Instagram ನಲ್ಲಿ ಲಕ್ಷ ಲಕ್ಷ ದುಡಿಬಹುದು | Influencer Vadiraj Exclusive Interview | Vijay Karnataka

แชร์
ฝัง
  • เผยแพร่เมื่อ 6 ก.ย. 2024
  • ವಾದಿರಾಜ್ ಬಬಲಾದಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಕಾಮಿಡಿ ಕಂಟೆಟ್ ಕ್ರಿಯೇಟರ್ ಆಗಿ ಖ್ಯಾತಿಯನ್ನು ಪಡೆದವರು. ಇವರು ಮೂಲತಃ ಬೆಳಗಾವಿಯವರಾಗಿದ್ದು, ಉತ್ತರ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದಲ್ಲಿ ಇವರ ವೀಡಿಯೋ ಗಳನ್ನು ಜನ ನೋಡಿ ಮೆಚ್ಚುತ್ತಿದ್ದಾರೆ. ಹಾಸ್ಯವನ್ನು ಪ್ರಾಧಾನ್ಯವಾಗಿರಿಸಿಕೊಂಡು ಇವರು ಕಂಟೆಂಟ್ ಕ್ರಿಯೆಟ್ ಮಾಡುತ್ತಾರೆ. ಇನ್ಸ್ಟಾಗ್ರಾಮ್, ಫೇಸಬುಕ್ ಹಾಗೂ ಯೂಟ್ಯೂಬ್ ನಲ್ಲಿ ಅಧಿಕ ಸಂಖ್ಯೆಯಲ್ಲಿ ಫಾಲೊವರ್ಸ್ ಹೊಂದಿದ್ದಾರೆ. ಉತ್ತರ ಕರ್ನಾಟಕದ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ವಾದಿರಾಜ್ ಅವರು ಶಾರ್ಕ ಟ್ಯಾಂಕ್ ಜೊತೆಯಲ್ಲಿ ಕೊಲ್ಯಾಬ್ರೇಟ್ ಮಾಡಿರುವ ದಕ್ಷಿಯ ಭಾರತದ ಮೊದಲ ಕ್ರಿಯೇಟರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಕನ್ನಡದ ಸ್ಪೂಕಿ ಕಾಲೇಜ್ ಸಿನಿಮಾದಲ್ಲಿಯೂ ನಟಿಸಿದ್ದಾರೆ.
    social media influencer Belagavi Vadiraj exclusive interview ‪@vadirajbabaladi‬
    #vadiraj #VadirajComedy #influencer #instagram #vlogger #belgavi #vadiraj #contentcreator #standupcomedy
    Our Website: Vijaykarnataka...
    Facebook: / vijaykarnataka
    Twitter: / vijaykarnataka
    ವಾದಿರಾಜ್ ಬಬಲಾದಿ,ಕಾಮಿಡಿ ಕಂಟೆಟ್ ಕ್ರಿಯೇಟರ್,ಬೆಳಗಾವಿ,ಇನ್ಸ್ಟಾಗ್ರಾಮ್,ಸ್ಟ್ಯಾಂಡ್ ಅಪ್ ಕಾಮಿಡಿಯನ್,ವಿಶೇಷ ಸಂದರ್ಶನ,Vadiraj Babaladi,Social media comedy content creator,Comedy content creator,Belagavi,Stand up comedian,Exclusive interview,vijay karnataka,ವಿಜಯ ಕರ್ನಾಟಕ,kannada news,ವಿಜಯ ಕರ್ನಾಟಕ ವೆಬ್,Vijay Karnataka web,vadiraj,vadiraj comedy,vadirajbabaladi,kannadatrolls,kannadavideos,northkarnataka,kannadastandupcomedy,standupcomedy,uttarkarnatakastandupcomedy

ความคิดเห็น • 25