Law alli tumbane badalavane avashakate edde ....... Gandane devaru ant badako hen makallu eddare........ Hange kelvabaru gandan kevala aasti hannakaggi use madkota eddare....... adake law system alli pardashkate tarbeku......thank u sir.....🙏🙏🙏🙏
Sir I want ur reply plz...avaga hendati sullu case akdaga,adhu sullu anta court ge tilidaga hendtige court sikse kodutta.....matte sir evagina kaladalli henne sigattilla so varadakshine matu ellibarutte...etti china dinadalli madu vena hennina mane kade enda yavude marchu ikkade gandina maneyavare alla marchu madi maduve madikolluvaga ega erudu varadakshinealla adu vadudakshine aithalwa sir so plz reply.....
Yes sir I totally agree with you .ethara cases bhal agtidave as u said educated peole are more demanding rather than the other i think idu education inda en kalita idaro gottila jasti dowry kelodu avre mat i think complete prohibit agovargu ithara casese jasti ne agtav ansatte
Sir law ...act evella ondu kade adre Parents adora javabdari tumba erute sir ...yalla nu law enda badalayisok agalla sir hudaga agli hudgi agli first nammali badalavane tarbeku ....modlu yella enta prakarana galu kadime adre ega arda parents ye kedstidare sir makkalana
ನೀವು ಕೇಳುತ್ತಿರುವ ಪ್ರಶ್ನೆ ಸರಿಯಾಗಿದೆ ಎಲ್ಲಾ ಸಮಸ್ಯೆಗೂ ಕಾನೂನು ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಅದೆಷ್ಟು ಪಾಲಕರೇ ಮಕ್ಕಳನ್ನ ತಾವೇ ಕುಳಿತು ಹಾಳು ಮಾಡುತ್ತಿದ್ದಾರೆ
Ee desha halagtirodu Kanun annu miss us madkotirodu Varadakshine case haktirodu Black main madodu Mosa madodu Yalla educated persons sir Amele hennumakkala parents and brother's
@@mohankumar-ju5hz ನಮಗೆ ಶಿಕ್ಷಣ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಕಲಿಸಬೇಕು. ಆದರೆ ನಮ್ಮ ಶಿಕ್ಷಣ ಬರಿ ಸರ್ಟಿಫಿಕೇಟ್ ಗೆ ಸೀಮಿತವಾಗಿದೆ. ಈ ದೇಶದಲ್ಲಿನ ಯುವಕರು ಕೂಡ ಇದರ ಬಗ್ಗೆ ವಿಚಾರ ಮಾಡುವುದಿಲ್ಲ. ಶಿಕ್ಷಿತ ಯುವಕರಿಂದಲೇ ಹೆಚ್ಚು ತಪ್ಪುಗಳು ಆಗುತ್ತಿರುವುದು ದೊಡ್ಡ ದುರಂತ. ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು🙏
Sir niv heltidodu correct idea sir but vand hen maguna madve madkobekadag hudagn problems muchi ittu madvi madtare idar bagge en heltira sir avr mental abnormal agli en problem irli muchi ittu madtare sir madve ad mele hen makle sambalsgond hogebku avr hege idru avr nim ganda ant tilkobek avr jote lofe lead madbeku antare sir idu tapp alva sir hig iruvag divorce tugondu jeevnavnsh kelodrali en tappu sir ?
ನೀವು ಹೇಳುತ್ತಿರುವ ಸಮಸ್ಯೆ ನನಗೂ ಅರ್ಥ ಆಯ್ತು ಆದರೆ ಬಹಳಷ್ಟು ಸರ್ತಿ ನಮ್ಮ ಮೂರ್ಖ ಸಮಾಜವೇ ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತ ಹೇಳ್ತಾರೆ ಇದನ್ನು ನಾನು ಕೂಡ ಒಪ್ಪುವುದಿಲ್ಲ. ಇಂತಹ ಸಮಸ್ಯೆಗಳು ಹುಡುಗರ ಜೊತೆನೂ ಕೂಡ ಆಗ್ತಿದೆ ಆದ್ದರಿಂದ ಹೆಣ್ಣಾಗಲಿ ಗಂಡಾಗಲಿ ತಮ್ಮ ಜೀವನವನ್ನು ತಾವು ನಡೆಸುವ ಹಾಗೆ ಮಕ್ಕಳನ್ನು ಬೆಳೆಸುವುದರಿಂದ ಇಂತ ಸಮಸ್ಯೆಗಳಿಂದ ಪರಿಹಾರ ಸಿಗಬಹುದು
