Home Tour | home tour vlog | home tour kannada | house | old house | village house | content

แชร์
ฝัง
  • เผยแพร่เมื่อ 20 ส.ค. 2024
  • hello!
    Most asked topic "Home Tour".
    finally we did it !! I'm from havyaka family. which is located in siddapur.
    I'm really happy to share my home clips with you. i have tried to cover most..
    please watch and let us know your thoughts in comments..
    (contact us : slstories22@gmail.com)
    subscribe for up coming updates..
    follow us on insta and facebook
    www.instagram....
    / lavanya.bharadhvaaj
    / shash.hegde.7
    www.instagram....
    #viral #kannada #hometour #house #like #subscribe #share #kannadavlogs #vlog #home #sweethome #kannada #contentcart
    #shashilavanya #viralshorts #explore #video #photography #nature #youtube
    Home Tour | home tour vlog | home tour kannada | house | old house | village house | content

ความคิดเห็น • 2.5K

  • @susheelashetty4233
    @susheelashetty4233 ปีที่แล้ว +80

    ಸುಂದರವಾದ ಮನೆ. ಕನ್ನಡ ನಾಡಿನ ಗತ ವೈಭವವನ್ನು ತಕ್ಕ ಮಟ್ಟಿಗೆ ಬಿಂಬಿಸುತ್ತಿದೆ ಈ ಮನೆ. 🙏🏼 ತೋರಿಸಿದ್ದಕ್ಕೆ ಧನ್ಯವಾದಗಳು.🙏🏼

    • @contentcart9097
      @contentcart9097  ปีที่แล้ว +4

      ಧನ್ಯವಾದಗಳು 🙏🙏😃😃 ಎಲ್ಲಾ ಪೂರ್ವಜರ ಕೃಪೆ 🙏

  • @ramap.r4156
    @ramap.r4156 ปีที่แล้ว +14

    ನೀವು ಬಹಳ ಅದೃಷ್ಟವಂತರು...ಈ ತರಹದ ಪರಿಸರ ಹಾಗೂ ಹಳೇ ಕಾಲದ ಮನೆ ಇರುವುದು...ಬಹಳ ಚೆನ್ನಾಗಿ ಮನೆಯನ್ನು ಇಟ್ಟು ಕೊಂಡಿದ್ದಿರ,

  • @binduacharya1218
    @binduacharya1218 ปีที่แล้ว +127

    This is actually the real home tour😍Such a lovely home space yur living in.. To be honest this is the one most greatest home tour video ever seen in any of youtube channels. Really loved each n evry space.. backyard is just super cool♥️to all nature lovers this is best home stay like home😊

    • @contentcart9097
      @contentcart9097  ปีที่แล้ว +6

      Thanks a lot 😃❤️ please share and support us 😃

    • @sindhusindhu1253
      @sindhusindhu1253 ปีที่แล้ว +5

      Super🙂

    • @shwethahkallapurah7491
      @shwethahkallapurah7491 ปีที่แล้ว +2

      Really osm❣️❣️❣️

    • @raajuveenaraajuveena9690
      @raajuveenaraajuveena9690 ปีที่แล้ว +1

      Nimma mane nanage tumba ishta aytu nanage e tara mane tumba tumba ishta aagutte super halli mane

    • @lathabs6800
      @lathabs6800 ปีที่แล้ว +1

      Nimma Mane thumba thumba chennagidhe. Like you both too 😊!

  • @parimalajagirdar3870
    @parimalajagirdar3870 ปีที่แล้ว +5

    ಪ್ರಕೃತಿಯ ಮಧ್ಯದಲ್ಲಿರುವ ಈ ನಿಮ್ಮ ಮನೆ ತುಂಬಾ ಸುಂದರವಾಗಿದೆ. . ನಮ್ಮ ಹಳ್ಳಿ ಮನೆ ಹೀಗೆ ಇತ್ತು.. ನನ್ನ ಬಾಲ್ಯ ನೆನಪಾಯಿತು.ನನ್ನ ಸುಂದರ ಬಾಲ್ಯವನ್ನು ನೆನಪಿದಿದ್ದಕ್ಕೆ ಧನ್ಯವಾದಗಳು👌👌👌

    • @contentcart9097
      @contentcart9097  ปีที่แล้ว

      🙏🏻🙏🏻 khushi aaytu.. Dayavittu share madi.. 😃❤️

  • @sinchanakj2561
    @sinchanakj2561 ปีที่แล้ว +51

    Wow you are blessed to have these kind of traditional house❤

  • @kalpanabiradar4107
    @kalpanabiradar4107 ปีที่แล้ว +7

    ಆ ಪಾತ್ರೆ ಶಾವಿಗೆ ಮಾಡೋದು ಅನ್ಸತ್ತೆ....ನಮ್ಮ ಅಮ್ಮ ಹೇಳಿದ್ದು...ನಿಮ್ನ ಮನೆ ತುಂಬಾ ಸುಂದರವಾಗಿದ್♥️😍

    • @contentcart9097
      @contentcart9097  ปีที่แล้ว +1

      Yesss,,,ಧನ್ಯವಾದಗಳು, ಪ್ಲೀಸ್ ಶೇರ್ ಮಾಡಿ

  • @swapnayedery1350
    @swapnayedery1350 ปีที่แล้ว +4

    ❤this heart is for ajji💕🤗🙏🏻.. really loved ur video.. ಇದೆ ಮೊದಲನೇ ವಿಡಿಯೋ ನಾನು ನೋಡಿರೋದು. ತುಂಬಾ ಇಷ್ಟಾ ಆಯ್ತು.

