಾಷೆ 🥰🥰 ಸೂಪರ್ ಮೂವಿ ನಿಂಗರಾಜ್ ಅಣ್ಣ
ಎಷ್ಟೋ ಸಂಸಾರಗಳ ನೈಜ ಕತೆ ಇದು...
ತುಂಬಾ ಅದ್ಭುತವಾಗಿ ಮಾಡಿದಿರಾ ಅಣ್ಣಾ....
ನೋಡನೊಡ್ತಿದಂಗೆ ಕಣ್ಣಲ್ಲಿ ನೀರೆ ಬಂದಬಿಡ್ತು...😒😒😒
ಬಡವರ ಮನೆ ಸಮಸ್ಯೆಗಳು ಯಾರಿಗೂ ಗೊತ್ತಿರಲ್ಲ ಆದರೆ ಹೀಗೆ ಇರುತ್ತೆ ಅಂತ ಸಿನಿಮಾ ಮಾಡಿದರಲ್ಲ ಇವರಿಗೆ ಹೃದಯಪೂರ್ವಕ ಧನ್ಯವಾದಗಳು 🥺🥺🥺 ಬಡವರ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ ಇರುವವರೆಗೂ ಜೀವಂತ
ಭೂಮಿಕಾ ಅವ್ರು ಉತ್ತರ ಕರ್ನಾಟಕ ಭಾಷೆ ಎಷ್ಟು ಸೊಗಸಾಗಿ ಮಾತಾಡಲು ಕಲಿತಿದ್ದಾರೆ.....👏
Super ❤️😊😍
Super voice
ನಿಜಾವಾಗಲು ಚೆನ್ನಾಗಿದೆ 😥👌
ಅಣ್ಣ ನಿಮ್ಮ ಪ್ರತಿಯೊಂದು ಕಿರುಚಿತ್ರವ್ನು ಉತ್ತಮವಾದ ಸಂದೇಶವನ್ನು ನೀಡುತ್ತಿದೆ , ತುಂಬಾ ಒಳ್ಳೆದಾಗಲಿ ನಿಮ್ಮಗೆ ❤ ಲವ್ ಯು ಅಣ್ಣ ಅಂಡ್ ಅತ್ತಿಗೆ , ನಾನು ನಿಮ್ ಪ್ರೀತಿಯ ಅಗ್ರಜ ನರೇಶ 🙏
ತುಂಬಾ ಅರ್ಥಗರ್ಭಿತ,ಮತ್ತು ಸೊಗಸಾಗಿದೆ 😔😥ಅಭಿನಂದನೆಗಳು💐💐ಮುಂದಿನ ಚಿತ್ರಕ್ಕೆ ಒಳ್ಳೆಯದಾಗಲಿ ಸಹೋದರ🙏&ಸಹೋದರಿ ಅವರಿಗೆ
ಅಣ್ಣ ಅತ್ತಿಗೆ ನಿಮ್ಮ ಕಿರು ಚಿತ್ರ ತುಂಬ ಖುಷಿ ಕೊಟ್ಟಿದೆ. ಆದರೆ ಕಣ್ಣೀರು ನಿಂತಿಲ್ಲ 😭👌👌👌👌
ಕಥೆ ಅಂತೂ ಭಾಳ ಚಲೋ ಐತ್ರಿ ಭೈ, ಎಲ್ಲರ ನಟನೆ, ಮತ್ತ ವಿಡಿಯೋ making antu ultimate👌👏
ಎಲ್ಲರ ಆರ್ಶೀವಾದ ನಿಮ್ಮ ಮೇಲೆ ಇದೆ ಇರುತ್ತೆ ಇದೆತರ ಒಳ್ಳೆ ಒಳ್ಳೆ ಮೂವಿಗಳನ್ನ ಮಾಡತ್ತಾ ಇರಿ and you both are best couples. All the very best nimge mattu nim teamge👍👍
ಅಣ್ಣಾ ಅದ್ಭುತವಾಗಿ ಮೂಡಿ ಬಂದಿರುವಂತಹ ಚಿತ್ರ . ಇದರಲ್ಲಿ ಮಗಳು ಸತ್ತ ಸುದ್ದಿ ಕೇಳದ ಕ್ಷಣ ಶಾಕ್ ತಗೊಳದರಲ್ಲಿ ಸ್ವಲ್ಪ ಮಿಸ್ ಆಯ್ತು ಅಂತ ಅನ್ನಿಸ್ತು . ನಿನ್ನ ಆಕ್ಟಗೆ ಸಲೂಟ್ ಅಣ್ಣ ಸೂಪರ್
ಎಂಥ ಕಲ್ಲು ಮನಸು ಇರೋರಿಗೂ ಕಣ್ಣೀರು ಬರುತ್ತೆ ಅಷ್ಟು ಮನ ಮುಟ್ಟುವಂತೆ ನಿರೂಪಿಸಿದ್ದೀರಾ 🙏🙏🙏
ಇದು ಒಂದು ಒಳ್ಳೆಯ ಸಂದೇಶದ ಈಗಿನ ಜನರಿಗೆ.ಪ್ರೀತಿಯ ಅಣ್ಣ ಅಕ್ಕನಿಗೆ ನನ್ನ ಹೃದಯಪೂರ್ವಕ ವಂದನೆಗಳು.