ತೇಜಸ್ವಿನಿ ಈ ವಿಚಾರ ಹೆಣ್ಣುಮಕ್ಕಳಿಗೂ ಅನ್ವಯಿಸುತ್ತೆ ಇತ್ತೀಚಿಗೆ ನಿಮಾನ್ಸ್ ಒಂದು ಸರ್ವೆ ಮಾಡಿದೆ ಆ ಸರ್ವೆಯಲ್ಲಿ ನಿಮಾನ್ಸ್ ಹೇಳಿರೋದು ಶೇಕಡ 80 ರಷ್ಟು ಹೆಣ್ಣುಮಕ್ಕಳು ಮದುವೆಯಾದ ಮೇಲೆ ನಡೆಸಬೇಕಾದರೆ ಲೈಂಗಿಕ ಕ್ರಿಯೆ ಮದುವೆಗಿಂತ ಮುಂಚೆನೇ ನಡೆಸಿ ಗಂಡನಿಗೆ ಮೋಸ ಮಾಡುತ್ತಿದ್ದಾರೆ ಇದರ ಬಗ್ಗೆ ತಾವು ಏನು ಹೇಳುತ್ತೀರಾ ಹೇಳಿ ನೋಡೋಣ ಹೌದು ನೀವು ಹೇಳ್ತಾ ಇದ್ದೀರಾ ಗಂಡನಿಂದ ಮೋಸ ಆಗುತ್ತೆ ಹಾಗಾಗಿ ನಾವು ಡೈವರ್ಸ್ ಕೇಳುವಾಗ ಜೀವನಾಂಶ ಆದರೆ ಹೆಣ್ಣುಮಕ್ಕಳು ಜೀವನಾಂಶ ತೆಗೆದುಕೊಂಡು ಹೋಗಿ ಬೇರೆ ಗಂಡನನ್ನ ಮತ್ತೆ ಮದುವೆಯಾಗುತ್ತಾರೆ ಇದು ತಪ್ಪು ಅಲ್ಲವಾ ಒಂದು ಬಾರಿ ಜೀವನಾಂಶ ಕೊಟ್ಟ ಮೇಲೆ ಆಕೆ ಬೇರೆ ಯಾರನ್ನು ಮದುವೆಯಾಗಬಾರದು ಮದುವೆಯಾದರೆ ಜೀವನ ಅಂಶ ಕೇಳಬಾರದು ಆದರೆ ಇಲ್ಲಿ ಹಾಗಾಗುತ್ತಿಲ್ಲ ಜೀವನ ಅಂಶವು ತಗೊಳ್ಳುತ್ತಾರೆ ಹಾಗೆ ಬೇರೆ ಪುರುಷನನ್ನು ಮದುವೆಯು ಆಗುತ್ತಾರೆ ಇದು ಯಾವ ರೀತಿ ಸರಿ ಉತ್ತರಿಸಿ ನೋಡೋಣ ತೆಗೆದುಕೊಳ್ಳುತ್ತೇವೆ ಅಂತ
The nation need many changes in law system related to most of the cenario because the law most favour to the women now talk about the divorce...after divorce why should men give compansation to women,the justice first think he is capable or not to give that much of compansation and again reconcider she is worth it or not if in case she is already in a job and she earning salary it is ok to live in socity then why she need the compansation ( it is k to give comansation if she depended on her husband and they have childre(s) she not able do the work and care their family).after this case we expect the changes in our law system, because whatever happens between men and women our justice always on the side of women thats why most of the womens are doing and living like this 🙏
Yes we need to create awareness in the society... So many cases are going on but youth of this country are busy in watching social media and comedy video..... We are loosing so many brothers and sisters because of our criminal justice system and even no Ethical values in today's generation...... No one have time teach also..... We are in problem....
Sir according to me dowry system should be prohibited completely.... incase they demand dowry then it should be applicable to both the families equally.....and talking about the compensation after divorce...it should be the responsibility of both the partners like one month husband compensation pay madbek mth one month wife compensation pay madbek...avag astha ivriga byare avra thrass artha aketi.....and namm manyagu hanga they are asking me innu yastha satha fail akki govt exam...sumna govt job iro hudga ga madvi aggu antha...bt i know how tough it is to get even a clerk post in this corrupt system..... parents will not understand.....nang anthu sak ageti 😢i m losing all my hopes....😑