    • @contentcart9097
      @contentcart9097  ปีที่แล้ว

      Thank you.. Subscribe madi.. Hage share kuda madi 😃❤️🙏🏻

  • @eshwar282
    @eshwar282 ปีที่แล้ว +5

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಮನೆ😍 ನಾನು ಒಂದು ಸಲ ನೋಡಬೇಕು ಅಂತ ಅನ್ನಿಸ್ತಿದೆ.ನಿಮ್ ಜೋಡಿ ಕೂಡಾ ಸಕ್ಕತ್ತಾಗಿ ಇದೆ. ನಿಮ್ ಸರಳತೆ ತುಂಬಾ ಇಷ್ಟ ಆಯ್ತು.♥️

    • @contentcart9097
      @contentcart9097  ปีที่แล้ว

      😃🙏🏻 thank you.. ದಯವಿಟ್ಟು ಶೇರ್ madi

  • @kushimgowda5235
    @kushimgowda5235 ปีที่แล้ว +29

    Wow such a traditional House.... loved it ❤

    • @contentcart9097
      @contentcart9097  ปีที่แล้ว +1

      ಧನ್ಯವಾದಗಳು, ಪ್ಲೀಸ್ ಶೇರ್ ಮಾಡಿ

  • @sathishtsathisht2147
    @sathishtsathisht2147 ปีที่แล้ว +3

    ಇತರ ಮನೆಯನ್ನು ನಾವು ಮೂವಿಗಳಲ್ಲಿ ನೋಡಿರೋದು.. ಈ ವಿಸ್ತಾರವಾದ ಸುಂದರವಾದ ಮನೆಯ ವಿವರಣೆ ಇನ್ನೂ... ಚೆನ್ನಾಗಿ ಆರಾಮಾಗಿ ಹೇಳಬಹುದಿತ್ತು... ಸ್ವಲ್ಪ ಆತುರದಿಂದ ವಿಡಿಯೋ ಮಾಡಿದ್ದೀರಾ ಅನಿಸಿತು.... ಬೇರೆಯವರು ಮನೆಯಲ್ಲಿರುವ ಒಂದು ಕಬೋರ್ಡಿನ ವಿಡಿಯೋವನ್ನೇ ಒಂದು ಗಂಟೆಗಳ ಕಾಲ ಮಾಡಿರುತ್ತಾರೆ... ಇಷ್ಟು ದೊಡ್ಡ ಮನೆಯನ್ನು ಬೇಗನೇ ಮುಗಿಸಿ ಬಿಟ್ಟಿದೆ ಅದು ಬೇಜಾರಾಯ್ತು... ಇನ್ನು ವಿಸ್ತಾರವಾಗಿ ಹೇಳಬಹುದಿತ್ತು ದೂರದಿಂದ ತೋರಿಸುಬಹುದಿತ್ತು ಮನೆಯನ್ನು.... ನಾನು ಶ್ರೀ ರಸ್ತು. ಶುಭಮಸ್ತು ದಿನಾಲೂ.ನೋಡುತ್ತೇನೆ... ಮೇಡಮ್ ಅವರ ಅಭಿಮಾನಿ... ನಿಮ್ಮಿಬ್ಬರ ಸಂಬಂಧ ಏನು ಅಂತ ನನಗೆ ಅರ್ಥ ಆಗಿಲ್ಲ.. ಕ್ಷಮೆ ಇರಲಿ... ವಿವರಣೆ ನೀಡಿದ ನಿಮಗೆ ಸ್ವಲ್ಪವೂ ಅಹಂಕಾರವಿಲ್ಲ ಸರಳತೆ... ಅಷ್ಟೇ ಸುಂದರವಾಗಿ ಕೂಡ ಇದ್ದೀರಾ... ಬೆಂಗಳೂರಿನಲ್ಲಿರುವ ಅಪಾರ್ಟ್ಮೆಂಟ್ ಗಳು ಮನೆಗಳು ವಿಲ್ಲ ಗಳನ್ನ ನೋಡಿ ನೋಡಿ ಬೇಜಾರಾಗಿದೆ.. ತುಂಬಾ ಸುಂದರವಾದ ಮನೆ.. ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನೇ ಮಾಡಲಿ... ಹಾಯ್ ಮೇಡಂ ಶ್ರೀರಸ್ತು ಶುಭಮಸ್ತು... ಸಾಧ್ಯವಾದರೆ ನನ್ನ ಕಾಮೆಂಟ್ ಗೆ ರಿಪ್ಲೈ ಮಾಡಿ... ನನಗೆ ಖುಷಿಯಾಗುತ್ತದೆ... 😄... ಓಕೆ ಸರ್ ಸರಳತೆಯ ಸುಂದರ... ಒಳ್ಳೆದಾಗಲಿ..bye.... ನನ್ನ ಕಮೆಟ್ಟಿನಲ್ಲಿ ತಪ್ಪಿದ್ದರೆ ಕ್ಷಮೆ ಇರಲಿ..

    • @contentcart9097
      @contentcart9097  ปีที่แล้ว +1

      ನಿಮ್ಮ ಅಭಿಪ್ರಾಯ ತಿಳಿಸುವುದು ತಪ್ಪಲ್ಲ, ನಾವು ಅದನ್ನು ಸ್ವಾಗತಿಸುತ್ತೇವೆ. ನಿಮ್ಮ ಕಾಮೆಂಟ್ ರೀತಿ ಇಷ್ಟ ಆಯ್ತು, ನೀವು ನಮ್ಮ ಮನೆಯನ್ನು ಇನ್ನು ಹೆಚ್ಚಾಗಿ ನೋಡೋಕೆ ಇಷ್ಟ ಪಡ್ತಿದೀರಾ, ಖಂಡಿತ ಇನ್ನೊಮ್ಮೆ ಹೊಸ ರೀತಿಯಲ್ಲಿ ಪ್ರಯತ್ನ ಮಾಡ್ತಿವಿ. ನಿಮ್ಮ ಹಾರೈಕೆ ಹೀಗೆ ಇರಲಿ 🙏🏻❤️ ಧನ್ಯವಾದಗಳು, ದಯವಿಟ್ಟು ಶೇರ್ ಮಾಡಿ😊

