ಆಹಾ! ಸಕ್ಕತ್ ಟೆಸ್ಟಿಯಾಗಿ ಈ ಢಾಬಾ ಸ್ಟೈಲ್ ಮೊಟ್ಟೆ ಕರ್ರಿ ಮಾಡಿ | Dhaba Style EGG Curry | Green Egg Chops |

แชร์
ฝัง
  • เผยแพร่เมื่อ 21 พ.ย. 2024

ความคิดเห็น • 624

  • @rameshbarki6698
    @rameshbarki6698 2 ปีที่แล้ว +3

    ನಿಮ್ಮ ಅಡುಗೆ ವಿಧಾನ ತುಂಬಾ ಸರಳ ಹಾಗೆ ಅದ್ಭುತ..ತುಂಬಾ ತುಂಬಾ ರುಚಿಕರ ವಿಧಾನ..ಧನ್ಯವಾದಗಳು

  • @Nithin00173
    @Nithin00173 2 ปีที่แล้ว +21

    Sir your helping and inspiring many people, please carry on the good job 🙏

  • @poojahangaraki1954
    @poojahangaraki1954 2 ปีที่แล้ว +1

    Nivu tumba channagi cooking helikodatira..tq sir ede tara hela eri...

  • @nagaratnahosamani1157
    @nagaratnahosamani1157 2 ปีที่แล้ว +2

    Super sir.ತುಂಬಾ ಚೆನ್ನಾಗಿ ಅಡುಗೆ ಹೇಳಿ
    ಕೊಡತೀರಾ.ನಾವು ನಿಮ್ಮ ಅಭಿಮಾನಿ sir

  • @preethigowda445
    @preethigowda445 2 ปีที่แล้ว +1

    Nim recipes swalpa unique haagi idhe thumba esta haguthe namge thank u so much heege nivu helkodthairbeku navu madkondu thindhu enjoy maadthivi

  • @shilpashilpa7881
    @shilpashilpa7881 2 ปีที่แล้ว +1

    Supper sir egg curry namge tumba esta ahytu

  • @SharadaShivakumar-td4xq
    @SharadaShivakumar-td4xq 5 หลายเดือนก่อน

    ನೀವು ತುಂಬಾ ಸರಳ ರೀತಿಯಲ್ಲಿ ಎಗ್ ರೈಸ್ ತಿಳಿಸಿಕೊಟ್ಟು ಅದನು ನಾನು ಮಾಡಿದೆ ತುಂಬಾ ಚೆನ್ನಾಗಿ ಬಂದಿತು. ನಿಮಗೆ ತುಂಬಾ ಧನಯವಾದಗಳು

  • @sushmahg7268
    @sushmahg7268 2 ปีที่แล้ว +2

    Excellent recipe by uncle ನಮ್ಮನೇಲಿ ಎಲ್ಲಾ ಖುಷಿಯಾಗಿ ಎರಡ್ ಸತಿ ಹಾಕುಸ್ಕೊಂಡು ತಿಂದ್ರು. Following all ur recipes sir great job , thankyou for the hotel style egg curry recipe

    • @murthynayak8400
      @murthynayak8400 ปีที่แล้ว

      super sir

    • @RajRaj-dt8sx
      @RajRaj-dt8sx ปีที่แล้ว

      Nemma g f c powder segtha ella plese give me adress

  • @shashikalashivakumar4841
    @shashikalashivakumar4841 ปีที่แล้ว

    ತುಂಬಾ eesy method ತುಂಬಾ ಚೆನ್ನಾಗಿದೆ ಸರ್

  • @subhash.b.gudagur8393
    @subhash.b.gudagur8393 2 ปีที่แล้ว

    ಥ್ಯಾಂಕ್ಯೂ ಸರ್ ಧನ್ಯವಾದಗಳು ನಿಮ್ಮ ಅಮೂಲ್ಯವಾದ ಅಡುಗೆಯ ರೆಸಿಪಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ

  • @bhagyajyothi5890
    @bhagyajyothi5890 2 ปีที่แล้ว

    👌👌Nema Nonveg aduge wooow 👌 GFC Krishanappa aware thank you olya nonveg receipe🙏🙏👍🌹

  • @kvsaraswathikumar9316
    @kvsaraswathikumar9316 2 ปีที่แล้ว +1

    Tq sir. nihu thumba chenagi helicoduthera sir. nimana mariyalu sadyavilla.

