ನಮಸ್ಕಾರ ಪೂರ್ಣಿಮಾ ಮೇಡಂ.. ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ, paid collaboration ಅಲ್ಲೂ ಇಷ್ಟು ವಿವರವಾಗಿ ತಿಳಿಸಿಕೊಡಲ್ಲ, ಏನ್ ಅಂತ ಧನ್ಯವಾದ ಹೇಳ್ಬೇಕೋ ಮಾತೆ ಬರ್ತಿಲ್ಲ.. ಸೀರೆ ಇಷ್ಟ ಪಟ್ಟು ಮನಸಿಂದ ವಿಡಿಯೋ ಮಾಡಿ ಯಾವುದೇ ದುಡ್ಡಿನ ಅಪೇಕ್ಷೆ ಇಲ್ದೆ ನಮ್ಮ ಸ್ಟಾರ್ಟ್ ಅಪ್ ಬಗ್ಗೆ ಮಾಹಿತಿ ಕೊಟ್ಟಿದ್ದೀರಾ.. ನಿಮ್ಮ ಒಳ್ಳೆ ಮನಸ್ಸಿಗೆ ತುಂಬಾ ಎತ್ತರಕ್ಕೆ ನಿಮ್ಮ ಚಾನೆಲ್ ಬೆಳೀಲಿ ಅಂತ ನನ್ನ ಆರಾಧ್ಯರಾದ ಗುರು ರಾಘವೇಂದ್ರರಲ್ಲಿ ಪ್ರಾರ್ಥಿಸುತ್ತೇನೆ.. ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻 Instagram : @prasiddhi_exclusive_sarees Whatsapp 9110426870
Promotion but not paid ma full video nodi comments section li avr comment nodi pin madidini its just my honest review aste henmakklu belibeku annode ಉದ್ದೇಶ 👍
Tqsm 🙏Mam nimma comment nanna innu motivate madathe means alot🙏🙏 howdhu yt li eg yeneno nadithide adar baggenu video s akidini mam again tqsm 🙏🙏means alot ನಿಮ್ಮ ಅಮೂಲ್ಯ ವಾದ ಸಮಯ ಕೊಟ್ಟು ಕಾಮೆಂಟ್ ಮಾಡಿದಕ್ಕೆ 💙🙏
ನಮಸ್ಕಾರ ಪೂರ್ಣಿಮಾ ಮೇಡಂ.. ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ, paid collaboration ಅಲ್ಲೂ ಇಷ್ಟು ವಿವರವಾಗಿ ತಿಳಿಸಿಕೊಡಲ್ಲ, ಏನ್ ಅಂತ ಧನ್ಯವಾದ ಹೇಳ್ಬೇಕೋ ಮಾತೆ ಬರ್ತಿಲ್ಲ.. ಸೀರೆ ಇಷ್ಟ ಪಟ್ಟು ಮನಸಿಂದ ವಿಡಿಯೋ ಮಾಡಿ ಯಾವುದೇ ದುಡ್ಡಿನ ಅಪೇಕ್ಷೆ ಇಲ್ದೆ ನಮ್ಮ ಸ್ಟಾರ್ಟ್ ಅಪ್ ಬಗ್ಗೆ ಮಾಹಿತಿ ಕೊಟ್ಟಿದ್ದೀರಾ.. ನಿಮ್ಮ ಒಳ್ಳೆ ಮನಸ್ಸಿಗೆ ತುಂಬಾ ಎತ್ತರಕ್ಕೆ ನಿಮ್ಮ ಚಾನೆಲ್ ಬೆಳೀಲಿ ಅಂತ ನನ್ನ ಆರಾಧ್ಯರಾದ ಗುರು ರಾಘವೇಂದ್ರರಲ್ಲಿ ಪ್ರಾರ್ಥಿಸುತ್ತೇನೆ.. ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻
Instagram : @prasiddhi_exclusive_sarees
Whatsapp 9110426870
Tqsm ❤❤mam all the very best to u r start up also 🎉🎉
Good sarees but promotion tane discount andre
Promotion but paid alla free promtion obba henmagu belili anno alochane aste ma👍
Super saree 👌👌🎉
Tqsm Siss 🥰🌹🌹
Very nice ಸೀರೆ 👌👍
Tqsm pa, 🤗🥰🌹
ನೈಸ್ ವಿಡಿಯೋ👌👍🎁
Tqsm 🌹but e return connect anno bagge nan channel video akidini nodi full video 👍
Very reasonable price. And the saree also pretty 😊
Tqsm siss💙🤗🥰
ತುಂಬಾ ಚನ್ನಗಿದೆ ಸೀರೆ. ಪ್ರೈಸ್ ಕೂಡ ಪರ್ವಾಗಿಲ್ಲ ಕೊಡಬಹುದು. 👌👍
Yes sis thumba chennag ide💙tq
ಸೂಪರ್ 😍😍ಸಿಸ್
Tq 🤗🥰🌹🌹sis
ನರಿಗೊಂದು ಸೀರೆ ಬೆಸ್ಟ್ frize 👌👌👌ಮೈಸೂರ್ ಸಿಲ್ಕ್ ತಂಗಿ 🎉🎉😂😂
Tqsm anna🙏anna ನರಿ na ನಾರಿ na😁😁
ತುಂಬಾ ಒಳ್ಳೆ ಕೆಲಸ ಮಾಡಿದ್ದಿರಾ ಸಿಸ್ಟರ್, ಥ್ಯಾಂಕ್ ಯೂ ಸೋ ಮಚ್ ಎಷ್ಟು ಒಳ್ಳೆಯ ಮನಸ್ಸಿದೆ ನಿಮಗೆ ದೇವರು ನಿಮಗೆ ಒಳ್ಳೆಯದು ಮಾಡಲಿ ಸಾರಿ ಎಲ್ಲಾ ತುಂಬಾ ಚೆನ್ನಾಗಿದ್ದಾವೆ 🥰👌
Tqsm dear🥰🙏 obru olle manasu innond olle manas irorg aste kanodu dear nimma manasu ಸುಂದರ 💙💙