  • @sowbhagyaramesh2248
    @sowbhagyaramesh2248 ปีที่แล้ว +2

    ತುಂಬಾ ಸುಂದರವಾದ ಮನೆ, ನೀವು ತೋರಿಸಿದ ಪಾತ್ರೆ ಕಾಫಿ ಪುಡಿ ಮಾಡುವ ಮಷೀನ್. ಮತ್ತು ಆ ಫೋಟೋ ನಿಮ್ಮದೇ ಅನ್ಸತ್ತೆ 👌👌

  • @raghugowda1601
    @raghugowda1601 ปีที่แล้ว +4

    ತುಂಬಾ ಚೆನ್ನಾಗಿದೆ ಇಷ್ಟ ಆಯ್ತು ಹೋಂ ಟೂರ್ ವಿಡಿಯೋ ಮತ್ತೆ ಹಳ್ಳಿ ಮನೆ ಒಳ್ಳೇ ವಾತಾವರಣ ತುಂಬಾ ಅದ್ಬುತ ಅಜ್ಜಿ ಹಾಗೂ ನಿಮ್ಮ ಇಬ್ಬರ ಮಾತು ಹಾಗೂ ಮನೆಯ ಪೂರ್ತಿ ಮರದ ಬಳಕೆ ಇಷ್ಟ ಆಯ್ತು ಹೀಗೆ ನಗುತಾ ನೆಮ್ಮದಿಯಿಂದ ಇರೀ ಒಳ್ಳೇ ಪಾತ್ರ ಮಾಡಿ ಜನರನ್ನು ರಂಜಿಸೀ ಇನ್ನೂ ಹೆಚ್ಚು ವೀಡಿಯೋಸ್ ಬರಲಿ ದೇವರು ಒಳ್ಳೆದು ಮಾಡಲಿ ಇಬ್ಬರಿಗೂ

    • @contentcart9097
      @contentcart9097  ปีที่แล้ว

      🙏🏻 thankz for your pure words.. ದಯವಿಟ್ಟು ಶೇರ್ ಮಾಡಿ ಸಪೋರ್ಟ್ madi😃🙏🏻

    • @raghugowda1601
      @raghugowda1601 ปีที่แล้ว

      @@contentcart9097 ಖಂಡಿತ share ಮಾಡ್ತೀನಿ,🙂

  • @rajgunab4974
    @rajgunab4974 ปีที่แล้ว +144

    Such a traditional, etnic home ,ur lucky to stay in that home

  • @renukakalgutkar-yz6ti
    @renukakalgutkar-yz6ti ปีที่แล้ว +4

    ❤ ನಿಮ್ಮಿಬ್ಬರ ಜೋಡಿ ತುಂಬಾ ಮುದ್ದಾಗಿದೆ.ನಿಮ್ಮ ಮನೇನು ಮುದ್ದಾಗಿದೆ.ನಮ್ಮ ಫೇವರೆಟ್ ನೀವ್ ಲಾವಣ್ಯ.❤

    • @contentcart9097
      @contentcart9097  ปีที่แล้ว

      ಥ್ಯಾಂಕ್ಸ್ ❤️❤️🙏🏻

  • @arpithajain8472
    @arpithajain8472 ปีที่แล้ว +6

    Kannada what you speak is good...nice traditional home...home is maintained nicely .credit goes to those who live there...Be happy 😊..

    • @contentcart9097
      @contentcart9097  ปีที่แล้ว

      Thank you soo much 😃 plz share madi

  • @ShashikalaKambIe-rw5dz
    @ShashikalaKambIe-rw5dz ปีที่แล้ว +4

    Old is gold your Home is cold and very sweet Home and you are very sweet person. I love you too much shreerastu shubhamastu serial

    • @contentcart9097
      @contentcart9097  ปีที่แล้ว

      😃🙏🏻 thank you.. 😃 plz share madi🙏🏻

  • @bruroopa8640
    @bruroopa8640 ปีที่แล้ว +6

    The best home tour I have ever watched❤❤❤

  • @fanofdbo1052
    @fanofdbo1052 ปีที่แล้ว +9

    ಇದು ನಿಜವಾದ home tour ಮನಸ್ಸಿಗೆ ಹತ್ತಿರವಾಯಿತು❤

    • @contentcart9097
      @contentcart9097  ปีที่แล้ว

      ಧನ್ಯವಾದಗಳು, ಪ್ಲೀಸ್ ಶೇರ್ ಮಾಡಿ🙏😃❤️

  • @shankaridm3886
    @shankaridm3886 ปีที่แล้ว +2

    ನಿಮ್ಮನ್ನು ಅಮೃತಧಾರೆ ಧಾರಾವಾಹಿಯಲ್ಲಿ ನೋಡಿದ್ದೆ. ತುಂಬಾ ಒಳ್ಳೆಯ ಧಾರಾವಾಹಿ 👌

    • @contentcart9097
      @contentcart9097  ปีที่แล้ว

      🙏🏻 ಧನ್ಯವಾದ 😃😃✨️✨️

  • @rashmimkonnura1136
    @rashmimkonnura1136 10 หลายเดือนก่อน +1

    Wow.. ನಿಮ್ ಮನೆ ತುಂಬಾ ಚನ್ನಾಗಿದೆ ..just beautiful...n more importantly ನೀವ್ explain maado ರೀತಿ very simple n beautiful 😊😊

    • @contentcart9097
      @contentcart9097  10 หลายเดือนก่อน

      Thank you soo much 🙏🏻 plz share madi✨

  • @veehworld5007
    @veehworld5007 ปีที่แล้ว +11

    Shashi your kannada is so impeccable and pure. Spacious and lovely home. So close to nature. Keep making more videos.

