Public TV Belaku | ರಾಯಚೂರಿನ ಮಂಗಳಮುಖಿಯರಿಗೆ ಪಬ್ಲಿಕ್ ಟಿವಿ ಸಹಾಯ | Raichur | HR Ranganath

แชร์
ฝัง
  • เผยแพร่เมื่อ 28 ต.ค. 2024

ความคิดเห็น • 14

  • @shkamath.k2372
    @shkamath.k2372 ปีที่แล้ว +2

    ಶುಭವಾಗಲಿ.

  • @movienewstars7212
    @movienewstars7212 ปีที่แล้ว +4

    Super public TV ❤❤

  • @Santosh-ln6bm
    @Santosh-ln6bm ปีที่แล้ว +2

    🙏🙏🙏

  • @praveenakumara5448
    @praveenakumara5448 ปีที่แล้ว

    Good,tqs to Ranganath sir Good idea awaru saha dhudili.

  • @manjumanju-dp6ju
    @manjumanju-dp6ju ปีที่แล้ว +8

    Managalamukiyaru yaoudaru function nuggi like marriage, new home inauguration they ask 2000 to 10000.... Kammi kottare dodda drame ne creat maduthare... But ethara badukuthivi andare jana support madabeku...

    • @ArunaaGowda
      @ArunaaGowda ปีที่แล้ว

      ಯಸ್.. ನಿಜ.. ಸಾರ್... ನಾನೇ ದಿನ ಪ್ರತೀ ದಿನ, ರಾತ್ರಿ ಎಲ್ಲಾ ಸಮಯ ಡ್ರೈವಿಂಗ್ ನಂದು. ನಾನೇ ನೋಡಿದೀನಿ. ಹೈವೇ ರಸ್ತೆ, ಟೋಲ್ ಪ್ಲಾಜಾ ಗಳಲ್ಲಿ, ಡಾಬಾ ಹತ್ತಿರ, ಸಿಗ್ನಲ್ ಲೈಟ್ಸ್ ಹತ್ರ, ಬಾರ್ ಹತ್ತಿರ ನಿಲ್ಲೋ ಹಾಗಿಲ್ಲ. ಕೈ ತಟ್ಟಿ ಕೊಂಡು ಬರ್ತಾರೆ. ದುಡ್ಡು ಕೊಡು ಮಾಮ ಅಂತ. ನಾವ್ ಏನಾದ್ರೂ 1 ರೂಪೀ ಅತವಾ 2 ರೂಪೀ ಕೊಟ್ಟರೆ ಬೈತಾರೆ...! ಚಿಲ್ಲರೆ ಇಲ್ಲ ಅಂದ್ರೆ ಮುಗಿದೇ ಹೋಯ್ತು. ಪ್ಯಾಂಟ್ ಜಿಪ್ ಹತ್ರ ಕೈ ಹಾಕಿ ಅಮುಕ್ತಾರೆ...! 🥺 ಅಸಹ್ಯ ವಾಗೀ ಆಡ್ತಾರೆ. ಅಕ್ಕ ಪಕ್ಕ ಪ್ಯಾಸೆಂಜರ್ ಗಳು ಇರ್ತಾರೆ. ನಮಗೆ ಮುಜುಗರ. ಕೆಟ್ಟ ಮಾತಿಂದ ಬೈತಾರೆ. ಟೋಲ್ ಪ್ಲಾಜಾ ಗಳಲ್ಲಿ ಅಲ್ಲಿ ಇರೋ ಸಿಬ್ಬಂದಿ ನೆ ಸಪೋರ್ಟ್ ಮಾಡ್ತಾರೆ. ಮದುವೆ ಹಾಲ್ ಗಳಲ್ಲಿ ಹಿಂಡು ಹಿಂಡು ಬರ್ತಾರೆ.

  • @SharathBk-uw6oe
    @SharathBk-uw6oe ปีที่แล้ว +2

    Super sir

  • @Shrinivasgirish6037
    @Shrinivasgirish6037 ปีที่แล้ว +1

    One of the best episode sir ❤

  • @momngrishu
    @momngrishu ปีที่แล้ว

    Ranganna be episode nivu thumba chenagi madidhira.... nimage dhanyavadha ........

  • @siddalingappasiddalingappa1477
    @siddalingappasiddalingappa1477 ปีที่แล้ว +1

    ನಮ್ಮೂರ ಜಮುನಾ

  • @keshavkulkarni2277
    @keshavkulkarni2277 ปีที่แล้ว

    Super 👌

  • @dvenkateshvenki4397
    @dvenkateshvenki4397 ปีที่แล้ว

    👌

  • @maheswaramaheswara9577
    @maheswaramaheswara9577 ปีที่แล้ว +3

    ಖಂಡಿತ ಈ ಸಮಯದಲ್ಲಿ ಅವರನ್ನು ಅರ್ಥ ಮಾಡಿಕೊಳ್ಳವ ಮನಸ್ಸುಗಳು ಬೇಕು

  • @BasavarajNandi-fz1je
    @BasavarajNandi-fz1je ปีที่แล้ว

    Manasiddare marag so many self EMpolyment scheme s try