ಅತೀ ಕಡಿಮೆ ನೀರಲ್ಲಿ ಬೆಳೆಯುವ ಹಣ್ಣಿನ ಗಿಡಗಳು ಯಾವುವು? What are the lowest water plants?

แชร์
ฝัง
  • เผยแพร่เมื่อ 21 ม.ค. 2025

ความคิดเห็น • 45

  • @channakeshava.mkeshava.m6053
    @channakeshava.mkeshava.m6053 3 ปีที่แล้ว +8

    ಬದುಕನ್ನ ಸಂಪೂರ್ಣವಾಗಿ ಆನಂದಿಸುತ್ತಿರುವ ಹರೀಶ್ ರವರ ಪರಿಚಯ ತುಂಬಾ ಉಪಯುಕ್ತವಾಗಿದೆ ಇಂದಿನ ರೈತರಿಗೆ super sir keep it up

  • @gajendrabn1983
    @gajendrabn1983 3 ปีที่แล้ว +2

    ಈ ರೀತಿ ತೋಟ ಬೇಳೆಸೋಕೆ ಕೃಷಿ ಬಗ್ಗೆ ರೈತರಿಗೆ ನಂಬಿಕೆ ಮತ್ತು ಬದ್ದತೆ ಇರುವವರಿಗೆ ಮಾತ್ರ ಸಾಧ್ಯ 💐⭐️⭐️⭐️⭐️⭐️🙏......

  • @vijaymanjunath.cvijaymanju3615
    @vijaymanjunath.cvijaymanju3615 3 ปีที่แล้ว +3

    ಅತ್ಯುತ್ತಮವಾದ ಮಾದರಿಯಾಗಿದೆ

  • @b.tprabhakar1840
    @b.tprabhakar1840 3 ปีที่แล้ว +1

    Super Sir Harish avarige koti koti dhanyavadagalu. Nimmantha raitharu indina krushi kshethrakke agathyavide. 👍👍🙏🙏🙏👌🏻👌🏻👌🏻

  • @sureshkumarkumar420
    @sureshkumarkumar420 3 ปีที่แล้ว +1

    ಸಾರ್ ನೀವು ಸದಾ ವಿಶೇಷ ಸಂಚಿಕೆ ಯನ್ನು ಹಾಕುವುದರಿಂದ ನಮಗೆ ಸದಾ ಸ್ಪೂರ್ತಿದಾಯಕರಾಗಿದ್ದಿರಾ..

  • @ksheshadri1167
    @ksheshadri1167 3 ปีที่แล้ว +1

    Great work by Harish, and a good program Dr. Reddy, thank you!

  • @sharavatikulkarni7145
    @sharavatikulkarni7145 3 ปีที่แล้ว

    Worth watching .. lots of knowledge this guy has

  • @nachhubhaskar6925
    @nachhubhaskar6925 3 ปีที่แล้ว

    ತುಂಬಾ ತುಂಬಾ ಧನ್ಯವಾದಗಳು ತುಂಬಾ ಒಳ್ಳೆಯ ಮಾಹಿತಿ ದಯವಿಟ್ಟು ಹರೀಶ್ ಅವರ ನಂಬರ್ ಕೊಡಿ ಸರ್ 🙏🙏🙏👍🌷

  • @hemavathikk1760
    @hemavathikk1760 ปีที่แล้ว

    Brother anugura geda segutha brother

  • @sanjeevradder2644
    @sanjeevradder2644 3 ปีที่แล้ว +1

    Super sir

  • @darshanandagi9485
    @darshanandagi9485 3 ปีที่แล้ว

    ಸೂಪರ್ ಸರ್

  • @banuindian
    @banuindian ปีที่แล้ว

    ಸರ್ ಒಂದು ಒಳ್ಳೆ ನರ್ಸರಿ ವಿಡಿಯೋ ಮಾಡಿ,,,

  • @hrh1231
    @hrh1231 ปีที่แล้ว

    🙏🙏🙏...

  • @nanibgnchethak1704
    @nanibgnchethak1704 3 ปีที่แล้ว

    spr Devraj sir .. Good plantasion farming Harish sir..
    e verites plant nela nurssery madi raitarige plant kodi sir

  • @user-er4bo6oo4e
    @user-er4bo6oo4e 3 ปีที่แล้ว +2

    Kolar district ge suit aagutta

  • @wogchannel8808
    @wogchannel8808 3 ปีที่แล้ว

    Hi sir nanga under ground water finders near hubballi avara details baku .