  • @bheemaleela8634
    @bheemaleela8634 2 ปีที่แล้ว

    Neevu mado adige super agiruthe nanu try madidini tumba chanagiruthe thank you appaji

  • @geethas5499
    @geethas5499 ปีที่แล้ว

    ಅಣ್ಣ ತಾತ ಅಂಕಲ್ ನಿಮ್ಮ ಅಡುಗೆ ಸೂಪರ್

  • @shivaforirctc272
    @shivaforirctc272 2 ปีที่แล้ว

    nijwaglu adbuthavada aduge nimdu, thumbane thanks, heege receipe haktairi, navu kaithaidivi

  • @anantharajsampath5057
    @anantharajsampath5057 ปีที่แล้ว

    ರುಚಿ ರುಚಿಯಾದ ಅಡುಗೆ ಮಾಡುವುದನ್ನು ತಿಳಿಸುತ್ತಿದ್ದಿರ ನಿಮ್ಮಿಂದ ಅನೇಕರಿಗೆ ಸಹಾಯ ಮಾಡುತ್ತಿದ್ದೀರಾ ನಿಮಗೆ ತುಂಬಾ ಕೃತಜ್ಞತೆ ಗಳು

  • @annuboss6162
    @annuboss6162 2 ปีที่แล้ว

    Superr uncle really navu try madudvi adhbhutha.. Uncle yarene andru munduvaresi nim kelsana devru mechchudre saaku.. Olle jana mechchudre saaku.. Alwa.. 👍🏻👍🏻👍🏻

  • @venugopalv2390
    @venugopalv2390 2 ปีที่แล้ว +1

    ತುಂಬಾ ಚೆನ್ನಾಗಿ ಮೂಡಿಬರಲು ಅಬಿನಂದಿಸು ತ್ತೇನೆ....

  • @gangasatishganga6062
    @gangasatishganga6062 2 ปีที่แล้ว +2

    ಸರ್ ದೇವರು ಒಳ್ಳೆಯದು ಮಾಡಲಿ ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಮಾತು ಬಹಳ ಚೆನ್ನಾಗಿದೆ 🙏

  • @ushanaveen9938
    @ushanaveen9938 2 ปีที่แล้ว

    Sir nanu usha badravathi inda nimde punya sukha jeevi sir nangu tasty agi thinnodu andre thumba ishta nev madi admele recipy nange kotre thindbidona ansutte superr sirrr awsome

  • @brmanjunathamanju9974
    @brmanjunathamanju9974 ปีที่แล้ว +1

    ಸೂಪರ್ ಸರ್ ನಾನು ಟ್ರೆ madutivi ಸರ್ 👌🏻👌🏻👌🏻🥰

  • @sangeethacr196
    @sangeethacr196 2 ปีที่แล้ว

    Tq so much sir nodudre gotagutte tasty erute anta evatu nan madtini

  • @rushorts4708
    @rushorts4708 2 ปีที่แล้ว

    Sr i am from maharastra your all video is super 👌 niu heldage nanu maneli madidini sr super 👌 tq ide riti naamge hosa hosa aduge Kalsi niu 💯 kala sukhvagi irii🙏

  • @ashugowdam
    @ashugowdam ปีที่แล้ว

    Nice sir adige madodu thumba chanagi helkodtira🙏🙏

  • @mmk5375
    @mmk5375 2 ปีที่แล้ว +1

    ತುಂಬ ಹೃದಯವಂತ ವ್ಯಕ್ತಿ sir ..... ನಮ್ದು ಹಾವೇರಿ ಜಿಲ್ಲೆ ರಾಣೆಬೆನ್ನೂರು ಅವ್ರು ..ಇರೋದು bangelore ಲೀ ಇದೀನಿ bechular sir ನಾವು ನಿಮ್ಮ್ ವೀಡಿಯೋಸ್ ನೋಡಿ ತುಂಬ ಚನಾಗಿ ಅಡುಗೆ maadooda.... ಕಲ್ತಿನಿ sir ತುಂಬ ಧನ್ಯವಾದಗಳು.......TQ so much