  • @divyahegde401
    @divyahegde401 ปีที่แล้ว +3

    Super home👌🏻..Lavanya, ನಿಮ್ಮ ಸ್ಮೈಲ್ ರಾಶಿ ಚೆಂದ ಇದ್ದು😜...Happy to see you both❤️

    • @contentcart9097
      @contentcart9097  ปีที่แล้ว

      Thank you 😃😃 share madi 👍🏼

  • @udayashankarbs2830
    @udayashankarbs2830 ปีที่แล้ว +2

    ನಿಮ್ಮ ಮನೆ ಹಾಗೂ ಅದರ ಒಳಾಂಗಣ ವಿನ್ಯಾಸ ಹಾಗೂ ಹೊರಾಂಗಣ ವಿನ್ಯಾಸ ಸೊಗಸಾಗಿದೆ.
    ನಿಮ್ಮ ನಿರೂಪಣೆಯು ಸಹ ಆಪ್ತತೆಯಿಂದ ಕೊಡಿದೆ.ಹಳೆಯ
    ಮಧುರ ನೆನಪು ಮರುಕಳಿಸಿದಂತಾಯಿತು.
    ಧನ್ಯವಾದಗಳು.

    • @contentcart9097
      @contentcart9097  ปีที่แล้ว

      ಥ್ಯಾಂಕ್ಸ್, plz ಶೇರ್ ಮಾಡಿ 😃❤️🙏🏻

  • @lotus_RlA
    @lotus_RlA ปีที่แล้ว +2

    ನಿಮ್ಮ ಮನೆ ನೋಡ್ತಿದ್ರೆ 'ನಮ್ಮೂರ ಮಂದಾರ ಹೂವೆ 'ಸಿನಿಮಾ ದಲ್ಲಿ ಇರೋ ಮನೆ ತರಾ ನೇ ಇದೆ ಅನ್ನಿಸ್ತು 👌👌👌

  • @vanitaamin6850
    @vanitaamin6850 ปีที่แล้ว +7

    Wow. Loved the house tour. So beautiful place. Even my sister-in-law has a beautiful house in mangalore with totha. So much of greenery. The child picture is of yourself. So cutie pie. Couldn't guess the vessel type. Stay blessed & safe dears. Lots of love & happiness for your future. ❣️💕💞☺🙂🤗🤗

    • @contentcart9097
      @contentcart9097  ปีที่แล้ว +1

      Thank you 😃😃 plz share 🙏🏻🙏🏻

    • @goudagstar5276
      @goudagstar5276 ปีที่แล้ว

      Tunba esta ayitu nim mane nodi

  • @sindhushreess4607
    @sindhushreess4607 ปีที่แล้ว +6

    It's really beautiful home lucky have like this home😊

  • @kanthamani-hi2ls
    @kanthamani-hi2ls 9 หลายเดือนก่อน +1

    Tumba chanagide lasha
    (Lavanya ,shashi) realy enjoy this video all the best both of u

  • @gayathritj4441
    @gayathritj4441 ปีที่แล้ว +2

    ಅದು ಪಾಯಸ ಮಾಡುವ ಶಾವಿಗೆ mission ನಮ್ಮನೆಲಿ ಇದೆ ನಿಮ್ಮನೆ ತುಂಬ ಚೆನ್ನಾಗಿದೆ👌

  • @anuradhamj1442
    @anuradhamj1442 ปีที่แล้ว +3

    A suggestion, both of you can wear traditional dress, at while you home tour, which suits very much your old traditional marvelous home.

  • @kavyarshetty8323
    @kavyarshetty8323 ปีที่แล้ว +4

    That's lit 💥💥😍
    Old is gold 😍 Beautiful house 🏠💚

    • @contentcart9097
      @contentcart9097  ปีที่แล้ว

      ಹೇ ಹೇ thankz, please share😃

  • @anu_k8692
    @anu_k8692 ปีที่แล้ว +1

    Wow Mane Tumba Chanda ide💗...Please antique things na chennag nodkoli tumba chanda ide nim mane tumba antique things....really beautiful and aesthetic🌷

  • @shwethamanju5247
    @shwethamanju5247 ปีที่แล้ว +1

    ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಮನೆ ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಎಷ್ಟು ವರ್ಷದ ಹಳೆಯ ಮನೆ ತುಂಬಾ ನೀಟಾಗಿ ಸುಂದರವಾಗಿ ಇಟ್ಟಿದ್ದಿರ❤

    • @contentcart9097
      @contentcart9097  ปีที่แล้ว

      Thank you😃🙏🏻, ಪ್ಲೀಸ್ ಶೇರ್ ಮಾಡಿ

  • @bhavyabhat1218
    @bhavyabhat1218 ปีที่แล้ว +6

    Sooper traditional home and sooper couple also... I am fan of Lavanya.... All the best for both.. 😊

  • @baluhegde5731
    @baluhegde5731 ปีที่แล้ว +11

    You're lucky to stay there beautiful home 😍 Such a Traditional home.

  • @seethalakshmi32
    @seethalakshmi32 11 หลายเดือนก่อน +1

    Beautiful traditional home. Please protect this ಮಾಣಿಕ್ಯ ಮನೆ. U both r sweet cute couple.

    • @contentcart9097
      @contentcart9097  11 หลายเดือนก่อน

      Hey sure 😃, thankz alot, plz share and support

  • @richardsonelectronics2604
    @richardsonelectronics2604 ปีที่แล้ว +2

    Chendada mane, i liked the hande most😊 u both make good couple, lavanya as carried her role very well in shrirastu

    • @contentcart9097
      @contentcart9097  ปีที่แล้ว

      ಹೇ ಹೇ thankz, please share😃

  • @sushmithasushmitha4036
    @sushmithasushmitha4036 ปีที่แล้ว +14

    Beautiful house I think it re-collect all golden memories of olden days ❤😍

  • @rajeshwarim4367
    @rajeshwarim4367 ปีที่แล้ว +13

    This is called aesthetic beauty.. Very beautifull home.. ❤

    • @contentcart9097
      @contentcart9097  ปีที่แล้ว +2

      Thank you soo much 🙏 plz share if possible..

