ಬ್ರಾಹ್ಮಣ ದೇವರ ತಲೆಯಿಂದ ಶೂದ್ರ ಕಾಲಿಂದ ಹುಟ್ಟಿದನಾ?! | Namma Hosabelaku | Sudhakara Sharma | Episode 05 |
ฝัง
- เผยแพร่เมื่อ 8 ก.พ. 2025
- ಬ್ರಾಹ್ಮಣ ದೇವರ ತಲೆಯಿಂದ ಶೂದ್ರ ಕಾಲಿಂದ ಹುಟ್ಟಿದನಾ?! ಸುಳ್ಳು ಗೂಬೆ ವೇದಗಳ ಮೇಲೆ ಕೂರಿಸಿದರು!
ಹೊಸಬೆಳಕು ಒಂದು ಕಾರ್ಯಕ್ರಮ ಅಲ್ಲ! ಒಂದು ವೈಚಾರಿಕ ಕ್ರಾಂತಿ. ಭಾರತೀಯ ಸನಾತನ ಧರ್ಮ ಮತ್ತು ಅದರಲ್ಲಿರುವ ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳನ್ನು ಸ್ಪಷ್ಟವಾಗಿ ಆಧಾರದ ಜೊತೆ ತಮ್ಮ ಮುಂದೆ ಇಡುವುದು. ಎಲ್ಲರಿಗೂ ಹಿಂದೂ ಧರ್ಮದ ಸತ್ಯ ವಿಷಯವನ್ನು ತಿಳಿಸುವುದು ನಮ್ಮ ಯತ್ನ. ಇದರ ಸಾರಥಿ ವೇದಾಧ್ಯಾಯಿ ಸುಧಾಕರ ಶರ್ಮ, ವಿನಯ ಪ್ರಸಾದ್ ಹಾಗೂ ಅಪರ್ಣ. ನೋಡಿ ತಿಳಿಯಿರಿ ಮತ್ತು ಎಲ್ಲರಿಗೂ ತಿಳಿಸಿ.
Please don't forget to subscribe to Namma Hosabelaku
Excellent sir I could see gurumaharj in you Jai Gurudeva
ತುಂಬಾ ಉತ್ತಮವಾದ ವಿವರಣೆ ಸರ್. ಧನ್ಯವಾದಗಳು. ಸಮಾಜ ಘಾತುಕ ಶಕ್ತಿಗಳು,ವೇದಗಳ ಬಗ್ಗೆ ಮತ್ತು ಹಿಂದೂ ಸಂಸ್ಕೃತಿಯ ಬಗ್ಗೆ ಕೆಟ್ಟ ಅಭಿಪ್ರಾಯ ಶೃಷ್ಟಿಸಿರುವದನ್ನು ತುಂಬಾ ಅರ್ಥವತ್ತಾಗಿ ಹೋಗಲ್ಲಾಡಿಸಿರುವಿರಿ. ತುಂಬಾ ಧನಯವಾದಗಳು.
Please change the music in the beginning Bronze name shows it's scary 🙏
ಬ್ರಾಹ್ಮಣರ ದೂಷಣ ಮಾಡುವವರು ಇದನ್ನು ಖಂಡಿತಾ ಕೇಳ ಬೇಕು. ಮತ್ತು ಅರ್ಥ ಮಾಡಿಕೊಳ್ಳಬೇಕು. ಗುರುಗಳಿಗೆ ನನ್ನ ಗೌರವ ಪೂರ್ವಕ ನಮಸ್ಕಾರಗಳು.
😊G😊😊
Who created castes through chaturvarna,? Brahmins to be blamed. Hindu society fragmented n getting exploded.
excellent sir
All carect
ವೈಚಾರಿಕ ವಿಶ್ಲೇಷಣೆ ಚನ್ನಾಗಿದೆ. ಆಚರಣೆಗಳು ವೈಜ್ಞಾನಿಕ ಸತ್ಯ ದೂರವಾಗಿದೆ. ಅನುಕರಣೆಯಿಂದ ಅನುಭಾವದಿಂದ ಅರ್ಥೈಸಿಕೊಳ್ಳೋಣ.ಧನ್ಯವಾದಗಳು 🙏🙏
ಮನುಷ್ಯ ಜಾತಿ ಎಂದು ಪ್ರತಿಪಾದಿಸುವಾಗ ಇಂದು ಅಸ್ಪೃಶ್ಯತೆ ಅಸಮಾನತೆ ಹಾಗೂ ಅಂತರ್ಜಾತಿ ವಿವಾಹಗಳಿಗೆ ಸಮಾಜದಲ್ಲಿ ವಿರೋಧವೇಕೆ? ದಯವಿಟ್ಟು ಇದನ್ನು ಸ್ಪಷ್ಟಪಡಿಸಿ.
