ದಿಯಾಗೆ ಜನ ಫಿದಾ..! ಆದರೆ ಥೇಟರ್ ಗೆ ಬರ್ತಿಲ್ಲ..ಯಾಕೆ?|Dia|Kannada Movie|K S Ashoka|Krishna Chaitanya|GaS

แชร์
ฝัง
  • เผยแพร่เมื่อ 5 ต.ค. 2024
  • HI All...Kannada Industry is going under a crisis. !? or it seems so. Recently released Kannada Movie "Diya" got good reviews, but not getting footfalls...People arent coming to theatre to watch the movie...
    Even the lead pair, Khushi and Pruthvi Ambar good reviews for their performance...!
    #Diya #Khushi #PruthviAmbar
    Follow me on:
    FaceBook: / gaurishakkistudio
    Twitter: / gaurishakki
    Instagram: / gaurish_akki
    Email : gaurish.akki@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Diya #KrishnaChaithanya #KSAshok #Khushi #PruthviAmbar #KFI #Sandalwood #KannadaFilmIndustry #NewKannadaMovie #Lovestory #PavithraLokesh #TuluFilmIndustry #Barke #PilibailYamunakka #GrandaKaratakaDanceShow #RamojiFilmIndustry #Chandanavana #AjanishLoknath #6-5+2Director

ความคิดเห็น • 1.2K

  • @tataharrier1991
    @tataharrier1991 4 ปีที่แล้ว +317

    ರಶ್ಮಿಕ ಗಿಂತ ದಿಯಾ ಅವರ ನಟನೆ ತುಂಬಾ ಚೆನ್ನಾಗಿದೆ....film antuu super

    • @mtt9013
      @mtt9013 4 ปีที่แล้ว +14

      neen yak guru aaa dagar rashmika ge compare madthiya

    • @tataharrier1991
      @tataharrier1991 4 ปีที่แล้ว +4

      @@mtt9013 sorry guru nangu avlu adre agalla adke solpa campare mad de..

    • @satyadaali3480
      @satyadaali3480 4 ปีที่แล้ว +1

      Aowsome bro

    • @sharath44422
      @sharath44422 4 ปีที่แล้ว +2

      Rashmika andre yaru guru
      Thukali sule edalala avle erboda

    • @Thrishikaram
      @Thrishikaram 4 ปีที่แล้ว +1

      Avlu lofar .....nan sister Diya papa amezon a to z super next relece I m going

  • @gajendrarajgorur1164
    @gajendrarajgorur1164 4 ปีที่แล้ว +444

    ಪೃಥ್ವಿ ಅಂಬರ್ ಏನ್ ಗುರೂ ನೀನು national award winning actor ಗುರೂ ನೀನು.ನಿನ್ನ ನಟನೆಗೆ ನಾನಂತೂ ಫ್ಯಾನ್ ಮಾರಾಯ.ಎಷ್ಠು ಎನರ್ಜಿ ಇದ್ಯೋ ನಿನ್ನಲ್ಲಿ

    • @yashwanthroyal3746
      @yashwanthroyal3746 4 ปีที่แล้ว +13

      Howdu Guru😊
      Adre climax papa😑

    • @sudeershettysudi4491
      @sudeershettysudi4491 4 ปีที่แล้ว +17

      He is an tulu film actor tulunad Prince daring Star pruthvi..

    • @sanjusanjay4937
      @sanjusanjay4937 4 ปีที่แล้ว +1

      E movie li evre nan fav💜💓💔💕💝💞💗

    • @sachin2590
      @sachin2590 4 ปีที่แล้ว +2

      Nang ansiddu emotional acting anta bandre he is killed it

    • @amshigkguruamshigkguru8078
      @amshigkguruamshigkguru8078 4 ปีที่แล้ว +1

      Rj naagraj naan bigg fan...neeu prathvi aadru naan nim Rj fan ...aadi age kushi aitu noodi ...film exlnt ee year supr move ...heroin sa acting exlnt . . whole team ....suprb

  • @sujan5180
    @sujan5180 4 ปีที่แล้ว +390

    I am ashamed of myself for not watching this in theater, sorry for the entire film team,you people have done a brilliant movie, sorry for letting u people down,we kannada people don't deserve this kind of pure movie 😔😔

    • @varuyadav3524
      @varuyadav3524 4 ปีที่แล้ว +1

      Truee😣

    • @ravikiranravikiran7668
      @ravikiranravikiran7668 4 ปีที่แล้ว +2

      At least now spread good comments across all social media

    • @adarshkumar1982
      @adarshkumar1982 4 ปีที่แล้ว +1

      Me too bro.... I used to watch these kind of movies in theaters starting from rangitharanga this time I missed this....

    • @veerendrakumarht3910
      @veerendrakumarht3910 4 ปีที่แล้ว

      💯 true

    • @naveenkumarr4001
      @naveenkumarr4001 4 ปีที่แล้ว +2

      SORRY FOR KANNAD INDUSTRY...I BUT ಇಂತಹ ಫಿಲ್ಮ್ ಬಗ್ಗೆ ಯಾವುದೆ ಮಾಹಿತಿ ಇರಲಿಲ್ಲ ...ಈಗ ಮತ್ತೆ ಎಲ್ಲಾ ಟಾಕಿಸಲ್ಲಿ ಹಾಕಿಸಿ...ಸರ್...ಆದರೆ ಈಗ ಮತ್ತೆ ಬಂದರೆ..ಟಾಕಿಸಲ್ಲಿ ಫುಲ್ ಆಗಿರುತ್ತದೆ ...

  • @shrinathshetty6797
    @shrinathshetty6797 4 ปีที่แล้ว +65

    Prithwi - hats off, especially that crying scene infront of mother's dead body. OMG I guess it deserves standing ovation. It gave me goosebumps. Request to the Diya team, please re-release. We will watch!!!

    • @Shibini_
      @Shibini_ 3 ปีที่แล้ว

      True.that mother death it's very very painfull 💔😭😭

    • @Imariba1515
      @Imariba1515 3 ปีที่แล้ว +1

      Yes please re release and also dub in tamil

  • @dhananjaykinyaje3505
    @dhananjaykinyaje3505 4 ปีที่แล้ว +371

    If this is a Malayalam movie, then it would have been block buster

    • @rajeshrao5099
      @rajeshrao5099 4 ปีที่แล้ว +33

      Also national award 😆

    • @dhananjaykinyaje3505
      @dhananjaykinyaje3505 4 ปีที่แล้ว +7

      Rajesh Rao yeap bro

    • @wolverine008
      @wolverine008 4 ปีที่แล้ว +20

      Correct bro. Poor marketing by kannada team. I really want to watch this movie but not finding any theatre near me

    • @wolverine008
      @wolverine008 4 ปีที่แล้ว +3

      Becaz kannada movies are not producing good movies.

    • @dhananjaykinyaje3505
      @dhananjaykinyaje3505 4 ปีที่แล้ว +8

      Nikistark x promotion chennagi idrunu bere language ge jaathi priority kodtare....nam state li kannada movie ge support madalla distributors..

