ಗಿಡದ ತುಂಬಾ ಸೇವಂತಿಗೆ ಹೂವು ವರ್ಷಪೂರ್ತಿ ಬಿಡಲು ಈ ಸರಳ ಟ್ರಿಕ್ಸ್ ಮಾಡಿ ! Get lot of Chrysanthemum flowers
ฝัง
- เผยแพร่เมื่อ 3 ต.ค. 2024
- #Chrysanthemum #GrowingChrysanthemum #FertilizersToChrysanthemum @JnanaVijnana
Email - jnanavijnana2020@gmail.com
Liquid Fertilizers : • ಗಿಡದ ತುಂಬಾ ಹೂವು ಬೇಕೆಂದ...
• 2 ರೀತಿಯ ವಿಶೇಷ ಲಿಕ್ವಿಡ್...
Organic Pesticides : • ನಿಮ್ಮ ಗಿಡಗಳಿಗಾಗಿ ತಕ್ಷಣ...
• ಪ್ರಭಾವಶಾಲೀ ಸಾವಯವ ಕೀಟನಾ...
Also watch :
Bone Setter Plant benefits : • ಮುರಿದ ಮೂಳೆಗಳನ್ನು ಸೇರಿಸ...
Growing Jasmin Plant A-Z information : • ಮಲ್ಲಿಗೆ ಬೆಳೆಸಲು ಮ್ಯಾಜಿ...
How Control While flies : • ನಿಮ್ಮ ಹೂಗಿಡಗಳನ್ನು ಹಾಳು...
Grow Antharagange Water Letuce : • ಅಂತರಗಂಗೆ ಇದನ್ನು ಮನೆಯಲ್...
How to control Bud dropping : • ಅರಳುವ ಮೊದಲೇ ಮೊಗ್ಗು ಉದು...
Aloevera Big fleshy leaves : • ಆಲೂವೆರಾ ದಪ್ಪ ಹಾಗೂ ಅಗಲ ...
Pomegranate fertilizers : • ಈ ಸಾವಯವ ಗೊಬ್ಬರಗಳನ್ನು ತ...
Orange Peel fertilizers : • 2 ರೀತಿಯ ವಿಶೇಷ ಲಿಕ್ವಿಡ್...
Liquid Fertilizers : • ಗಿಡದ ತುಂಬಾ ಹೂವು ಬೇಕೆಂದ...
Preparation of Liquid NPK for plants : • ಗಟ್ಟಿ ಗಿಡ, ಸುಂದರ ಹೂವುಗ...
how to prepare pots and potting soil : • ಗಿಡಗಳು ಯಥೇಚ್ಛವಾಗಿ ಹೂವು...
Video on Bermuda Grass : • ಸಮೃದ್ಧ ಹಾಗೂ ಆರೋಗ್ಯಕರ ಗ...
How control Fungus attach to plants : • ದಾಸವಾಳ ಹಾಗೂ ಹೂವಿನ ಗಿಡಗ...
9 wonderful methods to control Snails & Slugs : • ನಮ್ಮನೆ ತುಳಸಿಗಿಡದಲ್ಲಿ ಶ...
Method of developing flower blooming in plants : • ಗಿಡಗಳು ಈ ರೀತಿ ಸದೃಢವಾಗಿ...
Method of preparing instant Compost : • ಗಿಡಗಳಿಗೆ ತಕ್ಷಣ ಕಾಂಪೋಸ್... - แนวปฏิบัติและการใช้ชีวิต
ತುಂಬಾ ಒಳ್ಳೆ ವಿಶೇಷ ಮಹತ್ವ ವಾಗಿಹೇಳಿಕ್ಕೂಟೀದೇಕೇ.ತುಂಬಾತುಂಬಾ.ಧ್ಯನ್ಯವಾದಗಳು.ಸರ್
Sir namma mandli sevanthige gida modalu chennai flower vanthu amele baroda hage agi flower chikkadagi dry agoitu enu problems sir daya vittu thilisi please
Very good lovely ❤
I like this video
Very good useful information Tq
Tq sir information kotidake supar sir
Tnqu sir, malegaladalli yavareethi care madabeku? helthira sir.
