ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
100% ಸತ್ಯ.. ನನಗೆ ಹಾಗಿದೆ...... ಮಾರ್ಕೆಟ್ ಅಲ್ಲಿ ಅಂದ್ರೆ ಸೂಪರ್ ಮಾರ್ಕೆಟ್ ಅಲ್ಲಿ 30 ರೂ ಕ್ಯಾರೆಟ್ ಇದ್ರೆ ಆನ್ಲೈನ್ ಅಲ್ಲಿ ಡಬಲ್ ಅಷ್ಟು ರೇಟ್ ಇರುತ್ತೆ ವೆಜಿಟೇಬಲ್, ಫ್ರೂಟ್ಸ್ ಎಲ್ಲಾ
Navu online app ge estu addict agidivi andre, monne Zomato(Gold) alli ond restaurant alli swalpa food order madidaga 1590 with 35 mins delivery time. Same item navu alli hogi order madi 35 mins alli tandvi bill agidu 1270(almost 25%less). (Zomato taking commission from restaurant and looting from us aswell)
ನನಗೆ ಇತ್ತೀಚೆಗೆ ಆದ ಅನುಭವ, ನಾನು ನಾಲ್ಕು 90 cms ಕಾಚ ತೊಗೊಬೇಕಾಯಿತು, ಮೊದಲ ಸಲ ಅಮೆಜಾನ್ ಆಪ್ ನಲ್ಲಿ select ಮಾಡಬೇಕಾದರೆ 100 cms ನಾಲ್ಕು ಪ್ಯಾಕ್ ಸೆಲೆಕ್ಟ್ ಮಾಡಿದೆ, ಆದರೆ ತಕ್ಷಣ ಕ್ಯಾನ್ಸಲ್ ಮಾಡಲು ಅವಕಾಶವಿಲ್ಲ, ಅದು ಬಂದಮೇಲೆ ಕಸ್ಟಮರ್ ಕೇರ್ಗೆ ವಿಚಾರಿಸಿದಾಗ ಅವರು ಡ್ಯಾಮೇಜ್ ಆಗಿದ್ದರೆ ಮಾತ್ರ ವಾಪಸ್ ಮಾಡಿ ಇಲ್ಲದಿದ್ದರೆ ತೊಗೊಳಲ್ಲಾ ಎನ್ನುತ್ತಿದ್ದಾರೆ ಬೇರೆ ಅಂಗಡಿಗಳಲ್ಲಿ ವಿಚಾರಿಸಲು ಅವರೂ ತೊಗೋತ್ತಿಲ್ಲ.
I’m from London here also when I book Uber if I cancel first time if I book same time same place again they’re showing different price thank God you noticed explain to the people you have good awareness, thank you
Same product ge amazon li ond rate, flipacart li ennond rate irathe...and Flipkart li ondu rate show aaguthee but link click maadidaaga jaasti rate thorsuthe... its my own experience
Sir they are providing employment to many people even though they are doing business which is the responsibility of government. We can avoid whenever we can buy it's very helpful when we are in emergency. We should see the advantages instead of disadvantages also. But your contents are awesome sir. Keep educating people
Do a video on the online LL DL application login issues also looks the same. They are also not allowed. They say issues from UDAIA not from RTO have a look
ಹೌದು ಸರ್ ಫ್ಲಿಪ್ಕಾರ್ಟ್ ಇನ್ಸ್ಟಾಗ್ರಾಂ ಅಲ್ಲಿ ಬರುವ ಕರ್ಟ್ ಫ್ಲಿಪ್ಕಾರ್ಟ್ ನಲ್ಲಿ one plus ಬ್ಲೂಟೂತ್ ಇಯರ್ ಫೋನ್ 550 ತೋರಿಸ್ತಾ ಇದೆ.. ಫ್ಲಿಪ್ಕಾರ್ಟ್ ಓಪನ್ ಮಾಡಿದರೆ 1750 ತೋರಿಸ್ತಾ ಇದೆ 😂😂😂😂😂
All flight bookings follow this. When i start booking for kumbamela initial return tickets from Bangalore showed 35000, took 5 minutes to put all my details , it increased 50 % , i was little hesitant start looking at other websites, finally ended up paying 72k for the same tickets after 4 hrs of intense search. Every time you search prices increases. Its a total rip off, i don't know how the indian government allow this day robbery? May be polticians get a share of it to keep quiet again Middle class suffers.
