ಸ್ಮರಣೆ ಒಂದೇ ಸಾಲದೇ | ಪಟ್ಲ-ಪುಣಿಂಚಿತ್ತಾಯ ಜೋಡಿ | ಯಕ್ಷಗಾನ ವೈಭವ |

แชร์
ฝัง
  • เผยแพร่เมื่อ 5 ก.ย. 2024
  • PATLA-PUNICHITHAYA | SMARANE ONDE SALADE | EDNEER MUTT | #kasaragod #ಯಕ್ಷಗಾನ #yaksha #chaturmasya2023 #talamaddale #Ganavaibhava #Patla #Patlafoundation #Satheeshshetty
    ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ (ರಿ) ಮಂಗಳೂರು ಅರ್ಪಿಸುವ "ಯಕ್ಷಗಾನಾರಾಧನೆ" 29-08-2023
    🔸 ಭಾಗವತರು :ಶ್ರೀ ಸತೀಶ್ ಶೆಟ್ಟಿ ಪಟ್ಲ,
    ಶ್ರೀ ಸತ್ಯನಾರಾಯಣ ಪುಣಿಂಚಿತ್ತಾಯ,
    ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ,
    ಶ್ರೀಮತಿ ಅಮೃತಾ ಅಡಿಗ
    🔹 ಚೆಂಡೆ: ಶ್ರೀ ರೋಹಿತ್ ಉಚ್ಚಿಲ
    🔸 ಮದ್ದಳೆ: ಶ್ರೀ ಗುರುಪ್ರಸಾದ್ ಬೊಳಿಂಜಡ್ಕ
    🔹 ಚಕ್ರತಾಳ: ಶ್ರೀ ರಾಜೇಂದ್ರ ಕೃಷ್ಣ ಪಂಜಿಗದ್ದೆ
    ನಿರೂಪಣೆ: ಶ್ರೀ ಮಾಧವ ಬಂಗೇರ ಕೊಳತ್ತಮಜಲು

ความคิดเห็น • 2

  • @banadigan7511
    @banadigan7511 ปีที่แล้ว +1

    ಉತ್ತಮ ಗಾಯನ.

  • @gopalakmathura5342
    @gopalakmathura5342 ปีที่แล้ว +1

    ಅತ್ಯುತ್ತಮ ಹಾಡುಗಾರಿಕೆ. ಗೋಪಾಲ ಕೃಷ್ಣ ಬಿಳಿನೆಲೆ, ಸುಬ್ರಹ್ಮಣ್ಯ.