  • @jyotiambiger531
    @jyotiambiger531 2 ปีที่แล้ว

    Super sir babu madide chenagittu sir thanku so much sir

  • @manteshpatil3144
    @manteshpatil3144 2 ปีที่แล้ว

    ಕೃಷ್ಣಪ್ಪ ಅವರೇ ಒಳ್ಳೆ ರೆಸಿಪಿ

  • @shrikanthshrikanth1940
    @shrikanthshrikanth1940 หลายเดือนก่อน

    Uncle nanu hotel madidini nana friend enada nimma inspiration agididini unle love you uncle ❤❤❤❤

  • @muniyappam1961
    @muniyappam1961 ปีที่แล้ว +1

    ಅಪ್ಪ ತುಂಬಾ ಚನಾಗೆ ಬಂತು ನೀವೂ ಹೇಳಿಕೊಟ್ಟ ಅಡುಗೆ tq so much ಅಪ್ಪ ಯಾರು ಹೇಳಿದ್ರು ತಲೇ ಕೆಡ್ಸ್ಕೋ ಬೇಡಿ ನಾವು ಒಳ್ಳೇದೇ ಮಾಡಿದ್ರೆ ಕಂಡಿತಾ ದುಪ್ಪಟ್ಟು ಒಳ್ಳೇದೆ ಆಗುತ್ತೆ bad comments ನಾವು ಹೋಗೋ ದಾರಿನಲ್ಲಿ ಕಲ್ಲು ಮುಳ್ಳುಗಳು ಕಿತ್ತು ಬಿಸಾಕಿ ಹೊತಿರ್ಬೇಕ್

  • @kannadaallrounder3838
    @kannadaallrounder3838 2 ปีที่แล้ว +2

    ತುಂಬಾ ಚೆನ್ನಾಗಿದೆ ಅಂಕಲ್ ನಮ್ಮ ಯಜಮಾನರಿಗೆ ಮತ್ತು ಮಕ್ಕಳಿಗೆ ತುಂಬಾ ಇಷ್ಟವಾಯ್ತು 🙏🙏🙏👌👌👌ಧಾರವಾಡ ಮಂಜುಳ

  • @bhagyabhagya108
    @bhagyabhagya108 2 ปีที่แล้ว

    👌👌 brother tumba chennagi aduge madtira sir olledagli nimge

  • @shree0806
    @shree0806 2 ปีที่แล้ว

    ನೀವು ತುಂಬಾ ಚೆನ್ನಾಗಿ ಅಡುಗೆ ಮಾಡಿದ್ದೀರಿ ನಾನು ನಿಮ್ಮ ಚಾನಲ್‌ನ ಅಭಿಮಾನಿ., ಈ ರೀತಿಯ ವೀಡಿಯೊಗಳನ್ನು ಮಾಡುತ್ತಲೇ ಇರಿ, ನಿಮ್ಮ ಚಾನಲ್‌ನಲ್ಲಿ ನೀವು ತೋರಿಸಿದ ಪಾಕವಿಧಾನವನ್ನು ನಾನು ಪ್ರಯತ್ನಿಸಿದೆ ಅದು ತುಂಬಾ ಚೆನ್ನಾಗಿತ್ತು, ನನ್ನ ಮನೆಯ ಜನರು ನಿಮ್ಮ ಅಭಿಮಾನಿಯಾಗಿದ್ದಾರೆ. ತುಂಬಾ ಧನ್ಯವಾದಗಳು

  • @asharanir4871
    @asharanir4871 2 ปีที่แล้ว

    Uncal nivu thumba channagi madtira . Nange nim garm masala beku👌👌👌🙏🙏

  • @yallammayallamma782
    @yallammayallamma782 2 ปีที่แล้ว

    ನಿಜಕ್ಕೂ ನಿಮ್ಮ ಅಡುಗೆ ತುಂಬಾ ಚೆನ್ನಾಗಿದೆ tq so much sir

  • @sumajuttanavar194
    @sumajuttanavar194 2 ปีที่แล้ว

    E tara receipe nodirlilla ri....nim video nodi ivatte madidde ri...tumbha super tasty ittu sir...innu orege e tara testy aduge tindirlilla...E tara video hakidke thank you sir...nam ooru sampgaon ri...