Super ಅಣ್ಣ
ಸೂಪರ್ ಮೂವಿ ಅಣ್ಣ
ತಮ್ಮ ಪ್ರಯತ್ನ ಅದ್ಭುತವಾಗಿತ್ತು ಅದ್ಭುತವಾದಂತಹ ಕಥೆ. ಅಮೋಘ ವಾದಂತಹ ನಟನೆಗೆ ತುಂಬು ಹೃದಯದ ಅಭಿನಂದನೆಗಳು ಪ್ರಯತ್ನ ಸದಾ ಕಾಲ ಹೀಗೆ ಮುಂದುವರೆಯಲಿ
ಎಲ್ಲರ ಕಣ್ಣಲ್ಲಿ ನೀರು ಬರುವಂತಾಗಿದೆ ಕಥೆ ಸೂಪರ್ ಅಣ್ಣ
ಭೂಮಿಕಾ ಅವರ ನಟನೆ ತುಂಬಾ ಚೆನ್ನಾಗಿದೆ......all the best
ನಿಂಗರಾಜ್ & ಭೂಮಿಕಾ ಅಮೋಘ ಅಭಿನಯ, ನೀವಿಬ್ಬರು ತುಂಬಾ ಎತ್ತರಕ್ಕೆ ಬೆಳಿತೀರಾ, god bless you suuupb👌👌👌👌👌👌👌👌
ನಿಜವಾಗಲೂ ಅದ್ಬತವಾದ ಚಿತ್ರ ಇದು ಇದನ್ನು ನೋಡಿದ ಮೇಲೆ ನನ್ನ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿದ್ದೆನೆ ತುಂಬಾ ಉತ್ತಮವಾಗಿದೆ. ಇದೇ ರೀತಿಯ ಹೆಚ್ಚಿನ ಚಿತ್ರಗಳು ನಿಮ್ಮ ತಂಡದಿಂದ ಬರಲಿ ಶುಭವಾಗಲಿ
ಒಂದು ಕ್ಷಣ ಕಣ್ಣೀರ ಬಂದಿದ್ದೆ ಗೊತ್ತಾಗ್ಲಿಲ್ಲ
ನಿಜವಾಗಲೂ ಕಣ್ಣೀರು ತರಿಸುವನಂತ ಕಥೆ...
ಜನರ ಮನ ಮುಟ್ಟುವ ಕೆಲಸ ಈ ಕಿರು ಚಿತ್ರದ ಮೂಲಕ ಮಾಡುತ್ತಿದ್ದೀರಿ...
ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತಿದ್ದೀರಿ...
ನಿಮ್ಮ ಕಿರುಚಿತ್ರ ಯಾವಾಗಲೂ ಹೀಗೆ ಬರಲಿ
ನಮ್ಮ ಬೆಂಲವಿದೆ ನಿಮಗೆ ಮತ್ತೆ ನಿಮ್ಮ ಕಿರುಚಿತ್ರದ ಪಾತ್ರಧಾರಿಗಳಿಗೆ...