Yee app dark patterns control madoke so called digital india government safety kododunu avra javabdhari alva yelru offline hogodadre digital india yenagatte
My brother got scam from Flipkart Once he ordered 1 tol box pay before but he received extra 9 when we told coustomer care they telling us pay all money we dint orders 9 tol box evodo they called and given torcher scolding bad words regularly calling later they cutted money from account without telling my brother
Yes. Through the Jio Mart, ordered for a kg of cashews but I received a pack of only 250 grams of cashews. But the payment for one kg was collected before delivery. I tried to contact in several ways but in vain.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
1:39
Yes, nanagu anubhava agide.
Sir govt schemes bagge explain please .for start own business
Sir PAN card update madoke hogi 113 Rs debit agi demographic mismatch antha cancel aythu application money lost😢 5:27 ..
Yes sir cart ಗೆ ಹಾಕಿದಾಗ ಕಡಿಮೆ ಇರತ್ತೆ ಆಮೇಲೆ ನಮ್ಗೆ ಗೊತ್ತಿಲ್ಲದೆ ಪ್ರೈಸ್ ಜಾಸ್ತಿ ಆಗತ್ತೆ ಬಿಲ್ಲಿಂಗ್ time ನಲ್ಲಿ
ಈ ವಿಡಿಯೋ ನೋಡಬೇಕಾದರೆ ಜೆಪ್ಟೋ 10 ಮಿನಿಟ್ಸ್ ಡೆಲಿವರಿ ಆ್ಯಪ್ ಅಡ್ವರ್ಟೈಸ್ಮೆಂಟ್ ಬಂದಿದೆ ಗುರುವೆ. 😅😂
Same bro😅
👍🏻😂😂
😂😂😂😂
Houdu
Bro adu Google advertising not link masth maga account
I like that expression oh no you don't want to save money 😂 Amar sir you're digging every inch of social media and subjects are big fan of you here ❤️
yes yes
ನಿಮ್ಮ ಅಚ್ಚುಮೆಚ್ಚಿನ ಕಳ್ಳಾ "Amazon & Google"
Google allaaa..flipkart bro
ಮಾಹಿತಿಗಳಿಗೆ ಧನ್ಯವಾದಗಳು, 🕉️🚩🪔🌅🌞✊🇮🇳🙏
Yes u r right..in flipkart showing different rates at a time in two different logins
100% ಸತ್ಯ.. ನನಗೆ ಹಾಗಿದೆ...... ಮಾರ್ಕೆಟ್ ಅಲ್ಲಿ ಅಂದ್ರೆ ಸೂಪರ್ ಮಾರ್ಕೆಟ್ ಅಲ್ಲಿ 30 ರೂ ಕ್ಯಾರೆಟ್ ಇದ್ರೆ ಆನ್ಲೈನ್ ಅಲ್ಲಿ ಡಬಲ್ ಅಷ್ಟು ರೇಟ್ ಇರುತ್ತೆ ವೆಜಿಟೇಬಲ್, ಫ್ರೂಟ್ಸ್ ಎಲ್ಲಾ
ಮೇಕ್ ಮೈ ಟ್ರಿಪ್ ನ ಟ್ರಿಪ್ ಗ್ಯಾರಂಟಿಯ ಕರಾಳತೆಯ ಬಗ್ಗೆ ಒಮ್ಮೆ ಮಾಹಿತಿ ಕೊಡಿ
6:42 ಎಂತಾ ಮರ್ರೆ ❤😊
ಉತ್ತಮ ಮಾಹಿತಿ.