Super agi helidira adre l kg maklige 10nr class patha artha agala adrinda idan sari illa antare..
ಅರ್ಥಪೂರ್ಣ ಮಾಹಿತಿ. ಧನ್ಯವಾದಗಳು
Cunning n misguiding thoughts.
ಸೂಪರ್ ಸರ್
ಕೇಳಲು ಚೆಂದವಾಗಿದೆ.ಆಸರೆ ವಾಸ್ತವಿಕ ಬೇರೆಯೇ ಇದೆ. ಸಾಮಜಿಕ ಜಾತಿಗಳನ್ನು ಅಲ್ಲಗೆಳೆಯಲು ಸದ್ಯದ ಪರಿಸ್ತಿತಿಯಲ್ಲಿ ಕಷ್ಟವಾಗಿದೆ.
ತುಂಬಾ ಚಂದದ ವಿವರಣೆ ನೀಡಿದ್ದೀರಿ ಗುರುಗಳೆ...
ಬೊಗಳೆ ಬ್ರಾಹ್ಮಣ ಪರವಾದಿ
ನನಗೆ ಆಯ್ಕೆ ಮಾಡಲು ಅವಕಾಶ ಸಿಕ್ಕರೆ ನಾನು ನನ್ನನ್ನೇ ರಾಜನನ್ನಾಗಿ ಆರಿಸಿಕೊಳ್ಳುತ್ತೇನೆ?!
Old light , hale belaku ,
👌👌
ಆರ್ಯರು ಅಂದರೆ ಬ್ರಾಹ್ಮಣರು, ಅವರು ಭಾರತೀಯ ರಾ............?
Sariyada gnana
Swamy - if so inter cast marriage adaga - novu - agooo they - nivaraney - mana Poorva ka va geeee agolaw - samaja - both side parents - remain in pain
ಮದುವೆ ಎಂಬುದು ಒಂದು ಸಾಮಾಜಿಕ ಪ್ರಕ್ರಿಯೆ -- ಇಂದು ಐಎಎಸ್ ಆಫೀಸರ್ಸ್ , ಹುಡುಗ ಹುಡಿಗಿ ಯಾವ ಜಾತಿ ಅಂತ ನೋಡದೆ ಮಾಡುವೆ ಮಾಡ್ಕೊಳ್ತಾರೆ -- ಡಾಕ್ಟರ್ ಗಳು ಹುಟ್ಟು ಜಾತಿ ನೋಡದೆ ಮಾಡುವೆ ಮಾಡ್ಕೊಳ್ತಾರೆ -- ಇಲ್ಲಿ ಇರೋದು ವ್ಯಾವಹಾರಿಕ ಅಂಶ ಅಷ್ಟೇ .. ಜಾತಿ ಅಲ್ಲ .. ಸಸ್ಯಾಹಾರಿ ಹುಡಿಗಿ ಮಾಂಸಾಹಾರಿ ಹುಡುಗನನ್ನ ಮುದುವೆ ಆದ್ರೆ ಜೀವನ ಕಷ್ಟ .. ಅದಿಕ್ಕೆ ಹಿಂಜಿರುತ್ತಾರೆ
Chennagi mathu adthare. Varnashra dharma chennagi yamarso tantra.
ಸುಳ್ಳು ಸುಳ್ಳು ವಿಚಾರ ಬ್ರಾಹ್ಮಣ ವಾದಿ
Gowtam buda - born as kashyreeeya - enjoyed royal king life - married - enjoyed life - got children - after all happiness - (till that not seen any difficulty- ) - lead kings life -after this - he seen public - one by one - got knowledge- became saint - started advising / preaching -
What soloooo he said -
Even Shankaracharya said - the atma -soul -is god - body only appearance -soul - pooona raoeeee jana nam - pooona ra peeee maranam -
No one knows their previous birth in which cast / religion/ man or animal etc., - next birth which cast or religion man or animal etc. .
😂😂😂😂😂
Maha kutantrada mathugalu. Chathurvarna is the root cause of today's caste system. How castes emerged ? He is cunningly silent
Nivuhelidu satya hade bramanaru namane poojege bandu pooje madi k hana padithare hade hooti madi andre kilu jathi antha beda anthr adake madaalu nane shreshta anuvavaru nivu helida gayannavana thilkondare hooledu
Brahmana annodu aondu jaati aste adrali uttidakshana avarenu devaralla. Manava dharma onde.
Neene are bare gnyaani
ಕುತಂತ್ರ ವ್ಯಕ್ತಿ
Kuthanthrige elaru kuthanthraru thara kanstare..ninnanthavnge munde barodu........helala
Hegadaru yamarsi manusmruthi/Jathil khayam maduva kutantra