ರಾಹುಲ್ ಗಾಂಧಿ ಹೇಳಿಕೆ ತಿರುಚಲು ಯತ್ನಿಸಿದರೇ ಮೋದಿ? Rahul Gandhi I Narendra Modi

แชร์
ฝัง
  • เผยแพร่เมื่อ 2 ต.ค. 2024
  • ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಲೋಕಸಭೆಯಲ್ಲಿ ಮೊದಲ ಭಾಷಣ ಮಾಡಿದ ರಾಹುಲ್ ಗಾಂಧಿ, 'ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿಹಗಲಿರುಳು ನಿರತರಾಗಿದ್ದಾರೆ’ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಅವರು ಸ್ವತಃ ಎದ್ದು ನಿಂತು ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ರಾಹುಲ್ ಗಾಂಧಿ ಹೇಳಿದ್ದೇನು? ಅವರು ನಿಜಕ್ಕೂ ಹಿಂದೂಗಳನ್ನು ಅಪಮಾನಿಸಿದರೆ? ಈ ಕುರಿತು ಆರ್‌ಎಸ್‌ಎಸ್ ಮಾಜಿ ಮುಖಂಡ ಹನುಮೇಗೌಡ ಮಾತನಾಡಿದ್ದಾರೆ.
    Join this channel to get access to perks:
    / @eedinanews
    Like Share Subscribe
    eedina/TH-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    TH-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #Lop #leader #opposition #narendramodi #rahulgandhi #congress #bjp #speaker #speech #akhileshyadav #hindu #muslim #hindumuslimharmonynews #election #lokasabha #sansadtv #parliment #ombirla #amithsha

ความคิดเห็น • 378