Right bro Flipkart same to same my mobile and my friend difference ..
But
Delivery Boy Earn - Rs.20
ಇವತ್ತೇ ನಾನು ಆಮೇಜಾನ್ app ನಲ್ಲಿ ಮೋಸ ಹೋಗಿದ್ದೇನೆ... 2700 rate billing time ನಲ್ಲಿ 2900 ರೂಪಾಯಿ pay ಮಾಡಿದೆ 😡😡 tqu sir
S u r right 👍 fod delivery apps nalli tumba nadetide
ನಾನು 700 ರೂಪೀ ಮೂವೀ ಬುಕ್ ಮಾಡಿದೆ. ಮೂವೀ ನೋಡಲಿಲ್ಲ. ಟಿಕೆಟ್ cancel ಆಗಲಿಲ್ಲ.😢😅 Money refund ಆಗಲಿಲ್ಲ
ಸಣ್ಣ ವ್ಯಾಪಾರಿಗಳಿಂದ ತೆಗೆದು ಕೊಳ್ಳುವುದು ಉತ್ತಮ
ಸಣ್ಣ ವ್ಯಾಪಾರಿಗಳನ್ನು ಉಳಿಸಿ,
Sanna vyapari galu yedva tadva rate heltare. 100 rupai irodu 150 ke martare. Online alli ide vastu 90-95 rupai alli sigute.
ಸ್ವಲ್ಪ ಬೆಲೆ ಹೆಚ್ಚಾದರೂ ಸರಿ,ಅದೇ ಸರಿ
@@vidyasagarpatil2557 jio jio, ಈವಾಗ 90 ನಾಳೆ 900
@@vidyasagarpatil2557 Avra expenese irute.. munde ide Mari habba avru helde rate agute avaga gotagute
Very well said
The last point👌
ಹೌದು ನೋಡಿದಾಗ ಒಂದು ರೇಟ್, ಪೇ ಮಾಡುವ ಹೊತ್ತಿಗೆ ಇನ್ನೊಂದು ರೇಟ್ ಇರುತ್ತೆ ಅಮರ ಪ್ರಸಾದ್
zepto charged, charge handing 11.89 rs extra
Super ❤❤❤❤❤❤❤❤❤❤❤❤
Navu online app ge estu addict agidivi andre, monne Zomato(Gold) alli ond restaurant alli swalpa food order madidaga 1590 with 35 mins delivery time. Same item navu alli hogi order madi 35 mins alli tandvi bill agidu 1270(almost 25%less). (Zomato taking commission from restaurant and looting from us aswell)
Very good information sir
Nice information about
Online fraud apps
Thanks Amar Prasad
It mast magaa team.
I hope ur team will
Gave this kind of information in
Future to people.
Time ಮಾಡಿಕೊಂಡು ನೇರವಾಗಿ ಅಂಗಡಿಗೆ ಹೋಗಿ ಅದರ ಗುಣಮಟ್ಟವನ್ನು ಪರಿಶೀಲಿಸಿ ಬೆಲೆಯನ್ನು ನೋಡಿ ತೆಗೆದುಕೊಳ್ಳುವುದು ಉತ್ತಮ
Informative 🎉
ನನಗೆ ಇತ್ತೀಚೆಗೆ ಆದ ಅನುಭವ, ನಾನು ನಾಲ್ಕು 90 cms ಕಾಚ ತೊಗೊಬೇಕಾಯಿತು, ಮೊದಲ ಸಲ ಅಮೆಜಾನ್ ಆಪ್ ನಲ್ಲಿ select ಮಾಡಬೇಕಾದರೆ 100 cms ನಾಲ್ಕು ಪ್ಯಾಕ್ ಸೆಲೆಕ್ಟ್ ಮಾಡಿದೆ, ಆದರೆ ತಕ್ಷಣ ಕ್ಯಾನ್ಸಲ್ ಮಾಡಲು ಅವಕಾಶವಿಲ್ಲ, ಅದು ಬಂದಮೇಲೆ ಕಸ್ಟಮರ್ ಕೇರ್ಗೆ ವಿಚಾರಿಸಿದಾಗ ಅವರು ಡ್ಯಾಮೇಜ್ ಆಗಿದ್ದರೆ ಮಾತ್ರ ವಾಪಸ್ ಮಾಡಿ ಇಲ್ಲದಿದ್ದರೆ ತೊಗೊಳಲ್ಲಾ ಎನ್ನುತ್ತಿದ್ದಾರೆ ಬೇರೆ ಅಂಗಡಿಗಳಲ್ಲಿ ವಿಚಾರಿಸಲು ಅವರೂ ತೊಗೋತ್ತಿಲ್ಲ.