All the best 💞@ningrajsingadi
ನಿಜಾ ಬ್ರದರ್
ಯಾರ್ ಯಾರಿಗೆ ಕಣ್ಣಲ್ಲಿ ನೀರು ಬಂತು....💔😭
Hmm
😓😓
Nangu
Hmm
Me
ಬಡವರ ಬದುಕಿನಲ್ಲಿ ನಡೆವ ಇಂತಹ ಘಟನೆಗಳು ಈ ಸಮಾಜಕ್ಕೆ ತಿಳಿಸಿದಕ್ಕೆ ಧನ್ಯವಾದಗಳು Brother 🙏
EtkTOKn pb
ತುಂಬಾ ಭಾವನಾತ್ಮಕ ಕತೆ ಮಾಡಿದಿರಿ ಅಣ್ಣಾ ಕಣ್ಣಲಿ ನಿರ್ ಬಂತು ನೋಡಿ thanku ಅಣ್ಣಾ ನಿಮ್ ಇಬ್ರ ಜೋಡಿ ತುಂಬಾ ಚನಾಗಿದೆ ಅಣ್ಣಾ ನೀವ್ ಇನ್ನೂ ಬೇಳಿಬೇಕು ದೇವರ ಒಳ್ಳೆದ ಮಾಡ್ಲಿ ಅಣ್ಣಾ🙏🙏
ಇಷ್ಟು ದಿನ ನೋಡಿದ ಭೂಮಿಕಾ ಎಲ್ಲಾ ಪಾತ್ರಗಳಲ್ಲಿ ಈ ಪಾತ್ರ ತುಂಬಾ ಚನ್ನಾಗಿ ಅಭಿನಿಯಿಸಿದ್ದಾರೆ
ನಿಜ ಎಷ್ಟೋ ಜನ ಹೀಗೆ ಇದಾರೆ 😭😭😭ದೇವರೇ ಎಲ್ಲರಿಗೆ ಕಾಪಾಡಲಿ 🙏🙏🙌🙌god bless all🙌
ಈ ಕಥೆ ನಿಜಾನೆ......😭🧡🙏🏼
ಬಡವರ ಬದುಕು ಕಥೆ ಮುಖಾಂತರ ತಿಳಿಸಿದ ನಿಂಗರಾಜ್ ಸಿಂಗಾಡಿ ಅಣ್ಣನವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🏼
ಇದನ್ನು ನೋಡಿ ನನಗೆ ಅನಿಸಿದ್ದು ಒಂದೇ ಖುಷಿಯಾದ ಸಂಸಾರದಲ್ಲಿ ಕಳಸ ಕಳದಂತಾಯ್ತು 💯🧡
ತುಂಬಾ ಚೆನ್ನಾಗಿ ಮಾಡಿದ್ದೀರಿ ಮುಂದೆ ಕೂಡ ಚೆನ್ನಾಗಿ ಮಾಡಿ ದೇವರು ಒಳ್ಳೇದ್ ಮಾಡಲಿ ನಿಮಗೆ 🙏🏼 ಜೈ ಆಂಜನೇಯ 🚩🧡🙏🏼
Nim katthe na nodi nam kannalle kanniru bantuu
❤️ಅಣ್ಣಯ್ಯ ಇರೋದು ಒಂದೇ ಹೃದಯ ಎಷ್ಟು ಸಲ ಗೆಲ್ತಿಯಾ ಪಾ.ತುಂಬಾ ಅಳಿಸಿಬಿಟ್ಟೆ ಅಣ್ಣಯ್ಯ ಇವತ್ತು😭😭
Brother nivu konege alisoditri manasige tumbane noyaetu nim jodi super
ನಿಜ ಅಣ್ಣ ಕೊನೆಲಿ ಬೇಡ ಅಂದ್ರೂ ಕಣ್ಣೀರು ನಿಲ್ಲುತ್ತಿಲ್ಲ
🎉
ಅಣ್ಣಾ ನಿಮ್ಮ ನಟನೆಗೆ ಒಂದು ಸಲಾಮು ಕಣ್ಣಲ್ಲಿ ನೀರು ತುಂಬಿಬಂತು 🙏😔👌............👍
👌👌ನಿಜ್ವಾಗ್ಲೂ ತುಂಬಾ ನೋವು ಆಯ್ತು ಅಣ್ಣಯ್ಯ ಬಡವರ ಗೋಳು ಇದೇ ತರ ಇರುತ್ತೆ ಅಂತ ನೀವು ತೋರಿಸ್ಬಿಟ್ರಿ ತುಂಬಾ ಚೆನ್ನಾಗಿತ್ತು ಈ ನಿಮ್ಮ ಕಿರು ಚಿತ್ರ ಒಳ್ಳೆಯ ಯಶಸ್ ಕಾಣ್ಲಿ 🙏🙏