  • @girisringeri
    @girisringeri 4 ปีที่แล้ว +85

    Promotion illa, by mistake I watched in Prime, feeling why did I missed movie in theatre. Wonderful movie ❣️

    • @yashaswiniachar4304
      @yashaswiniachar4304 4 ปีที่แล้ว +1

      Howdu promotion illa ee tara movie ide anta gotte irlilla

  • @darshanh5045
    @darshanh5045 4 ปีที่แล้ว +3

    ಅದ್ಭುತವಾದ ಸಿನಿಮಾ. ನಾನು ಇತ್ತೀಚೆಗೆ ನೋಡಿದ ಎಲ್ಲ ಕನ್ನಡ ಸಿನಿಮಾಗಳಿಗಿಂತ ಇದು ಒಂದು ತೂಕ ಜಾಸ್ತಿ. ಭಾವನೆಗಳ ಭಂಡಾರವನ್ನು ತುಂಬಿ ಕೊಡುವ ಇಂತಹ ಚಿತ್ರಗಳು ಹಿಟ್ ಆಗದಿರುವುದು ಕನ್ನಡ ಚಿತ್ರರಂಗದ ವಿಪರ್ಯಾಸ. ನಿರ್ದೇಶಕರ ಕಲಾತ್ಮಕತೆ ಹಾಗೂ ಸೃಜನಶೀಲತೆಯನ್ನು ಹೊಗಳಲು ಪದಗಳೇ ಸಾಲವು.. ಇಂತ ಸದಭಿರುಚಿಯ ಚಿತ್ರಗಳೇ ಕನ್ನಡ ಚಿತ್ರರಂಗದ ಜೀವಾಳ. ಕಥೆ, ಅದಕ್ಕೆ ಪೂರಕವಾದ ನಟರು, ಸಂಭಾಷಣೆ, ಕನ್ನಡ ಮಾತನಾಡುವ ವಿಧಾನ, ನವಿರಾದ ನಿರೂಪಣೆ, ಉತ್ತಮವಾದ ಹಿನ್ನೆಲೆ ಸಂಗೀತ ಎಲ್ಲವೂ ನಮ್ಮನ್ನು ದಿಯಾಳ ಲೋಕಕ್ಕೆ ಕರೆದೊಯ್ಯುತ್ತದೆ. ರೇಶ್ಮೆ ನೂಲಿನಷ್ಟೇ ಸೂಕ್ಷ್ಮವಾದ ಕಥೆಯನ್ನು ರೇಶ್ಮೆ ಹುಳುವಿನಷ್ಟೇ ಕಲಾತ್ಮಕವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕರಿಗೆ ನನ್ನ ಅಭಿನಂದನೆ 🙏🙏 ಹಾಗೆ ಚಿತ್ರಮಂದಿರದಲ್ಲಿ ನೋಡದೆ ಇದ್ದದ್ದಕ್ಕೆ ಕ್ಷಮೆ ಇರಲಿ. ದಯವಿಟ್ಟು ನಿಮ್ಮ ಪ್ರಯತ್ನ ಮುಂದುವರಿಸಿ. ಮುಂದಿನ ಸಿನಿಮಾ ಇದು ಅಂತ ಹೇಳಿದರೆ ನಾನು ಆ ಕ್ಷಣವೇ ಟಿಕೆಟ್ ಕಾದಿರಿಸುವೆ.

  • @rohanghodke6189
    @rohanghodke6189 4 ปีที่แล้ว +114

    Dia is wonderful movie. Innu ee fimina hangover alle idini. Idu highest IMDB rated kannada movie 9.4

    • @vidyas1776
      @vidyas1776 4 ปีที่แล้ว

      Rohan ghodke... Yes heart touching movie Dia❤❤

    • @peaceful154
      @peaceful154 4 ปีที่แล้ว

      Randhawa movie 10 rating ide

  • @veereshk1
    @veereshk1 4 ปีที่แล้ว +255

    ಬರೆಯುತ್ತಾ ಹೋದರೆ ಇದೊಂದು ಸುದೀರ್ಘ ಲೇಖನವಾಗಿಬಿಡಬಹುದೇನೊ ಆದರೆ ಈ ಕ್ಷಣಕ್ಕೆ ಈ ಒಂದು ಅಪರೂಪದ ಸಿನೆಮಾದ ಕುರಿತು ಬರೆಯದೆ ಅಪೂರ್ಣನಾಗಲಾರೆ. ಕೆಲವು ಸಿನಿಮಾ, ಕಥೆ, ಕಾದಂಬರಿ,ಕಾವ್ಯವನ್ನು ಓದಿದ ಅಥವಾ ನೋಡಿದ ನಂತರ ಯಾಕಷ್ಟು ಇಷ್ಟವಾಯಿತೆಂದು ಹೇಳಲು ಕಷ್ಟಸಾಧ್ಯವೆನ್ನಿಸಬಹುದು ಪ್ರತಿಸಲವು ಯಾಕೆ ನಮಗದು ಇಷ್ಟವಾಗುವುದೆನ್ನುವುದನ್ನು ಅದರ ಒಳಹೊಕ್ಕು ಅರಿಯುವ ತಿಳಿಯುವ ಯತ್ನ ಮಾಡಿದರೆಂದಲ್ಲಿ ನವಿರಾದ ಮಾಯಬಂಧನವೊಂದಕ್ಕೆ ಸಿಲುಕಿ ಅದರ ವಶವಾಗಿಬಿಡುವೆವು, ತಿಳಿಯದ ಭಾವವೊಂದರ ಸಂಚಾರದಲ್ಲಿ ಮೈಮರೆತುಹೋಗುವೆವು. ಅಂತದೆ ಒಂದು ಸಾಲಿಗೆ ಸೇರುವ ಸಿನಿಮಾ ದಿಯಾ.
    ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬಂದ ನನಗೆ ಅನುಭವವೊಂದರಿಂದ ಹೊರಬರಲು ತುಂಬಾ ಸಮಯವಾಯಿತು,ತುಂಬಾ ಕಾಲ ನೆನಪಿನಲ್ಲಿ ಉಳಿಯುವ ಕಾವ್ಯವೊಂದನ್ನು ಓದಿದ ಅನುಭವವನ್ನು ನೀಡಿತು ಇಷ್ಟಕ್ಕೂ ಒಟ್ಟು ಸಿನಿಮಾದುದ್ದಕ್ಕೂ ಅನುಭವಗೋಚರವಾಗುವ ಕಾವ್ಯತ್ಮಕತೆ ಸಿನಿಮಾದ ಶಕ್ತಿಯೂ ಹೌದು.
    ನೆನಪುಗಳು ನಮ್ಮನ್ನು ಕಾಡುತ್ತವೆ ಅದೇ ರೀತಿ ನೆನಪುಗಳನ್ನು ಕಟ್ಟಿಕೊಡುವ ಮರುಕಳಿಸುವಂತೆ ಮಾಡುವ ಸಿನಿಮಾಗಳು ಕೂಡ ನಮ್ಮ ನೆನಪುಗಳದ್ದೆ ಒಂದು ಭಾಗವಾಗಿಬಿಡುತ್ತವೆ, ದಿಯಾ ನನ್ನ ನೆನಪಿನ ಭಾಗವಾಗಿ ನನ್ನೊಳಗೆ ಉಳಿದುಬಿಡುವುದು.
    ಅದರೆಲ್ಲ ಸಣ್ಣ ಕ್ಷಮಿಸಲರ್ಹವಾದ ತಪ್ಪು,ಕೊರತೆ,ನೂನ್ಯತೆಗಳಾಚೆಗೆ ಈ ಒತ್ತಡಗಳ ಕಾಲಘಟ್ಟದಲ್ಲಿ ದಿಯಾವನ್ನು ಸಿನಿಮಾವಾಗಿ ನೋಡುವುದಕ್ಕಿಂತಲು ಅನುಭವವಾಗಿ ಪಡೆದುಕೊಳ್ಳುವುದರಲ್ಲೆ ಹೆಚ್ಚು ಲಾಭವಾದಿತೇನೊ.ಆದರು ನಮ್ಮ ಕೆಟ್ಟ ಸಿನಿಮಾಗಳು ನಮ್ಮೊಳಗೆ ಕಟ್ಟಿಕೊಟ್ಟಿರುವ ಅಭಿರುಚಿಗಳು,ರೋಚಕತೆ ಉಳಿಸಿಬಿಟ್ಟ ನೀರಸತೆಗಳು,ಮೊಬೈಲ್ ಫೋನ್ ನಂತ ತಂತ್ರಜ್ಞಾನಗಳು ಕೆಡಿಸಿಬಿಟ್ಟ ರಸಾನುಭವಗಳು ನಮ್ಮನ್ನು ಇಂತಹ ಸಿನಿಮಾಗಳನ್ನು ನೋಡುವಂತಹ ನೋಡಿ ಅನುಭವಿಸುವಂತಹ ಕಾಲದಿಂದ ದೂರ ತಂದು ನಿಲ್ಲಿಸಿಬಿಟ್ಟಿವೆ ಎನ್ನುವುದೇ ವಿಪರ್ಯಾಸ ಅದಕ್ಕೆ ದಿಯಾ ಜನಗಳಿಗೆ ತಲುಪಲಾಗುತ್ತಿಲ್ಲವೆನ್ನುವುದೆ ಸಾಕ್ಷಿ.