Last part 👌
Government also taking money from pocket... You need to tell that, elecity, water, petrol, goods tax in karnataka india
Fantastic video really appreciate you man Danyawadh
💯 nija sir
ಧನ್ಯವಾದಗಳು ಸರ್ ತಮಗ
Naptol ಕಂಪನಿಯವರು ಮಾಡುವ cheating ಬಗ್ಗೆ video ಮಾಡಿ.
rummy circal na bagge ondu vivarane kodi tumba janarige upayoga aagutte
I’m from London here also when I book Uber if I cancel first time if I book same time same place again they’re showing different price thank God you noticed explain to the people you have good awareness, thank you
Handling charge..
Plus
Packing charge additng
Woww good information 👏
Same product ge amazon li ond rate, flipacart li ennond rate irathe...and
Flipkart li ondu rate show aaguthee but link click maadidaaga jaasti rate thorsuthe... its my own experience
Yes Sir same happened to me also....
3:38 ನೀವ್ ಹೇಳ್ತಿರೋದು most praobably flipkart i know
Amazon ಮತ್ತು blink it ನಲ್ಲಿ ಕೂಡ ಇದೆ ಗೋಳು
Thank you so much sir
Good information love you ❤
I liked ur last sentence Mr Amar Prasad..
Platform fees, conviniance fees , cash on delivery fees etc....
" Isaab Barabar" movie throws some light on how deducting 10-50 RS, but nobody notices...
ನಮ್ಮ ಯಾತ್ರಿ ಆಪ್ ನಲ್ಲಿಯೂ ಕೂಡ ಹೆಚ್ಚುವರಿಯಾಗಿ ಕೆಲವು ಸಲ ಡಬಲ್ ಚಾರ್ಜನ್ನು ಮಾಡಲಾಗುತ್ತದೆ
I am also faced same issue in mynthra
Sir they are providing employment to many people even though they are doing business which is the responsibility of government. We can avoid whenever we can buy it's very helpful when we are in emergency. We should see the advantages instead of disadvantages also. But your contents are awesome sir. Keep educating people
Namma Sanna agandigalu hogta ide adu kansta ilva
Ola uber rapido namna yathri anthu price jump heg madtare andre devre
Zepto also showing different rates
Thanku sir
Same thing I face when removing airtel broadband.
Ending was ultimate
Even car service showroom adding extra item without permission,like car freshner gear cap etc etc
Naanu nodidini filpkart nalli amount variation madtare
Do a video on the online LL DL application login issues also looks the same. They are also not allowed. They say issues from UDAIA not from RTO have a look
Tanks sr
Outstanding closing line dude... !
ನಾವು ಅದಕ್ಕೆ ಆನ್ಲೈನ್ ಶಾಪಿಂಗ್ ನೇ ಮಾಡಲ್ಲ ನೋಟಿಫಿಕೇಟಿನ್ ಆಫ್ ಮಾಡಿರ್ತೀನಿ 😂
ನಾನೂ ಸಹ
ನಾನು ಕೂಡ
Meeee ....... Tooooo...