  • @ShobhaS4
    @ShobhaS4 2 ปีที่แล้ว

    Tq Sir 🙏 recipe share madidhakke namm anthorige thumba help aguthe tq so much sir

  • @anjumanju9198
    @anjumanju9198 2 ปีที่แล้ว

    ಬಹಳ ಹೊಳ್ಳೆ ರೆಸಿಪಿ ಸರ್ ಹೊಳ್ಳೆ ಟೆಸ್ಟಗಿತ್ತು ನಾನಂತೂ ನಿಮ್ಮ ಫ್ಯಾನ್ ಅಗೋದೆ 🌷💐

  • @mangalalakshmi1626
    @mangalalakshmi1626 2 ปีที่แล้ว

    Heege good receipe thorse.thanku.🤩

  • @rekhachandanacreations6742
    @rekhachandanacreations6742 2 ปีที่แล้ว +1

    Z t v li barvaginda nim adige nodthini tumba chennagirutte uncle super 👌👌👌👌🙏 thank you 😀

  • @eshwarappakumbar26
    @eshwarappakumbar26 ปีที่แล้ว

    Super sir tumba chenagi aduge madtira

  • @saddamsaddama30
    @saddamsaddama30 2 ปีที่แล้ว

    Thumba channagi bandidhe nam village Hassan thank you so much

  • @sunitaganganalli7084
    @sunitaganganalli7084 2 ปีที่แล้ว

    ಸೂಪರ್ ರೆಸಿಪಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ

  • @harshavadeyar1407
    @harshavadeyar1407 2 ปีที่แล้ว

    ಸರ್ ನಿಮ್ಮ ಅಡುಗೆ ಕಾರ್ಯಕ್ರಮ ಸೂಪರ್ ಸರ್ ,ನನಗೆ ತುಂಬಾ ಖುಷಿ ಆಯಿತು ನಿಮ್ಮ ಅಡುಗೆ ನೋಡಿ ಹಾಗೆ ಒಳ್ಳೆಯ ಮಾತು ಕೇಳಿ,ಹೀಗೆ ಮಾಡುತ ಇರಿ..ಚೆನ್ನಾಗಿರಿ ,ಹೀಗೆ ಯಾವಾಗಲು ಖುಷಿಯಾಗಿರಿ ಎಂದೆಂದಿಗೂ..ಧನ್ಯವಾದಗಳು ಶುಭವಾಗಲಿ..

  • @gangadharmkmk6566
    @gangadharmkmk6566 2 ปีที่แล้ว +14

    ಸರ್ ನಿಮ್ಮ ಅಡುಗೆ ತುಂಬಾ ಚೆನ್ನಾಗಿ ಇರುತ್ತೆ ನೀವು ಮಾಡಿರುವ ಅಡುಗೆ 80% ಮಾಡಿದಿವಿ ಯಲ್ಲರು ತುಂಬಾ ಚೆನ್ನಾಗಿದೆ ಅಂದ್ರು ಸರ್ ತುಂಬಾ ಖುಷಿ ಆಯ್ತು 🙏🙏👨‍🍳

  • @devdev8121
    @devdev8121 2 ปีที่แล้ว

    ಸರ್ ಸೂಪರ್.. ನಿಮ್ಮ ಮಾತು ನಿಮ್ಮ ನಗು ಹಾಗೆ ನಿಮ್ಮ ಟಿಪ್ಸ್ ಎಲ್ಲಾನೂ ಸೂಪರ್. ನೀವು ಮಾಡೋ ಎಲ್ಲ ಅಡುಗೆನೂ ಸೂಪರ್

  • @sumathir5514
    @sumathir5514 2 ปีที่แล้ว +1

    Thank you sir,
    Hi sir sumathi tamil nadu

  • @mgvsbhs6327
    @mgvsbhs6327 ปีที่แล้ว

    ಕೃಷ್ಣವೇಣಿ ವಿಜಯನಗರ ಮೈಸೂರು
    ತುಂಬಾ ಅದ್ಭುತವಾಗಿ ಹೇಳಿಕೊಟ್ಟಿದ್ದಿರ ದನ್ಯವಾದಗಳು

  • @daramappadaramappa6734
    @daramappadaramappa6734 2 ปีที่แล้ว

    ಮುಚ್ಚಲೇ ಸಾಕ್ ಬಾಯಿಯ

  • @jayalakshmijayalakshmi6066
    @jayalakshmijayalakshmi6066 ปีที่แล้ว

    Uncle nim hodugi video super 👌 agiruthe❤

  • @krishnamurthy6990
    @krishnamurthy6990 2 ปีที่แล้ว

    Thumbs chennagide dhanyavadagalu

  • @indian5984
    @indian5984 2 ปีที่แล้ว

    Olae manushya good programs Krishna anna💐💐🌹🌹🎉🎉

  • @umap5714
    @umap5714 2 ปีที่แล้ว

    Nimma matu nimma recepee Ella namage tumba ista sir nimage namma kade inda,🙏🏻🙏🏻🙏🏻🙏🏻

