ಲಂಚಬಾಕ ಡಾಕ್ಟರ್ಸ್ | 2 Doctors Demand Bribe From Newborn's Dad At Ramanagara
ฝัง
- เผยแพร่เมื่อ 5 ก.ย. 2024
- ವೈದ್ಯೋ ನಾರಾಯಣ ಹರಿ ಅಂತಾರೆ. ಆದರೆ ಇತ್ತೀಚಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಹೆಚ್ಚಾಗಿ ಲಂಚ ಕೀಳುವುದರಲ್ಲಿ ಮುಂದಾಗುತ್ತಿದ್ದಾರೆ. ಇಲ್ಲಿಬ್ಬರು ವೈದ್ಯರು ಸರ್ಕಾರಿ ಆಸ್ಪತ್ರೆಯಿಂದ ಬಾಣಂತಿಯನ್ನ ಡಿಸ್ಚಾರ್ಜ್ ಮಾಡಲು ಆರು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ... ಅದ್ರ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಇಬ್ಬರ ತಲೆದಂಡವಾಗಿದೆ...
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#Tv9Kannada #Ramangara #Bidadi #GovernmentHospital #Bribe #Doctors #Arrest #Kannadanews
Tags :
Credits: #GoodMorningNammooru | Sathya | #TV9
Thanks dr kanthraj sir
😭😭
Take action against dr sir
Just cancel their Doctor licence...
Let their career end...
Dr are not gods