😅
Superb
But sometimes online shopping is best😊
Mobile banking app amount cut madtare but keldare service charges anthare
Policy bazar hige madtide sir ondu sari open madidre dinakke 10 times call madtaedare sir
Disney hotstar auto mayment ಸುಮ್ನೆ on ಆಗುತ್ತೆ😂😂
How to check price comparison on different platforms
Smartness👍🏿👍🏿
ಹೌದು ಸರ್ ಫ್ಲಿಪ್ಕಾರ್ಟ್ ಇನ್ಸ್ಟಾಗ್ರಾಂ ಅಲ್ಲಿ ಬರುವ ಕರ್ಟ್ ಫ್ಲಿಪ್ಕಾರ್ಟ್ ನಲ್ಲಿ one plus ಬ್ಲೂಟೂತ್ ಇಯರ್ ಫೋನ್ 550 ತೋರಿಸ್ತಾ ಇದೆ.. ಫ್ಲಿಪ್ಕಾರ್ಟ್ ಓಪನ್ ಮಾಡಿದರೆ 1750 ತೋರಿಸ್ತಾ ಇದೆ 😂😂😂😂😂
Seven shand store tarane ! Allva sir
Super 👌
All flight bookings follow this. When i start booking for kumbamela initial return tickets from Bangalore showed 35000, took 5 minutes to put all my details , it increased 50 % , i was little hesitant start looking at other websites, finally ended up paying 72k for the same tickets after 4 hrs of intense search. Every time you search prices increases. Its a total rip off, i don't know how the indian government allow this day robbery? May be polticians get a share of it to keep quiet again Middle class suffers.
Good morning
👌
Yee app dark patterns control madoke so called digital india government safety kododunu avra javabdhari alva yelru offline hogodadre digital india yenagatte
Hi bro
Tell me bro Which one is best skin Care applying at face kindly suggest bro😊
Scam galu tumbha naditide, obba zomato uniform haakondu,swiggy delivery maadtoune, innoba zepto delivery bag haakondu ,dunzo uniform haakoune.A Biggest Scam
Order cancel admele matte ade product na agle buy maadidre extra 1200 rupees ge 80 rupees extra charge maadidaare amazon
Yes namgu ee problems aagide
Cancel maduvudu tumbane kasta
ನಾನಂತೂ ಒಂದು product ನ ಎರಡು ಮೂರು ಆ್ಯಪ್ ಗಳಲ್ಲಿ ಚೆಕ್ ಮಾಡಿ ಖರೀದಿ ಮಾಡೊದು
Last big billion days flipkart alli Puma shoes 440 antha offers kotidru book madidre ..stock ela antha order cancel madidre ...
Jio post paid to premium also same, once u come. Premium that deposits amount, we need write email to jio, but no email. Id
Swiggy Delevery boys amount kuda kadimemadidare
Yes VRL APP SAME LIKE YOUR WORDS SIR
Super anna ❤🤝🫂
Not only i phone sir if you are using high end mobiles then also you are charging more
Redbuss use the same pattern
Good morning sir 😊
Zepto charging handling charge and gst on handling charge where can i rise
There are no proper government rules governing the usage of credit cards, airport and these apps
Handling charges !! without any information
IRCTC app also doing this drip pricing
Poter same like doing price hike.
With coupon and cards online shopping is best
👍👍
Mast maga....
My brother got scam from Flipkart
Once he ordered 1 tol box pay before but he received extra 9 when we told coustomer care they telling us pay all money we dint orders 9 tol box evodo they called and given torcher scolding bad words regularly calling later they cutted money from account without telling my brother
Phone pay demat account delete madoke mobilenalli agalla desktop alle madbeku
Mobile recharge madre 2 rupees extra cut agute amar sir
Yes. Through the Jio Mart, ordered for a kg of cashews but I received a pack of only 250 grams of cashews. But the payment for one kg was collected before delivery. I tried to contact in several ways but in vain.
email them
Take a photo of the product received and raise complaint.. They will connect n resolve the issue
Danesh gobi story is same