  • @pankupanku8540
    @pankupanku8540 ปีที่แล้ว

    Thankyou sir nice 👍 food showing don't care any one sir we like your resipe god bless you with good health and happiness always

  • @rohanrag4233
    @rohanrag4233 2 ปีที่แล้ว

    ಸೂಪರ್ ಅಣ್ಣ ನಿಮ್ಮ ಅಡುಗೆ ಅದ್ಭುತ

  • @vigneshdd3358
    @vigneshdd3358 2 ปีที่แล้ว +1

    Sir i tried this receipe today ,but behalf of palak,i replaced with capcicum.. behalf of cashew i used gasgasa , very tasty...thank u very much sir,God bless you and your family....

  • @rajkrishnarao3810
    @rajkrishnarao3810 2 ปีที่แล้ว +5

    Namaskara Krishnappa avare...We watch your show regularly from Houston, America. Love all your dishes. This egg masala was so good my wife made it today...It came out very well.

  • @PriyakrishnaPriya-bs5cr
    @PriyakrishnaPriya-bs5cr 2 ปีที่แล้ว

    Sir nivu Egg rice thorsidri thumba channagithu .

  • @irappavithalapur9519
    @irappavithalapur9519 2 ปีที่แล้ว

    ಸರ್ ನಾವು ಹುಬ್ಬಳ್ಳಿ ಇಂದ ನಿಮ್ಮ ಅಡುಗೆ ಮಾಡೋ ವಿಧಾನ ತುಂಬಾ ಚನ್ನಾಗಿದೆ 👏👏👏

  • @chaithragowda970
    @chaithragowda970 ปีที่แล้ว

    Thumba chanag adge madthira unkel 👌👌🥰 ha devaru nimge valled madli

  • @ningayyamathapati3409
    @ningayyamathapati3409 2 ปีที่แล้ว +69

    ಒಳ್ಳೆ ಗುಣಾ ನಿಮ್ಮದು. ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ 🙏

    • @krishnanandaa3788
      @krishnanandaa3788 2 ปีที่แล้ว +1

      👌👌👌👌👏👏👏👏👏👏

    • @RenuNikade
      @RenuNikade 2 ปีที่แล้ว

      superr nimm mathu keli thumba santhosh aagutthe uncle

    • @kallappatotada2429
      @kallappatotada2429 2 ปีที่แล้ว

      Super,sir..nima.aduge.nanage.nima.garam.masala.beku.nahu.halli.ali.hidive.elli.sigala.sir.namage.kallitira.p.sir.

    • @arshcreativecrafts3171
      @arshcreativecrafts3171 2 ปีที่แล้ว

      Tq,so much sir, God bless you always🌹🌹🌹🌹

    • @suvarnak6656
      @suvarnak6656 2 ปีที่แล้ว +2

      ಸರ್ ಮೊಟ್ಟೆ ಮಸಾಲ ರೆಸಿಪಿ ತುಂಬಾ ಚೆನ್ನಾಗಿ ಮಾಡಿ ತೋರಿಸಿ ಕೊಟ್ಟಿದ್ದಾರೆ. ನೀವ್ ಮಾತಾಡೋ ಶೈಲಿ ಚೆನ್ನಾಗಿದೆ. ನನ್ ಹೆಸರು ಸುವರ್ಣ ಅಂತ. ನಮ್ಮ ಊರು ಬಳ್ಳಾರಿ ಸರ್. ನಿಮ್ಮ ವಿಡಿಯೋ ನೋಡುತ್ತೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಸರ್