  • @veenavus1
    @veenavus1 10 หลายเดือนก่อน +1

    Beautiful antique house .it reminded me of my grandfather's house near sagara. ವಾದ್ಯ ದ ರೂಪದಲ್ಲಿರುವ ಪಾತ್ರೆ ಕಾಫಿ ಬೀಜ ಪುಡಿ ಮಾಡುವ hand grinder.
    (coffee powder grinding machine.)
    ಖುಷಿ ಆಯ್ತು ಮನೆ ನೋಡಿ Stay blaseed .Be happy always 🎉❤

    • @contentcart9097
      @contentcart9097  10 หลายเดือนก่อน

      Thank you soo much.. 😃🙏🏻 plz share
      And ha.. ಅದು ಚಕ್ಕುಲಿ ಮಾಡುವ ಮಷೀನ್

  • @sharadhapv5641
    @sharadhapv5641 ปีที่แล้ว +1

    Very nice old house,,, really don't miss this house u and ur morden wife and ur children. 👍

  • @snehakamble8510
    @snehakamble8510 ปีที่แล้ว +8

    Beautiful house 🏘️

  • @harsharani9778
    @harsharani9778 ปีที่แล้ว +4

    Beautiful house. I don’t think anyone can dislike this kind of house. The door and it’s latch bring back my memories of grandfather house.. Plz plz plz keep up the heritage house. Please don’t make it as concrete building.

    • @contentcart9097
      @contentcart9097  ปีที่แล้ว +1

      Thankz alot 😃🙏🏻 sure we take care of it. ❤️❤️

  • @shruthisnaik245
    @shruthisnaik245 ปีที่แล้ว +1

    ತುಂಬಾ ಸುಂದರವಾದ ಮನೆ.. ನೋಡಿ ತುಂಬಾ ಖುಷಿಯಾಗುತ್ತಿದೆ... ಈಗ ಈ ತರಹದ ಮನೆಗಳು ನೋಡಲು ಸಿಗುವುದಿಲ್ಲ..

    • @contentcart9097
      @contentcart9097  ปีที่แล้ว

      Thank you.. ಶೇರ್ ಮಾಡಿ 😃

  • @umag.s3831
    @umag.s3831 11 หลายเดือนก่อน +1

    ಮನೆ ತುಂಬಾ ಚೆನ್ನಾಗಿದೆ. ನಿಮ್ಮ ನಿರೂಪಣೆ ಇನ್ನು ಚೆನ್ನಾಗಿದೆ. ನನ್ನ ನಾದಿನಿ ಮತ್ತು ಸೊಸೆ ಇಬ್ಬರೂ ಸಿರ್ಸಿ ಯವರು. ನಿಮ್ಮ ಮನೆಯನ್ನು ನೋಡಿದಾಗ ಅವರ ಮನೆ ಯು ಸಹ ಇದೇ ರೀತಿ ಇದೆ. ಧನ್ಯವಾದಗಳು

    • @contentcart9097
      @contentcart9097  10 หลายเดือนก่อน

      ನಿಮಗೂ ಧನ್ಯವಾದಗಳು 🙏🏻 ದಯವಿಟ್ಟು ಶೇರ್ ಮಾಡಿ 😃

  • @chetansahebsb9535
    @chetansahebsb9535 ปีที่แล้ว +6

    Old is gold❤❤❤

  • @pallavins6767
    @pallavins6767 ปีที่แล้ว +8

    Wow…beautiful house❤

  • @santhoshshetty2288
    @santhoshshetty2288 ปีที่แล้ว +2

    Nice home...
    Ee tharada mane nange thumba ista ♥.
    First time watching this channel.
    Feels good vibes..
    Kitaki side ,malege ♥
    Matthe ajji 2000 savira andaga...
    Gruhalakshmi ankonde first ge 😂

    • @contentcart9097
      @contentcart9097  ปีที่แล้ว +1

      Thank you 🙏🏻😃 plz subscribe us and share videos if possible 🙏🏻

    • @santhoshshetty2288
      @santhoshshetty2288 ปีที่แล้ว +1

      @@contentcart9097
      OK...♥ from Mangalore

    • @contentcart9097
      @contentcart9097  ปีที่แล้ว

      😃🙏🏻

  • @umasridhar2552
    @umasridhar2552 11 หลายเดือนก่อน +1

    beautiful house ನೀವು pollution ರಗಳೆ ಇಲ್ಲದೆ haayaagidheeri blessed people ನಿಮ್ಮ mane ನೋಡಿ ತುಂಬಾ khushi aayithu

    • @contentcart9097
      @contentcart9097  11 หลายเดือนก่อน +1

      Thank you 😃🙏🏻 plz share madi

  • @manjulasomaningnaikar1456
    @manjulasomaningnaikar1456 ปีที่แล้ว +7

    Wow such a traditional and beautiful house👌👌

  • @user-oq3od1jq1k
    @user-oq3od1jq1k ปีที่แล้ว +3

    Wow it's very beautiful home.... ❤️❤️ I like it 🥰

  • @lokeshloki7912
    @lokeshloki7912 2 หลายเดือนก่อน +1

    Wow 🤩so beautiful house 😊I Like it and Old is gold so beautiful✨✨🏠very nice👏😊 looking very nice✨✨🏠

  • @user-do8tq5lx3s
    @user-do8tq5lx3s 11 หลายเดือนก่อน +1

    Neevu ondu museum idbodhu astu antique pieces ive ...ottare nim manene ond museum thara idhe ...very very nice

    • @contentcart9097
      @contentcart9097  11 หลายเดือนก่อน

      Hey thankz plz share🙏🏻

  • @geethakiran6005
    @geethakiran6005 ปีที่แล้ว +13

    Very beautiful house.we can call it mansion. You are blessed to have it. Be grateful to your parents for this wonderful house and garden. Please maintain this house and garden. Plant all types of fruits. Let your next generation also preserve this ancestors gift. Loved watching the video. ❤❤❤❤❤❤

    • @contentcart9097
      @contentcart9097  ปีที่แล้ว +2

      Precious words.. we care about it. Thank you.. Plz share if possible

  • @nalinahr4594
    @nalinahr4594 ปีที่แล้ว +6

    Wow really so sweet and traditional house i love this house❤

  • @Mallikau-cs4zt
    @Mallikau-cs4zt 11 หลายเดือนก่อน +1

    Yeppa yen sakkatagide mane nivu lucky bidi alli jeevana madake ... nanv ee tara mane na movie li nodi enjoy maadidre nivu allle jeevistiralla great ..... eee manele innu tumbaa tumba vedios maadi chanagirutte ... mane nodake maja kanreee ..... you both jodi no one ....... to be honest you r living in thise home ... ur most lucky lavanya ....❤......

