ಎಷ್ಟು ಕ್ಯೂಟ್ ಆಗಿ ಅಕ್ತಿದಿರ ತಲೆಗೆ ಎಣ್ಣೆ ನ ಬ್ರದರ್ ಗೆ ಸ್ಕಿನ್ ಕೇರ್ ಸೂಪರ್ ಸಿಸ್ ಬಾಲ್ಕನಿ ಕ್ಲೀನಿಂಗ್. teeth 🪥 brush 👍 ಅಲೋವೆರಾ ಕ್ರೀಮ್ 👍 ಸ್ಟೋರೇಜ್ ಬಾಕ್ಸ್ 👍 guruvarada pooje👍 vlog super sis 9:18
ನಾನು ಪೂರ್ತಿ ವಿಡಿಯೋ ನೋಡಿದೀನಿ ಪೂಜಾ.... ವಿಡಿಯೋದಲ್ಲಿ ನೀವು ನಿಮ್ಮ husband ge home prepared omla hair oil ಹಚ್ಚಿ ಮಸಾಜ್ ಮಾಡಿದ್ರಿ... ಆಮೇಲೆ ನೀವು ಫೇಸ್ ಮಸಾಜ್... ಆಮೇಲೆ ದಾಲ್ ಸಾಂಬಾರ್ ಮಾಡೋದು ತೋರಿಸಿದ್ರಿ... Tooth clean ಮಾಡೋದನ್ನ torisidri... Home plant cleaning alovera plant... Alovera clean agi wash madi , alovera juice ಮಾಡಿ ಅದನ್ ನಿಮ್ಮ ಕೈಗೆ ಹಚ್ಚಿದ್ರಿ.. ಲಾಸ್ಟ್ MEESHO ONLINE ನಲ್ಲಿ 5 storage box order ಮಾಡಿರಿ... ಈಗ ಹೇಳಿ ಪೂಜಾ
ವಿಡಿಯೋನ ಪೂರ್ತಿಯಾಗಿ ನೋಡಿ ಸಪೋರ್ಟ್ ಮಾಡಿ 🙏❣️#likesharecomment
Hello 🙋♂️thank you for sharing my dear friend🙏
Thank you ☺️ for commenting ❣️
Tasty sambhar 👌Simple pooja room so nice👌Balcony plants 💕 face cream Nice sharing
Thank you ☺️❣️
nice,chanagide
Thank you ☺️
ಅಲೋವೆರಾ ಜೆಲ್ ಫೇಸ್ ಪ್ಯಾಕ್ ಹೇರ್ ಕೇರ್ ಗಿಡಗಳ ಕೇರ್ ಗುರುವಾರದ ಪೂಜೆ ಎಲ್ಲಾನು ಸೂಪರಾಗಿತ್ತು ವಿಡಿಯೋ ಪೂಜಾ😊
Thank you ☺️❣️
ವಿಡಿಯೋನ ಫುಲ್ ನೋಡಿದೆ ಚೆನ್ನಾಗಿದೆ ಎಲ್ಲರೂ ನೋಡಿ
Thank you ☺️❣️ so much 🙏
Nice
Pls video Full nodi😯thank you
Ok ಪೂಜಾ
ಎಷ್ಟು ಕ್ಯೂಟ್ ಆಗಿ ಅಕ್ತಿದಿರ ತಲೆಗೆ ಎಣ್ಣೆ ನ ಬ್ರದರ್ ಗೆ ಸ್ಕಿನ್ ಕೇರ್ ಸೂಪರ್ ಸಿಸ್ ಬಾಲ್ಕನಿ ಕ್ಲೀನಿಂಗ್. teeth 🪥 brush 👍 ಅಲೋವೆರಾ ಕ್ರೀಮ್ 👍 ಸ್ಟೋರೇಜ್ ಬಾಕ್ಸ್ 👍 guruvarada pooje👍 vlog super sis 9:18
Thank you ☺️ so much sis
ನಾನು ಪೂರ್ತಿ ವಿಡಿಯೋ ನೋಡಿದೀನಿ ಪೂಜಾ.... ವಿಡಿಯೋದಲ್ಲಿ ನೀವು ನಿಮ್ಮ husband ge home prepared omla hair oil ಹಚ್ಚಿ ಮಸಾಜ್ ಮಾಡಿದ್ರಿ... ಆಮೇಲೆ ನೀವು ಫೇಸ್ ಮಸಾಜ್... ಆಮೇಲೆ ದಾಲ್ ಸಾಂಬಾರ್ ಮಾಡೋದು ತೋರಿಸಿದ್ರಿ... Tooth clean ಮಾಡೋದನ್ನ torisidri... Home plant cleaning alovera plant... Alovera clean agi wash madi , alovera juice ಮಾಡಿ ಅದನ್ ನಿಮ್ಮ ಕೈಗೆ ಹಚ್ಚಿದ್ರಿ.. ಲಾಸ್ಟ್ MEESHO ONLINE ನಲ್ಲಿ 5 storage box order ಮಾಡಿರಿ... ಈಗ ಹೇಳಿ ಪೂಜಾ
Ega noddidira,aglle hellidu🤩 thank you ☺️❣️
@@PoojaShettyVlogs ಯಾವಾಗ್ಲೂ ನೊಡಿ reply ಮಾಡಿದ್ದು ಪೂಜಾ
@@mahesh1724 nivu nodidre nange torisutte illi😯