  • @banuindian
    @banuindian ปีที่แล้ว

    ಹೇಳಿದ್ರೆ ನಿಮ್ಮ ಉತ್ಸಾಹ ಕಡಿಮೆ ಆಗ್ಬಹುದು,,,ಆದ್ರೆ ನಾನ್ ಅಭಿಪ್ರಾಯ ಕಡಿಮೆ ನೀರು ಇದ್ರೆ ಹಣ್ಣಿನ ಗಿಡ ಹಾಕ್ಬಾರ್ದು,,,,ನೀರು ಇಲ್ಲ ಆದ್ರೆ ಗಿಡ ಸಾಯೋದಿಲ್ಲ ಬದುಕುತ್ತೇನೆ ಅಷ್ಟೇ,,,ಆದ್ರೆ ಅದ್ರಿಂದ ಲಾಭ ಪಡೀಬೇಕು ಅಂದ್ರೆ ನೀರು ತುಂಬಾ ಕೊಡ್ಬೇಕು,,,

  • @raisondsouza2705
    @raisondsouza2705 3 ปีที่แล้ว

    Will litchi fruit for that weather?

  • @nagarajkrishnappa9134
    @nagarajkrishnappa9134 3 ปีที่แล้ว +1

    In Agriculture most difficult thing is marketing. Where does he sell. How to market.

  • @sreenivasasetty9777
    @sreenivasasetty9777 3 ปีที่แล้ว +3

    ಈ ಗಿಡಗಳು ಎಲ್ಲಿ ಸಿಗ್ತಾವೆ ಸರ್

  • @shivukuderu
    @shivukuderu 3 ปีที่แล้ว

    ನಮಸ್ಕಾರ ಸರ್,
    ನಾನು ತಮ್ಮನ್ನು ಒಮ್ಮೆ ಬೇಟೆ ಮಾಡಬಗುದೇ?

  • @satishk6798
    @satishk6798 3 ปีที่แล้ว

    🙏 yen collection sir

  • @srinivasamurthyg8040
    @srinivasamurthyg8040 3 ปีที่แล้ว

    Ash varity butter fruit 2000k

  • @sushelac9823
    @sushelac9823 3 ปีที่แล้ว +2

    ಪಕ್ಷೀಗಳಿಂದ ಕಾಪಾಡುವುದು ಹೇಗೆ

  • @jagadeeshl2617
    @jagadeeshl2617 3 ปีที่แล้ว +1

    ಸರ್ ಅವರ ನಂಬರ್ ಕೊಡಿ...

  • @balappakandakoor194
    @balappakandakoor194 3 ปีที่แล้ว +2

    Variety trees is excellent..but field is not clean

    • @harishadharma
      @harishadharma 3 ปีที่แล้ว +4

      Balappa ,ರೇ ಕ್ಲೀನ್ ಅಂದ್ರೆ ಎನ್ ಮಾಡಬೇಕ್ರಿ, ತೋಟ ಸಹಜವಾಗಿಯೇ ಇದೆ

    • @KaKa-yy6ub
      @KaKa-yy6ub 3 ปีที่แล้ว +1

      It's mulched by leaves

    • @bylaiahsubbanna2041
      @bylaiahsubbanna2041 3 ปีที่แล้ว

      ಕಸ ಕಡ್ಡಿ ಗಳು ಇದ್ದರೆ ಗೊಬ್ಬರ

  • @basavaboss9797
    @basavaboss9797 3 ปีที่แล้ว +1

    Yalla like no dislikes

  • @natarajaraj1587
    @natarajaraj1587 3 ปีที่แล้ว

    Mulching/ಹೊದಿಕೆ ಮಾಡಲಿಕ್ಕೆ ಹೇಳಿ.

  • @basavaboss9797
    @basavaboss9797 3 ปีที่แล้ว +1

    A tara mask hakilla andre enu prablem Ella

  • @sreenivasasetty9777
    @sreenivasasetty9777 3 ปีที่แล้ว +1

    Sir nimma mobile number kodi sir

  • @nirmalapmargad3182
    @nirmalapmargad3182 10 หลายเดือนก่อน

    Dull video