ಸ್ಪ್ರಿಂಕ್ಲೆರ್ ಗೆ ಈ ರೀತಿಯ ಫಿಲ್ಟರ್ ಬೇಡ... ಈ ಫಿಲ್ಟರ್ ಬ್ಲಾಕ್ ಆದರೆ ಸ್ಪ್ರಿಂಕ್ಲೆರ್ ಹಾರುವುದು ಕಡಿಮೆ ಆಗುತ್ತದೆ. ಸ್ಪ್ರಿಂಕ್ಲೆರ್ನಲ್ಲಿ ಹಳದಿ ನೀರು ಪಾಸ್ ಆಗುತ್ತದೆ. ಕಲ್ಲಿನ ಕಣ, ಕಸ ಬಂದರೆ ಮಾತ್ರ ಬ್ಲಾಕ್ ಆಗುವುದು. ಹಾಗಾಗಿ ಸ್ಪ್ರಿಂಕ್ಲೆರ್ ಗೆ ಸ್ಯಾಂಡ್ ಸೆಪೆರೇಟರ್ ಅನ್ನುವ ಫಿಲ್ಟರ್ ಅಳವಡಿಸಿದರೆ ಒಳ್ಳೆಯದು. ಬ್ಲಾಕ್ ಆಗುವುದಿಲ್ಲ, ಪ್ರೆಷರ್ ಲಾಸ್ ಆಗುವುದಿಲ್ಲ
Very good information
ತುಂಬಾ ಉಪಯೋಗ ರೈತರಿಗೆ
ನೀವು Solar Pump Set ಗಳ ಬಗೆಗೆ ಒಂದು complete ವಿಡಿಯೋ ಹಾಕಿ. ರೈತರಿಗೆ ಬಹಳ ಅನುಕೂಲ ಆಗಬಹುದು.😊
Good and essential information tq boy❤❤
Thank you sir... 🙏🏻
Super.
ಡಿಸ್ಕ್ ಫಿಲ್ಟರ್ ಬೇಕು ನಮಗೆ ಜೈನ್ ಕಾಂಟಾಕ್ಟ್ ನಂಬರ್ ಸಿಗುತ್ತಾ
ನಿಮ್ಮ ಊರು ಯಾವುದು sir...?
ಇದನ್ನು ಸ್ಪ್ರಿಂಕ್ಲರ್ ಗೂ ಉಪಯೋಗಿಸಬಹುದ?
ಸ್ಪ್ರಿಂಕ್ಲೆರ್ ಗೆ ಈ ರೀತಿಯ ಫಿಲ್ಟರ್ ಬೇಡ... ಈ ಫಿಲ್ಟರ್ ಬ್ಲಾಕ್ ಆದರೆ ಸ್ಪ್ರಿಂಕ್ಲೆರ್ ಹಾರುವುದು ಕಡಿಮೆ ಆಗುತ್ತದೆ. ಸ್ಪ್ರಿಂಕ್ಲೆರ್ನಲ್ಲಿ ಹಳದಿ ನೀರು ಪಾಸ್ ಆಗುತ್ತದೆ. ಕಲ್ಲಿನ ಕಣ, ಕಸ ಬಂದರೆ ಮಾತ್ರ ಬ್ಲಾಕ್ ಆಗುವುದು. ಹಾಗಾಗಿ ಸ್ಪ್ರಿಂಕ್ಲೆರ್ ಗೆ ಸ್ಯಾಂಡ್ ಸೆಪೆರೇಟರ್ ಅನ್ನುವ ಫಿಲ್ಟರ್ ಅಳವಡಿಸಿದರೆ ಒಳ್ಳೆಯದು. ಬ್ಲಾಕ್ ಆಗುವುದಿಲ್ಲ, ಪ್ರೆಷರ್ ಲಾಸ್ ಆಗುವುದಿಲ್ಲ
ಸ್ಪ್ರಿಂಕ್ಲೆರ್ ಗೆ ಈ ರೀತಿಯ ಫಿಲ್ಟರ್ ಒಳ್ಳೆಯದು.
th-cam.com/video/BEKqYGhdTUc/w-d-xo.htmlfeature=shared
Maintenance very important for any filter
ಸರ್ ಇದರ ಬೆಲೆ ಹೇಳಲಿಲ್ಲ ನೀವು