@@vinishub699 ಜೀವನದೊಳಗೆ ನೀವು ಏನು ಬೇಕಾದರೂ ಕಳೆದುಕೊಳ್ಳಬಹುದು ಆದರೆ hope ಮಾತ್ರ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಒಂದಂತೂ ಸತ್ಯ ಜೀವನವೇ ಒಂದು ಹೋರಾಟ ಇಂದು ನೀವು ಮನೆಯವರೊಂದಿಗೆ ಹೋರಾಡಬೇಕಾಗುತ್ತದೆ ನಾಳೆ ಮದುವೆ ಆದ ಮೇಲೆ ಸಂಗಾತಿಯೊಂದಿಗೆ ಸಮಾಜದೊಂದಿಗೆ ಮುಂದೆ ಮಕ್ಕಳೊಂದಿಗೆ ನೀವು ಕೆಲಸ ಮಾಡುವ ಸ್ಥಳದಲ್ಲಿ ಇರುವಂತಹ ಜನರೊಂದಿಗೆ ಒಂದಲ್ಲ ಒಂದು ಕಾರಣದಿಂದ ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಬಂದೇಬರುತ್ತವೆ ಆದರೆ ನಾವು ಯಾವುದೇ ಕಾರಣಕ್ಕೂ ನಾನೇ ಸರಿ ಎಂದು ವಾದ ಮಾಡುವುದಲ್ಲ ಪ್ರಜಾಸತ್ತಾತ್ಮಕವಾಗಿ ನಮ್ಮ ಅಭಿಪ್ರಾಯಗಳನ್ನು ಹೇಳುವುದರ ಮೂಲಕ ಇನ್ನೊಬ್ಬರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಮತ್ತು ಯಾರಿಗೆ ನಮ್ಮ ಸಮಸ್ಯೆಗಳು ಅರ್ಥವಾಗುವುದಿಲ್ಲವೋ ಅಂತವರನ್ನು ಕ್ಷಮಿಸಿ ಬಿಟ್ಟು ನಿಮ್ಮ ಕೆಲಸ ನೀವು ಮಾಡುವುದನ್ನ ಕಲಿತರೆ ಅದುವೇ ನಮಗೆ ಉಪಯೋಗವಾಗುವ ಜೀವನದ ಪಾಠವಾಗಿದೆ ಇದರಿಂದ ನಾವು ಮನಶಾಂತಿ ಇಂದ ಇರಬಹುದು. ವಿಡಿಯೋ ನೋಡಿ ನೀವು ನಿಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಹೀಗೆ ನೋಡುತ್ತಿರಿ ನೀವು ಹೇಳಿರುವಂತಹ ಪಾಯಿಂಟ್ಸ್ ಗಳಿಂದ ಅದೆಷ್ಟೋ ಯುವಕರಿಗೆ ಉಪಯೋಗವಾಗುತ್ತವೆ ಅಂದರೆ ನೀವು ಕೂಡ ಈ ಸಮಾಜಕ್ಕೆ ಕೊಡುಗೆ ನೀಡಿದ ಹಾಗೆ🙏🙏🙏🙏
ಈ ಪ್ರಕರಣದಲ್ಲಿ ಹೆಂಡತಿ ಅತುಲ್ ಶುಭಾಶಯ ಅವರ ಮೇಲೆ section 498A ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದಾರೆ ಆದ್ದರಿಂದ ನಾನು ವರದಕ್ಷಿಣೆಯನ್ನು ಕುರಿತು ಮಾತನಾಡಿದ್ದು. ಈ ಪೂರ್ತಿ ಪ್ರಕರಣಕ್ಕೆ ಅದು ಕೂಡ ಕಾರಣವಾಗಿದೆ
Nanu obbu hudugi helta irodu sir hudugur equal rights kodbeku sir yakndre nam brother e type prbm yedarasta idana awanu nodi namg bahal bejara agide law bagge ne bejar agide Nan manasalli annkota idde hudugur da ondu Sangha kattabek ant
Thanks for watching the video...... ನಿಮ್ಮದೇ ಸಮಸ್ಯೆಯನ್ನು ಹೇಳಿ ಬೇರೆಯವರಿಗೆ ಉದಾಹರಣೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..... ಹುಡುಗರ ಹಕ್ಕುಗಳ ಬಗ್ಗೆ ಹೋರಾಡುವ ಅವಶ್ಯಕತೆ ತುಂಬಾ ಇದೆ
Sir..nev heltirdu ond perspective..nevgal helidtakshana navgal kelsa bidbeku..nam amma appa nimgalanna heg ella sakirtaro hage ne ideu kuda nav avrna sako hagilla...otnalli nim hatra ne nav dud kelbeku..adr jothe nimgal amma appa akka tammma ella tinno tatte toluduru nav mikkid uta tinbeku..idanella tadkolokke agde devorce madudre eegluna kald hen maklu sari illa antira...
ನೀವು ಹೇಳಿದ್ದು ನನಗೆ ಅರ್ಥವಾಗುತ್ತದೆ, ಆದರೆ ನಾನು ಹೇಳಿದ್ದು ನಮ್ಮ ತಂದೆ ತಾಯಿ ನಮ್ಮ ಸಮಾಜ ನಮ್ಮ ಶಿಕ್ಷಣ ವ್ಯವಸ್ಥೆ ಎಲ್ಲದರಲ್ಲೂ ಬದಲಾವಣೆ ಬರಬೇಕು ನಾನು ಪುರುಷರು ತಪ್ಪು ಮಾಡುವುದಿಲ್ಲ ಎಂದು ಹೇಳಿಲ್ಲ ಆದರೆ ಇರುವಂತಹ ಕಾನೂನುಗಳನ್ನು ಹೇಗೆ ಕೆಲವೊಂದಿಷ್ಟು ಹೆಣ್ಣುಮಕ್ಕಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ. ಹೆಣ್ಣುಮಕ್ಕಳಿಗೆ ಮನೆಯಲ್ಲಿ ಕೆಲಸ ಮಾಡಿಕೊಂಡು ಆರಾಮಾಗಿ ಇರುವಂತ ಹೇಳುವ ಪಾಲಕರ ತಪ್ಪು ಕೂಡ ಇದೆ. ಗಂಡು ಮಕ್ಕಳಿಗೆ ಹೇಗೆ ದುಡಿಯಬೇಕು ತಿನ್ನಬೇಕು ಎಂದು ಕಲಿಸುತ್ತಾರೋ ಹಾಗೆ ಹೆಣ್ಣುಮಕ್ಕಳಿಗೂ ಕೂಡ ಸ್ವತಂತ್ರದ ಬಗ್ಗೆ ಸ್ವತಂತ್ರವಾಗಿ ದುಡಿಯುವುದರ ಬಗ್ಗೆ ತಂದೆ ತಾಯಿ ಅದರ ಮಹತ್ವವನ್ನು ಕುರಿತು ಚಿಕ್ಕ ವಯಸ್ಸಿನಲ್ಲಿ ತಿಳಿಸುವ ಅವಶ್ಯಕತೆ ಇದೆ. ಹೆಣ್ಣುಮಕ್ಕಳು