ಸಿದ್ದಿ ಜೋಹರ್/ಆದಿಲ್ ಶಾಹಿ ಸೈನಿಕರು ಶಿವಾಜಿ ಅಂದರೆ ಗಡ ಗಡ ನಡುಗುತ್ತಿದ್ದರು ಏಕೆ..??!| @gurubhat2403 | Part16

แชร์
ฝัง
  • เผยแพร่เมื่อ 27 ม.ค. 2025

ความคิดเห็น • 9

  • @vinuthashrithaa3962
    @vinuthashrithaa3962 16 วันที่ผ่านมา +2

    ನಾವೆಲ್ಲ ಕರ್ನಾಟಕ ಮಹಾರಾಷ್ಟ್ರ ಎನ್ನುವುದು ಬಿಟ್ಟು, ನಾವೆಲ್ಲ ಹಿಂದೂ ಒಂದು ಎನ್ನುವುದನ್ನು ಯೋಚಿಸಬೇಕು. ಶಿವಾಜಿ ಒಬ್ಬ ಶ್ರೇಷ್ಠ ರಾಜ, ವ್ಯಕ್ತಿ
    ಒಳ್ಳೆಯ ಮಾಹಿತಿ ಸರ್. ಧನ್ಯವಾದಗಳು❤

  • @pruthvikGhorpade
    @pruthvikGhorpade 13 วันที่ผ่านมา

  • @vijayvijay17aprilomm61
    @vijayvijay17aprilomm61 16 วันที่ผ่านมา +1

    Ree Swami nimge karnataka rajaru kanalva.? Kannada Dalikoraru bagge yake kannada youtube nadesuthira hogi karnataka bittu maharstra hogi alli Badhuki.

    • @dhanushr8554
      @dhanushr8554 16 วันที่ผ่านมา +1

      😂buddi gedi matu ,Sak nilsi nim rajyabhimaana na ,Yav kaala dalli nim rajya ididdu?

    • @vijayvijay17aprilomm61
      @vijayvijay17aprilomm61 16 วันที่ผ่านมา

      @dhanushr8554 nevu marati galu mathra jai Maharashtra antha karnatakakke bandu kogabahudu. Idu yav rajyabhimana 😂 jai Maharastra antha Maharashtra dalluanthira yallakade anthira. Nam rajya prana bhikshe kotta rajya. ille thindu rajyana keelagi Nodbeda.

    • @pruthvikGhorpade
      @pruthvikGhorpade 13 วันที่ผ่านมา

      Karnataka a time ali itha en dove madthiya

    • @rajeshacharya3066
      @rajeshacharya3066 12 วันที่ผ่านมา

      ಟಿಪ್ಪು ಸುಲ್ತಾನ ನ ತಂದೆ ನಮ್ಮ ಚಿತ್ರ ದುರ್ಗದ ಮದಕರಿ ನಾಯಕರ ನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಯಿತು ಮತ್ತು ಅನೇಕ ಕರ್ನಾಟಕದ ಕೆಲಸ ದೇವಸ್ಥಾನ ಗಳನ್ನು ಹೊಡೆದು ಅಕಿದ್ದಾರೆ ಮತ್ತು ಟಿಪ್ಪು ಸುಲ್ತಾನ ಅನೇಕ ಕನ್ನಡದ ರಾಜರನ್ನು ಕೊಂಡಿದ್ದಾನೆ ಇವರ ಬಗ್ಗೆ ತಮ್ಮ ಅಭಿಪ್ರಾಯ

    • @rajeshacharya3066
      @rajeshacharya3066 8 วันที่ผ่านมา

      ಕರ್ನಾಟಕದ ಮೈಸೂರು ಸಂಸ್ಥಾನಕ್ಕೆ ಮೋಸ ಮಾಡಿ ಮತ್ತು ಮೈಸೂರು ರಾಜರ ಹತ್ಯೆ ಮಾಡಿದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ ನ ಬಗ್ಗೆ ನಿನಗೆ ಮಾತಾಡೋಕೆ ಆಗಲ್ಲ ಅಲ್ಲಾ, ಮತ್ತು ಇದೇ ಹೈದರ್ ಅಲಿ ಕರ್ನಾಟಕದ ಕನ್ನಡ ನೆಲದ ಚಿತ್ರದುರ್ಗದ ನಾಯಕರನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಯಿತು ಮತ್ತು ಅನೇಕ ಸಣ್ಣ ಸಣ್ಣ ಕರ್ನಾಟಕದ ಸಾಮ್ರಾಜ್ಯಗಳನ್ನು ನಾಶ ಮಾಡಿದ್ದಾರೆ ಇದರ ಬಗ್ಗೆ ನಿನಗೆ ಚಿಂತೆ ಇಲ್ಲ, ಇದರ ಬಗ್ಗೆ ಮಾತಾಡು