Amma Sanjana, I don't know how many times did I hear this song, I always admire your singing. Basically, I am a telugu man from Hyderabad, your singing always mesmerises me. May God bless you
ಎಲ್ಲೆಲ್ಲು ಸಂಗೀತವೆ ಎಲ್ಲೆಲ್ಲು ಸಂಗೀತವೆ ಎಲ್ಲೆಲ್ಲು ಸೌಂದರ್ಯವೆ ಎಲ್ಲೆಲ್ಲು ಸಂಗೀತವೆ ಎಲ್ಲೆಲ್ಲು ಸೌಂದರ್ಯವೆ ಕೇಳುವ ಕಿವಿಯಿರಲು ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತ ನಿ ಸ ನಿ ಸ ರಿ ಗ ಸ ರಿ ಗ ಸ ರಿ ಗ ಮ ಪ ದ ಮ ನಿ ಸ ದ ನಿ ದ ನಿ ಸ ನಿ ನಿ ಸ ರಿ ಗ ಮ ಗ ಸ ನಿ ನಿ ದ ದ ದ ಮ ಮ ಮ ಗ ಗ ಗ ಸ ಸ ಎಲ್ಲೆಲ್ಲು ಸಂಗೀತವೆ ಸಂಧ್ಯೆಯು ಬಂದಾಗ ಆಗಸ ಅಂದ ಆ ಉಷೆ ನಗುವಾಗ ಲೋಕವೆ ಚಂದ ಸ ರಿ ಗ ಸ ರಿ ಗ ಮ ಮ ಗ ಗ ಮ ಮ ಪ ದ ಮ ಪ ದ ದ ಮ ಪ ದ ನಿ ಮ ಮ ಪ ಪ ದ ದ ಪ ದ ನಿ ನಿ ಪ ದ ನಿ ದ ದ ನಿ ನಿ ಸ ನಿ ಸ ರಿ ಗ ಸ ರಿ ಗ ಸ ನಿ ದ ದ ಮ ಮ ಗ ಗ ಸ ಸಂಧ್ಯೆಯು ಬಂದಾಗ ಆಗಸ ಅಂದ ಆ ಉಷೆ ನಗುವಾಗ ಲೋಕವೆ ಚಂದ ಬಳುಕುವ ಲತೆಯಿಂದ ಅರಳಿದ ಹೂವಿಂದ ಆ ಸುಮ ಚೆಲ್ಲುವ ಪರಿಮಳದಿಂದ ಎಲ್ಲೆಲ್ಲು ಸೌಂದರ್ಯವೆ ಹರಿಯುವ ನೀರಲಿ ಕಲ ಕಲರವವು ಕೋಗಿಲೆ ಕೊರಳಿನ ಸುಮಧುರ ಸ್ವರವು ಹರಿಯುವ ನೀರಲಿ ಕಲ ಕಲರವವು ಕೋಗಿಲೆ ಕೊರಳಿನ ಸುಮಧುರ ಸ್ವರವು ಭ್ರಮರದ ಝೇಂಕಾರ ಮುನಿಗಳ ಓಂಕಾರ ಈ ಜಗ ತುಂಬಿದೆ ಮಾಧುರ್ಯದಿಂದ ಎಲ್ಲೆಲ್ಲು ಸಂಗೀತವೆ ಸಂಗೀತ ಎಂದಿಗೂ ಸುರಗಂಗೆಯಂತೆ ಸಂಗೀತ ಎಂದಿಗೂ ರವಿಕಾಂತಿಯಂತೆ ಸಂಗೀತ ಎಂದಿಗೂ ಸುರಗಂಗೆಯಂತೆ ಸಂಗೀತ ಎಂದಿಗೂ ರವಿಕಾಂತಿಯಂತೆ ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ ಆ ದೈವ ಸುಧೆಯಿಂದ ಪರಮಾರ್ಥವಂತೆ ಎಲ್ಲೆಲ್ಲು ಸಂಗೀತವೆ ಎಲ್ಲೆಲ್ಲು ಸೌಂದರ್ಯವೆ ಕೇಳುವ ಕಿವಿಯಿರಲು ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತವೆ
Amma Sanjana, I don't know how many times did I hear this song, I always admire your singing. Basically, I am a telugu man from Hyderabad, your singing always mesmerises me.
May God bless you
😊😅😊😅😅😮
god always willing to lisen song about him with beautiful voice so sent great singer k j yesudas
👍👍👍👌👌ಅದ್ಭುತವಾಗಿ ಹಾಡಿದ್ದಿಯೆ .ದೇವರು ಒಳ್ಳೆಯದು ಮಾಡಲಿ
Wonderfully Good,& Melodious
Adbhutha Gayana haagu Mrudanga vaadana. The way SPB Sir enjoyed the Alapana is itself a memorable reward to the Singer.
super
Excellent singing. 👍
Homebody blecing by asurya chandra to U my baby tnk u all
Yes excellent mrudanga artist!!