ಮನೆಯೊಳಗೆ ಕೆಲಸ ಮಾಡುವುದನ್ನ ಮತ್ತು ಅದರ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ಪುರುಷ ತಿಳಿಯುವ ಅವಶ್ಯಕತೆ ಇದೆ ಅಂದಾಗ ಮಾತ್ರ ಸಮಾನತೆ ಎನ್ನುವುದನ್ನ ವಿಚಾರ ಮಾಡಬಹುದು. ಆದರೆ ನಮ್ಮ ಸಮಾಜದಲ್ಲಿ ಮೊದಲು ಪಾಲಕರು ಮತ್ತು ಸಮಾಜ ನಮ್ಮನ್ನ ಸಮಾನವಾಗಿ ನೋಡುವುದಿಲ್ಲ ಹಾಗಾದರೆ ಎಲ್ಲಿಂದ ಸಮಾನತೆ ಬರುತ್ತದೆ. ನೀವು ಕೂಡ ಯಾವತ್ತೂ ಪಾತ್ರೆ ತೊಳೆಯುವುದನ್ನು ಕಡಿಮೆ ಕೆಲಸ ಎಂದು ತಿಳಿದುಕೊಳ್ಳಬೇಡಿ ಇದನ್ನ ಯಾರು ಕಡಿಮೆ ಕೆಲಸ ಎಂದು ತಿಳಿಯಲು ಸಾಧ್ಯವಿಲ್ಲ. ನೀವು ಮಾಡುವ ಅಡುಗೆ ಕೆಲಸ ಎಲ್ಲಾ ಕೆಲಸಕ್ಕಿಂತಲೂ ಉತ್ಕೃಷ್ಟವಾದದ್ದು ಆರೋಗ್ಯವೇ ಭಾಗ್ಯ, ನಮ್ಮ ಸಮಾಜದಲ್ಲಿ ಮಹಿಳೆಯರ ಕುಟುಂಬ ಮತ್ತು ಆಹಾರ ಪದ್ಧತಿಯನ್ನು ನಾವು ಊಹಿಸಲು ಸಾಧ್ಯವಿಲ್ಲ
Sir my opinion enapa andre dwory prohibition act 1961 idealla sir idanna jarige tandiruvantaddu bada kutumbada hennu maklige avala gandana maneyalli avalige tondare koduvadanna tappisuva saluvaagi jarige tandidaare idu sari ide hindu marriage act 1955 idara prakara marriage agi 2 or 3 year agide anokoli avarige ondu magu kooda ide anokoli gandanige yavude job illa avanu farmer agidre kanunu prakara avlige jeevanamsha kodubekare aa gandu tanba aasti olage 1/2 avalige kodabeku idu sari adre avaribbarige huttida maguvige yavude jeevanaamsha kodubaardu yake andre a magu avala atra irutte antha court helutte ade magu gandana hattira idre avalu enadru a maguvige jeevanamsha kodutidla illa kodutiralilla matte ivanu yake kodubeku annodu nanna abipraya sir 🙏
ಮಗು ತಂದೆ ಹತ್ತಿರ ಕ್ಕಿಂತ ತಾಯಿ ಹತ್ರ ಇದ್ರೇನೆ ಒಳ್ಳೆಯದು ಅಂದ್ರೆ ತಾಯಿ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಬಹುದು ಅನ್ನುವ ಕಾರಣಕ್ಕೆ ಈ ನಿಯಮಗಳನ್ನು ಮಾಡಲಾಗಿದೆ..... ಆದರೆ ಮಗು ಆಗಲಿಕ್ಕೆ ತಂದೆ-ತಾಯಿ ಇಬ್ಬರು ಕಾರಣ ಇರುತ್ತಾರೆ ಇಬ್ಬರೂ ಕೂಡ ಸಮಾನ ಪ್ರೀತಿಯಲ್ಲಿ ಮಗುವನ್ನ ಬೆಳೆಸಬೇಕು
ಹೌದು ಲಿಂಗ ಸಮಾನತೆ ಬರಬೇಕು.
Law alli tumbane badalavane avashakate edde ....... Gandane devaru ant badako hen makallu eddare........ Hange kelvabaru gandan kevala aasti hannakaggi use madkota eddare....... adake law system alli pardashkate tarbeku......thank u sir.....🙏🙏🙏🙏
@@pdosuccessjob5827 Thank you so much for watching the video and expressing your opinion on that.......... Agreed what you said
@@kanamadiiaskas3733 means lot sir... Thank u
ಕರ್ನಾಟಕ govt commettees pdf ಮಾಡಿ sir
Ok
ನಾನು ಇತರ ಒಂದು ಸಮಸ್ಯೆ ಎದುರುಸಿದ್ದೀನಿ.
Public administration class pdf send ಮಾಡಿ sir
Ok
Sir I want ur reply plz...avaga hendati sullu case akdaga,adhu sullu anta court ge tilidaga hendtige court sikse kodutta.....matte sir evagina kaladalli henne sigattilla so varadakshine matu ellibarutte...etti china dinadalli madu vena hennina mane kade enda yavude marchu ikkade gandina maneyavare alla marchu madi maduve madikolluvaga ega erudu varadakshinealla adu vadudakshine aithalwa sir so plz reply.....