Super 🎉😊
Tqsm 🥰full video nodi ಸ್ನೇಹಿತೆರೆ 🙏
ತುಂಬಾ ಚೆನ್ನಾಗಿದೆ ಸೀರೆ ಪರ್ವಾಗಿಲ್ಲ ತಗೋಬಹುದು🎉
Tqsm 🥰🌹🌹siss
ಸೂಪರ್ ❤❤❤
Tqsm brother 🙏🙏
Saree thumba chanag edye sis
Tqsm siss🥰🌹
ಸೂಪರ್
Tqsm Narasimha anna🥰🌹🌹
Sooper sis...new friend 🤝👍
Tqsm but full video nodi plz🙏 connect return anno title l ond video ide nodi plz 🙏
@POORNIMAMANJEGOWDRUVLOGS sure dear👍
Tqsm 🥰
Saree super sis color chennagi ide.nimma hosa frd.niwu support maadi..😊😊
Tqsm 🙏 but plz free adaga nann channel ali connect return anno video ide plz nodi💙🥰
@POORNIMAMANJEGOWDRUVLOGS k sure nodtini sis niwu support maadi
@Swagathdavangere sure dear ad nodi amele nive nim opinion helthira, 🤗🥰
@@POORNIMAMANJEGOWDRUVLOGS k done nodtini 😊
Blouse details please
Sure👍mam ready made white bloue piece sigathe swalpa work design ithu adralle adanne stich madsde aste 🥰 tq for u r comment💙mam 260 aste per meter ge👍
ನಾನು thakobeku ಡಿಯರ್ ರೆಡ್ ಕಲರ್ ಸೂಪರ್ ಇಷ್ಟು ಕಡಿಮೆ ಗೆ ನಿಜವಾಗ್ಲೂ nambodukke ಆಗ್ತಿಲ್ಲ 😮 dear
Ss dear masth agide saree buy madi👍
@POORNIMAMANJEGOWDRUVLOGS sure dear ❤️
@Roopasridharvlogs 💙💙
Promotion he edu.... final agi
Promotion but not paid ma full video nodi comments section li avr comment nodi pin madidini its just my honest review aste henmakklu belibeku annode ಉದ್ದೇಶ 👍
Ninoble thayee hosa youtuber decent agi video madthirodu maturity enda.nivobru paid subscribers hinde bilde content hidkondu madthidira. Kelavaru vayasagidru tiklu thara views goskara video madkondu paid subscribers madkondu mangagala thara adrhidare. Vayassigu belle kodde sumne sensitive topics thakondu thumbnail nalli vichitravagi photo hakondu karma kanamma. Duddinde bidkondu . Great kanamma neenu promotions free madthidiya yav ase elde . Estu maturity egina mudukirgilla.🙏
Tqsm 🙏Mam nimma comment nanna innu motivate madathe means alot🙏🙏 howdhu yt li eg yeneno nadithide adar baggenu video s akidini mam again tqsm 🙏🙏means alot ನಿಮ್ಮ ಅಮೂಲ್ಯ ವಾದ ಸಮಯ ಕೊಟ್ಟು ಕಾಮೆಂಟ್ ಮಾಡಿದಕ್ಕೆ 💙🙏
Nija nim matu egella ade aagtide sentiment content enda janaran tamm kade seleyoru adrindane vallevrige Valle views bartilla
@simplesavita2532 nija sis🥰 ade nadithide yt li😞 tq for u r comment💙
❤🎉❤️impana.v🎉,
Tqsm 💙impi
Super saree super 👌👌
Tqsm 🤗💙