    • @veereshk1
      @veereshk1 4 ปีที่แล้ว +1

      @You Edits Thanks and its a very nice review cut I vl definitely going to share it.

    • @anandamurthy4766
      @anandamurthy4766 4 ปีที่แล้ว +2

      Sir naanu helabekiddanna thumba channagi helidira. Nimma mathugalashte sumadura hrudaya sparshi agide. Pls yelladru nodi 1 sala adru. Olle anubhava beku antha iroru...

    • @jeevangowda1407
      @jeevangowda1407 4 ปีที่แล้ว

      Your reviews are great sir

    • @basayyabhikshavatimath6656
      @basayyabhikshavatimath6656 4 ปีที่แล้ว

      Super movie love madabardu guruuu

    • @ashaasha2045
      @ashaasha2045 4 ปีที่แล้ว

      ಕನ್ನಡದಲ್ಲಿ ಬರಹವನ್ನು ಬರೆದ ನಿಮಗೆ ನನ್ನ ಅಭಿನಂದನೆಗಳು ಸಿನಿಮಾ ಚೆನ್ನಾಗಿದೆ ನನ್ನ ಹೃದಯಕ್ಕೆ ಮನಸ್ಸಿಗೇ ಮುಟ್ಟಿದ ಸಿನಿಮಾ ಇದು... ಒಳ್ಳೆಯದಾಗಲಿ

  • @kadambaempire5193
    @kadambaempire5193 4 ปีที่แล้ว +75

    ದಿಯಾ ಅಧ್ಬುತ ಸಿನೆಮಾ .. ಬರೆಯುತ್ತಾ ಹೋದರೆ ತುಂಬಾ ಬರಿಬೇಕು ಅನ್ಸುತ್ತೆ .... ಭಾವನಾತ್ಮಕವಾಗಿ ಸಿನೆಮಾ ಕೊನೆಯವರೆಗೂ ಎಳೆದುಕೊಂಡು ಹೊಗುತ್ತೆ.. ಸಿನೆಮಾ ಗೆದ್ದಿದೆ..

  • @madhukumarmr9222
    @madhukumarmr9222 4 ปีที่แล้ว +73

    ಕ್ಷಮೇ ಇರಲಿ.ತುಂಬಾ ಅದ್ಬುತವಾದ ಸಿನಿಮಾ ವರ್ಣಿಸಲು ಪದಗಳೇ ಇಲ್ಲ ಜೀವನದ ಅನಿರೀಕ್ಷಿತ ತಿರುವುಗಳ ಬಗ್ಗೆ ಊಹಿಸಲಸಧ್ಯವಾದ ಸಂದರ್ಭ ಸನ್ನಿವೇಶಗಳನ್ನು ಕಣ್ಣ ಮುಂದೆ ತುಂಬಾ ಅಚ್ಚುಕಟ್ಟಾಗಿ ನಿರ್ದೇಶಕರು ಕಟ್ಟಿ ಕೊಟ್ಟಿದಾರೆ ಒಟ್ಟಾರೆಯಾಗಿ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ

    • @navyat495
      @navyat495 4 ปีที่แล้ว

      Movie is awesome 👌

  • @hrin_ts1949
    @hrin_ts1949 4 ปีที่แล้ว +95

    Dub it to Malayalam, and re-release in Kannada also..

  • @preetams6507
    @preetams6507 4 ปีที่แล้ว +36

    I ve never seen such a movie til nw..
    it shud get re released aftr corona virus🙏🏻🙏🏻🙏🏻🙏🏻
    👇🏻 mark dis button blue for Dia movie

  • @devidbilladevid8665
    @devidbilladevid8665 4 ปีที่แล้ว +10

    Pruthivi Ambar...
    Your The Best And Great Actor...
    Surely Your My All Time Favorite Actor ...
    National Award Bandru acchari Ella ...
    Antha adbhutha Natane Nimdu...
    Dia💓💓💓💓💓

  • @ಗುನ್ನಗಣೇಶ
    @ಗುನ್ನಗಣೇಶ 4 ปีที่แล้ว +234

    I'm really sry, I missed it...now watched it in prime....if u can post the account number we all who watched in prime r ready to pay....plz consider r opinion n post the account number...again we r sry for not watching it in theater....😢

    • @shivashankarshetty8452
      @shivashankarshetty8452 4 ปีที่แล้ว

      Mee too sir please do consider, I am realy feeling guilty missed in theatre ☹️

    • @yathish185
      @yathish185 4 ปีที่แล้ว

      kiran kumar same here

    • @filmyprashant7074
      @filmyprashant7074 4 ปีที่แล้ว +4

      I will also want to pay the amount as honor to this incredible movie. If you re release this movie again I will watch it minimum 3 times.

    • @prasadk8289
      @prasadk8289 4 ปีที่แล้ว +1

      Same here..I cried after watching this movie

    • @koushikgupta4978
      @koushikgupta4978 4 ปีที่แล้ว

      Super

  • @jayalakshming7961
    @jayalakshming7961 4 ปีที่แล้ว +9

    Still in hangover of Diya and Adi... hats off to the director... wonderful package with fresh faces

  • @saishanmu
    @saishanmu 4 ปีที่แล้ว +36

    I started watching all DIA interviews and movie scenes though I don't understand the language 😅 She is super cute and awesome💓😍

    • @anandmedar2061
      @anandmedar2061 4 ปีที่แล้ว

      Ananda

    • @hsv8096
      @hsv8096 4 ปีที่แล้ว

      She already got married... With one child 😆😭

    • @soumyasucharitatripathy9013
      @soumyasucharitatripathy9013 3 ปีที่แล้ว +1

      True 😍🤩me too

    • @shivshetty3734
      @shivshetty3734 3 ปีที่แล้ว

      @@soumyasucharitatripathy9013 me too😍

    • @sirinsiss4111
      @sirinsiss4111 3 ปีที่แล้ว

      Exactly me too I just fall in love with DIA❤️❤️❤️❤️❤️

  • @pratapkurali8705
    @pratapkurali8705 4 ปีที่แล้ว +388

    ನನ್ನ ಪ್ರಕಾರ ಈ ಫಿಲ್ಮ್ ಅನ್ನು re-release ಮಾಡಸಬೇಕು

  • @sandeepsc5215
    @sandeepsc5215 4 ปีที่แล้ว +15

    There are many reasons
    1. Cost of movie ticket if you see in other state it's less compared to Karnataka.
    2. To many good movies releasing same time.
    3. Diya, jental man, Malgudi days, lovemicktail..which to watch with such ticket price.
    4.Tomo again there are 4 movies releasing.
    5. Show time also matters.
    6.publicity of the movie is needed.