Govt portals part 2 class ಮಾಡಿ sir
Ok i will do it🙏
Sir avr bagge heli sir
Yes sir I totally agree with you .ethara cases bhal agtidave as u said educated peole are more demanding rather than the other i think idu education inda en kalita idaro gottila jasti dowry kelodu avre mat i think complete prohibit agovargu ithara casese jasti ne agtav ansatte
Yes
Sir law ...act evella ondu kade adre Parents adora javabdari tumba erute sir ...yalla nu law enda badalayisok agalla sir hudaga agli hudgi agli first nammali badalavane tarbeku ....modlu yella enta prakarana galu kadime adre ega arda parents ye kedstidare sir makkalana
ನೀವು ಕೇಳುತ್ತಿರುವ ಪ್ರಶ್ನೆ ಸರಿಯಾಗಿದೆ ಎಲ್ಲಾ ಸಮಸ್ಯೆಗೂ ಕಾನೂನು ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಅದೆಷ್ಟು ಪಾಲಕರೇ ಮಕ್ಕಳನ್ನ ತಾವೇ ಕುಳಿತು ಹಾಳು ಮಾಡುತ್ತಿದ್ದಾರೆ
Judge elladru Tanna kelsa kadime aaglikke Biased verdict kotre, antavra mele investigation aagbeku and prove aadre within 3 months alli Permanent aagi maneg kalisbeku, Barcode license permanent aagi cancel madbeku also all the govt facility.
Yes very good suggestion..... Thanks for watching the video
Sir plz rply , govt job ge apply madoke for general age limit aestide
Which job you want to apply
@kanamadiiaskas3733 kea legislative council
Sir evaga hendati akida case sulli anta kanunige gottare sulli case akida mahilege sikse agutta..
No
@kanamadiiaskas3733 ellde sir nyaya edu namma kanunu ..... evaga hendati gandana mele sullu case akkada modale hendati bittu hoda novinalli ganda irabekadare edara jote hendati sullu case akdaga a novanna hege todkollodu edu manasikavada kasta e kasta yarige helkollodu?matte edara virudda court alli nannade tapp illa anta case gedru sullu case akida hendatige court sikse kodabekalwa...?obha niruparadhiannu aparadi andu heluvudu tappalaw?davittu sullu case akida hendatige sikse agabeka bedava rambha vishayada mele ondu video madi.....plz
Ee desha halagtirodu
Kanun annu miss us madkotirodu
Varadakshine case haktirodu
Black main madodu
Mosa madodu
Yalla educated persons sir
Amele hennumakkala parents and brother's
@@mohankumar-ju5hz ನಮಗೆ ಶಿಕ್ಷಣ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಕಲಿಸಬೇಕು. ಆದರೆ ನಮ್ಮ ಶಿಕ್ಷಣ ಬರಿ ಸರ್ಟಿಫಿಕೇಟ್ ಗೆ ಸೀಮಿತವಾಗಿದೆ. ಈ ದೇಶದಲ್ಲಿನ ಯುವಕರು ಕೂಡ ಇದರ ಬಗ್ಗೆ ವಿಚಾರ ಮಾಡುವುದಿಲ್ಲ. ಶಿಕ್ಷಿತ ಯುವಕರಿಂದಲೇ ಹೆಚ್ಚು ತಪ್ಪುಗಳು ಆಗುತ್ತಿರುವುದು ದೊಡ್ಡ ದುರಂತ. ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು🙏
Avr bagge yenu heeltilla sir nivu
Sir PC and PSI alli Tribes ge height relaxation idhiya sir adra bagge complete details kodi sir please......
ಪಿಸಿ ಪಿಎಸ್ಐ ಪರೀಕ್ಷೆಯಲ್ಲಿ ಹಾಗೇನು ಇಲ್ಲ ಹೈಟ್ ಎಲ್ಲರಿಗೂ ಇರಲೇಬೇಕು ಎಂದು ಇದೆ
Sir niv heltidodu correct idea sir but vand hen maguna madve madkobekadag hudagn problems muchi ittu madvi madtare idar bagge en heltira sir avr mental abnormal agli en problem irli muchi ittu madtare sir madve ad mele hen makle sambalsgond hogebku avr hege idru avr nim ganda ant tilkobek avr jote lofe lead madbeku antare sir idu tapp alva sir hig iruvag divorce tugondu jeevnavnsh kelodrali en tappu sir ?