ಅಧ್ಬುತ mrudanga ವಾದನ ಅಬ್ಬ 🙏
ಸಂಜನಾ, ವಾರೆವಾ ಏನು ಸೊಗಸಾಗಿದೆ ನಿನ್ನ ಗಾಯನ ಮಗಳೇ, ಭಗವಂತನ ಆಶೀರ್ವಾದ ಸದಾ ನಿನಗಿರಲಿ ಮಗಳೇ
Very Sweeeeeeet singing 👏👏👌👌🎁🎁 keep singing 💐💐 God bless you Sanjana😊
ನೀ ಹಾಡುವಾಗ ನೋಡಲು ಅಂದ..
ನೀ ಹಾಡುವಾಗ ಕೇಳಲು ಚಂದ..
ಮುದ್ದು ಕಂದ..
Mridhagam ❤️ All orchestra
ಸಂಜನಾ ಚೆನ್ನಾಗಿದೆ ಒಳ್ಳೆಯದಾಗಲಿ👌👌👍
Am from Kerala super voice
Sanjana god bless you
This song was sung by Yesudaas sir
How can people's Dislike the song...? You are all absolute Great Guys...
Sanjana,Excellent performance.
God bless you 🙏
Woh super singing ❤
SUPERFINE OF SUPER AND MELODIOUS VOICED GHANA AMAZING EXALANT BEAUTIFUL MARVELLOUS. ALL THE BEST WITH HATSUP YOU GREAT THANKS.
Very nice singing. Wish her bright future in music and life. Parents should be proud of her. May god bless the family.
Excellent Mudu❤❤❤
Super sister my favourite song
Wow I can’t get enough of this , so beautiful song . You nailed it , keep up the good work
ಅದ್ಭುತವಾಗಿ ಹಾಡಿದ್ದೀಯಾ ಸಂಜನಾ.
SUPER BEAUTIFUL MELODY VOICE BEST WISHES GOOD LUCK
U R Soo blessed dear..no words.. Excellent..God bless u vt more success 🙏🙏🙏👍💝💝
Appata Desi prathibe.. excellent rendition..
ತುಂಬಾ ಚೆನ್ನಾಗಿ ಹಾಡಿದೆ ಕಂದಾ!
❤
Wonderful god blessed voice. God bless her bright future.
👌👌👌💐💐💐🥰
👌👌🙏🙏
Veryg00dsinging
She has a bright future. God bless her
To the center SPB and to his right Mr Jayant kayakane and to the left of SPB is Hansalekha.
If any spelling mistake is their please forgive
Super Sanjana All the Best
Excellent
Super and cute puttaa... 😍🎸🎸🎸
I can understand
Excellent singing keep it up ma
Sreenivasa Rao.big salute sir. What a perfomements.and also you. 🙏🙏
Super song✌
Really I appreciate you
Verysuperb voice of Sanjana congrats putta
EXCELLENT EXCELLENT EXCELLENT 🙏NAAVU DHANYAWADAGALU PUTTA
Superb. शुभकामनाएँ.
wonderful.....i love ur voice
ತುಂಬಾ ಚೆನ್ನಾಗ್ ಹಾಡಿದ್ಯಮ್ಮ ಕೇಳಿದ್ದು ತುಂಬಾ
My fouvrite song
I am Kerala very good voice godblessyou
Sweet voice
Mrudanga is on fire 🔥, best percussion ever
0
Super my favourite song
Super
Excellent Singing
Mrudangam is amazing...!
ग
👍👍👍🙏
Super song . Sangeet nadagalu super. Baby super
I like this song very much .. Excellent!!😀
Super baby🙏🙏🙏❤️❤️❤️💐💐💐
Good singing 😊😊👌👌👌👌💐🌹🌹
Wow super 👍🙏🏼
Superb baby
vv nice
Great.
Nagaratna mysore.very good
Fantastic Music.
ಸೂಪರ್
0:59 - 1:50 - 2:08
2:25
ಹೌದು..ಇದು ಬಿಸಿಲಲ್ಲಿ ತಂಗಾಳಿ ಯಂತೆ
WOWW super 🎶🎶🎶
Jeevanpuri raga superr and ur voice superr
Adbhuta gaayana
ಅತ್ಯದ್ಭುತ ಗಾಯನ
Excellent brudanga
Excellent signing.
Sanjana ninage shubhavagali
super nice song
Superb. Excellent.