  • @LathaShashikumar-g6w
    @LathaShashikumar-g6w ปีที่แล้ว

    Sir tumbha chenngitu thank u sir

  • @GirijammaN-z6b
    @GirijammaN-z6b ปีที่แล้ว

    Thumbha chennagi heli kodthira Anna tqqq so much

  • @siddarajunayak3633
    @siddarajunayak3633 2 ปีที่แล้ว +1

    Super sankarnna nimma diss thanks 👍👍👍👍👍

  • @Hope_xx06
    @Hope_xx06 2 ปีที่แล้ว +1

    Super sir from ತುಮಕೂರು

  • @Kundapur94
    @Kundapur94 2 ปีที่แล้ว

    ನಿಮ್ಮ ಅಡುಗೆ ಸೂಪರ್.ಸ್ವಲ್ಪ ಮಾತು ಕಮ್ಮಿ ಆಡಿದ್ರೆ ಚೆನ್ನಾಗಿರುತೆ

  • @shreejasachu2611
    @shreejasachu2611 2 ปีที่แล้ว

    Thanks appa ji, love you & neevu oggarane dabbi alli thorsirodunna try madiddini, naanu & Amma. Bahala chennagi bandide, palav & chicken gravy & mutton curry
    Etc thanks 🙏👏🙏👏🙏👏🙏👏 namasthe appa ji

  • @chethanraj7251
    @chethanraj7251 ปีที่แล้ว

    Super Sir Nima adige.navu Niman nodi Adige kalthidini Sir tq

  • @nalinijayanthijayanthi732
    @nalinijayanthijayanthi732 ปีที่แล้ว

    Suuuper expression. Suuuper explanation. Yestu chennagide varnisuytira lively helikoduttira beda annvru kalithare bidi.
    🙏🙏🙏🙏

  • @saistarvlogs9031
    @saistarvlogs9031 2 ปีที่แล้ว +1

    God bless you.sir .u r great human being.

  • @kittykitty6536
    @kittykitty6536 ปีที่แล้ว

    Sir your reciepy superb your energy super sir

  • @sheetalkalgatagi54
    @sheetalkalgatagi54 2 ปีที่แล้ว +1

    Nice tumbha channage ede 👌👌🙏🙏

  • @Priya_122
    @Priya_122 9 หลายเดือนก่อน

    ಸೂಪರ್ 👍👍👍

  • @vidyamania8928
    @vidyamania8928 ปีที่แล้ว +1

    Very nice uncle every one liked egg curry it was very nice and tasty 👌

  • @khajahussinkavital3826
    @khajahussinkavital3826 2 ปีที่แล้ว

    Sir evattu nanna ardhangi uoorige hogiddare naanu evathu nimdishnodi aduge maadkonde super teast.sir.

  • @dayanandmath1990
    @dayanandmath1990 2 ปีที่แล้ว

    Good sir ole aduge

  • @hemanthreddy3635
    @hemanthreddy3635 ปีที่แล้ว

    ಸರ್ ಕೃಷ್ಣಪ ಅವರೇ ನಿಮ್ಮ ಅಡಿಗೆಗಳು ತುಂಬಾ ಚೆನ್ನಾಗಿ ಇರುತ್ತೆ, ನನ್ನ ಹೆಸರು ಹೇಮಂತ್ ರೆಡ್ಡಿ ನಾನು ಚಿಕ್ಕ ತಿರುಪತಿ ಇಂದ, ನೀನು ತೋರಿಸಿ ಕೊಟ್ಟ egg ರೈಸ್ ತುಂಬಾ ರುಚಿಯಾಗಿ ಇತ್ತು, ನನಗೆ ತಂದೆ ಇಲ್ಲ, ತಾಯಿ ಇಂದ ನು ದೂರ ಆಗಿದೀನಿ ನೀವೇ ನನಗೆ ತಂದೆ ಸಮಾನರು ತುಂಬಾ ಧನ್ಯವಾದಗಳು 🙏.