Tq sir your information 🙏🙏🙏
Thank you sir❤
thank you for good information 👍🙏
Thank you very much my dear brother. Gobbles you n your family. Take care
Thank you I like yoursuggetion
ಸೂಪರ್
very good tips.thanks
Tq for the vidio
Nice sharing 👌👌
Tq sir very useful information
ನಿಮ್ಮ ಕೈಲಿ ಜಾದೂ ಇದೆಯಾ
Sir pot alli yavade gida hakidru soil,sand,cow dung, compost, cocopeat estu pramandali hakbeku pls heli sir.. reply madi sir
Nama gida ongogide hege reporting madodu pls helikodi
ಸೇವಂತಿಗೆ ಬೆಳೆಯನ್ನು ತುಂಬಾ ಚೆನ್ನಾಗಿ ತೋರಿಸಿಕೊಟ್ಟರಿ.ಧನ್ಯವಾದಗಳು. ಸಾಮಾನ್ಯವಾಗಿ , ಪಾಟ್ನಲ್ಲಿರುವ ಮಣ್ಣನ್ನು ತೆಗೆದು ಎಷ್ಟು ವರ್ಷಗಳಿಗೊಮ್ಮೆ ಹೊಸ ಮಣ್ಣನ್ನು ಹಾಕಬೇಕು ತಿಳಿಸುವಿರಾ...
ಸೇವಂತಿಗೆ ಯಸಸಿಎಲ್ಲೀ ಸಿಗುತ್ತವೆ ತಿಳಿಸಿರಿ
After 2 years.
ನಿಮ್ಮ ಹತ್ತಿರದ nursary ಯಲ್ಲಿ ಪ್ರಯತ್ನಿಸಿ.
Nnamaskara. Neevu heliruvanthe sevantige mattu mallige gidagalige monnu mattu gobbara kottiddeeni. dhanyavaadagalu. tumba dinagalinda nandabattlu gida hoovu biduttilla.modalu pot nalli belesidde, eega bhoomiyalli nettiddeeni, aadru moggu mooduttilla, dayavittu salahe needi.
Hi
Always best👌
ಇದೆಲ್ಲ ನಿಮ್ಮ ಗಾರ್ಡನ್ ದಾ ? ತುಂಬಾ ಚೆನ್ನಾಗಿದೆ.
👌👌👌
sir swalpa shevanthige bega develop agbeku andre One video aki Sir adra kare Yavthara
Madbeku plz sir One video aki Sir
Wow.supersir
I like the idea
sir always I like your suggestions thank you sir
Namaskar sar
❤
Very nice information 👍🏻
Namage sevanti ge plant sigutta nim kade
ಉತ್ತಮ ಮಾಹಿತಿ
sir nan hatira 2type aste colour ide purple colour bekitu sir ...seeds sigutena henge
ಹತ್ತಿರದ ನರ್ಸರಿಯಲ್ಲಿ ವಿಚಾರಿಸಿ.
ಸರ ಸೇವಂತಿಗೆ ಬಗ್ಗೆ ಚೆನ್ನಾಗಿ ತಿಳಿಸಿ ದ್ಧಕ್ಕೆ ಧನ್ಯವಾದಗಳು, ಸುಮಾರು ೨ ವರ್ಷ ದಿಂದ ಬೆಳೆಸುತ್ತಿರುವ ಎಂ ತುಂಬಾ ಆರೋಗ್ಯಕರ ಬೆಳೆದಿದೆ ಒಂದು ಹೂ ಬಿಟ್ಟಿಲ್ಲ ಏನು ಮಾಡಬೇಕು ಸರ
ಗಿಡ ಉದ್ದ ಬೆಳೆದಿದ್ದರೆ ಒಮ್ಮೆ prune ಮಾಡಿ. ಫೋಸ್ಫೋರಸ್ ಯುಕ್ತ ಗೊಬ್ಬರ ಹಾಕಿ. th-cam.com/video/-u6VlNlckl4/w-d-xo.html
Super.... 👌
Very nice sir 👌👌👌
Thank u.I have bitter guard plant. But all bitter guard is turning yellow inspite of putting pesticide. Pl help me
👌👌👌👌
ನೀವು ಸೇವಂತಿಗೆ ಗಿಡ ಎಲ್ಲಿಂದ ತರಿಸಿದ್ದು?ತುಂಬಾ ಚೆನ್ನಾಗಿದೆ.
ಹತ್ತಿರದ ನರ್ಸರಿಯಲ್ಲಿ ವಿಚಾರಿಸಿ.
Wow👌
So beautiful flower s
Super
Dasavala repot madodu torisi
Super colours of flower sir. Where we get so much of colours sir.
Please try in nearby nursaries.
Super 👌👌👌
Thumba olleya mahithi kottidiri. Malegala suruvalli katt madi nedbeka. Male beelada jagadalli idbeka thilisi
Howdu malegalakke modalu pruning maadi.