Mind blowing
ಒಳ್ಳೇದಾಗಿ ಹಾಡಿದ್ದಾಳೆ.ಭವಿಷ್ಯದಲ್ಲಿ ಒಳ್ಳೇದಾಗಲಿ ,Ok
Let Goddess Saraswathi give u many more talents
Beautiful baby
Tumba.chenagide.kelalu.hitavagide
Beautiful God bless you putta
Super Papa 🙏👍
Super 👌👌🙏🙏
Beautifully sung by kid
Very good sanjana god bless you
super
🌹🌹👍👍👍❤️
ಎಲ್ಲೆಲ್ಲು ಸಂಗೀತವೆ
ಎಲ್ಲೆಲ್ಲು ಸಂಗೀತವೆ
ಎಲ್ಲೆಲ್ಲು ಸೌಂದರ್ಯವೆ
ಎಲ್ಲೆಲ್ಲು ಸಂಗೀತವೆ
ಎಲ್ಲೆಲ್ಲು ಸೌಂದರ್ಯವೆ
ಕೇಳುವ ಕಿವಿಯಿರಲು
ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತ
ನಿ ಸ ನಿ ಸ ರಿ ಗ ಸ ರಿ ಗ ಸ ರಿ ಗ ಮ ಪ ದ ಮ
ನಿ ಸ ದ ನಿ ದ ನಿ ಸ ನಿ
ನಿ ಸ ರಿ ಗ ಮ ಗ ಸ ನಿ
ನಿ ದ ದ ದ ಮ ಮ
ಮ ಗ ಗ ಗ ಸ ಸ
ಎಲ್ಲೆಲ್ಲು ಸಂಗೀತವೆ
ಸಂಧ್ಯೆಯು ಬಂದಾಗ ಆಗಸ ಅಂದ
ಆ ಉಷೆ ನಗುವಾಗ ಲೋಕವೆ ಚಂದ
ಸ ರಿ ಗ ಸ ರಿ ಗ ಮ ಮ ಗ ಗ ಮ ಮ
ಪ ದ ಮ ಪ ದ ದ ಮ ಪ ದ ನಿ ಮ ಮ ಪ ಪ ದ ದ
ಪ ದ ನಿ ನಿ ಪ ದ ನಿ ದ ದ ನಿ ನಿ ಸ ನಿ
ಸ ರಿ ಗ ಸ ರಿ ಗ ಸ ನಿ ದ ದ ಮ ಮ ಗ ಗ ಸ
ಸಂಧ್ಯೆಯು ಬಂದಾಗ ಆಗಸ ಅಂದ
ಆ ಉಷೆ ನಗುವಾಗ ಲೋಕವೆ ಚಂದ
ಬಳುಕುವ ಲತೆಯಿಂದ ಅರಳಿದ ಹೂವಿಂದ
ಆ ಸುಮ ಚೆಲ್ಲುವ ಪರಿಮಳದಿಂದ
ಎಲ್ಲೆಲ್ಲು ಸೌಂದರ್ಯವೆ
ಹರಿಯುವ ನೀರಲಿ ಕಲ ಕಲರವವು
ಕೋಗಿಲೆ ಕೊರಳಿನ ಸುಮಧುರ ಸ್ವರವು
ಹರಿಯುವ ನೀರಲಿ ಕಲ ಕಲರವವು
ಕೋಗಿಲೆ ಕೊರಳಿನ ಸುಮಧುರ ಸ್ವರವು
ಭ್ರಮರದ ಝೇಂಕಾರ ಮುನಿಗಳ ಓಂಕಾರ
ಈ ಜಗ ತುಂಬಿದೆ ಮಾಧುರ್ಯದಿಂದ
ಎಲ್ಲೆಲ್ಲು ಸಂಗೀತವೆ
ಸಂಗೀತ ಎಂದಿಗೂ ಸುರಗಂಗೆಯಂತೆ
ಸಂಗೀತ ಎಂದಿಗೂ ರವಿಕಾಂತಿಯಂತೆ
ಸಂಗೀತ ಎಂದಿಗೂ ಸುರಗಂಗೆಯಂತೆ
ಸಂಗೀತ ಎಂದಿಗೂ ರವಿಕಾಂತಿಯಂತೆ
ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ
ಆ ದೈವ ಸುಧೆಯಿಂದ ಪರಮಾರ್ಥವಂತೆ
ಎಲ್ಲೆಲ್ಲು ಸಂಗೀತವೆ
ಎಲ್ಲೆಲ್ಲು ಸೌಂದರ್ಯವೆ
ಕೇಳುವ ಕಿವಿಯಿರಲು
ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತವೆ
ɴᴀᴠᴇᴇɴᴋᴜᴍᴀ
super chinna
Super chinu
Who's the judge on the left? Can someone enlighten me...
Jayanth Kaykini....
My fav ❤❤❤
Wow dear
ನನಗೆ ತುಂಬಾ ಈಸ್ಟ್ ವಾಯಿತು
Super. Maga
Super ninu voice sami tamil anna
nice
👌👌
👍💯🔯
Mam can you please forward me this.song music notes
nerd p
👌👌👌👌👌👌👌👌👌
❣️
Naavu Dhanyaru