ನೀವು ಹೇಳುತ್ತಿರುವ ಸಮಸ್ಯೆ ನನಗೂ ಅರ್ಥ ಆಯ್ತು ಆದರೆ ಬಹಳಷ್ಟು ಸರ್ತಿ ನಮ್ಮ ಮೂರ್ಖ ಸಮಾಜವೇ ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತ ಹೇಳ್ತಾರೆ ಇದನ್ನು ನಾನು ಕೂಡ ಒಪ್ಪುವುದಿಲ್ಲ. ಇಂತಹ ಸಮಸ್ಯೆಗಳು ಹುಡುಗರ ಜೊತೆನೂ ಕೂಡ ಆಗ್ತಿದೆ ಆದ್ದರಿಂದ ಹೆಣ್ಣಾಗಲಿ ಗಂಡಾಗಲಿ ತಮ್ಮ ಜೀವನವನ್ನು ತಾವು ನಡೆಸುವ ಹಾಗೆ ಮಕ್ಕಳನ್ನು ಬೆಳೆಸುವುದರಿಂದ ಇಂತ ಸಮಸ್ಯೆಗಳಿಂದ ಪರಿಹಾರ ಸಿಗಬಹುದು
ತೇಜಸ್ವಿನಿ ಈ ವಿಚಾರ ಹೆಣ್ಣುಮಕ್ಕಳಿಗೂ ಅನ್ವಯಿಸುತ್ತೆ ಇತ್ತೀಚಿಗೆ ನಿಮಾನ್ಸ್ ಒಂದು ಸರ್ವೆ ಮಾಡಿದೆ ಆ ಸರ್ವೆಯಲ್ಲಿ ನಿಮಾನ್ಸ್ ಹೇಳಿರೋದು ಶೇಕಡ 80 ರಷ್ಟು ಹೆಣ್ಣುಮಕ್ಕಳು ಮದುವೆಯಾದ ಮೇಲೆ ನಡೆಸಬೇಕಾದರೆ ಲೈಂಗಿಕ ಕ್ರಿಯೆ ಮದುವೆಗಿಂತ ಮುಂಚೆನೇ ನಡೆಸಿ ಗಂಡನಿಗೆ ಮೋಸ ಮಾಡುತ್ತಿದ್ದಾರೆ ಇದರ ಬಗ್ಗೆ ತಾವು ಏನು ಹೇಳುತ್ತೀರಾ ಹೇಳಿ ನೋಡೋಣ ಹೌದು ನೀವು ಹೇಳ್ತಾ ಇದ್ದೀರಾ ಗಂಡನಿಂದ ಮೋಸ ಆಗುತ್ತೆ ಹಾಗಾಗಿ ನಾವು ಡೈವರ್ಸ್ ಕೇಳುವಾಗ ಜೀವನಾಂಶ ಆದರೆ ಹೆಣ್ಣುಮಕ್ಕಳು ಜೀವನಾಂಶ ತೆಗೆದುಕೊಂಡು ಹೋಗಿ ಬೇರೆ ಗಂಡನನ್ನ ಮತ್ತೆ ಮದುವೆಯಾಗುತ್ತಾರೆ ಇದು ತಪ್ಪು ಅಲ್ಲವಾ ಒಂದು ಬಾರಿ ಜೀವನಾಂಶ ಕೊಟ್ಟ ಮೇಲೆ ಆಕೆ ಬೇರೆ ಯಾರನ್ನು ಮದುವೆಯಾಗಬಾರದು ಮದುವೆಯಾದರೆ ಜೀವನ ಅಂಶ ಕೇಳಬಾರದು ಆದರೆ ಇಲ್ಲಿ ಹಾಗಾಗುತ್ತಿಲ್ಲ ಜೀವನ ಅಂಶವು ತಗೊಳ್ಳುತ್ತಾರೆ ಹಾಗೆ ಬೇರೆ ಪುರುಷನನ್ನು ಮದುವೆಯು ಆಗುತ್ತಾರೆ ಇದು ಯಾವ ರೀತಿ ಸರಿ ಉತ್ತರಿಸಿ ನೋಡೋಣ ತೆಗೆದುಕೊಳ್ಳುತ್ತೇವೆ ಅಂತ
Sir spoken English class madi sir please
Thank you for reminding...... I will do it..... Plz wait
The nation need many changes in law system related to most of the cenario because the law most favour to the women now talk about the divorce...after divorce why should men give compansation to women,the justice first think he is capable or not to give that much of compansation and again reconcider she is worth it or not if in case she is already in a job and she earning salary it is ok to live in socity then why she need the compansation ( it is k to give comansation if she depended on her husband and they have childre(s) she not able do the work and care their family).after this case we expect the changes in our law system, because whatever happens between men and women our justice always on the side of women thats why most of the womens are doing and living like this 🙏
Yes we need to create awareness in the society... So many cases are going on but youth of this country are busy in watching social media and comedy video..... We are loosing so many brothers and sisters because of our criminal justice system and even no Ethical values in today's generation...... No one have time teach also..... We are in problem....
Thanks for watching and expressing your opinion❤
@@kanamadiiaskas3733 it's all from you sir ❤