ನಿಜವಾಗಲೂ ಅದ್ಭುತವಾದ ಕಥೆ ಅಣ್ಣ. ಏನ್ ಹೇಳ್ಬೇಕು ಮಾತೆ ಬರ್ತಾ ಇಲ್ಲ. ನೀವಿನ್ನು ತುಂಬಾ ಎತ್ತರಕ್ಕೆ ಎತ್ತರಕ್ಕೆ ಬೆಳೆಯಬೇಕು. ಹೀಗೆ ಹೊಸ ಹೊಸ ಕಥೆ ನಮಗೆ ಕೊಡುತ್ತಾ ಇರಬೇಕು ಆಲ್ ದ ಬೆಸ್ಟ್ ನಿಮ್ಮ ಚಾನೆಲ್ಗೆ ಧನ್ಯವಾದಗಳು( from. Hubli)
🎂
ಸೂಪರ್ bro ಈ ನಿಮ್ಮ ಕಿರು ಚಿತ್ರ ನೋಡಿದರೆ ನನ್ನ ಮಗಳು ನೆನಪ ಆಗತಯತಿ but ಆ ದೇವರು ದೊಡ್ದವನು ಅವಳಿಗೆ ಆಯುಸ್ಸು ,ಆರೋಗ್ಯ ,ಕೊಟ್ಟು ಕಾಪಾಡಿದ. Best of luck for your future. God bless you.
ಬಡತನದ ಬಗ್ಗೆ ತಿಳಿಸಿ ಕೊಟ್ಟಿದ್ದೀರಿ ಅಣ್ಣ ಮೈ ಮೇಲಿನ ರೋಮಗಳು ಯದ್ದುನಿಂತವು ಮೂವಿ ನೋಡಿದ್ದಕ್ಕೆ ಈಗೆ ನಿಮ್ಮ ಆಸೆಗಳು ಈಡೇರಲಿ 🙏👏👍❤️
ಚೊಲೊ ಚೊಲೊ ಕಂಟೆಂಟ್ ಕೊಡಕತ್ತಿರಿ...ಶುಭವಾಗಲಿ...ಜೈ ಜವಾರಿ
ಲಯುಅಣಾ
❤️👍👍❤️
5
ಈ ನಿಮ್ಮ ಕಿರುಚಿತ್ರ ತುಂಬಾ ಚೆನಾಗಿದೆ ನನ್ನ ಮನಸು ಮುಟ್ಟಿತು ❤️❤️👌👌👌 ಸೂಪರ್ ಲಿಂಗರಾಜ್ ಅಣ್ಣ
ಮನ ಕರಗುವಂತಿದೆ ಬ್ರದರ್ ನಿಮ್ಮ ಕಿರು ಚಿತ್ರ 😞😔😭 ನಿಮ್ಮ ತಂಡದ ಸರ್ವರಿಗೂ ತುಂಬುಹೃದಯದ ಧನ್ಯವಾದಗಳು 🙏🙏🤝🤝💐ನಿಮ್ಮ ನಟನೆಗೆ ಅಭಿನಂದನೆಗಳು 👏🏻👏🏻
ನನ್ನ ಕಣ್ಣಲ್ಲಿ ಯಾವಾಗಲು ನೀರು ಬಂದಿರ್ಲಿಲ್ಲ ಈ video ಗೆ ನೀರು ಬಂತು ನಿಮಗೊಂದು ದೊಡ್ಡ ನಮಸ್ಕಾರ 🙏🙏🙏🙏🙏🙏🙏🙏🙏🙏
Pp
ದೊಡ್ಡ ನಮಸ್ಕಾರ ಅಣ್ಣ
Same to me bro
ಅಣ್ಣ ಇ ಸ್ಟೋರಿ 😂😂ಮನ ಕುಲಕುವ ಕತೆ ಅಲ್ಲ ನನ್ನ ಜೀವನದಲ್ಲಿ ಆದ ಗಟನೆ ಇದು 🙏🏻🙏🏻
@@sangayyasangayya8501 story yenadru erli bro last seen 😔
ಸೂಪರ್ ಅಣ್ಣಯ್ಯ ನಿಮ್ಮ yalla ವಿಡಿಯೋ ಗಳು ಒಂದ್ ಬಂದ್ ಸಂದೇಶಗಳನ್ನು ಮುಟ್ಟುವಂತೆ ಮಾಡಿದವೆ ಇನ್ನೂ ಹೆಚ್ಚು ಹೆಚ್ಚು sandeshgalnnu ಹೇಳಿ ನಿಮಗೆ a devaru ayassu aroggya suka shanti ನೆಮ್ಮದಿಯನ್ನು ಕೊಟ್ಟು ಕಾಪಾಡಲಿ 🥰😍😢😊😊😊😊😊😊😊🙏
ಅದ್ಭುತ ಕಥೆ, ಒಂದು ಕ್ಷಣ ಕಣ್ಣಂಚಿನಲ್ಲಿ ನೀರು ಬಂತು 👌👌👌
ಅಣ್ಣ ನಿಮ್ಮ ಅಭಿನಯಕ್ಕೆ ಸಾವಿರದ ಶರಣು ಶರಣಯ್ಯ...... ಕಥೆ ಜೊತೆಗಿನ ಸಂದೇಶ ನಿಜಕ್ಕೂ ಮನ ತುಂಬಿತು..
