ನಮ್ಮ ನಂಬರ್ ಕಣ್ರೀ..liter ಗಟ್ಟಲೆ Petrol ಖರ್ಚು ಮಾಡಿಕೊಂಡು ಗಂಟೆಗಟ್ಟಲೆ ಕಣ್ಣಿಗೆ ಕೆಲಸ ಕೊಟ್ಟು video upload ಮಾಡುದ್ರೇ property owner ಗಳು ಕವಡೆ ಪೈಸೆಯನ್ನೂ ಕೊಡಲ್ಲ..ಇನ್ನೂ TH-cam ನವರಂಥು ಇನ್ನೂ ಜಿಪುಣರು..ನಿಮ್ಮಂತ 1 ಸಾವಿರ ಜನ ನೋಡಿದ್ರೇ 8 ರೂಪಾಯಿ ಕೊಡ್ತಾರೆ...ಹೀಗಿರುವಾಗ ನಮ್ಮ ನಂಬರ್ ಹಾಕೋ ಬೇಕಾ,ಬೇಡ್ವಾ... ನಿಮ್ಮಂತೆ ನಮಗೂ ಬುದ್ದಿ ಇಲ್ಲದ ಆ ಭಗವಂತ ಹಸಿವನ್ನ ಕೊಟ್ಟಿ ಬಿಟ್ಟಿದ್ದಾನೆ ಏನ್ ಮಾಡೋದು....☺️
Sir please mention room measurement
Sir still available..plz reply
No
Sir rent eshtu baruthe
Nationalized bk nalli loan agutha
37 laks intrested
In this location any sites are available
No
Discription ಅಲ್ಲಿ ನಿಮ್ಮ number or ಓನರ್ದ
ನಮ್ಮ ನಂಬರ್ ಕಣ್ರೀ..liter ಗಟ್ಟಲೆ Petrol ಖರ್ಚು ಮಾಡಿಕೊಂಡು ಗಂಟೆಗಟ್ಟಲೆ ಕಣ್ಣಿಗೆ ಕೆಲಸ ಕೊಟ್ಟು video upload ಮಾಡುದ್ರೇ property owner ಗಳು ಕವಡೆ ಪೈಸೆಯನ್ನೂ ಕೊಡಲ್ಲ..ಇನ್ನೂ TH-cam ನವರಂಥು ಇನ್ನೂ ಜಿಪುಣರು..ನಿಮ್ಮಂತ 1 ಸಾವಿರ ಜನ ನೋಡಿದ್ರೇ 8 ರೂಪಾಯಿ ಕೊಡ್ತಾರೆ...ಹೀಗಿರುವಾಗ ನಮ್ಮ ನಂಬರ್ ಹಾಕೋ ಬೇಕಾ,ಬೇಡ್ವಾ...
ನಿಮ್ಮಂತೆ ನಮಗೂ ಬುದ್ದಿ ಇಲ್ಲದ ಆ ಭಗವಂತ ಹಸಿವನ್ನ ಕೊಟ್ಟಿ ಬಿಟ್ಟಿದ್ದಾನೆ ಏನ್ ಮಾಡೋದು....☺️
Hogali bidi sir bejaru madikollabedi ellaru hottepadige dudiyodu
@@inspiringproperties ಯಾರದು ನಂಬರ್ ಅಂತ ಕೇಳೋದ್ರಲ್ಲಿ ಏನ್ರಿ ತಪ್ಪು???
37 laks intrested