🥰ಹಾಲಾಡಿಯಲ್ಲಿ ಮೊಳಗಿತು ನಾಲ್ಕು ಭಾಗವತರ ಸ್ವರಸಿರಿ😍ಗಾನವೈಭವ😍

แชร์
ฝัง
  • เผยแพร่เมื่อ 1 ธ.ค. 2024

ความคิดเห็น •

  • @ramanandatendulkar4633
    @ramanandatendulkar4633 2 ปีที่แล้ว +12

    ಆರ್ಡಿ ಸಂತೋಷಣ್ಣ 🙏

  • @Namma-Madamakki.
    @Namma-Madamakki. 2 ปีที่แล้ว +8

    Ardi and malkod super

  • @deepakkotari6361
    @deepakkotari6361 2 ปีที่แล้ว +7

    Ardi super

  • @harshahegde7729
    @harshahegde7729 ปีที่แล้ว +2

    4 padyanu super.....

  • @yakshagana..
    @yakshagana.. 2 ปีที่แล้ว +5

    Ramakrishna hegde hilluru super agi
    Heliddare🥳🥳❤

  • @subrahmanyabhat982
    @subrahmanyabhat982 2 ปีที่แล้ว +14

    ಆರ್ಡಿ ಸಂತೋಷ್, ಚಿಂತನ ಹೆಗಡೆಯವರು ಬಹಳ ಸೊಗಸಾಗಿ ಹಾಡಿದ್ದಾರೆ 🙂

  • @santhoshshetty9212
    @santhoshshetty9212 2 ปีที่แล้ว +5

    ಆರ್ಡಿ ಮತ್ತು ಚಿಂತನ ಬಹಳ ಸೊಗಸಾಗಿ ಹಾಡಿದ್ದಾರೆ 👍👍

  • @manjunatshetty4053
    @manjunatshetty4053 2 ปีที่แล้ว +4

    Super voice sister ♥️👌👌🙏🙏

  • @poojaredinesha851
    @poojaredinesha851 ปีที่แล้ว +1

    Nice

  • @shrinidhibhat7240
    @shrinidhibhat7240 2 ปีที่แล้ว +1

    ಕೇಳದೆ ಇದ್ದ ಸ್ವರ ಬಹಳ ದಿನವಾದ ಮೇಲೆ ಕೇಳಿದಾಗ ಸೋಗಸೆನಿಸುವುದು ಸಹಜ!!
    But Jansale & His class I couldn't find any match to his ,as usual 👌

    • @keerthanhb906
      @keerthanhb906 2 ปีที่แล้ว +9

      ಕೇಳದೆ ಇದ್ದ ಸ್ವರಗಳು ಅನೇಕ ಇವೆ..ಪ್ರತಿ ಹೊಸ ಭಾಗತರ ಪದ್ಯವು ಜನರಿಗೆ ಹತ್ತಿರ ಆಗಲ್ಲ..ಮತ್ತೆ ಆರ್ಡಿಯ ಸ್ವರ ನೀನು ಕೇಳದೆ ಇದ್ದದ್ದಕ್ಕೆ ಯಾರೂ ಹೊಣೆಯಲ್ಲ..ಅವರು ಮೊದಲು ಇನ್ನೂ ಉತ್ತಮವಾದ ತುಂಬು ಕಂಠದಿಂದ ಯಕ್ಷ ರಸಿಕರನ್ನು ಸೂರೆಗೊಂಡವರು..ಕಾರಣಾಂತರಗಳಿಂದ ತೆರೆಮರೆಗೆ ಸರಿದವರು..ಈಗ ಕಲಾಮಾತೆ ಮತ್ತೆ ಕೈ ಬೀಸಿ ಕರೆದಿದ್ದಾಳೆ..ಈ ಕಾರ್ಯಕ್ರಮದಲ್ಲಿ ವಿಶೇಷವಾದ ಪದ್ಯಗಳೊಂದಿಗೆ ಜನರನ್ನ ರಂಜಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ..ಇಲ್ಲಿ ಜನರು ಅವರಿಗೆ ಪ್ರೋತ್ಸಾಹ ನೀಡುವುದನ್ನ ನೋಡಿ ತಳಮಳಗೊಳ್ಳಬೇಡ..ನಿನಗೆ ಜನ್ಸಾಲೆ ಮಾತ್ರ ಇಷ್ಟ ಆದರೆ ಅದನ್ನ ಬರೆದರೆ ಸಾಕು..ಹೊಸ ಸ್ವರ ಆದ್ದರಿಂದ ಬೇರೆ ಅವರಿಗೆ ಇಷ್ಟ ಆಯಿತು ಅಂದರೆ? ಪದ್ಯ ಚಂದ ಇಲ್ಲ ಅರ್ಥವಾ? ಒಟ್ಟಾರೆ ಉರಿದುಕೊಂಡಿದ್ದು ಈ ಕಮೆಂಟ್ ಅಲ್ಲಿ ಸ್ಪಷ್ಟ ಗೊತ್ತಾಗುತ್ತದೆ..ತನಗೆ ಇಷ್ಟವಾದ ಭಾಗವತ ಮಾತ್ರ ಭಾಗವತ ಮತ್ಯಾರೂ ಭಾಗವತರಲ್ಲ ಎಂಬ ಭಾವವೆ?

