ನವರಾತ್ರಿ ನವಗಾಯನ DAY 3.# ದೇವಿ ಬಂದಳೆDEVI BANDALE (Lyrics in Discription box )
ฝัง
- เผยแพร่เมื่อ 3 ต.ค. 2024
- SONG:DEVI BANDALE
Sung By Smt.RASHMI ADISH Mysuru
ದೇವಿ ಬಂದಳೆ ಶ್ರೀದೇವಿ ಬಂದಳೆ
ಚವರಿ ರಾಗು ಟೀ
ಹಾಕಿದ ಚೆಲುವೆ ಬಂದಳೆ
ಬುಗುಡಿ ಮೂಗುತಿ ಇಟ್ಟ ಸುಗುಣೆ ಪಾರ್ವತಿ
ವಾರಿಜಮುಖಿ ರಥವನೇರಿ ಬಂದಳೆ
ಸ್ನಾನ ಮಾಡ್ವೆವುಗೌರಿ ಪೂಜೆ ಮಾಡ್ವೆವು
ದೇವಿ ಮುಂದೆ ನಿಂತುಕೊಂಡು ವರವ ಬೇಡ್ವೆವು
ಸೀರೆ ಹುಟ್ಟಳೆ ಒಳ್ಳೆ ರವಿಕೆ ತೊಟ್ಟಳೆ ಮಗುವನ್ನೆತ್ತಿಕೊಂಡಾಕೆನಗುತ ಬಂದಳೆ
ಪಟ್ಟು ಸೀರೆಯು ಒಳ್ಳೆ ಬದುಕ ಹಾರವು ತಳುಕು ಮಿಳುಕುಹೊಳೆಯುತ್ತ ಲಕ್ಷ್ಮಿ ಬಂದಳೆ
ಕಡಗ ಕಂಕಣ ರುಳಿಗೆಜ್ಜೆ ಪೈಜಣಾ
ಘಲ್ ಗಲ್ ಎನ್ನುತಲಕ್ಷ್ಮೀದೇವಿ ಕುಣಿದು ಬಂದಳೆ ರಂಗವಿಠಲನ ಅರಸಿ ಶೃಂಗಾರ ದಿ
ಬಂದು ನಿಂತು ಭಕ್ತರ ಹೃದಯಕಮಲದಿ
ರಚನೆ :ಶ್ರೀಪಾದರಾಜರು
ರಾಗ ಸಂಯೋಜನೆ : ವಿದೂಷಿ .ನಾಗಲಕ್ಷ್ಮಿ
ರಾಗ :ಶಂಕರಾಭರಣ
ಗಾಯನ :ಶ್ರೀಮತಿ ರಶ್ಮಿ ಆದೀಶ್
Devi bandalu namma manege eee nimma haadina mukaantara
🙏🙏🌺🌺
With ur melodious voice Devi has come🙏🙏
ಲಕ್ಷ್ಮಿ ಸ್ತೋತ್ರ ಬಹಳ ಸುಶ್ರಾವ್ಯವಾಗಿ ಹಾಡಿದ್ದೀರ. ಕೇಳಿ ಮನಸ್ಸಿಗೆ ತುಂಬಾ ಸಂತೋಷ ಆಯಿತು.🌺🙏🙏
Beautiful song and lyrics
Soothing and beautiful voice. Very nice Devi song...madam.
Beautiful song with ur melodious voice
ತುಂಬಾ ಚೆನ್ನಾಗಿ ಹಾಡಿದ್ದೀರ
ಸೂಪರ್ ರಷ್ಮ ಮೇಡಂ👌👏🏼🙏
Very nice sung.... melodious voice 🙏
👌👌
Very melodious
Superb maam.
🙏🙏🙏
Very nice singing excellent 🙂
Awesome singing
Very very nice Rashmi.
Different lyrics and very nice madam 👌👌🙏🙏🌸
Beautiful song 👌👌 hat's off for ur talent mam awesome lyrics ❤️not satisfied after hearing this song back to back 🙏🙏
Nice
Super lyrics, excellent n divineful in Ur voice .very nice Rashmi. 🙏🙏👌👌
What a beautiful explanation of ornaments. The explanation of how Devi is coming with lovely sounds of her anklets .I bow to ur voice dear 💐
Nice 👍👏👌
Very nice kanna
Awaiting for the devi song,.. Madam
Mam please sing telugu songs also
Excellent, Impressive singing with ur divineful soothing melodious voice 👌🙏👏🏼 Thanks for uploading 🙏
Mam super