  • @beingleader3589
    @beingleader3589 4 ปีที่แล้ว +20

    ಪ್ರಮೋಷನ್ ಕೊರತೆ ಇತ್ತು.. ದಿಯಾ ಸಿನಿಮಾಗೆ.. ಅದ್ಭುತ ಕನ್ನಡ ಚಿತ್ರ..❤

  • @yragi2800
    @yragi2800 4 ปีที่แล้ว +88

    She needs award national award

    • @d.gkudla6521
      @d.gkudla6521 4 ปีที่แล้ว +3

      Howdhu bro. Natural acting

  • @jagadeeshnaik7191
    @jagadeeshnaik7191 4 ปีที่แล้ว +43

    Feeling extremely sad and helpless can't do anything for this masterpiece movie..

  • @darshkinienterprises7479
    @darshkinienterprises7479 4 ปีที่แล้ว +112

    Awesome Movie, ಈ ಮೂವಿ ನೋಡಿದ್ಮೇಲೆ ಲವ್ ಮಾಡದೇ ಇಲ್ಲ ಅನ್ನೋರ್ಗೆ ಲವ್ ಮಾಡ್ಬೇಕು ಅನ್ಸುತ್ತೆ, already ಲವ್ ಮಾಡ್ತಿರೋರ್ಗೆ ಲವ್ ನ Respect ಮಾಡ್ಬೇಕು ಅನ್ಸುತ್ತೆ.
    ಲವ್ ಮಾಡಿ ಮದ್ವೆ ಆಗಿರೋರಿಗೆ(ನನ್ನಂತೋರ್ಗೆ😉) ಯಾಕಾದ್ರು ಬೇಗ ಮದ್ವೆ ಆದ್ನೋ ಇನ್ನ ಲವ್ ಮಾಡ್ತಾನೆ ಇರ್ಬೇಕಿತ್ತು ಅನ್ಸುತ್ತೆ. Must Watch.
    My Rating 5/5
    ಈ ಮೂವಿ ಹೀರೋಯಿನ್ and ಸೆಕೆಂಡ್ ಹೀರೊ ಎಲ್ಲಾದ್ರೂ ಸಿಕ್ಕುದ್ರೆ BIGGGGGG THANKS ಹೇಳ್ಬೇಕ್, ಅದ್ರಲ್ಲೂ ಹೀರೋಯಿನ್(ಖುಶಿ) Acting 👌🏻👌🏻👌🏻👌🏻

    • @subhashkamble9818
      @subhashkamble9818 4 ปีที่แล้ว

      Idanna odidre nimdu kuda love marriage anta namg ansta ide😀

    • @darshkinienterprises7479
      @darshkinienterprises7479 4 ปีที่แล้ว

      @@subhashkamble9818 Yes😍

    • @subhashkamble9818
      @subhashkamble9818 4 ปีที่แล้ว

      @@darshkinienterprises7479 ohh. It's really nice to ge marry with our loved ones..

    • @ashaasha2045
      @ashaasha2045 4 ปีที่แล้ว

      ansodenu avrdu love merrid soo life ali obrigobru arta madkondu nambke na beliskondu prethina uliskondu... chanagiri

    • @subhashkamble9818
      @subhashkamble9818 4 ปีที่แล้ว

      @@ashaasha2045 nimdu thinking chennagide.. by thw way niu single indiraa😀😀

  • @themodernmonk-kannada8451
    @themodernmonk-kannada8451 4 ปีที่แล้ว +171

    Next time gravity ge viruddavaagi film madi .. Hero ond punch madidre nelakke appalisi vapas aakashada kade hogbeku .. Jaatre dialogue idi .. Film hit aagutte nam janakke Ade beku ..

    • @raakeshbankapur6210
      @raakeshbankapur6210 4 ปีที่แล้ว +5

      😓, it's true

    • @medicokannadiga5440
      @medicokannadiga5440 4 ปีที่แล้ว +6

      sakkath ag helde guru

    • @mahendrarao6256
      @mahendrarao6256 4 ปีที่แล้ว

      🤣

    • @sowjanyam.y573
      @sowjanyam.y573 4 ปีที่แล้ว +2

      @THE HITMAN crt

    • @sriharikrishnarao1359
      @sriharikrishnarao1359 4 ปีที่แล้ว

      @THE HITMAN guru nanu darshan fan and nanu Dia na theater nalli nodini.... Thavu theater nalli film nodire kushi..... And kannda movies and KFI na navu belsbeku adu bettu ondu hero bagge sumne matadbeda.... Ninu yarnadru common kannada audience na kelu avaru helodu nanv kgf 2 barlli avaga hogtivi theater hogtivi antare

  • @akashpl8691
    @akashpl8691 4 ปีที่แล้ว +38

    Dia will get national award for screen play

  • @shashikumarbdk7237
    @shashikumarbdk7237 4 ปีที่แล้ว +20

    If this is in Malayalam we would have made it Blockbuster.. wonderful movie.

    • @Nayana_ms
      @Nayana_ms 4 ปีที่แล้ว +1

      💯😍

  • @gurushanthaiahms2121
    @gurushanthaiahms2121 4 ปีที่แล้ว +47

    Song is not required quality movie is essential.

  • @santhoshkumarpn1284
    @santhoshkumarpn1284 4 ปีที่แล้ว +21

    ತುಂಬಾನೇ feel ಅಗ್ತಿದೆ, ಎಷ್ಟು ಪರಿಶ್ರಮ ಪಟ್ಟಿದ್ದಾರೆ. ಸಿನಿಮಾ ಮಾತ್ರ crystal clear. Technically 👌 🙏. I can't find even a single mistake in the making. 🙏👌💓

  • @thandaweshwarhraanand9861
    @thandaweshwarhraanand9861 4 ปีที่แล้ว +32

    ಹಲೋ ಸಿನಿಮಾ ತುಂಬಾ ಚೆನ್ನಾಗಿದೆ.. ಯಾರು ಗೊತ್ತಿಲ್ಲ, ಇನ್ನು ಹೇಗೆ ಬಂದು ಸಿನಿಮಾ ನೋಡುತ್ತಾರೆ ಆದರೆ ಸಿನಿಮಾ ಮಾತ್ರ ವಾವ್ ಸೂಪರ್... ಲವ್ ಯು ದಿಯಾ ಸಿನಿಮಾ ಟೀಮ್...

  • @lingayyaswamy7836
    @lingayyaswamy7836 4 ปีที่แล้ว +2

    Ayyoo. Teligram nalli 10 ralli 9 jana nodidaare..
    Matte naanu 12 saari nodidini ..what a movie ya... Mother sentiment ,,ellru awesome act awesome movie I love it ..due to lockdown unable to go cinema hall it's very sad to me.....

