ಬೀಡಿ ಸುತ್ತಿ ಮಗನ ಬದುಕಿಗೆ ಊರುಗೋಲಾದ ಹೆತ್ತವರು,ಇಳಿಪ್ರಾಯದಲ್ಲೂ ಬಿಟ್ಟುಬಿಡದ ಬೀಡಿ ಕಾಯಕ│EPI - 03│Daijiworld TV

แชร์
ฝัง
  • เผยแพร่เมื่อ 18 พ.ย. 2024

ความคิดเห็น • 12

  • @ravigatty201
    @ravigatty201 2 วันที่ผ่านมา +3

    ಈಗಲೂ ಸ್ವಾತಿಕ ಜೀವನ ನಡೆಸುತ್ತಿದ್ದಾರೆ.

  • @sadanandashetty2393
    @sadanandashetty2393 2 วันที่ผ่านมา +6

    ನಾನು ಕೂಡ ಬೀಡಿ ಕಟ್ಟಿ ಶಾಲೆಯ ಖರ್ಚು ನಿಭಾಯಿಸುತ್ತಿದ್ದ ಕಾಲ.ನೆನಪಿಗೆ ಬಂತು

  • @ivanfernandes1227
    @ivanfernandes1227 3 วันที่ผ่านมา +4

    Gone are those lovely days.......life......was managed somehow..... God's blessings......

  • @harishthulasivana6153
    @harishthulasivana6153 3 วันที่ผ่านมา +4

    ಸೂಪರ್

  • @DheerajKumar-dm7kd
    @DheerajKumar-dm7kd 2 วันที่ผ่านมา +3

    ಸೂಪರ್ ವಿಡಿಯೋ ನನ್ನ ಅಣ್ಣ ಹರೀಶ್ ತುಳಸೀವನ

  • @DheerajKumar-dm7kd
    @DheerajKumar-dm7kd 2 วันที่ผ่านมา +4

    ನಮ್ಮ ಊರಿನಲ್ಲಿನ ಬೀಡಿ ಬ್ರಾಂಚ್

  • @sadanandashetty2393
    @sadanandashetty2393 2 วันที่ผ่านมา +8

    ಒಂದು ಕಾಲದಲ್ಲಿ ಸಾವಿರಾರು ಜನರ ಬದುಕಿಗೆ ಜೀವನಾಧಾರ ಈ ಬೀಡಿ ಉದ್ಯಮ.ನಾವೆಲ್ಲ ಸಣ್ಣವರಿದ್ದಾಗ ಇದೇ ಬೀಡಿಯಿಂದ ಶಾಲೆ ಕಲಿತದ್ದು.

  • @sandhyabandary514
    @sandhyabandary514 2 วันที่ผ่านมา +2

    ನಾನು ಈಗಲೂ ಬೀಡಿ ಕಟ್ಟುತ್ತಿದ್ದೇನೆ

  • @grettaalmeida3612
    @grettaalmeida3612 2 วันที่ผ่านมา +1

    ನಮ್ಮ ಊರಿನಲ್ಲಿ ನಾನು ಚಿಕ್ಕವಳಿದ್ದಾಗ ನಮ್ಮ ನೆರೆಮನೆಯವರು ಬೀಡಿ ಕಟ್ಟುತ್ತಿದ್ದರು ಅವರಿಗೆ ನಾನು ಎಲೆಗಳನ್ನು ಕಟ್ ಮಾಡಿ ಕೊಡುತ್ತಿದ್ದ ನೆನಪು ಈಗ ಆಯಿತು ❤😊

  • @shriyanshriyan4434
    @shriyanshriyan4434 2 วันที่ผ่านมา +2

    ❤❤

  • @Vasanthi-f3g
    @Vasanthi-f3g 2 วันที่ผ่านมา +1

    🙏🙏navu saha beedi katti schoolge hogta edevu

  • @durgaarts6107
    @durgaarts6107 วันที่ผ่านมา

    🙏🏻🙏🏻