@@JnanaVijnana ok thank you
Sir nimmalli Sevanthige sasi siguttha. Nimma Nursery yellide, Navu visit madabahuda
Baayalli neerooruvantha sevanthige gida, raashi raashi hoovu😋😋😋👌🏻👌🏻👌🏻
Flatina balcony yalli hege sevanthige, rose gh idagalannu belesi thumba hoova thegeyuvudu antha heli pls. Nanige garden andre thumba ishta. Aadre balconyyalli maatra jaga viruvudu... Flat aadadrinda. Pls tips kodi🙏🏻🙏🏻
ಖಂಡಿತ balcony ಯಲ್ಲಿ ಬೆಳೆಸಬಹುದು. ಸಣ್ಣ pot ನಲ್ಲಿ ಬೆಳೆಸಿ, ಆಗಾಗ್ಗೆ ಪೋಷಕಾಂಶಗಳನ್ನು ನೀಡಿ, ಮುಖ್ಯವಾಗಿ sun light ಬೀಳುವ ಹಾಗಿರಬೇಕು.
ತುಂಬಾ thanks ನಿಮ್ಮ ಸ್ಪಂದನೆಗೆ!🙏🏻🙏🏻🙏🏻@@JnanaVijnana yenella poshakamsha, yeshteshtu, yeshtu dinagaligomme haakbeku antha pls heltheera. ಸೇವಂತಿಗೆ ಗಿಡಗಳಿಗೆ ಹಾಕಿದ ಪೋಷಕಶವು ಬೇರೆ =ಗುಲಾಬಿ, ಜಾರ್ಬೇರ, ಬಾಲಸೊಮ್, ಜೀನ್ಯ, ಮಲ್ಲಿಗೆ ಗಿಡಗಳಿಗೆ ಹಾಕಬಹುದಾ ಪ್ಲೀಸ್ ಹೇಳಿ. ವೊಂದೇ msg ನಲ್ಲಿ ತುಂಬಾ ಪ್ರಶ್ನೆ ಕೇಳಿದೆ ಅಂತ ಬೇಸರ or ಸಿಟ್ಟಗಬೇಡಿ pls🙏🏻
ದಯವಿಟ್ಟು ಉತ್ತರಿಸಿ!!🙏🏻
Super photo super 😋👌👌👌👌👌👌👌🌹🌹👍👌👌👌👌🙏
Where should we get sand please let me know
sir sevanthige godagalu sigutta nimmalli
ಹತ್ತಿರದ ನರ್ಸರಿಗಳಲ್ಲಿ ಪ್ರಯತ್ನಿಸಿ.
Sir ಇದನ್ನ ಮಳೆಯಲ್ಲಿ ಇಟ್ರೆ ತೊಂದ್ರೆ ಇಲ್ಲ ಅಲ್ವಾ
Sooper
ಸರ್ ನನ್ನ ಸೇವಂತಿಗೆ ಗಿಡದ ಹೂವಿನ ಮೊಗ್ಗುಗಳು ಅಲ್ಲೇ ಕರಟಿದಂತೆ ಕಪ್ಪಾಗುತ್ತಿವೆ ಇದಕ್ಕೆ ಏನು ಮಾಡಬೇಕು
Insects plantsge baruthe yenu madabeku
ಈ channel ನಲ್ಲಿ ಸಾವಯವ ಕೀಟನಾಶಕ ತಯಾರಿಯ ಬಗ್ಗೆ video ಗಳು ಇವೆ. ದಯವಿಟ್ಟು ವೀಕ್ಷಿಸಿ.
ಸರ್ ಹೊಂಗೆ ಮರದ ಗೊಬ್ಬರ ಹೇಗೆ ತಯಾರಿಸಬೇಕು ದಯವಿಟ್ಟು ಮತ್ತೊಮ್ಮೆ ತಿಳಿಸಿ
th-cam.com/video/QaUTXktLKSE/w-d-xo.html
Very lovely ✌️👌
tq very fine
Sir
ನಮ್ಮ ಮನೆಯ ಸೇವಂತಿಗೆ ಗಿಡದಲ್ಲಿ ಹೂವು ಮೊಗ್ಗು ಇರುವಾಗಲೇ ಕೀಟಗಳು ತಿನ್ನುತ್ತವೆ.. ಇದಕ್ಕೆ ಪರಿಹಾರ ಹೇಳಿ sir
1 ltr ನೀರಿಗೆ 1 spoon neem oil ಸೇರಿಸಿ ಗಿಡಕ್ಕೆ ವಾರಕ್ಕೆ ಒಮ್ಮೆ spray ಮಾಡಿ.
Sir Nanna gidada yale ela black agi mealy bug bandu sayta ede enu madbahudu pesticide spray madi sakaytu
ಇದಕ್ಕಾಗಿಯೇ ಒಂದು video ಮಾಡಿದ್ದೆ... ನೋಡಿ th-cam.com/video/ObZ9tvs-Q6E/w-d-xo.html
th-cam.com/video/S8MlEs6_jDI/w-d-xo.html
th-cam.com/video/gWWMsgjdMZw/w-d-xo.html
ನಮ್ಗೆ ಬೇಕು
Bananna hannu sametha fertilizer madakoboda
ಬೇಡ... ಸಿಪ್ಪೆಯನ್ನಷ್ಟೇ ಉಪಯೋಗಿಸಿ
@@JnanaVijnana thank you sir
ತುಂಬಾ ಇಷ್ಟ ಆಯಿತು.ಉಪಯುಕ್ತ ಅಂತ ಸಹ ಅನ್ನಿಸಿತು.