ಅಣ್ಣ ನಿಜವಾಗ್ಲೂ ತುಂಬಾ ಸೂಪರ್ ಆಗೈತಿ ಒಳ್ಳೆ ಒಳ್ಳೆ ಸೀನುಗಳು ತೋರಿಸಿ ನಮ್ಮಂತೋರೆಲ್ಲ ಮನಸ್ಸಿಗೆ ಗೆಲ್ತಿರಾ ಅಣ್ಣ ನೀವು
ಕ್ಷಮೆ ಇರಲಿ ಅಣ್ಣ ಬಹಳ ಅತ್ತು ಬಿಟ್ಟೆ, ಇದು ಬಡವರ ಪಾಲಿಗೆ ದೇವರು ಕೊಟ್ಟ ವರ ❤❤❤
ಸೂಪರ್ ಅಣ್ಣಾ 😟😥
Super
Hoo my God 😭..........!
What a creative mind, what a acting super...... Good message of people 🙏... thank you so much ❤️
ನಿಮ್ಮ್ ಎಲ್ಲಾ ವಿಡಿಯೋ ಸೂಪರ್ ಅಣ್ಣಾ ಅಕ್ಕಾ ❤️❤️❤️❤️❤️❤️❤️❤️💯💯💯💯💯💯💯💯💯
2.5 ಗಂಟೆಲಿ ಇದೇ ಕತೆನಾ ಎಳಿತಾರೆ ಸಿನಿಮಾದವರು ನೀವು ಬರೀ 17 ನಿಮಷದಲ್ಲಿ ತೋರ್ಸಿದ್ದೀರಿ. ತೊಂಬಾ ಚೆನ್ನಾಗಿದೆ.
ಒಬ್ಬ ಕಾರ್ಮಿಕನ ಜೀವನ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ 🥺🙏❤️
Middle class people's life🎉❤ ಚೆನ್ನಾಗಿ ತೋರೆಸಿದಿರ😊
ಭೂಮಿಕಾ ಅಕ್ಕನ ಭಾಷೆ... ನಿಂಗರಾಜ ಸರ್ 🥺 ನಿಮ್ಮ ಅಳು ನಿಜ ಕಣ್ಣಲ್ಲಿ ನೀರು ತುಂಬಿತು... ದೇವರು ನಿಮಗೆ ಒಳ್ಳೆದ ಮಾಡ್ಲಿ... ಸರ್
ಸೂಪರ್ ಅಣ್ಣ ಭೂಮಿಕ ಅಕ್ಕ ಅವರ ಆಕ್ಟಿಂಗ್ ಸೂಪರ್ ✨️
Supre sir nimma natane namma kannallli neera 😢barotara natural acting iratte both of you supre.. 👍🏻
ನೋಡಿದಾಗ ಎಲ್ಲರಿಗೂ ಕಣ್ಣಲ್ಲಿ ನೀರು ತುಂಬಿಕೊಂಡು ಬರುತ್ತಿದ್ದ valle message
ಪ್ರತಿಯೊಂದು ಬಡ ಕುಟುಂಬದಲ್ಲಿ ಬರುವ ಸನ್ನಿವೇಶ ಇದು, ಬಡತನ ಎಂಬುದು ಎಷ್ಟು ಕ್ರೂರ ಎಂದು ತೊರಿಸಿದ್ದಿರಿ.ನಿಮ್ಮ ಪ್ರಯತ್ನ ಹಾಗೂ ನಟನೆಗೆ ನನ್ನ ನಮನ.....🙏👍
ಏನು ಹೇಳಬೇಕು ಅಂತ ಮಾತೆ ಬರ್ತಿಲ್ಲ ಒಂದೆ ಒಂದು ಮಾತು ಕಿರುಚಿತ್ರ ಅತ್ಯದ್ಭುತವಾಗಿ ಮೂಡಿ ಬಂದಿದೆ ಇದೇ ತರ ನಿಮ್ಮ ಪ್ರಯತ್ನ ಮುಂದುವರೆಯಲಿ.... ಭಗವಂತನ ಕೃಪೆ ನಿಮ್ಮ ತಂಡದ ಮೇಲಿರಲಿ....