    • @contentcart9097
      @contentcart9097  11 หลายเดือนก่อน

      Thank you soo much.. 😃🙏🏻.. Hope you liked it.. Plz share and help us to do more

  • @nandininandini5499
    @nandininandini5499 11 หลายเดือนก่อน +1

    ವಿಡಿಯೋ ನು ಸೂಪರ್ ನೀವಿಬ್ಬರುನು ಸೂಪರ್, ನನಗೆ ತುಂಬಾ ಇಷ್ಟಾ ನೀವೂ ಇಬ್ಬರೂನು 👌🏻ನೀವೂ ಯಾವಾಗ್ಲೂ ಚನಾಗಿರಿ ನಗುನಗುತ ಇರೀ ನಿಮ್ಮ ಜೋಡಿ ತುಂಬಾ ಚೆನಾಗಿದೆ 🎉👌🏻

    • @contentcart9097
      @contentcart9097  10 หลายเดือนก่อน +1

      ಥ್ಯಾಂಕ್ಸ್, ವಿಡಿಯೋ ಇಷ್ಟ ಆದ್ರೆ plz ಶೇರ್ madi

  • @sumathisuma6233
    @sumathisuma6233 ปีที่แล้ว +3

    Superb house 🏡 and super joodi nimdu ❤

    • @contentcart9097
      @contentcart9097  ปีที่แล้ว +1

      ಧನ್ಯವಾದಗಳು, ಪ್ಲೀಸ್ ಶೇರ್ ಮಾಡಿ

  • @nammuravikiran4272
    @nammuravikiran4272 ปีที่แล้ว +11

    So beautiful house 👌🥰

  • @aru1612
    @aru1612 ปีที่แล้ว +2

    Please maintain such a precious asthetic and tradition home Ur a such a lucky fellow to born in that house.....

    • @contentcart9097
      @contentcart9097  ปีที่แล้ว

      my pleasure to maintain that😃 thank you

  • @manjulamahesh2178
    @manjulamahesh2178 10 หลายเดือนก่อน +2

    ಹಾಯ್ ಜೀವ ಪೂರ್ಣಿ ನಿಮ್ಮ ಮನೆ ತುಂಬಾ ಚನ್ನಾಗಿ ಇದೆ ❤❤

  • @Divya.._2003
    @Divya.._2003 ปีที่แล้ว +3

    Marvelous House.❤cute couple. Lavanya avre you are my favorite shri rastu shubhamastu 🎉

  • @pinkykb1274
    @pinkykb1274 ปีที่แล้ว +3

    Wowww beautiful house brooooo

  • @poojadharwad8012
    @poojadharwad8012 ปีที่แล้ว +1

    Wowww...nijavaglu tumba channagide kandri nimm Mane...😍

  • @mylifenewlife9709
    @mylifenewlife9709 ปีที่แล้ว +2

    Shavige Mane .....adu......vattu shavige matre adtinda.......😊 ...nimma Mane tumba channagide.....👌👌😊

  • @tanushree6371
    @tanushree6371 11 หลายเดือนก่อน +3

    Nice

  • @Neha_Patil93
    @Neha_Patil93 ปีที่แล้ว +3

    Nice Home 🏠🏡

  • @ashwininaik4072
    @ashwininaik4072 ปีที่แล้ว +2

    So happy to watch . I was not knowing you're from uttara kannada❤ pakka namma uttara kannada style home tour super agide bro😍 love from Honnavara

    • @contentcart9097
      @contentcart9097  ปีที่แล้ว

      Thank you soo much, plz share 🙏🏻😃

    • @poojamohan8312
      @poojamohan8312 ปีที่แล้ว

      Wow uttarakannadana... Me from ankola❤️

  • @mridulaba8084
    @mridulaba8084 ปีที่แล้ว +2

    Wow....awesome👌👌👌👌👍👍👍
    Wonderful...sweet home
    So blessed home....👌👌

  • @jkhani7244
    @jkhani7244 ปีที่แล้ว +4

    ಸುಂದರವಾದ ಮತ್ತು ಭವ್ಯವಾದ ಸರಳ ಜೀವನದ ಬದುಕು ನಿಮ್ಮದು ಬಹಳ ಸುಂದರವಾದ ಮನೆ ನಿಮ್ಮದು ಪ್ರಕೃತಿ ಮಡಿಲಲ್ಲಿ ವಾಸ ಮಾಡುತ್ತಿರುವ ನೀವೆ ಧನ್ಯರು ... ❤

    • @contentcart9097
      @contentcart9097  ปีที่แล้ว

      ಧನ್ಯವಾದಗಳು😃😃🙏🙏, ಪ್ಲೀಸ್ ಶೇರ್ ಮಾಡಿ

  • @akhilahegde1884
    @akhilahegde1884 ปีที่แล้ว +4

    Perfect village language & home....❤we are also from a village near by sirsi😊

    • @contentcart9097
      @contentcart9097  ปีที่แล้ว

      ಧನ್ಯವಾದಗಳು, ಪ್ಲೀಸ್ ಶೇರ್ ಮಾಡಿ

  • @hemargowda1450
    @hemargowda1450 ปีที่แล้ว +2

    ಅದ್ಭುತವಾದ ಮನೆ ಎಷ್ಟು ಸುಂದರವಾಗಿದೆ 🙏✨️ವೈಭವಪೂರಿತ ಮನೆ ❤️ಧನ್ಯವಾದಗಳು ಸರ್ ಈ ಭವ್ಯವಾದ ಮನೆಯನ್ನು ನಮಗೂ ದರ್ಶನ ಮಾಡ್ಸಿದ್ರಿ 🙏🥰♥️