🙏👌👌👌👌
👌👍😀
Thank you sir
🙏
Thank you
Ondu Sala nanu shevanthige nattyu flower yellow aagith thu. Next year neladalle thumba gidagalayethu. Adare flower Ella .Ellaru helthre Adu kattu gida antha. Howda. Modalu hu agith thallia. Artha vagilla Sar. Enu antha helthira?
A gida na kittu bere kade aki
ಸರ್ ಸೇವಂತಿಗೆ ಗಿಡವನ್ನು ಯಾವ ಸಮಯದಲ್ಲಿ ಸಣ್ಣ ಗಿಡ ಅಂದರೆ ಬೇರಿನಿಂದ ಬಂದತಹ ಗಿಡ ನೆಡಬೇಕು
ಮೇ ಜೂನ್ ತಿಂಗಳಲ್ಲಿ ನೆಡಬಹುದು.
@@JnanaVijnana Thankyou sir 🙏
Where we get the plant
Try in nearby nursaries
Ela.tard.hoovn.giada.beku.shigatta
Sir niu heliro kitchen weast compost Madta iro bucket alli white hulugalu aagta ive, adakke en madbeku sir..pls reply madi
ಈ ಬಗ್ಗೆ ನನ್ನ ಹಿಂದಿನ video ನೋಡಿ.
@@JnanaVijnana p⁰
I like ur narration very much
Avu nidhanavaagi sattu gobra agutte bidi.
@@JnanaVijnanaķ😊m😮
🙏🌲🙏👌
Sir I brought red , violet and yellow sapplings from Lalbagh nursery...it is hybrid... after one week i planted to big pots...with mud and cocopeat
I came to know after blooming, the plant will dry...is it??
What should I do to remain it as fresh?
Some varieties of rose plants will dry after blooming. Normally chemical fertilizers are being used in nurseries for more flowers. Once the flowers start drying, cut them (Dead heading) cut the dried branches, use organic fertilisers.
😊😊
ಲಿಂಬೆ ಗಿಡದಲ್ಲಿ ಹೂ ಬಿಡಲು ಏನು ಮಾಡಬೇಕು? ನನ್ನ ಗಿಡ ಸುಮಾರು ೮ ವರುಷ.ಇವರೆಗೂ ಕಾಯಿ ಬಿಟ್ಟಿಲ್ಲ
ನನ್ನ ಪೃಶ್ನೆಗೆ ಉತ್ತರ ಬಂದಿಲ್ಲ
ನರ್ಸರಿಯಿಂದ ತಂದ ಸೇವಂತಿಗೆ ಗಿಡದಲ್ಲಿ ತಂದಾಗ ಇದ್ದ ಹೂವಿನ ಬಣ್ಣ ಮತ್ತೆ ಆದಾಗ ಬದಲಾಗುತ್ತದೆ ಯಾಕೆ ಸರ್. ಅದಕ್ಕೆ ಅದೇ ಬಣ್ಣ ಆಗಲು ಏನು ಮಾಡಬೇಕು?
ಯಾವ ಮಣ್ಣು
ಯಾವ ಕಾಲದಲ್ಲಿ ಹೀಗೆ ನೆಡಬೇಕು ಎಂದು ತಿಳಿಸುತ್ತೀರಾ ಪ್ಲೀಸ್. 🙏🙏
ಮಳೆಗಾಲಕ್ಕೆ ಮೊದಲು.
@@JnanaVijnana ಅಂದರೆ ಮೇ ಕೊನೆಗೆ. ಅಲ್ಲವಾ?thanks.
Kmweep Aero Wii and
Oct p
Dumbe thankes
Basavaraj
ಗಾರ್ಡನ್ ಸಾಯಿಲ್ ಅಂದ್ರೆ ಏನು ಸಾರ್
ವಿಶೇಷವೆನಿಲ್ಲ, ನೀವು ಸಾಮಾನ್ಯವಾಗಿ ಗಿಡಗಳಿಗೆ ಉಪಯೋಗಿಸುವ ಫಲಭರಿತ ಮಣ್ಣು. ನಿಮಗಿದು online ನಲ್ಲೂ ಸಿಗತ್ತೆ.
Urea ಅಂದ್ರೇನು
Fertilizer.
😂😂😂
Thank u for good information 👍
Super sir 🙏
👌👌👌
Thanks 👌👌🙂
Tq sir olle information
👌👍
❤
Tq sir very useful information 👍😊
Super sir.
Super sir
Thanks sir very good information
Thank you sir💐💐