ನೀವು ಮಾಡಿದ ಈ ಕಿರು ಚಿತ್ರ ತುಂಬಾ ನೈಜವಾಗಿ ಬಂದಿದೆ ಮತ್ತು ಎಲ್ಲರ ಮನಸಿಗೆ ಹತ್ತಿರವಾದ ಕಥೆಯಾಗಿದೆ ಮತ್ತು ನೋಡಿದ ಜನರು ಕಣ್ಣೀರು ಹಾಕದೆ ಇರಲು ಸಾಧ್ಯ ಇಲ್ಲ ಅಂತ ಎನ್ನಿಸುತ್ತದೆ ತುಂಬಾ ಸುಂದರ ವಾಗಿದೆ 💐💐💐💐
ಭೂಮಿಕಾ ರವರದ್ದು ನಗು ಮೊಗದ ಛಾಯೆ ಇತ್ತು ಕೆಲವು ದುಃಖದ ದೃಶ್ಯಗಳಲ್ಲಿ ಆದ್ರೆ last scene ಗೆ ತುಂಬಾ ನ್ಯಾಯ ಒದಗಿಸಿದ್ರು 👌
ನಿಮ್ಮ ಜೋಡಿ ಸೂಪರ್ ಅಣ್ಣ ನಿಮ್ಮಮ್ಮನ ಸೂಸೆ ಅಂದರೆ ತುಂಬಾ ಚೆನ್ನಾಗಿ ಇರುತ್ತೆ 👌👌👌👌👌👌👌👌👌👌👌❤️💙
ಬೇಂದ್ರೆ ಅಜ್ಜಾನ ಮಾತು ಹೇಳತಾ ಕೊನೆಗೆ ಮನಸು ಗೆದ್ದುಕೊಂಡೆ ಅಣ್ಣಾ ❤️❤️
ಅಕ್ಕ ಎನ್ acting ಅಕ್ಕ nimdu superb ಅಕ್ಕ 🙏🙏🙏🙏🙏
ಅಣ್ಣಾ ಸತ್ಯವಾಗ್ಲೂ ನೀವು ಮುಂದೊಂದು ದಿನ ಎಲ್ಲೋ ಹೋಗ್ತಿರೀ.. 🙏🙏♥️👌
ನಿಮ್ಮ ಕಲೆಗೆ ಬೆಲೆ ತಂದು ಕೊಟ್ಟ ಚಿತ್ರ ಇದು.. 😍..