  • @francisveigas
    @francisveigas 2 ปีที่แล้ว +1

    First of all thank you so much for teaching everyone the skill and techniques of cooking.
    I am a big fan of you from Mangaluru. I learn and do the recipe at my hotel. It's always a star dishes and Evey customer likes the most.
    Thank you so much once again 🙏

  • @vishalchikkond7737
    @vishalchikkond7737 2 ปีที่แล้ว

    Soooooper sir. Adbhuta🙏🙏👍👌👌👌👌

  • @raghuthanu7818
    @raghuthanu7818 2 ปีที่แล้ว

    Super sir nima mattu esta ayitu

  • @chandrakalahi1921
    @chandrakalahi1921 2 ปีที่แล้ว

    Nivu thumbha channagi heli kodthira sir

  • @shridevikandagal9880
    @shridevikandagal9880 2 ปีที่แล้ว

    Sir nivu tumbha rhumbha olle aduge helikodtidiri thank you sir nivu aduge maduva riti namage thumha ista hage navu aduge kalitidivi

  • @globalkannadati
    @globalkannadati 2 ปีที่แล้ว

    ಸೂಪರ್ ಅಂಕಲ್ ರೀ ನೀವು ಕಲಿಸುವ ಅಡಿಗೆ 👌ನಮಗೆ ತುಂಬಾ help ಆಯ್ತು 🙏ಗಂಗಾ bagalkot dist

  • @shashidharnnyamathi4458
    @shashidharnnyamathi4458 2 ปีที่แล้ว

    ಸೂಪರ್ ಅಂಕಲ್

  • @hamsacjhalli590
    @hamsacjhalli590 11 หลายเดือนก่อน

    ನಮ್ದು ವಿಜಯ ನಗರ ಜಿಲ್ಲಾ ಅಣ್ಣಾ ಸೂಪರ್ ರೆಸಿಪಿ ತುಂಬಾ ಥ್ಯಾಂಕ್ಸ್

  • @UshaRani-st5fc
    @UshaRani-st5fc ปีที่แล้ว

    Good hearted person sir

  • @himevicky
    @himevicky ปีที่แล้ว

    you r such a kind hearted person Sir, thanks for the recipe.

  • @pallavi.vvinayaka8771
    @pallavi.vvinayaka8771 ปีที่แล้ว

    Sir navu nimma big fan.
    Namge fish recipe haki sir....

  • @lucidavsonu7012
    @lucidavsonu7012 2 ปีที่แล้ว

    ಚನ್ನಾಗಿ ಇದೆ ಊಟ sir

  • @ishwarppahittalmani9777
    @ishwarppahittalmani9777 ปีที่แล้ว

    ಸೂಪರ್ ಸರ್

  • @hariniharini7941
    @hariniharini7941 2 ปีที่แล้ว

    Thenk you sr nimma aduge nange thumba ista god bless you

  • @chaitrachaitra3102
    @chaitrachaitra3102 2 ปีที่แล้ว

    Sir nim aduge suparr

  • @AshaRani-mm7ku
    @AshaRani-mm7ku 2 ปีที่แล้ว

    ಅಪ್ಪ ನಾನು ಮೊನ್ನೆ ಮಶ್ರೂಮ್ ಬಿರಿಯಾನಿ ಮಾಡಿದ್ದೆ.... ಸೂಪರ್ ಆಗಿ ಬಂತು ಅಪ್ಪ ❤️tq

  • @dakshayinisp1378
    @dakshayinisp1378 ปีที่แล้ว

    Super sir ನೀವು

  • @Divyapushti
    @Divyapushti 2 ปีที่แล้ว

    Good job sir nimdu yargu etara manasu erola..

  • @ksharada4389
    @ksharada4389 2 ปีที่แล้ว

    Nimma Adige tumba chennagide sir....dosa chutney recipe helikodi sir...Ella Tiffany's recipe video Madi plz

  • @naveenwadawat5585
    @naveenwadawat5585 2 ปีที่แล้ว +1

    Yella bachelor's gala hero sir niv special tqs to u hollolle adugen madi torstidiri.. Love form KA 33✌🥳

  • @praveenappu6722
    @praveenappu6722 2 ปีที่แล้ว +2

    Multi recipe king Krishnappa sir great.....

  • @Jayalakshmi-ok2dd
    @Jayalakshmi-ok2dd ปีที่แล้ว

    Super egg curry I love you grand father you are my family favourite

  • @harshithagowda1412
    @harshithagowda1412 ปีที่แล้ว

    hats off to u sir niv matado style antu masth agi irute and nima recipes saha aste it's too taste 😍

  • @MrBvnagesh
    @MrBvnagesh 2 ปีที่แล้ว

    Bayalli neeru barthide gowdre...... Neevu explain mado reethi thumba ista agutte.... Annadatho sukhibhava... God bless you... Nim channel ge subscribe madkoltha idini..