    • @shrinidhibhat7240
      @shrinidhibhat7240 2 ปีที่แล้ว +2

      @@keerthanhb906 Anyways I dint mention anyone why ur taking offence ? 😂

    • @keerthanhb906
      @keerthanhb906 2 ปีที่แล้ว +1

      @@shrinidhibhat7240 ಹೊಸತಾಗಿ ಕೇಳಿದ ಸ್ವರ ಅಂದರೆ ಅರ್ಥ ಆಗದ ವಿಚಾರ ಅಲ್ಲ ತಾನೆ? ಇಲ್ಲಿ ಜನರು ಹೆಚ್ಚು ಕೇಳದ ಹೊಸ ಸ್ವರ ಆರ್ಡಿಯೇ‌..ಬಿಡಿಸಲಾಗದ ಒಗಟಲ್ಲವಲ್ಲ..ಹೊಸತನ್ನ ನೋಡಿ ಒಂದಿಷ್ಟು ಜನ ಹೊಗಳುತ್ತಿದ್ದಾರೆ ,ಒಂದಿಷ್ಟು ಜನ ತಳಮಳ ಗೊಂಡಿದ್ದಾರೆ ಅಂದರೆ ಆ ಹೊಸತರಲ್ಲಿ ಏನೊ ವಿಶೇಷ ಇದೆ ಎಂದೆ ಅರ್ಥ..ಹೊಸತೊಂದು ಪ್ರಶಂಸೆಗೆ ಬಂದು ಅರಳುವಾಗ ಹೊಸಕಿ ಹಾಕೋದನ್ನ ನೋಡೋದಕ್ಕೆ ತುಂಬ ಜನ ಇರ್ತಾರೆ..ಹಾಗಾಗದಿರಲಿ ಎಂಬ ಸದಾಶಯ..ಬಹುಷ್ಯ ಯಾವುದೆ ಬ್ಯಾಂಕ್ ಗ್ರೌಂಡ್ ಇಲ್ಲದೆ ಬಂದ ಹೊಸ ಪ್ರತಿಭೆಗಳು ಆರಂಭದಲ್ಲಿ ಹೀಗೆಲ್ಲ ಟೀಕೆಗಳಿಗೆ ಒಳಗಾಗುತ್ತವೆ..ಚಿತ್ರರಂಗದ ವಿಷ್ಣುವರ್ಧನ್ ತರಹ..

    • @smithyanthaya
      @smithyanthaya 2 ปีที่แล้ว +7

      @@keerthanhb906 ಬಾವಿ ಒಳಗಿನ ಕಪ್ಪೆಗೆ ಹಾಗೆ. ಯಾವಾಗಲೂ ಒಬ್ಬರೇ ಇಷ್ಟ ಆಗೋದು. ಬೇರೆಯವರನ್ನ ಕಂಡರೆ ಉರಿದುಕೊಳ್ಳೋದು ಒಂದೇ ಗೊತ್ತು.
      Ardi is trending and on different level🔥

    • @keerthanhb906
      @keerthanhb906 2 ปีที่แล้ว +2

      @@smithyanthaya ಹೌದು ಈ ಯಕ್ಷಗಾನ ಭಾಗವತಿಕೆಯ ಕಸುಬು ಅಷ್ಟು ಸುಲಭವಲ್ಲ..೭-೮ ವರ್ಷ ಬಿಟ್ಟು ಪುನಹ ರಂಗಕ್ಕೆ ಬಂದು ಸಮರ್ಥ ಭಾಗವತರ ಜೊತೆ ಪದ್ಯ ಹೇಳೊದು ಸ್ವರ ಉಳಿಸಿಕೊಳ್ಳೊದು ಎರಡು ಗ್ರೇಟೆ..

  • @sureshthirthahalli5782
    @sureshthirthahalli5782 ปีที่แล้ว +2

    Mayya missing

  • @MaheshMahesh-dt8zn
    @MaheshMahesh-dt8zn 2 ปีที่แล้ว +3

    Ardi

  • @shekarpoojary7626
    @shekarpoojary7626 2 ปีที่แล้ว +1

    Empada.hadugarike.