    • @contentcart9097
      @contentcart9097  ปีที่แล้ว +1

      Thank you soo much ಶೇರ್ ಮಾಡೋದ್ನ ಮರೀಬೇಡಿ

  • @keerthihegde4431
    @keerthihegde4431 ปีที่แล้ว +1

    I think adu chakli muttu agira🤔nodidre hange kanistu and aa photo nimde annistu🤩 really #channemane nodi childhood nenapaatu🥳

    • @contentcart9097
      @contentcart9097  ปีที่แล้ว

      😃 correct.. Maride.. Share madi 😃

  • @kalasubramanian4968
    @kalasubramanian4968 10 หลายเดือนก่อน +4

    Cute couple. Blessed to have such a wonderful and traditional house. Both of you stay happily❤

    • @contentcart9097
      @contentcart9097  10 หลายเดือนก่อน

      Thank you so much 😊 plz share 🙏🏻❤️

    • @ushaanilkumar7431
      @ushaanilkumar7431 10 หลายเดือนก่อน

      ಸೂಪರ್

  • @Asha-wn6bv
    @Asha-wn6bv ปีที่แล้ว +3

    Beautiful house ❤️😍

  • @sudhapujar8303
    @sudhapujar8303 10 หลายเดือนก่อน +1

    Thumbaaaaaa thumbaaaaaaaaaaaaaaaa chanagide sir nim mane. Nange hale kaalada manegalu andre thumbaaane ishta , verrrrrryyy superb. That house looks Positive energy, my dream house ,malenaadina jana mane superb

    • @contentcart9097
      @contentcart9097  10 หลายเดือนก่อน

      ಥ್ಯಾಂಕ್ಸ್ ನಿಮ್ಮ ಈ ಪ್ರೀತಿಗೆ.. ಹೀಗೆ ಸಪೋರ್ಟ್ ಮಾಡ್ತೀರಿ 🙏🏻 ಸಾಧ್ಯ ಆದ್ರೆ ಶೇರ್ ಮಾಡಿ

  • @shwethabangalore3694
    @shwethabangalore3694 2 หลายเดือนก่อน +1

    Benne mane ya benne huduga. You are lucky girl. Devru nimanna heege chanagi ittirli❤. Nim maneli erad dina adru iro hagidre thumba chanagirodu😂.
    Pathre.. mostly coffee illa shavige madakke balasirabahudu.
    Hage ajji gondu❤😘

    • @contentcart9097
      @contentcart9097  2 หลายเดือนก่อน

      ಧನ್ಯವಾದಗಳು 💐🙏😃

  • @ruparamachandraia1696
    @ruparamachandraia1696 ปีที่แล้ว +3

    Beautiful house. Loved it.

  • @sujathaprabhakar2055
    @sujathaprabhakar2055 ปีที่แล้ว +3

    You are blessed to live in such a beautiful home...stay blessed always ❤️❤️

  • @shalinishetty8999
    @shalinishetty8999 ปีที่แล้ว +1

    Nice vlog.thumba Kushi aayithu nodi.halemane nodode ondu Kushi.super❤❤

  • @chaithrayogish1350
    @chaithrayogish1350 ปีที่แล้ว +1

    ತುಂಬಾ ಚೆನ್ನಾಗಿದೆ ನಿಮ್ಮ ಮನೆ...
    ದೇವರು ಒಳ್ಳೇದು ಮಾಡಲಿ ನಿಮ್ಗೆ

  • @ShwetaDevakar-th6rj
    @ShwetaDevakar-th6rj ปีที่แล้ว +4

    wow, such a traditional beautiful house with nature really amazing 🏡

  • @parvatinavalli1740
    @parvatinavalli1740 ปีที่แล้ว +5

    Such a beautiful house ❤I am from north Karnataka we can’t see like this house here it’s very beautiful 🥰

    • @contentcart9097
      @contentcart9097  ปีที่แล้ว

      Thankz please share 😃

    • @vijayalakshmivijaya7883
      @vijayalakshmivijaya7883 ปีที่แล้ว

      ಇಂಥ ಮನೆಯನ್ನು ಕೊನೆಯವರೆಗೂ ಉಳಿಸಿಕೊಳ್ಳಿ ಹಾಳು ಮಾಡುವುದು ತುಂಬಾ ಸುಲಭ ಇನ್ನೂ ನೂರಾರು ಚೆನ್ನಾಗಿರಲಿ

  • @nevergiveupmanu
    @nevergiveupmanu 2 หลายเดือนก่อน +1

    ಇದು ಗುರು ರಿಯಲ್ ಹೋಮ್ ಟೂರ್ ಅಂದ್ರೆ ❤️👌

    • @contentcart9097
      @contentcart9097  2 หลายเดือนก่อน

      ❤️❤️ ಧನ್ಯವಾದಗಳು 💐🙏

  • @lakshmibenur469
    @lakshmibenur469 ปีที่แล้ว +1

    Nim mane and pakkadalli thota, ajji, everything superb...

    • @contentcart9097
      @contentcart9097  ปีที่แล้ว +1

      ಧನ್ಯವಾದಗಳು, ಪ್ಲೀಸ್ ಶೇರ್ ಮಾಡಿ

  • @Gouri98
    @Gouri98 ปีที่แล้ว +3

    Hii from Sirsi❤

  • @renukacr954
    @renukacr954 ปีที่แล้ว +3

    Hi 🤗🤗 actually I have a request😊 in your video i could see that it's a beautiful place surrounded by nature and i love nature so if there is any beautiful places or temple please make a video and show it to us😃😃 i would love to watch it ❤✨

    • @contentcart9097
      @contentcart9097  ปีที่แล้ว +1

      Next time khandita madtivi.. Share madi

  • @shreekrupa2508
    @shreekrupa2508 ปีที่แล้ว +1

    ಬಹಳ ಚೆನ್ನಾಗಿದೆ ಮನೆ. ಇಂದಿನ ದಿನಗಳಲ್ಲಿ ಇಂತಹ ಮನೆಗಳು ಮಲೆನಾಡಿನಲ್ಲೂ ಕಡಿಮೆ ಆಗುತ್ತಿದೆ.. ಬಹುಶಃ ಆ ಪಾತ್ರೆ ಕಾಫೀ ಪುಡಿ ಮಾಡಲು ಇರಬಹುದೇನೋ..