  • @sudhanvaksYT
    @sudhanvaksYT 4 ปีที่แล้ว +31

    Loved the background score... best in recent times. Ajaneesh Lokathath's magic 😊

  • @me7066
    @me7066 4 ปีที่แล้ว +19

    ತುಂಬಾ ಒಳ್ಳೆ ಸಿನೆಮಾ.. Best movie of 2020 in kannada❤️🎦🙏👍

  • @Rahul-xw5yp
    @Rahul-xw5yp 4 ปีที่แล้ว +27

    Everything is possible if they decided to Rerelease aadre chanagiruthe... We should support if they Rerelease , we should go to theater to watch the movie again to give the entire team to give a credit..wht u say ??

  • @nandeeshnandi6164
    @nandeeshnandi6164 4 ปีที่แล้ว +6

    ತುಂಬಾ ಕಾಡುತ್ತೆ ಈ ಸಿನಿಮಾದ ಕಥೆ.....
    ಈ ಸಿನಿಮಾನ ನೋಡಿದವರು.. ಕಥಾ ಶ್ರೀಮಂತಿಕೆಯನ್ನು.. ಭಾವನೆಗಳ ಭಾವವನ್ನು ತಮ್ಮ ಮನಸ್ಸಿನಲ್ಲಿ ತಾವೇ ಅನುಭವಿಸುವುದು ಖಂಡಿತ........
    # ದಿಯಾ # ಸರಳ ಸಹಜ ಸುಂದರ ಸಿನಿಮಾ......

  • @jeevanu5232
    @jeevanu5232 4 ปีที่แล้ว +23

    ಏನು ಅಂತ ಗೊತ್ತಿಲ್ಲ, ನಾನು ಹಾಸನ್ ಅಲ್ಲಿ ಈ ಮೂವಿ ನ ನೋಡ್ಲೆ ಬೇಕು ಅಂತ ಸತತ ವಾಗಿ 4 ಬಾರಿ ಟ್ರೈ ಮಾಡಿದೀನಿ ಪ್ರತಿಸತಿ ನು ಯಾವ್ದೋ ಕಾರಣಕ್ಕೆ ಹೋಗೋಕೆ ಆಗಿಲ್ಲ ಇವತ್ತು ಟೈಮ್ ಆಗಿದೆ ಆದ್ರೆ ಈ ಸಿನಿಮಾನೇ ಇಲ್ಲ 😐😐 ಇವತ್ತು pmt ಮೂವಿ ಗೆ ಹೋಗ್ತಿದೀನಿ

  • @fhelex
    @fhelex 4 ปีที่แล้ว +10

    Guys, really it's a Vera level movie, in Tamil Nadu, Kannada movie also we are ready to watch, Pls update to Tamil Nadu, example 1st movie is KGF

  • @pramodmallappa2628
    @pramodmallappa2628 4 ปีที่แล้ว +85

    Watched 3 times.... Heart touching love story#Diya😍

    • @sonalisona3712
      @sonalisona3712 4 ปีที่แล้ว

      Pramod Mallappa I want to watch .please send link for movie

    • @nutheshnaik488
      @nutheshnaik488 4 ปีที่แล้ว +2

      @@sonalisona3712 link a....theatre hogi nodi nim avrindha olle films ge value illa

    • @firojsharif9474
      @firojsharif9474 4 ปีที่แล้ว

      DIA

    • @sonalisona3712
      @sonalisona3712 4 ปีที่แล้ว

      theatre alli nodokke nangu esta.theatre alli movie ella andre henge nodokke agutte.nimhantavare theatre alli nodirtiro elvo yarigottu.tilkondu matadi sir @Nuthesh Naik

    • @sonalisona3712
      @sonalisona3712 4 ปีที่แล้ว

      @Sachinraddy Bappasai yes I watched it 5 times

  • @MrSanthosh275
    @MrSanthosh275 4 ปีที่แล้ว +45

    Release in Aboard, it will get marketed automatically by people only.

  • @sannidhirajuraviiprakash764
    @sannidhirajuraviiprakash764 4 ปีที่แล้ว +7

    Actually im from andhrapradesh
    I become a huge fan of kushi mam...u r looking like godess ma..
    Love you

  • @sachinca1806
    @sachinca1806 4 ปีที่แล้ว +16

    No mam (kushi) I saw film now in Amazon prime, I think promotion was not up to Mark, film a was awesome which reminds me of mungaru male ,. To be frank this should called as murgaru male 2

  • @vinaygowda_n
    @vinaygowda_n 4 ปีที่แล้ว +9

    Literally I felt very sad after seeing their helpless emotions in their eyes. This is where Kannada film chamber should pitch in to support these quality movies. Our Kannada films require assistance , need some law to bring in to atleast support our regional language. First priority to be always given to our language , Kannada film chamber Pls atleast now take it as serious and make something to protect our film industry. Really my heartfelt sympathy to the entire crew members.

  • @madhumithan6437
    @madhumithan6437 4 ปีที่แล้ว +7

    Plz re release this movie after this corona lock down i want watch this movie with my all friends.
    Such a wonderful movie 😍
    Plz plz plz re release 🙏🙏🙏

  • @somalinggundali6098
    @somalinggundali6098 4 ปีที่แล้ว +4

    I like prutvi Ambar (adi) style, character, personality, performance, new look young man

  • @sathishkmjadvoacte2305
    @sathishkmjadvoacte2305 4 ปีที่แล้ว +14

    ಕನ್ನಡದ ಅತ್ಯುತ್ತಮ ಚಿತ್ರ ದಿಯಾ ಅಂದರೆ ತಪ್ಪಾಗಲಾರದು..ಪುನಃ ರೀ ರಿಲಿಸ್ ಮಾಡಬೇಕು....

  • @sandeepk2159
    @sandeepk2159 4 ปีที่แล้ว +19

    #Diaya wht a movie... sorry to the diya team for not watching movie in theatre🙏🙏

  • @vinaygowda5817
    @vinaygowda5817 4 ปีที่แล้ว +1

    1) Background score was the main hero no one can deny that . 2) Screenplay was the second hero . 3) Seriousness in script was the third hero. 4) Locations were the fourth hero 5) Finally everyone’s attitude towards acting was the best hero .!

  • @apoorvamb7112
    @apoorvamb7112 4 ปีที่แล้ว +11

    Movie is amazing.. Actors are Brilliant... Its hard to control our emotions... Sorry for not watching it in theatre

  • @nithyarai9596
    @nithyarai9596 4 ปีที่แล้ว +68

    ದಿಯಾ ಕನ್ನಡದಲ್ಲೆ sooper film...ಕಾಸು ಕೊಡದೆ ಬಿಟ್ಟಿಯಾಗಿ ನೋಡಿದೆ ಅನ್ನೋ ಬೇಜಾರಿದೆ..ಸಿನಿಮಾ ಗೆಲ್ಲಲಿ..

  • @shettyskumar1
    @shettyskumar1 4 ปีที่แล้ว +12

    Wow, she is so innocent and honest, God bless both of them .. Movie is very good, but due to new comers/faces ppl are not coming to the theaters, Moreover its exam time so family usually keep away from theaters during these time, while releasing this kind of movie with new experiments distributor should keep everything in mind not sure what was their strategy.... God bless KFI..

  • @manojgm4154
    @manojgm4154 4 ปีที่แล้ว +35

    I think lot promotion mistakes here😥

  • @lakshmipathijaanu6929
    @lakshmipathijaanu6929 4 ปีที่แล้ว +5

    Please please producer, re-release this movie in theatre after this corona crisis. I am 100% sure our Kannadiga's will make proper justice to the movie. I loved each and every character in the movie "DIA". Hats off to each and every one.