Sir according to me dowry system should be prohibited completely.... incase they demand dowry then it should be applicable to both the families equally.....and talking about the compensation after divorce...it should be the responsibility of both the partners like one month husband compensation pay madbek mth one month wife compensation pay madbek...avag astha ivriga byare avra thrass artha aketi.....and namm manyagu hanga they are asking me innu yastha satha fail akki govt exam...sumna govt job iro hudga ga madvi aggu antha...bt i know how tough it is to get even a clerk post in this corrupt system..... parents will not understand.....nang anthu sak ageti 😢i m losing all my hopes....😑
@@vinishub699 ಜೀವನದೊಳಗೆ ನೀವು ಏನು ಬೇಕಾದರೂ ಕಳೆದುಕೊಳ್ಳಬಹುದು ಆದರೆ hope ಮಾತ್ರ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಒಂದಂತೂ ಸತ್ಯ ಜೀವನವೇ ಒಂದು ಹೋರಾಟ ಇಂದು ನೀವು ಮನೆಯವರೊಂದಿಗೆ ಹೋರಾಡಬೇಕಾಗುತ್ತದೆ ನಾಳೆ ಮದುವೆ ಆದ ಮೇಲೆ ಸಂಗಾತಿಯೊಂದಿಗೆ ಸಮಾಜದೊಂದಿಗೆ ಮುಂದೆ ಮಕ್ಕಳೊಂದಿಗೆ ನೀವು ಕೆಲಸ ಮಾಡುವ ಸ್ಥಳದಲ್ಲಿ ಇರುವಂತಹ ಜನರೊಂದಿಗೆ ಒಂದಲ್ಲ ಒಂದು ಕಾರಣದಿಂದ ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಬಂದೇಬರುತ್ತವೆ ಆದರೆ ನಾವು ಯಾವುದೇ ಕಾರಣಕ್ಕೂ ನಾನೇ ಸರಿ ಎಂದು ವಾದ ಮಾಡುವುದಲ್ಲ ಪ್ರಜಾಸತ್ತಾತ್ಮಕವಾಗಿ ನಮ್ಮ ಅಭಿಪ್ರಾಯಗಳನ್ನು ಹೇಳುವುದರ ಮೂಲಕ ಇನ್ನೊಬ್ಬರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಮತ್ತು ಯಾರಿಗೆ ನಮ್ಮ ಸಮಸ್ಯೆಗಳು ಅರ್ಥವಾಗುವುದಿಲ್ಲವೋ ಅಂತವರನ್ನು ಕ್ಷಮಿಸಿ ಬಿಟ್ಟು ನಿಮ್ಮ ಕೆಲಸ ನೀವು ಮಾಡುವುದನ್ನ ಕಲಿತರೆ ಅದುವೇ ನಮಗೆ ಉಪಯೋಗವಾಗುವ ಜೀವನದ ಪಾಠವಾಗಿದೆ ಇದರಿಂದ ನಾವು ಮನಶಾಂತಿ ಇಂದ ಇರಬಹುದು. ವಿಡಿಯೋ ನೋಡಿ ನೀವು ನಿಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಹೀಗೆ ನೋಡುತ್ತಿರಿ ನೀವು ಹೇಳಿರುವಂತಹ ಪಾಯಿಂಟ್ಸ್ ಗಳಿಂದ ಅದೆಷ್ಟೋ ಯುವಕರಿಗೆ ಉಪಯೋಗವಾಗುತ್ತವೆ ಅಂದರೆ ನೀವು ಕೂಡ ಈ ಸಮಾಜಕ್ಕೆ ಕೊಡುಗೆ ನೀಡಿದ ಹಾಗೆ🙏🙏🙏🙏
The discussion should be about constitutional reforms and this case
Not about dowry and this case
ಈ ಪ್ರಕರಣದಲ್ಲಿ ಹೆಂಡತಿ ಅತುಲ್ ಶುಭಾಶಯ ಅವರ ಮೇಲೆ section 498A ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದಾರೆ ಆದ್ದರಿಂದ ನಾನು ವರದಕ್ಷಿಣೆಯನ್ನು ಕುರಿತು ಮಾತನಾಡಿದ್ದು. ಈ ಪೂರ್ತಿ ಪ್ರಕರಣಕ್ಕೆ ಅದು ಕೂಡ ಕಾರಣವಾಗಿದೆ
@kanamadiiaskas3733
Ok sir, Thank you for your reply.
Clearly mis use of dowry prohibition act 1961 and also fail of judiciary system
What about new BNS? 🤔
Nanu obbu hudugi helta irodu sir hudugur equal rights kodbeku sir yakndre nam brother e type prbm yedarasta idana awanu nodi namg bahal bejara agide law bagge ne bejar agide Nan manasalli annkota idde hudugur da ondu Sangha kattabek ant
Thanks for watching the video...... ನಿಮ್ಮದೇ ಸಮಸ್ಯೆಯನ್ನು ಹೇಳಿ ಬೇರೆಯವರಿಗೆ ಉದಾಹರಣೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..... ಹುಡುಗರ ಹಕ್ಕುಗಳ ಬಗ್ಗೆ ಹೋರಾಡುವ ಅವಶ್ಯಕತೆ ತುಂಬಾ ಇದೆ
Life is battle problems comes from any direction
But standing strong against it is moving along with it is life.
Sir..nev heltirdu ond perspective..nevgal helidtakshana navgal kelsa bidbeku..nam amma appa nimgalanna heg ella sakirtaro hage ne ideu kuda nav avrna sako hagilla...otnalli nim hatra ne nav dud kelbeku..adr jothe nimgal amma appa akka tammma ella tinno tatte toluduru nav mikkid uta tinbeku..idanella tadkolokke agde devorce madudre eegluna kald hen maklu sari illa antira...
