ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
🙏🙏🙏🙏🙏🙏🙏🙏🙏
Jai Chamundamma kaphadu
Very grateful video
So nice of you
ಜೈ ಚಾಮುಂಡೇಶ್ವರಿ🙏
OMShreeChamundeshwariAmmaKapadu
ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೀರಿ ನಾನು ಒಂದು ಬಾರಿ ಹೋಗಿದ್ದೇನೆ. ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಹೋದರೆ ತುಂಬಾ ಧನಾತ್ಮಕ ಶಕ್ತಿ ಬರುತ್ತದೆ. ತಾಯಿ ಚಾಮುಂಡೇಶ್ವರಿಯು ನಿಮಗೆ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡುವಂತಹ ಶಕ್ತಿ ತುಂಬಲಿ .
ಧನ್ಯವಾದಗಳು ನಿಮಗೆ
🥰💞🤗
ನಾನು ಹೋಗಿ ಬಂದೀನಿ ನನ್ನ ಊರು ಗುಲ್ಬರ್ಗ
Neevu ogi bandhmele valledhu agidhya nemage???
Yes. ನಿಂಬಿಕೆಯಿಂದ ಹೋಗಿ ಒಳ್ಳೇದೇ ಆಗುತ್ತೆ. ಅನುಮಾನ ಪಟ್ಟು ಓದರೆ ಫಲ ಇಲ್ಲ. ಇಲ್ಲೇ ಅಲ್ಲ ಎಲ್ಲೂ ಕೋರಿಕೆ ಈಡೇರಲ್ಲ. ನಂಬಿಕೇನೆ ದೇವರು
Nambike ide... Thumba kastadhalli idane adake keltha irodhu yeli odaru valledhu kandila aadake kora kajja nigu ogidhey
Ofi barthini
ಆಗುತ್ತೋ ಇಲ್ವೋ ಅನ್ನೋ ಅನುಮಾನ ಬೇಡ. ನಿಮ್ಮನ್ನ ನೀವು ಮೊದಲು ನಂಬಿ ತಾನಾಗೇ ಎಲ್ಲ ಸರಿ ಹೋಗುತ್ತೆ. ಮೊದಲು ನಿಮ್ಮ ಮನೆ ದೇವರಿಗೆ ಹೋಗಿ.
ನಿಮ್ಮ ಊರು ಯಾವ್ದು ಗೊತ್ತಾಗಿಲ್ಲ?
🙏🙏🙏🙏🙏🙏🙏🙏