  • @filmyprashant7074
    @filmyprashant7074 4 ปีที่แล้ว +6

    Please re release this movie to theatres🙏it is masterpiece of kannada film industry. What a movie. I have saw my life on screen with adi and Dia characters. Pavitra Lokesh played a incredible role as a mother😊👌please everyone watch this movie 🎦 if you are genuine cinema lover. Every second throughout the movie is awesome😊👍👌

  • @supreethgujjar68
    @supreethgujjar68 4 ปีที่แล้ว +10

    Dia is a wonderful movie. It’s like a air. U have to feel. Everyone does a excellent performance. I guess still promotion is required. Trust me I have taken 10 ppl into theatre again after watching this movie. Overall 4.9 out of 5.

  • @nmm5432
    @nmm5432 4 ปีที่แล้ว

    ದಿಯಾ ಕನ್ನಡದ ಒಂದು ಸುಂದರ ಪ್ರೇಮ ಕಥೆ...ಭಾವನಾತ್ಮಕ ಚಿತ್ರ..ಹೊಸ ನಟನಟಿಯರ ಚಿತ್ರ ಅದೇನೂ ನೋಡೋದು ಸ್ವಾಭಾವಿಕ ಆದರೆ ಆತರದ ಅಭಿಪ್ರಾಯವನ್ನು ಸುಳ್ಳು ಮಾಡಿದ ಚಿತ್ರ.....ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಕ್ಕೆ ಕತೆನಿಲ್ಲದೆ ಬಾರಿ ಬಿಲ್ಡಪ್ ಚಿತ್ರ ಇರುತ್ತೆ....ದಿಯಾ ಚಿತ್ರ ನೋಡಿ ಕನ್ನಡಕ್ಕೆ...ಹೊಸ ನಟರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ.....ಬೆಸ್ಟ್ ಆಕ್ಟಿನ್ಗ್ ಇದೆ ಬೆಸ್ಟ್ ಕತೆ ಇದೆ... ನೀವು ಈ ಚಿತ್ರ ನೋಡಿದ ನಂತರ ಒಂದಿಷ್ಟು ಹೊಸ ರೀತಿಯ ಅನುಭವವನ್ನು ಪಡೆಯುವಿರಿ....💐💐💐💐

  • @sanchanargowda9053
    @sanchanargowda9053 4 ปีที่แล้ว +17

    Pruthvi avre nim acting Super, Awesome performance... Olle future idhe nimge.. Nim acting nodoke bandhe barthivi.. Kushi avre niv suspense, crime movies try madi.
    #Ellargu #Olledagli

  • @mahanteshjadhav4906
    @mahanteshjadhav4906 4 ปีที่แล้ว +9

    Sir super awesome movie Heart touching movie I watched 4times but i am from Bagalkot but in this are not coming movie I go to around 110km Hubli I watched sir

  • @nagendram.t568
    @nagendram.t568 4 ปีที่แล้ว +19

    I watched Diya Movie today ❤️👍
    Nice Movie ❤️

  • @MrRajukgn
    @MrRajukgn 4 ปีที่แล้ว +4

    Re release Maadi. We will definitely watch in theatres.
    People of Karnataka will make it a super duper hit.

  • @praveenkumara2792
    @praveenkumara2792 4 ปีที่แล้ว +11

    What a movi sir really ..
    One of best movi have seen my life ....it remainds my engineering life thanks for giving this ......

  • @Darshan4990
    @Darshan4990 4 ปีที่แล้ว +2

    I will tell the real reason for ppl not coming to theatre and all team also will accept it.
    1. Long delay in movie from years.
    2. If decided to release in November u should have done bcz their was more space bcz no good movies came.
    3. If February all youngsters have exams and after different actives, and currently COVID19.
    4. Bcz all are free now bcz they have time and no school, colleges and work from home ppl they watch it in mobiles and laptop.
    5. Atlast from movie point of view it's a beautiful scripted neat movie, simple nice acting, excellent direction and DOP good.
    But in ending and climax even myself and few of friends, colleagues also said ending and climax should have been better.

  • @suyamindraritti7418
    @suyamindraritti7418 4 ปีที่แล้ว +15

    They did not one word about Rakshit Shetty who promoted Dia like his own movie.. to some extent Rakshit Shetty brought audience to theatres after he promoted in Twitter . Movie is awesome but major drawback is it has no songs at all being a romantic movie.. Audience cannot connect to romantic movies without songs..

    • @gauthamkakumanu
      @gauthamkakumanu 4 ปีที่แล้ว +6

      Songs are not needed , and this movie explains the very gist of it.

    • @citizen408
      @citizen408 4 ปีที่แล้ว +1

      Poor Marketing is d problem

  • @nismithaga7464
    @nismithaga7464 4 ปีที่แล้ว +8

    The mindset is that when new people enter into films, people judge, Weather it is worth seeing or not. But this movie is worth watching! It takes to you to another world where there is only values and lessons of love. These three have acted so real! It has a very good storyline and crafting. We don't feel that these are Freshers. It is an emotional film which has twists! This could have been a hit if more people watched it and had given good reviews. It drags your emotions..! Please do watch this film! It made me cry! This is one of my personally favourite film.!!

    • @saishanmu
      @saishanmu 4 ปีที่แล้ว

      Unfortunately it's now a lockdown period .. I heard in some interviews that there could be a re-release of the movie, but still under discussion with the producer .. So hopefully I get a chance again to watch in theatres and feel it. Dia soup was awesome 🥰😍

  • @raajhosamani3493
    @raajhosamani3493 4 ปีที่แล้ว +6

    No words to say about this movie Feel very bad about situations and circumstances in human lyf Especially #dia character was emotionally connected with #women and human lyf I don't no it's an real story or imaginary story but movie was beautiful with a pain This movie should get national award even #askar award

  • @prathapu4226
    @prathapu4226 4 ปีที่แล้ว +1

    ದಿಯಾ ಕನ್ನಡದ ಅದ್ಭುತ ಸಿನಿಮಾಗಳಲ್ಲಿ ಒಂದು.
    ಕನ್ನಡದಲ್ಲಿ ಕಥೆ ಇಲ್ಲ ಏನ್ನುವವರಿಗೆ ದಿಯಾ ತಕ್ಕ ಉತ್ತರ ಕೊಟಿದ್ದೆ. ಇಂತಹ ಸಿನಿಮಾ ಸೋತರೆ ಕನ್ನಡಿಗರೇ ಸೋತ ಹಾಗೆ ಹಾಗಾಗಿ ಕನ್ನಡ ಸಿನಿ ಪ್ರೇಕ್ಷಕರು ದಿಯಾಳನ್ನು ಚಿತ್ರಮಂದಿರದಲೆ ನೀಡಬೇಕಾಗಿ ವಿನಂತಿ.
    ದಿಯಾಳ ಮನೋಜ್ಞ ಅಭಿನಯ
    ಆದಿಯ ಲವಲವಿಕೆಯ ನಟನೆ
    ರೋಹಿತ್ ಮುಗ್ಧ ನಟನೆ
    ಸಂಗೀತ ನಿರ್ದೇಶಕರ ಹಿನ್ನೆಲೆ ಸಂಗೀತ ಎಲ್ಲವೂ ಅದ್ಭುತ. (ಆದಿಗು ದಿಯಾಗು ಒಂದು ಮೇಲೋಡಿ ಡುಯೇಟ್, ದಿಯಾಗು ರೋಹಿತ್ ಒಂದು disappointe ಸಾಂಗ್ ಇದ್ದಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತೆನೋ. )

  • @PRASHANTHUBBALLI
    @PRASHANTHUBBALLI 4 ปีที่แล้ว +21

    i feel sorry for not watching this movie in theater... @akki sir director illa producer du details kodi.. I'll pay what ever i can

  • @ramuma5169
    @ramuma5169 4 ปีที่แล้ว +2

    One of the rarest gem of a movie. Watched this movie twice. What a twist n turn. If ppl had watched it and made it a huge success. Please re-release DIA once again please.