    • @contentcart9097
      @contentcart9097  ปีที่แล้ว

      ಇಲ್ಲ, ಅದು ಶಾವಿಗೆ ಮಾಡುವ ಪಾತ್ರೆ

  • @vidyadev978
    @vidyadev978 10 หลายเดือนก่อน +2

    Wow really beautiful and pakka traditional home tour i loved it a lot ❤

    • @contentcart9097
      @contentcart9097  10 หลายเดือนก่อน

      Thanks a lot 😊plz share

  • @aishuaish2776
    @aishuaish2776 ปีที่แล้ว +4

    Hello my dear fav 💑 couples, to be honest this house will brings you a blessings of Helders and positives in your life. Really happy to see that , you both have good respect on this house....all the best for your all future, projects.......luv u ❤

  • @sumanamanju166
    @sumanamanju166 ปีที่แล้ว +1

    ನಮ್ದು ಸಾಗರದ ಹತ್ರ ವರದ ಹಳ್ಳಿ ಅಂತ ಊರು. ನಮ್ಮ ಮೂಲ ಮನೆ ಸುಮಾರು 200 ವರ್ಷದಷ್ಟು ಹಳೇದು. ತುಂಬಾ ದೊಡ್ಡದು. ಮೇಲ್ವಿಚಾರಣೆ ಬಹಳ ಕಷ್ಟ. ಮಕ್ಳು ಬೆಂಗ್ಳೂರಲ್ಲಿ. ಮನೇಲಿ ಇರೋದು ಹಿರಿಯರು ಇಬ್ರು ಮಾತ್ರ. ಮನೆಯ ಮರದ ಕಂಬಗಳೆಲ್ಲ ಒಳಗೊಳಗೇ ಗೆದ್ದಲು ತಿಂದು ಶಿಥಿಲವಾಗಿತ್ತು. ಅನಿವಾರ್ಯವಾಗಿ ಹಳೆಯ ಮನೆಯನ್ನು ಕೆಡವಲೇಬೇಕಾಯ್ತು. ಹೊಸ ಮನೆ ಬರುತ್ತಿದೆ ಅದೇ ಜಾಗದಲ್ಲಿ. ನಿಮ್ಮ ಮನೆ ನೋಡ್ತಾ ಇದ್ರೆ ನಮ್ಮ ಮನೆಯೇ ನೆನಪಾಯ್ತು. ಜೋಪಾನವಾಗಿ ಕಾಪಾಡಿಕೊಳ್ಳಿ. ತುಂಬಾ ಚೆನ್ನಾಗಿದೆ...👌👍🙏

    • @contentcart9097
      @contentcart9097  ปีที่แล้ว

      ಖಂಡಿತಾ ಚನಾಗಿ ಇಟ್ಕೋತೀವಿ.. ❤️ please ಶೇರ್ ಮಾಡಿ

  • @rajeshneduveer
    @rajeshneduveer 10 หลายเดือนก่อน +1

    Very nice, please Ella antique na safe agi near agi preserve madi olle waste thara ittideera

  • @rajashreekudariyavar
    @rajashreekudariyavar ปีที่แล้ว +1

    Nimma mane nodi bahala khushi aayatu...jotege namma hale mane nenapayatu...really old is gold

    • @contentcart9097
      @contentcart9097  ปีที่แล้ว +1

      True.. 😃😃 ❤️❤️ thank you

  • @VidhyashreeVidhya
    @VidhyashreeVidhya 10 หลายเดือนก่อน +1

    Wow looks like wonderful ..one second bold it ...wht a treaditional house😍

    • @contentcart9097
      @contentcart9097  10 หลายเดือนก่อน

      Thank you so much 😊 plz share madi 😃

  • @sudhapujar8303
    @sudhapujar8303 10 หลายเดือนก่อน +1

    And one more , your flat surrounding superbbb environment everywhere greenary small small hills, well , grandma is very energetic, your Kannada language superb, both couple cute, one time you both wear the traditional dress and show home traditional like festivals . Tq sir

    • @contentcart9097
      @contentcart9097  10 หลายเดือนก่อน

      Thanks a lot😃💐💐

  • @Sindhusathish007
    @Sindhusathish007 2 หลายเดือนก่อน +1

    I was 2006 kid but still i use ಅಲಿಗುಳಿಮನೆ to play in boaring time ❤

  • @aarvigowdakannadavlog3719
    @aarvigowdakannadavlog3719 ปีที่แล้ว +2

    Very beautiful house... 👌🏻👌🏻👌🏻👌🏻👌🏻

  • @kumark4707
    @kumark4707 ปีที่แล้ว +1

    This is very beautiful memories informative thing

  • @rekhagobbi7546
    @rekhagobbi7546 ปีที่แล้ว +2

    I like very very much this type of house, mine also old house 100 years back

  • @bruumeshumi8744
    @bruumeshumi8744 11 หลายเดือนก่อน +1

    Very beautiful traditional house e tara manegalu nodakke irakke waa we missed those houses

    • @contentcart9097
      @contentcart9097  11 หลายเดือนก่อน

      Thank you.. Ishta agidre plz share madi 😃🙏🏻

    • @bruumeshumi8744
      @bruumeshumi8744 11 หลายเดือนก่อน

      @@contentcart9097 kanditha purni acre.

  • @mahadevimadar6854
    @mahadevimadar6854 ปีที่แล้ว +1

    ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಈ ಸುಂದರವಾದ ಮನೆ🤩🥰

    • @contentcart9097
      @contentcart9097  ปีที่แล้ว +1

      ಧನ್ಯವಾದಗಳು, ಪ್ಲೀಸ್ ಶೇರ್ ಮಾಡಿ