Very good brother, ಈಗಿನ ಕಾಲದಲ್ಲಿ ದುಡ್ಡು ದುಡ್ಡು ಅಂತ ಓಡೋರಿಗೆ ಮನೆ ಸಂಸಾರ ಮರ್ತೋರಿಗೇ ಎಚ್ಚರಿಕೆ ಆಗಿದೆ
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಬ್ರದರ್ ,😍😍
ತುಂಬಾ ಚೆನ್ನಾಗಿದೆ ಅಣ್ಣ ಇದೇ ತರ ವಿಡಿಯೋ ಮಾಡಿ ಅಣ್ಣ ಮನಸ್ಸಿಗೆ ಮುಟ್ಟುವ ಕಥೆ ಆಲ್ ದ ವೆರಿ ಬೆಸ್ಟ್ ನಿಮ್ಮ ವಿಡಿಯೋಗೆ ಕಾಯ್ತಾ ಇರ್ತೀನಿ 🙏🙏🙏
ಕೊನೆಯ ಸನ್ನಿವೇಶ ಕಣ್ಣಲ್ಲಿ ನೀರು ತರಿಸಿತು ಶುಭವಾಗಲಿ ನಿಮ್ಮ ತಂಡಕ್ಕೆ
ಮೂವಿ ನೋಡುಕ್ಕಿಂತ ಮೊದಲೇ ಲೈಕ್ ಯಾರ್ಯಾರ ಮಾಡ್ತೀರಿ
🙏🙏🙏🙏🙏.. ✌️.. ಇನ್ನು.... ಇದಕ್ಕಿಂತ ಒಳ್ಳೆ ಅನುಭವ ನಮಗೆ ಕೊಟ್ಟೆ ಕೊಡ್ತೀರ ನೀವು ನಿಂಗು ಅಣ್ಣ ❤❤🚩.... ಜೈ ರಾಯಣ್ಣ
ಪೆನ್ನು ಪೇಪರ್ ನಾ ಎಡಗಡೆ ಇಡೋನ ಮುಖಾನೆ ಮುಂದೆ ಇಟ್ಟಕೊಳ್ಳೋಣ.⤵️
th-cam.com/video/6dHmkmXCHtE/w-d-xo.html
Thumba chennagide bro very emotional bro halu bandbidthu bro very nice 🔥🙏akka super acting .
ಇದು ನಿಜವಾದ ಬಡವರ ನೈಜ ಬದುಕು 🙏🙏
ನೋಡಿದಂತ ಪ್ರತಿಯೊಬ್ಬ ವ್ಯಕ್ತಿಯ ಕಣ್ಣಲ್ಲಿ ನೀರು ಬಂದಿದೆ
ಮನೆ ಮಗುವನ್ನ ಕಳೆದುಕೊಂಡಾಗ, ಮನಸ್ಸಿಗೆ ತುಂಬಾ ಹಚ್ಚಿಕೊಂಡವರನ್ನ ಕಳೆದ ಕೊಂಡಾಗ ಆಗುವ ದುಃಖ ಜೀವ ಹೋದಂತೆ ಆಗುತ್ತದೆ
ಅಣ್ಣಾ ವಿಡಿಯೋ ಸೂಪರ್ ಮುಂದೆ ಇದೆ ತರಾ ವಿಡಿಯೋ ಮಾಡಿ ನಿಮ್ಮ ವಿಡಿಯೋ ದಾಗ್ ಒಂದ್ ಅರ್ಥ ಐತಿ 👌👌
ಏನ್ ಅಣ್ಣಾ ನನ್ನ ಕಣ್ಣಲ್ಲಿ ನೀರು ಬರಿಸಿಬಿಟ್ಟೆ ❤️😊 Heart touching stories 😔❤️
Super jodi 😊
ನಿಜ ಜೀವನದಲ್ಲಿ ನಡೆವುವ ಘಟನೆ ಇದೆ ತುಂಬಾ ಚನ್ನಾಗಿ ಮೂಡಿ ಬಂದಿದೆ ಅಣ್ಣ 👌👌👌👌👌👌👌👌👌
ಅಣ್ಣ ನಿಂದು ಭೂಮಿಕಾ ಜೋಡಿ ಸೂಪರ್ ಮದುವೆ ಆಗ ಬಿಡು
ಎಲ್ಲಾ ಬಡವರದು ಇದೆ ಜೀವನ 🙏👏👏👏
ವಾವ್! ಎಂಥ ಅಭಿನಯ.... 😊ಶುಭವಾಗಲಿ..
Brother nijvaglu super acting ond kshana kannalli niru tadkolikk aglilla ❤️❤️❤️❤️❤️❤️❤️❤️
ಬಡವನ ಪ್ರೀತಿಯ ಸೂಪರ್ ಅಣ್ಣ 🙏 ಮತ್ತು ನಿಮ್ಮ ಇಬ್ಬರ ಜೋಡಿ ತುಂಬಾ ಚೆನ್ನಾಗಿತ್ತು ಬ್ರೋ
ಅದ್ಭುತ ಅಭಿನಯ...ಸ್ಫೂರ್ತಿಯಾಗುವಂತಹ ನೈಜ ಕಥೆ❤🙏