  • @ravikiranravikiran7668
    @ravikiranravikiran7668 4 ปีที่แล้ว +10

    Movie will definitely get national award.

  • @sanjeevareddy6458
    @sanjeevareddy6458 4 ปีที่แล้ว +2

    Just watched this movie in Amazon prime....God what a movie...What a performance by all artists... Especially dia, what a talent.....It should re-release...Love from andhra

  • @puneethkumar6108
    @puneethkumar6108 4 ปีที่แล้ว +8

    Feeling guilty on not watching movie in the theatres
    #At the same time When you have done something good it is your duty to promote in a good level.

  • @vijayakumaranv3327
    @vijayakumaranv3327 4 ปีที่แล้ว +2

    Watched DIA movie in prime, it really superb. This weekend I've planned to watch it again. Really liked PRITHVI acting.

  • @manjunathmadabal
    @manjunathmadabal 4 ปีที่แล้ว +16

    Lets see what is the problem with KFI
    1.As a Industry lets analyse
    KFI does not work as an Industry as there are no professional Movie making Studios, Producers Companies , basically there are no Corporate companies started by even the big film stars (they only invest in their kids movies) , working timings are not there, salaries are a joke ( no salary or very less salary for Directors, Asistant directors, DOP etc ) or the typical dialogue ( we are giving you an opportunity be thankful for that)
    Producers want to convert Black money to white or they want favours from Actresses
    90% of the Kannada movies released every year are by New Producers , so what are the Big Names in our kannada Industry doing
    2.As a Quality Enterprise/Industry
    Movie industry is one Industry where Knowledge , Intelligence play a very big role , in KFI directors get opportunity because they are close to Big Heroes or Producers ( not because of their tallent) , it is the same for other department people too.
    KFI as a whole works as one big fraud eco system , producers , directors, actors, Production manager, stunt director, music director - every body is trying to get money or commission from others
    3.As a Infrastructure
    Most of the people working in film industry have come to work in the industry because they have no education and here in this industry no body asks what is their qualification ( which is a bad habbit) , i have seen many kannada films where the big great heroes does not even know how to pronounce a proper english word in a dialogue , the director should be educated ( ie well read in Literature) so that he/she can write good dialogues , good story , screen play etc.
    There are no proper learning schools for Directors, actors, DOPs , Editors, music Directors ( will yoyr parents let you pursue a career in Films - kannada parents only wnat their kids to do BE,MBA, etc)
    Where are the Stories , there are no good novel writers , even if there are some, then the movie industry will not pay them well to acquire that novel to make movies.
    The Short movie scene should improve a lot so that Quality Human resources will flow into the Industry
    4 . Trust is lost with Kannada Audience
    this is very crucial as from past 20 years KFI has not even given 20 Good quality movies ( i am not talking about Box office success) So audience will not believe Actors words or directors words when they say THIS MOVIE IS GOOD GO AND WATCH.
    so what is the way out of this missery for KFI?
    ANS- All the old working style and people have to leave and new educated , intelligent , knowledgable people should come into the industry , more short movies should be made, screened , watched , opportunities for people only with tallent should be given preference , movie funding / finance should be made easy , All other language film stars have their own production houses where they invest and give opportunity for new blood ( only Rakshit team nad PRK is doing this in KFI that too from past 2 years )
    So you see the whole system has to be cleaned and new quality materials have to be used to bulid a new Industry then only will our glorious industry will survive
    finally DIRECTORS are the ones who will make Good movies ( not your super star ) so Respect Director and pay that diretor more salary than the film Heros then you will improve the Industry.
    6-5=2 was also a Inspiration of BLAIR WITCH PROJECT

    • @christoman_
      @christoman_ 4 ปีที่แล้ว

      Well said bro...
      I wasn't so interested in watching kannada movies became of this pathetic condition of kannada films.
      "Still i feel happy that my 1st experience on watching a kannada movie happen to be DIA" 😊

  • @girishrm3923
    @girishrm3923 4 ปีที่แล้ว +32

    Sorry ...it’s a wonderful movie but I’m not watch in theatre sorry sorry ...

  • @PradeepKumar-yl7uv
    @PradeepKumar-yl7uv 4 ปีที่แล้ว +10

    ದಿಯಾ ಒಂದು ಅದ್ಭುತ ಸಿನೆಮಾ
    It's touched my heart
    Everything is perfect and superb....👌

  • @manjunathmj1666
    @manjunathmj1666 4 ปีที่แล้ว +2

    It makes me remember AAKASMIKA movie, the background music, the main twist and turns in the movie takes place on railway,, AN EXCELLENT UNFORGETTABLE MOVIE💗💗💗💗💗💗

  • @beingramesh2531
    @beingramesh2531 4 ปีที่แล้ว +48

    Why people's are not going to talkies is people's watched this movie in telegram channel within two days it wil come in telegram channel this is the main problem...

  • @nmk4828
    @nmk4828 4 ปีที่แล้ว +25

    Re-release it .. publicity kodbeku atleast online publicity : )... most of the people watched this movie in prime.

  • @rajatheraja7
    @rajatheraja7 4 ปีที่แล้ว +12

    Everyone is saying Releasing more Kannada films in one week is the problem.
    But ever week more than that non-kannada movies release, no one asks about that.
    I leave in JP Nagar and I found only one theatre with one show per day, that too at 1PM. If I want to watch it I have to travel. If I want to watch a Telugu or Tamil movie I can find 3-4 theatre having 4 shows a day in same area.
    So releases are not the problem, it's Theatres.

  • @puneetukkali13
    @puneetukkali13 4 ปีที่แล้ว +3

    Sir pls release it once again ... after long time I saw love story film .. really heart touching movie .. hats off DIYA Team ...

  • @dbossdiehard2948
    @dbossdiehard2948 4 ปีที่แล้ว +34

    Ondu week ga 11 films release madudra.Ee traffic jam alli nimana lock madi tamil telugu vehicles ge zero traffic in karnataka.

    • @kumargowda3579
      @kumargowda3579 4 ปีที่แล้ว

      Brother nange kanniranna control madlikke agalilla... Nanage nanna ammana nenapu kadtide... Jotege idu out of feeling..

