ಪೆರ್ನೆ ಶ್ರೀ ಮುಚ್ಚಿಲೋಡ್ ಭಗವತಿ ಕ್ಷೇತ್ರದ ಕುರಿತು ಶ್ರೀಕೃಷ್ಣಯ್ಯ ಅನಂತಪುರ ಅವರು ರಚಿಸಿದ "ಅಮ್ಮ ಶ್ರೀ ತಂಬುರಾಟಿ " ಯ ಸಾಹಿತ್ಯವೇ ಅತ್ಯಂತ ಭಕ್ತಿಮಯವಾಗಿದೆ. ರಾಗ ಸಂಯೋಜನೆ ಮಾಡಿರುವ ಜಯಶ್ರೀ ಅವರು ನಿಜಕ್ಕೂ ಧನ್ಯರು. ಹಾಡಿರುವ ರೇಖಾ ಸಂದೀಪ್ ಅವರ ಇಂಪಾದ ಗಾಯನ ಮತ್ತೆ ಮತ್ತೆ ಕೇಳಿಸುವಂತಿದೆ. ಒಂದು ಅಪೂರ್ವ ಭಕ್ತಿ ಗೀತೆಯಾಗಿ ಭಕ್ತ ಜನರ ತನು ಮನ ಸ್ಪಂದಿಸುವಂತಿದೆ. ಎಲ್ಲರ ಶ್ರಮ ಇಲ್ಲಿ ಸಾರ್ಥಕ ರೂಪ ಪಡೆದಿದೆ. ಅನಂತ ಅಭಿನಂದನೆಗಳು 🙏🌹
Super🙏🙏

ಅದ್ಭುತವಾದ ಚಿತ್ರೀಕರಣ, ಉತ್ತಮ ರಾಗ ಸಂಯೋಜನೆ, ಸುಂದರ ವಾದ ಚಿತ್ರೀಕರಣ, ಈ ರೀತಿ ಯ ಸಾಹಸ ಕಾರ್ಯ ನಮ್ಮ ಊರಲ್ಲಿ ಪ್ರಥಮ. ಬಹಳ ಸುಂದರ ವಾಗಿ ಮೂಡಿ ಬಂದಿದೆ.
ಸೊಗಸಾದ ಸಾಹಿತ್ಯ, ರಾಗ ಸಂಯೋಜನೆ, ಹಾಡುಗಾರಿಕೆ ಹಾಗೂ ನೃತ್ಯ ದೃಶ್ಯಗಳು👌💐
ಅಮ್ಮಾ ಶ್ರೀ ತಂಬುರಾಟಿ ಆಲ್ಬಂ ಹಾಡು ಸೊಗಸಾಗಿ ಮೂಡಿ ಬಂದಿದೆ.ಒಳ್ಳೆಯದಾಗಲಿ.
ಇಂಪಾದ ಗಾಯನ .ಉತ್ತಮ ಸಾಹಿತ್ಯ ಮತ್ತು ರಾಗ ಸಂಯೋಜನೆ .ಸಂಬಂಧಿಸಿದವರಿಗೆಲ್ಲ ಹಾರ್ದಿಕ ಅಭಿನಂದನೆಗಳು.
Super Lyrics sir Thank you sir and Thank you Jayashree madam
ಉತ್ತಮವಾದ ಸಾಹಿತ್ಯ,ಇಂಪಾದ ಗಾಯನ, ಸಂಗೀತ, ನೃತ್ಯ,ಎಲ್ಲವೂ ಚೆನ್ನಾಗಿದೆ. ತಂಡಕ್ಕೆ ಅಭನಂದನೆಗಳು
Super
ನಮ್ಮ ವೈಷ್ಣವಿ ನಾಟ್ಯಾಲಯ ಪುತ್ತೂರು 😍❤️
Beautiful lyrics, soulful composition and fantastic rendition...
ಸೂಪರ್ ರೇಖಾ...
Beautiful song and lyrics and composition 🙏🙏
ಹರಿಷರ ಪ್ರಯತ್ನ ಸೂಪರ್, ಒಳ್ಳೆಯ ಸಾಹಿತ್ಯ. ನ್ರತ್ಯ ಸೂಪರ್. ಎಡಿಟಿಂಗ್ ಸೂಪರ್, ಲೋಕೇಶನ್ ಸೂಪರ್ ,ಎಲ್ಲಾ ಸೂಪರ್❤❤❤❤❤
Beautiful lyrics, composition,lovely voice and choreography, performance...
Awesome voice 👌
നന്നായിട്ടുണ്ട്.... All the best.
Wow sooper. This is my temple. Perne kshethra
Super
Amme mahamaye saranam
❤❤
Super rekha akka
Sprrr
ಅಮೋಘ ಸಾಹಿತ್ಯ, ಗಾಯನ, ಹಾಗೂ ಅಭಿನಯ,,, ಪ್ರಸ್ತುತಿ,👍👌👌🌹😍
Wow supper ರೇಖಾ
Supar.🙏🙏🙏🙏
ಅಮ್ಮನ ಭಕ್ತಿ ಪ್ರದಾನ ಹಾಡನ್ನು ಮತೊಮ್ಮೆ, ಮಗದೊಮ್ಮೆ ಕೇಳುವಾ ಅನಿಸುತ್ತಿದೆ.....
🙏🙏
Waw nice my templ
Sooper...
Very nice video and magical voice...👏👏
Very very nice song and singing and music proud of creating Thank you sir
stay support
Best composition good lyrics super voice
Fluent sangeeta
Mind blowing!!!
Super song and dance
Congratulations 🎊👏 Rekha mesmerizing voice
Super amazing all the very best 🥰
Vaishnavee team performance👌👌👌
Beautiful
Super 🙏👌
Magical voice 👏👏👏👏👏👏👏👏👏👏
🙏🙏🙏
Very nice 👌 👍 👏
ವೈಷ್ಣವಿ Natyalaya ನಿಮಗಿದೋ ನಮನ from knk Badiadka Kasaragod ಕೇರಳ
👌👌🙏🏻
🙏
😍❤️
👌🙏
🙏🙏🙏
Wow sooper. This is my temple. Perne kshethra
🙏🙏🙏🙏