ನೀವು ಹೇಳಿದ್ದು ನನಗೆ ಅರ್ಥವಾಗುತ್ತದೆ, ಆದರೆ ನಾನು ಹೇಳಿದ್ದು ನಮ್ಮ ತಂದೆ ತಾಯಿ ನಮ್ಮ ಸಮಾಜ ನಮ್ಮ ಶಿಕ್ಷಣ ವ್ಯವಸ್ಥೆ ಎಲ್ಲದರಲ್ಲೂ ಬದಲಾವಣೆ ಬರಬೇಕು ನಾನು ಪುರುಷರು ತಪ್ಪು ಮಾಡುವುದಿಲ್ಲ ಎಂದು ಹೇಳಿಲ್ಲ ಆದರೆ ಇರುವಂತಹ ಕಾನೂನುಗಳನ್ನು ಹೇಗೆ ಕೆಲವೊಂದಿಷ್ಟು ಹೆಣ್ಣುಮಕ್ಕಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ. ಹೆಣ್ಣುಮಕ್ಕಳಿಗೆ ಮನೆಯಲ್ಲಿ ಕೆಲಸ ಮಾಡಿಕೊಂಡು ಆರಾಮಾಗಿ ಇರುವಂತ ಹೇಳುವ ಪಾಲಕರ ತಪ್ಪು ಕೂಡ ಇದೆ. ಗಂಡು ಮಕ್ಕಳಿಗೆ ಹೇಗೆ ದುಡಿಯಬೇಕು ತಿನ್ನಬೇಕು ಎಂದು ಕಲಿಸುತ್ತಾರೋ ಹಾಗೆ ಹೆಣ್ಣುಮಕ್ಕಳಿಗೂ ಕೂಡ ಸ್ವತಂತ್ರದ ಬಗ್ಗೆ ಸ್ವತಂತ್ರವಾಗಿ ದುಡಿಯುವುದರ ಬಗ್ಗೆ ತಂದೆ ತಾಯಿ ಅದರ ಮಹತ್ವವನ್ನು ಕುರಿತು ಚಿಕ್ಕ ವಯಸ್ಸಿನಲ್ಲಿ ತಿಳಿಸುವ ಅವಶ್ಯಕತೆ ಇದೆ. ಹೆಣ್ಣುಮಕ್ಕಳು ಮನೆಯೊಳಗೆ ಕೆಲಸ ಮಾಡುವುದನ್ನ ಮತ್ತು ಅದರ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ಪುರುಷ ತಿಳಿಯುವ ಅವಶ್ಯಕತೆ ಇದೆ ಅಂದಾಗ ಮಾತ್ರ ಸಮಾನತೆ ಎನ್ನುವುದನ್ನ ವಿಚಾರ ಮಾಡಬಹುದು. ಆದರೆ ನಮ್ಮ ಸಮಾಜದಲ್ಲಿ ಮೊದಲು ಪಾಲಕರು ಮತ್ತು ಸಮಾಜ ನಮ್ಮನ್ನ ಸಮಾನವಾಗಿ ನೋಡುವುದಿಲ್ಲ ಹಾಗಾದರೆ ಎಲ್ಲಿಂದ ಸಮಾನತೆ ಬರುತ್ತದೆ. ನೀವು ಕೂಡ ಯಾವತ್ತೂ ಪಾತ್ರೆ ತೊಳೆಯುವುದನ್ನು ಕಡಿಮೆ ಕೆಲಸ ಎಂದು ತಿಳಿದುಕೊಳ್ಳಬೇಡಿ ಇದನ್ನ ಯಾರು ಕಡಿಮೆ ಕೆಲಸ ಎಂದು ತಿಳಿಯಲು ಸಾಧ್ಯವಿಲ್ಲ. ನೀವು ಮಾಡುವ ಅಡುಗೆ ಕೆಲಸ ಎಲ್ಲಾ ಕೆಲಸಕ್ಕಿಂತಲೂ ಉತ್ಕೃಷ್ಟವಾದದ್ದು ಆರೋಗ್ಯವೇ ಭಾಗ್ಯ, ನಮ್ಮ ಸಮಾಜದಲ್ಲಿ ಮಹಿಳೆಯರ ಕುಟುಂಬ ಮತ್ತು ಆಹಾರ ಪದ್ಧತಿಯನ್ನು ನಾವು ಊಹಿಸಲು ಸಾಧ್ಯವಿಲ್ಲ
@kanamadiiaskas3733 ☝️👍tqu
Sir my opinion enapa andre dwory prohibition act 1961 idealla sir idanna jarige tandiruvantaddu bada kutumbada hennu maklige avala gandana maneyalli avalige tondare koduvadanna tappisuva saluvaagi jarige tandidaare idu sari ide hindu marriage act 1955 idara prakara marriage agi 2 or 3 year agide anokoli avarige ondu magu kooda ide anokoli gandanige yavude job illa avanu farmer agidre kanunu prakara avlige jeevanamsha kodubekare aa gandu tanba aasti olage 1/2 avalige kodabeku idu sari adre avaribbarige huttida maguvige yavude jeevanaamsha kodubaardu yake andre a magu avala atra irutte antha court helutte ade magu gandana hattira idre avalu enadru a maguvige jeevanamsha kodutidla illa kodutiralilla matte ivanu yake kodubeku annodu nanna abipraya sir 🙏
ಮಗು ತಂದೆ ಹತ್ತಿರ ಕ್ಕಿಂತ ತಾಯಿ ಹತ್ರ ಇದ್ರೇನೆ ಒಳ್ಳೆಯದು ಅಂದ್ರೆ ತಾಯಿ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಬಹುದು ಅನ್ನುವ ಕಾರಣಕ್ಕೆ ಈ ನಿಯಮಗಳನ್ನು ಮಾಡಲಾಗಿದೆ..... ಆದರೆ ಮಗು ಆಗಲಿಕ್ಕೆ ತಂದೆ-ತಾಯಿ ಇಬ್ಬರು ಕಾರಣ ಇರುತ್ತಾರೆ ಇಬ್ಬರೂ ಕೂಡ ಸಮಾನ ಪ್ರೀತಿಯಲ್ಲಿ ಮಗುವನ್ನ ಬೆಳೆಸಬೇಕು
Women ge law li provision erodrinda....avrige bekagiro haage adta edare
ಹಾಗಾದರೆ ಇಲ್ಲಿ ಬದಲಾವಣೆ ಆಗಲೇಬೇಕು ತಾನೆ?
@kanamadiiaskas3733 howdu, law li reform agbeku and men's commission form agbeku.......
Thande thayine magalige aasti kodalla
Ganda maatra arda kodbeka?
ಇದು ಕೂಡ ಉತ್ತಮ ಪ್ರಶ್ನೆ