  • @tejtejas6896
    @tejtejas6896 4 ปีที่แล้ว +11

    ಅದ್ಭುತವಾದ ಚಿತ್ರ ಆದ್ರೆ ಚಿತ್ರ ಮಂದಿರದಲ್ಲಿ ನೋಡಲಿಲ್ಲ ಆ ನೋವು ತುಂಬಾ ಕಾಡುತ್ತಿದೆ

  • @vinodurs177
    @vinodurs177 4 ปีที่แล้ว +32

    Amazing movie sorry e movie na theater nali nodok agilla feel guilty...sorry Dia teme

    • @adkafilms_funvlogs
      @adkafilms_funvlogs 4 ปีที่แล้ว

      Me 2

    • @Same2u5800
      @Same2u5800 4 ปีที่แล้ว

      Kannada adru swalpa parvagilla guru Telugu Tamil movies anthu jaatre dialogue jaatre fighting over acting inda thumbi tuluktha ide., Malayalam movies market chikdadru natural acting quality li best🙏

    • @rekhahm8565
      @rekhahm8565 4 ปีที่แล้ว

      💓 touching story, acting, overall movie super, inta moviena Mobil nalli nodide anta tumba bejaru sorry for Dia team,

  • @amrutha9625
    @amrutha9625 4 ปีที่แล้ว +1

    Super heart touching movies. Wonderful beautiful film. ಈ ಚಲನಚಿತ್ರವನ್ನು ಹೇಗೆ ವರ್ಣಿಸಬೇಕು ಅಂತ ಗೊತ್ತಾಗ್ತಿಲ್ಲ. ಪದಗಳೇ ಸಿಗುತ್ತಿಲ್ಲ. ನಾವು ಅಂತು
    Waiting dia chapter 2.

  • @anudutt1605
    @anudutt1605 4 ปีที่แล้ว +14

    Main hero after script was Background Score..Talk about that.

  • @sachinkp2813
    @sachinkp2813 4 ปีที่แล้ว +7

    One of the best movie in my career please re release the movie..... It was a osam movie.... I have scened this movie 3 times....

    • @manukm3967
      @manukm3967 4 ปีที่แล้ว

      I watched dia movie 6 times

  • @chandruarya5687
    @chandruarya5687 4 ปีที่แล้ว +8

    It's our responsibility to watch,when good movie came I fell in love with Dia 🥰😍😘

  • @advaithvuppala4876
    @advaithvuppala4876 4 ปีที่แล้ว +2

    I'm from Telangana. This is first kannada movie I watched. It's very nice movie.

  • @ycsuhask
    @ycsuhask 4 ปีที่แล้ว +7

    i felt very bad for myself for missing such a beautiful movie in theatre!!!!!!!!!!!!!!

  • @punitKumar-lp8kh
    @punitKumar-lp8kh 4 ปีที่แล้ว +1

    Film thumba thumbane chenaagidhe....hatsoff diya team....adre namma kannadadalli new commers ge ishtella chance kottidare...new talents bartidare...adre namma kannadadalli kevala erodhe swalpa hero gale adhu bittu bere yaaru ella antha andhkondidare...so anthadunna bittu intha new comers movie na nodi....

  • @humanthkumar
    @humanthkumar 4 ปีที่แล้ว +25

    Your mistake not selling product property. Movie is a product that needs proper marketing.

    • @Dixith_Shetty
      @Dixith_Shetty 4 ปีที่แล้ว

      Audience is himself a marketer... Not down

    • @humanthkumar
      @humanthkumar 4 ปีที่แล้ว +2

      Audience are customers , your movie is a product. If you are not making the customer aware there is a good product in the market then very less people will to watch just by hear say.

    • @niveg06
      @niveg06 4 ปีที่แล้ว

      True, I didn't even know about this movie until I saw Rakshit Shetty's post.

  • @jrroman2880
    @jrroman2880 4 ปีที่แล้ว +2

    ಸ್ವಲ್ಪ ದಿನದ ಹಿಂದೆ ಈ ಮೂವಿ ನೋಡ್ದೆ ನಿಜವಾಗಲೂ ಅದ್ಬುತವಾದ ಮೂವಿ... ಥೀಯೇಟರ್ನಲ್ಲಿ ನೋಡ್ಲಿಲ್ವಾಲ ಅಂತ ತುಂಬಾ ಫೀಲ್ ಆಯ್ತು.. 👏👏👏

  • @sandeeprao3441
    @sandeeprao3441 4 ปีที่แล้ว +3

    Even I loved the movie, people are not watching because of tragedy ending. Me & wife watched in Prime but wife told ending should have been on a good note because ours is a love marriage 👍👍

  • @raghavendrasabarad
    @raghavendrasabarad 4 ปีที่แล้ว +1

    one of the best film,film nodid mele tumba dina kaduva cinema..being kannadiga am very proud of this cinema..sorry to hear that such movies don't make money..this movie will be in best movie list for many people for sure...

  • @Truthshouldwin
    @Truthshouldwin 4 ปีที่แล้ว +26

    Illi comments maadirorella yeshtu matured idare👏👏yeshtu correctagi analyse maadi,yen prblms anta correctagi comment maadidare..public ivaga tumba change aagidare...👌 theatre noru kannadakke place kodode illa,n Karnataka li tumba jana berevru bandu serkondidare,nam kannada nu bere kade haage aagbeku yelru yella langauge nu accept maadbeku nija but kannadakke haage aagode illa😒matte bega bega yella movies release maadidre yelrugu dina theaterge hogi movie nodakkagalla,industry avru ondu rules maadkobeku.

    • @chaitanyap7502
      @chaitanyap7502 4 ปีที่แล้ว +1

      Haudu guru, nana Bengaluru kannadiga friends last kannada chitra yavago 5years hinde nodidini antha helthare, ade Hindi chitra just last week nodidini anthaha helthare. Nam janarige swabhimana anode illa 😢

    • @Truthshouldwin
      @Truthshouldwin 4 ปีที่แล้ว +1

      @@chaitanyap7502 hwdu

  • @kavyashreempkavya5490
    @kavyashreempkavya5490 4 ปีที่แล้ว +2

    Love u diya......heartmelt movie....all the best for your future...

  • @mokshithm8151
    @mokshithm8151 4 ปีที่แล้ว +3

    True Evidence: Good things takes time to reach society..............superb movie👌

  • @kknaik25
    @kknaik25 4 ปีที่แล้ว +1

    Very nice movie... Only one song.. But filled with hundreds of emotions... Prithvi highly talented actor.... Hats off to to whole team...

  • @anilsasalavad9184
    @anilsasalavad9184 4 ปีที่แล้ว +3

    To All Kannada News Channels, Request you to promote such movies. Many of my friends from other states watched this movie on prime and appreciated. I request movie Crüe to re release the movie and keep doing such a good movies

  • @nandinandi8645
    @nandinandi8645 4 ปีที่แล้ว +1

    ದಿಯಾ👌🌷🌹 ಈ ಸಿನಿಮಾ ಪಬ್ಲಿಸಿಟಿನೆ ಆಗಿಲ್ಲ ಯಾಕಂದ್ರೆ
    ನಾನು ಕೂಡ ಬೆಂಗಳೂರಲ್ಲೆ
    ಇದ್ದೆ ನಮಗೆ ಇದು ಯಾವಾಗ ಬಂತು
    ಅನ್ನೋದೇ ಗೊತ್ತಿಲ್ಲ ,ಆದರೆ ಸಿನಿಮಾ ತುಂಬಾ ಚೆನ್ನಾಗಿದೆ✌️😍👌

  • @suma8839
    @suma8839 4 ปีที่แล้ว +3

    The heroine is very humble and simple 😊

  • @shruthigowda3562
    @shruthigowda3562 4 ปีที่แล้ว +1

    Hats off to au team🥰 people have already accepted and dey have loved u more than anything..au movie has reached each n everyone..even the people who don't understand Kannada dey are in love with au movie..wat a acting yaar...before the acting i shud appreciate the director..the patience level and d way he imagined the story line..
    Nowadays v have got bugged up watching scrap hindi movies..m so proud that our Kannada industry is going to the next level..
    Whoever has not watched please watch this movie..even love mocktail..please support dem...🙂